ಸೊಂಟ ನೋವು ಕೀಲು ನೋವು ಅನ್ನೋರು ಮಾಡಿ ಈ ಕಷಾಯ ಇದನ್ನು ಕುಡಿಯುತ್ತಾ ಬಂದರೆ ನಿಮ್ಮ ನೋವು ಕೇವಲ ಒಂದೇ ವಾರದಲ್ಲಿ ಉಪಶಮನ.ಹೌದು ನಮಸ್ಕಾರಗಳು ಪ್ರಿಯ ಸ್ನೇಹಿತರೆ ಸೊಂಟನೋವು ಇರಲಿ ಕೀಲುನೋವು ಇರಲಿ ಇಂತಹ ಸಮಸ್ಯೆಯಿಂದ ನೀವು ಕೂಡ ಬಳಲುತ್ತಾ ಇದ್ದಲ್ಲಿ ಎಷ್ಟು ನೋವು ಕಟ್ಟಿರುತ್ತಿರಾ ಅನ್ನೋದು ನಮಗೆ ಗೊತ್ತಿಲ್ಲ ಯಾಕೆಂದರೆ ವಯಸ್ಸಾಗುತ್ತಿದ್ದ ಹಾಗೆ ಇಂತಹ ನೋವುಗಳು ಬರುವುದು ಸಹಜವಾಗಿರುತ್ತದೆ. ಈ ಸೊಂಟ ನೋವು ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಬೇರ್ಯಾವ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಸ್ವಲ್ಪ ನಿಂತಿದ್ದರೆ ಸಾಕು ಧಿಡೀರ್ ಎಂದು ಸೊಂಟ ನೋವು ಕಾಣಿಸಿಕೊಳ್ಳುತ್ತದೆ.
ಹೌದು ಸ್ವಲ್ಪ ನಡೆದರೂ ಕಾಣಿಸಿಕೊಳ್ಳುವ ಈ ಸೊಂಟನೋವು ಕೀಲು ನೋವು ಕೈಕಾಲುಗಳಲ್ಲಿ ನೋವು ಇದನ್ನು ಶಮನ ಮಾಡುವುದಕ್ಕೆ ನಾವು ಈ ದಿನ ಒಂದೊಳ್ಳೆ ಪರಿಹಾರವನ್ನು ತಿಳಿಸಿಕೊಡಲಿದ್ದೇವೆ ಈ ಮನೆಮದ್ದು ಮಾಡುವುದಕ್ಕೆ ನಿಮಗೆ ಮುಖ್ಯವಾಗಿ ಬೇಕಾಗಿರುವಂತಹ ಪದಾರ್ಥ ಅಂದರೆ ಅದು ಲಕ್ಕಿ ಗಿಡದ ಎಲೆಗಳು ಹೌದು ಇದೊಂದು ಸೊಪ್ಪು ನಿಮ್ಮ ಜೊತೆ ಇರಬೇಕಾಗುತ್ತದೆ ಇದರ ಜತೆಗೆ ಮನೆಯಲ್ಲಿಯೇ ದೊರೆಯುವ ಶುಂಠಿ ಹಾಗೂ ಬೆಳ್ಳುಳ್ಳಿ ಸಾಮಾಗ್ರಿಗಳನ್ನ ಈ ಮನೆಮದ್ದು ಮಾಡುವುದಕ್ಕೆ ತೆಗೆದುಕೊಳ್ಳಿ.
ಈ ಲಕ್ಕಿ ಗಿಡದ ಎಲೆಗಳು ಉತ್ತಮ ಪೋಷಕಾಂಶಗಳನ್ನು ಹೊಂದಿದೆ ಹಾಗೂ ಈ ಪರಿಹಾರ ಮಾಡುವುದಕ್ಕೆ ಇದೊಂದು ಎಲೆಗಳ ನೀವು ಆಚೆಯಿಂದ ತಂದರೆ ಸಾಕು ಶುಂಠಿ ಬೆಳ್ಳುಳ್ಳಿ ಸಮಾನ್ಯವಾಗಿ ಮನೆಯಲ್ಲಿಯೇ ಇರುತ್ತದೆ.ಶುಂಠಿಯಲ್ಲಿ ಇರುವ ಪೋಷಕಾಂಶ ಅಂದರೆ ಅದು ಜೀವಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ಕ್ಯಾಲ್ಸಿಯಂ ಅಂಶವನ್ನು ನೀಡುತ್ತದೆ ಹಾಗೆ ನೋವು ನಿವಾರಕ ಈ ಶುಂಠಿ ಇದರಿಂದ ಕಷಾಯ ಮಾಡಿ ಸೇವಿಸುವುದರಿಂದ ರಕ್ತದಲ್ಲಿ ಇರುವ ಬೇಡದಿರುವ ಅಂಶವನ್ನು ಹೊರಹಾಕಲು ಈ ಶುಂಠಿ ಸಹಕಾರಿಯಾಗಿರುತ್ತದೆ ಮತ್ತು ಬೆಳ್ಳುಳ್ಳಿಬಗ್ಗೆ ಹೇಳಬೇಕೆಂದರೆ ಈ ಬೆಳ್ಳುಳ್ಳಿ ಅತ್ಯಾದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದೆ ಬೆಳ್ಳುಳ್ಳಿ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ ಜೊತೆಗೆ ಸಣ್ಣ ಆಗಲು ಸಹಕಾರಿಯಾಗಿರುತ್ತದೆ
ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಸಹಕಾರಿಯಾಗಿರುತ್ತದೆ ಬೆಳ್ಳುಳ್ಳಿ ಹಾಗಾಗಿ ಈ ಕೆಲವೊಂದು ಪದಾರ್ಥಗಳನ್ನು ಬಳಸಿ ನಾವು ಕಷಾಯ ಮಾಡಿ ಸೇವಿಸುತ್ತ ಬಂದರೆ ಮೂಳೆಗಳಿಗೆ ಬಲ ದೊರೆಯುತ್ತದೆ ಇದರ ಜೊತೆಗೆ ನಮ್ಮ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ಮಂಡಿನೋವು ಕೀಲುನೋವು ಭಾಗದಲ್ಲಿ ನೋವು ಕೂಡ ಶಮನವಾಗುತ್ತದೆ.ಹೌದು ಕೆಲವರಲ್ಲಿ ಈ ಮಂಡಿನೋವು ಸೊಂಟ ನೋವು ಯಾಕೆ ಬರುತ್ತದೆ ಅಂದರೆ ಅದಕ್ಕೆ ಕಾರಣ ತೂಕ ಹೆಚ್ಚಾಗಿರುವುದು ಆಗಿರುತ್ತದೆ ಹಾಗಾಗಿ ಈ ಪರಿಹಾರವನ್ನು ಮಾಡುವುದರಿಂದ ಸುಲಭವಾಗಿ ತೂಕವು ಕೂಡ ಕಳೆದುಕೊಳ್ಳಬಹುದು, ಮೂಳೆಗಳಿಗೂ ಸಹ ಬಲ ದೊರೆಯುತ್ತದೆ
ಹಾಗೆ ಮಂಡಿನೋವು ಸೊಂಟ ನೋವು ಕೀಲು ನೋವು ಇಂತಹ ತೊಂದರೆಗಳು ಕೂಡ ಪರಿಹರವಾಗುತ್ತದೆ ನಿಮಗೂ ಕೂಡ ಈ ರೀತಿ ಸೊಂಟನೋವು ಕಾಣಿಸಿಕೊಳ್ಳುತ್ತಿದ್ದಲ್ಲಿ ನೀವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ನಿಮ್ಮ ತೂಕವನ್ನು ಇಳಿಸಿಕೊಂಡು ಸೊಂಟನೋವು ಕೀಲು ನೋವಿಗೆ ಪರಿಹಾರ ಕಂಡುಕೊಳ್ಳಬೇಕು ಅಂದಲ್ಲಿ, ಈ ದಿನ ನಾವು ತಿಳಿಸಿದಂತಹ ಈ ಮನೆ ಮದ್ದನ್ನು ಮಾಡಿ ನೋವಿನಿಂದ ಶಮನ ಪಡೆದುಕೊಳ್ಳಿ.
ಇದರ ಜೊತೆಗೆ ನೀವು ಸೇವಿಸುವ ಆಹಾರ ಕ್ರಮ ಹೇಗಿರಬೇಕು ಅಂದರೆ ಹೆಚ್ಚಿನ ಪೋಷಕಾಂಶಗಳು ಮುಖ್ಯವಾಗಿ ಖನಿಜಾಂಶಗಳು ವಿಟಮಿನ್ ಗಳು ಇರುವಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸಿ ಮತ್ತು ಯೂರಿಕ್ ಅಂಶ ಹೆಚ್ಚಿರುವಂತಹ ಆಹಾರ ಪದಾರ್ಥಗಳನ್ನು ಸೇವಿಸದೆ ಇರುವುದೇ ಆರೋಗ್ಯಕ್ಕೆ ಒಳ್ಳೆಯದು.