ಒಂದೇ ಗುಟುಕು ಇದನ್ನ ಸೇವನೆ ಮಾಡಿದರೆ ಸಾಕು ಎಂತಾ ದೊಡ್ಡ ಹೊಟ್ಟೆ ಇದ್ರೂ ಸಹ ಕರಗುತ್ತದೆ , ಬೊಜ್ಜನ್ನ ಕರಗಿಸುವ ನೈಸರ್ಗಿಕ ವಿಧಾನ ಇದು..

252

ತೂಕ ಹೆಚ್ಚಾದರೆ ಕೇವಲ ಶರೀರದ ಆಕಾರ ಮಾತ್ರ ಬದಲಾಗುವುದಲ್ಲ ಈ ತೂಕ ಹೆಚ್ಚಾದಾಗ ಇಲ್ಲಸಲ್ಲದ ಅನಾರೋಗ್ಯ ಸಮಸ್ಯೆಗಳು ಕೂಡ ನಮ್ಮನ್ನು ಬಾಧಿಸುತ್ತದೆ.ಹಾಗಾಗಿಯೇ ನಾವು ತೂಕ ಹೆಚ್ಚಾದಾಗ ಮುಖ್ಯವಾಗಿ ಈ ತೂಕವನ್ನೂ ಯಾಕೆ ಕಳೆದುಕೊಳ್ಳಬೇಕು ಅಂದರೆ ಅದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ. ಹಾಗಾಗಿ ಇವತ್ತಿನ ಲೇಖನಿಯಲ್ಲಿಯೂ ಕೂಡ ಉತ್ತಮವಾಗಿ ಆರೋಗ್ಯವು ವೃದ್ಧಿಯಾಗಬೇಕು ಮತ್ತು ಜೊತೆಗೆ ತೂಕವು ಕೂಡ ಇಳಿಕೆಯಾಗಬೇಕು ಅಂಥದೊಂದು ಮನೆ ಮದ್ದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ಹೌದು ಆರೋಗ್ಯ ಚೆನ್ನಾಗಿರಬೇಕೆಂದರೆ ನಾವು ಆರೋಗ್ಯಕ್ಕೆ ಏನೆಲ್ಲ ಮಾಡಬೇಕೋ ಅರೋಗ್ಯಕರವಾಗಿರಲು ಏನೆಲ್ಲ ಮಾಡಬೇಕು ಅಂತಹ ಜೀವನಶೈಲಿಯ ನಡೆಸಬೇಕಾಗಿರುತ್ತದೆ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಈ ಮನೆಮದ್ದು ಏನಪಾ ಅಂದರೆ ಗಂಟೆ ಹೌದು ಈ ಪದಾರ್ಥಗಳಿಂದ ಗಂಜಿಯನ್ನು ಮಾಡಿಕೊಂಡು ನೀವು ಪ್ರತಿದಿನ ಕುಡಿಯುತ್ತ ಬಂದರೆ ನಿಮ್ಮ ತೂಕದಲ್ಲಿ ಬದಲಾವಣೆಯನ್ನು ಕಾಣಬಹುದು ಮತ್ತು ಯಾವುದೇ ಅಡ್ಡ ಪರಿಣಾಮಗಳು ನಿಮ್ಮ ಶರೀರದ ಮೇಲೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಅಂಗಗಳ ಮೇಲೆ ಆಗುವುದಿಲ್ಲ

ಹಾಗಾಗಿ ತೂಕ ಇಳಿಕೆಯ ಮಾಡಿಕೊಳ್ಳುವಾಗ ಕೇವಲ ಶರೀರದ ಆಕಾರ ಬದಲಾಗಬೇಕೋ ಕೇವಲ ತೂಕ ಕಡಿಮೆ ಆಗಬೇಕು ಅಂತ ಮಾತ್ರ ಯೋಚಿಸಬೇಡಿ ತೂಕ ಇಳಿಕೆ ಮಾಡಿಕೊಳ್ಳುವಾಗ ಆರೋಗ್ಯದ ಬಗ್ಗೆಯೂ ಕೂಡ ಗಮನ ವಹಿಸಿ ಆರೋಗ್ಯ ಉತ್ತಮವಾಗಿರಬೇಕು ಎಂದು ಯೋಚಿಸಿ, ಆರೋಗ್ಯವೂ ಕೂಡ ಉತ್ತಮವಾಗಿರಬೇಕು ತೂಕವೂ ಕಡಿಮೆ ಆಗಬೇಕು ಅದು ಹೇಗೆ ಸಾಧ್ಯ ಅನ್ನೋದನ್ನ ತಿಳಿದು ಆ ಮಾರ್ಗವನ್ನು ಪಾಲಿಸಿ

ಇವತ್ತಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವ ಅದೇನೋ ದೊಡ್ಡ ಕೆಲಸವಲ್ಲ ಆದರೆ ನಮ್ಮ ತೂಕದ ಜೊತೆ ಆರೋಗ್ಯವೂ ಕೂಡಾ ಚೆನ್ನಾಗಿ ಇರಬೇಕಲ್ವಾ ತೂಕ ಇಳಿಕೆಯ ಆಯ್ತು ಆದರೆ ಆರೋಗ್ಯದ ಕೆಟ್ಟು ಹೋಯ್ತು ಅಂದ್ರೆ ಅದು ಯಾವುದಾಕ್ಕಾಗಿ. ಹಾಗಾಗಿ ತೂಕ ಇಳಿಸಿಕೊಳ್ಳುವ ಮೊದಲು ಆರೋಗ್ಯದ ಬಗ್ಗೆಯೂ ಕೂಡ ಕಾಳಜಿ ಮಾಡಿ

ಇಂದಿನ ಲೇಖನದಲ್ಲಿ ನಾವು ತೂಕ ಇಳಿಕೆಗೆ ಉತ್ತಮ ಪರಿಹಾರ ಯಾವುದು ಅಂತ ಹೇಳುತ್ತೇವೆ ಅಂದರೆ ಅದು ಗಂಜಿ, ಹೌದು ರಾಗಿ ಮತ್ತು ಓಟ್ಸ್ ನಿಂದ ಮಾಡಿದಂತಹ ಗಂಜಿ ಆರೋಗ್ಯಕ್ಕೆ ತುಂಬ ಒಳ್ಳೆಯದು ಫ್ರೆಂಡ್ಸ್ ಇದರಲ್ಲಿರುವ ಪೋಷಕಾಂಶಗಳು ಮುಖ್ಯವಾಗಿ ಫೈಬರ್ ಇದು ನಮ್ಮ ತೂಕ ಇಳಿಕೆಗೆ ತುಂಬಾನೇ ಪ್ರಯೋಜನಕಾರಿ. ಹಾಗಾಗಿ ತೂಕ ಇಳಿಕೆಗೆ ಓಟ್ಸ್ ಮತ್ತು ರಾಗಿಯಿಂದ ಮಾಡಿದ ಗಂಜಿ ಉಪಯುಕ್ತವಾಗಿದ್ದು, ಇದರ ಜೊತೆಗೆ ಆರೋಗ್ಯವೂ ಕೂಡ ತುಂಬಾನೇ ಉತ್ತಮವಾಗಿರುತ್ತದೆ

ಈ ಗಂಜಿ ಅನ್ನ ಸೇವನೆ ಮಾಡುವುದರಿಂದ ಈ ಗಂಜಿಯಲ್ಲಿ ಏನೆಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ದೊರೆಯುತ್ತದೆ ಅಂದರೆ ಮುಖ್ಯವಾಗಿ ಫೈಬರ್ ದೊರೆಯುತ್ತೆ ಇದರಿಂದ ತೂಕ ಇಳಿಕೆಯಾಗುತ್ತದೆ ಮತ್ತು ದೇಹಕ್ಕೆ ಫೈಬರ್ ಅಂಶ ದೊರೆತರೆ ಜೀರ್ಣಶಕ್ತಿ ಉತ್ತಮವಾಗಿರುತ್ತೆ ಮಲಬದ್ಧತೆ ಮೂಲವ್ಯಾಧಿ ಅಂತಹ ಸಮಸ್ಯೆ ಎಂದಿಗೂ ಬರುವುದಿಲ್ಲ

ಈಗ ನಮ್ಮ ದೇಹಕ್ಕೆ ಓಟ್ಸ್ ಮತ್ತು ರಾಗಿ ಹೆಣ್ಣಿನ ಪೋಷಕಾಂಶವನ್ನು ಕೊಡುತ್ತೆ ಅಂದರೆ ಐರನ್ ಅಂಶ ಇನ್ನೂ ಕೆಲವೊಂದು ಖನಿಜಾಂಶಗಳು ಜೊತೆಗೆ ನಮ್ಮ ದೇಹವನ್ನು ತಂಪು ಮಾಡುತ್ತೆ ರಾಗಿ ಹಗೆ ಓಟ್ಸ್ ನಲ್ಲಿ ಇರುವ ಪೋಷಕಾಂಶವು ಆರೋಗ್ಯವನ್ನು ವೃದ್ದಿಸುತ್ತದೆ ಕೊಲೆಸ್ಟೆರಾಲ್ ಶೇಖರಣೆ ಆಗದಿರುವ ಹಾಗೆ ನೋಡಿಕೊಳ್ಳುತ್ತೆಪ್ರತಿದಿನ ನಮ್ಮ ದೇಹಕ್ಕೆ ಎಷ್ಟು ಕ್ಯಾಲರಿ ಅಗತ್ಯವಿರುತ್ತದೆ ಅಷ್ಟು ಮಾತ್ರ ಸೇವಿಸಿ ಇದರಿಂದ ತೂಕ ಬಹಳ ಬೇಗ ಹೆಚ್ಚುವುದಿಲ್ಲ ಮತ್ತು ಹೊಟ್ಟೆ ಕೂಡ ಬರುವುದಿಲ್ಲಾ ಹಾಗಾಗಿ ತೂಕ ಇಳಿಕೆಗೆ ಮಾಡಿ ಸೇವಿಸಿ ಈ ರಾಗಿ ಮತ್ತು ಓಟ್ಸ್ ಗಂಜಿ