ಒಂದು ಹಿಂದಿ ಹಾಡಿಗೆ ನೃತ್ಯ ಮಾಡಿ ಬಾಲಿವುಡ್ ನಟಿಯರನ್ನ ಮೀರಿಸುವಾ ಹಾಗೆ ಡಾನ್ಸ್ ಮಾಡಿದ ವೈಷ್ಣವಿ ಗೌಡ … ನಿಜಕ್ಕೂ ಆ ಡಾನ್ಸ್ ಹೇಗಿತ್ತು ನೋಡಿ…

ಗಿರಗಿಟ್ಲೆ ಎಂಬ ಕನ್ನಡ ಸಿನಿಮಾ ಮೂಲಕ ನಾಯಕ ನಟಿಯಾಗಿ ಮೆರೆದ ಇವರು ಸದ್ಯ ಹಿಂದಿ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಬಾಲಿವುಡ್ ನಟಿಯರ ನಾಚಿಸುವ ಹಾಗೆ ನೃತ್ಯ ಮಾಡಿದ್ದಾರೆ ಹೌದು ನಟಿ ವೈಷ್ಣವಿ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ ನಟಿ ವೈಷ್ಣವಿ ಗೌಡ ಅವರು ತಮ್ಮ ನಟನೆಯಿಂದ ಯಾರ ಸಹಾಯವಿಲ್ಲದೆ ಬೆಳೆದುಬಂದವರು ಕಿರುತೆರೆಯಲ್ಲಿ ಇವತ್ತಿಗೂ ಸನ್ನಿಧಿ ಎಂಬ ಪಾತ್ರದಿಂದಲೆ ಜನರಿಗೆ ಹತ್ತಿರವಾಗಿರುವ ನಟಿ ವೈಷ್ಣವಿ ಗೌಡ ಅವರನ್ನು ಇವತ್ತಿಗೂ ಜನರ ಸನ್ನಿಧಿ ಅಂತಲೇ ಗುರುತಿಸುತ್ತಾರೆ. ಜೀವನದಲ್ಲಿ ತಮ್ಮದೇ ಆದ ನೀತಿ ಕಥೆಗಳನ್ನು ಹೊಂದಿರುವ ನಟಿ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರ ಬಗ್ಗೆ ನನಗೆ ಸಂಪೂರ್ಣವಾಗಿ ನಡೆದದ್ದು ಇವರು ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಬಂದಮೇಲೆ.

ಸದ್ಯ ಹಿಂದಿ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಭಾರೀ ವೈರಲ್ ಆಗಿರುವ ವೈಷ್ಣವಿ ಗೌಡ ಅವರು ಆಲಿಯಾ ಭಟ್ ಅವರ ನಟನೆಯ ಗಂಗೂಬಾಯಿ ಸಿನೆಮಾದ ಫೇಮಸ್ ಸ್ಟೆಪ್ಪಿಗೆ ತಾವು ಕೂಡ ಜಬರ್ ದಸ್ತ್ ಸ್ಟೆಪ್ಸ್ ಹಾಕುವ ಮೂಲಕ ಸದ್ಯ ಅಭಿಮಾನಿಗಳಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿರುವ ವೈಷ್ಣವಿ ಗೌಡ ಅವರು ಯಾವ ಬಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ ನಮ್ಮ ವೈಷ್ಣವಿ ಅಂತ ಕಾಮೆಂಟ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ ವೈಟ್ ಸ್ಟಾಪ್ ಮತ್ತು ಸ್ಕರ್ಟ್ ಧರಿಸಿ ಹಾಕಿರುವ ಈ ಸ್ಟ್ರ್ಯಾಪ್ ಬಹಳ ಮಸ್ತ್ ಆಗಿ ಮೂಡಿಬಂದಿದೆ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡುತ್ತಾ ಇದೆ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೌದು ಕಳೆದ ತಿಂಗಳಷ್ಟೇ ಅಲಿಯಾ ಭಟ್ ಅವರು ಗಂಗೂಬಾಯಿ ಸಿನಿಮಾ ರಿಲೀಸ್ ಆಗಿತ್ತು ಈ ಸಿನೆಮಾದ ಫೇಮಸ್ ಸ್ಟೆಪ್ ಗೆ ಬಹಳಷ್ಟು ಮಂದಿ ರೀಲ್ಸ್ ಅನ್ನು ಸಹ ಮಾಡಿದ್ದರು. ಹಲವರು ವೀಡಿಯೋಗಳಲ್ಲಿ ನಟಿ ವೈಷ್ಣವಿ ಗೌಡ ಅವರ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ಇವರ ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತ ಆಗುತ್ತಾ ಇದೆ ನಮ್ಮ ಕನ್ನಡದವರು ಬಾಲಿವುಡ್ ನಟಿಯರ ರೇಂಜಿಗೆ ಸ್ಟೆಪ್ ಹಾಕ್ತಾರೆ ಅಂದರೆ ಇದು ನಮ್ಮ ಹೆಮ್ಮೆ ಅಲ್ವಾ ಹೌದು ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಹೈ ಬಜೆಟ್ ಸಿನಿಮಾಗಳು ಹೆಚ್ಚು ಹಾಗೆ ನಟನಟಿಯರು ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ತಾರೆ. ಅದು ಅವರ ನಟನೆಯ ಆಧಾರದ ಮೇಲೆ ಹಾಗೆ ಯಾವ ಬಾಲಿವುಡ್ ನಟಿಯರಿಗೂ ಕಡಿಮೆಯಿಲ್ಲದಿರುವ ಹಾಕಿ ವೈಷ್ಣವಿ ಗೌಡ ಅವರು ಸದ್ಯ ಸ್ಟೆಪ್ ಹಾಕುವ ಮೂಲಕ ಇವರ ಹಿಂದಿ ಹಾಡಿನ ವಿಡಿಯೋ ಭಾರೀ ವೈರಲ್ ಆಗುತ್ತಿದೆ.

ನಟಿ ವೈಷ್ಣವಿ ಗೌಡ ಅವರು ಕೆರೆ ಎಂಬ ಸಿನಿಮಾದ ಮೂಲಕ ಚಂದನವನಕ್ಕೆ ಎಂಟ್ರಿ ಕೊಡ್ತಾರೆ ಬಳಿಕ ನಟಿ ವೈಷ್ಣವಿ ಗೌಡ ಸಿನಿಮಾ ರಂಗದಲ್ಲಿ ಹೆಚ್ಚು ಮುಂದುವರಿಯದೆ ಕಿರುತೆರೆಯಲ್ಲಿಯೇ ಹೆಚ್ಚು ಆಸಕ್ತಿ ತೋರಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಸಖತ್ ಫೇಮಸ್ ಆದರು. ಇವತ್ತಿಗೂ ಅಗ್ನಿಸಾಕ್ಷಿ ಧಾರಾವಾಹಿಯ ಈ ಫೇಮಸ್ ಜೋಡಿ ಸಿದ್ಧಾರ್ಥ್ ಮತ್ತು ಸನ್ನಿಧಿ ತೆರೆಮೇಲೆ ಕಾಣಿಸಿಕೊಂಡಾಗ ಮಂದಿ ಸಕತ್ ಖುಷಿಪಟ್ಟ ನಿಜಜೀವನದಲ್ಲಿಯೂ ಕೂಡ ಈ ಜೋಡಿಗಳು ಒಂದಾಗಲೀ ಅಂತ ಬಹಳಷ್ಟು ಮಂದಿ ಕನಸು ಕಂಡಿದ್ದರು ಬಹಳಷ್ಟು ಮಂದಿ ತಮ್ಮ ಅನಿಸಿಕೆಯನ್ನು ಕಾಮೆಂಟ್ ಸಹ ಮಾಡಿದ್ದರು.

ಆದರೆ ಈ ಜೋಡಿಗಳು ಈ ಮಾತಿಗೆ ತಲೆ ಕೆಡಿಸಿಕೊಳ್ಳದಿರುವ ಕಾರಣ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲ ತಾಣಗಳ ಮೂಲಕ ತಮ್ಮ ಅಭಿಮಾನಿಗಳಿಗೆ ಒಂದೊಂದು ಸೇಬಿನ ವೀಡಿಯೋ ಟೇಪ್ ಫಿಟ್ನೆಸ್ ಸಮಾಚಾರಗಳೊಂದಿಗೆ ವೀಡಿಯೊಗಳನ್ನು ಮಾಡುವ ನಟಿ ವೈಷ್ಣವಿ ಗೌಡ ಅವರ ಈ ಹೊಸ ವಿಡಿಯೋ ಕುರಿತು ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.