ಒಳ್ಳೆ ಬೆಣ್ಣೆ ತರ ಇರೋ ವೈಷ್ಣವಿ ಗೌಡ ಅವರು ಬಿಳಿ ಬಣ್ಣದ ಡ್ರೆಸ್ ನಲ್ಲಿ ಮಾಡಿದ ಈ ಒಂದು ಡಾನ್ಸ್ ಹುಡುಗರ ಎದೆಯಲ್ಲಿ ಎಲ್ಲಿಲ್ಲದ ಕಿಚ್ಚು ಎಬ್ಬಿಸಿದೆ… ವೈಷ್ಣವಿ ಡ್ಯಾನ್ಸಿನ್ಗೆ ಸೋಶಿಯಲ್ ಮಾಧ್ಯಮದ ಎಲ್ಲ ರೆಕಾರ್ಡ್ಸ್ ದೂಳೀಪಟ…ನೋಡಿ ಮಸ್ತ್ ಡಾನ್ಸ್

312

ನಮಸ್ಕಾರಗಳು ಪ್ರಿಯ ಓದುಗರೆ ನಟಿ ವೈಷ್ಣವಿ ಗೌಡ ಹೌದು ಯಾರಿಗೆ ಗೊತ್ತಿಲ್ಲ ಹೇಳಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಇವರು ಕರ್ನಾಟಕಾದ್ಯಂತ ಫೇಮಸ್ ಆದರು ಖ್ಯಾತಿ ಗಳಿಸಿಕೊಂಡರು ಹಾಗೂ ನಟಿ ವೈಷ್ಣವಿ ಗೌಡ ಅವರನ್ನು ಕರ್ನಾಟಕಾದ್ಯಂತ ಜನತೆ ಅವರನ್ನು ಸನ್ನಿಧಿ ಅಂತಲೇ ಗುರುತಿಸಲು ಮುಂದಾದರು ಹೌದು ನಟಿ ವೈಷ್ಣವಿ ಗೌಡ ಅವರು ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಅಭಿನಯ ಮಾಡುವುದಕ್ಕೂ ಮೊದಲು ದೇವಿ ಇನ್ನೂ ಕೆಲವೊಂದು ಧಾರಾವಾಹಿಗಳಲ್ಲಿ ಯಶ್ ಅಭಿನಯ ಮಾಡಿದ್ದರು ಆದರೆ ನಟಿ ವೈಷ್ಣವಿ ಗೌಡ ಅವರಿಗೆ ಮಾತ್ರ ಹೆಚ್ಚು ಯಶಸ್ಸು ಖ್ಯಾತಿ ಗಳಿಸಿ ಕೊಟ್ಟಂತಹ ಧಾರಾವಾಹಿ ಅಂದರೆ ಅದು ಅಗ್ನಿಸಾಕ್ಷಿ ಮಾತ್ರ ತೆರೆಮೇಲೆ ಸಿದ್ಧಾರ್ಥ್ ಮತ್ತು ಸನ್ನಿಧಿ ಜೋಡಿಯ ನೋಡುತ್ತಿದ್ದ ಹಾಗೆ ಕರ್ನಾಟಕಾದ್ಯಂತ ಮನೆಮನೆಯಲ್ಲಿಯೂ ಪ್ರತಿಯೊಬ್ಬರ ಮುಖದಲ್ಲಿಯೂ ನಗು ಇರುತ್ತಿತ್ತು, ಏನೋ ಪ್ರೀತಿ ಏರುತ್ತಿತ್ತು ಎಷ್ಟೋ ಮಂದಿ ಈ ಜೋಡಿಗಳು ನಿಜಜೀವನದಲ್ಲಿಯೂ ಒಂದಾಗಬಾರದು ಅಂತ ಬೇಡಿಕೊಂಡಿದ್ದು ಕೂಡ ಉಂಟು ಅಷ್ಟು ಮೋಡಿ ಮಾಡಿತ್ತು ಈ ಜೋಡಿ…

ಹಾಗೆ ಇವತ್ತಿನ ಲೇಖನಿಯಲ್ಲಿ ನಾವು ಮಾತನಾಡುತ್ತಿರುವುದು ವೈಷ್ಣವಿ ಗೌಡ ಅವರ ಕುರಿತು ಹಾಗಾಗಿ ಇಷ್ಟೆಲ್ಲ ಪೀಠಿಕೆ ಇವರ ಬಗ್ಗೆ ಹೇಳಬೇಕೆಂದರೆ ಇವರೊಬ್ಬರು ನಟಿ ಮಾತ್ರವಲ್ಲ ಇವರಿಬ್ಬರು ಉತ್ತಮ ವ್ಯಕ್ತಿ ಅಂತ ಹೇಳಬಹುದು ಧ್ಯಾನ ಮಾಡುತ್ತಾರೆ ಯೋಗ ಮಾಡ್ತಾರೆ ಎಕ್ಸಸೈಸ್ ಮಾಡ್ತಾರೆ ಹಾಗೂ ಒಬ್ಬರಿಗೆ ನಗಿಸಲು ಗೊತ್ತು. ಹೌದು ತೆರೆಮೇಲೆ ನಗಿಸಲು ಗೊತ್ತು ಅಳಿಸಲು ಗೊತ್ತು ವೈಷ್ಣವಿ ಗೌಡ ಅವರಿಗೆ ಇವರು ರಿಸರ್ವ್ ಪರ್ಸನ್ ಇರಬಹುದು. ಆದರೆ ಒಬ್ಬರಿಗೆ 1ಕೊಳ್ಳುವ ಮನಸ್ಸು ಬಹಳ ಇದೆ ನಟಿ ವೈಷ್ಣವಿ ಗೌಡ ಅವರ ಪರ್ಸನಲ್ ಲೈಫ್ ಬಹಳ ಉತ್ತಮವಾಗಿದೆ.

ತಂದೆ ತಾಯಿ ಅಣ್ಣ ಅತ್ತಿಗೆ ಎಷ್ಟೋ ಇವರ ಕುಟುಂಬ ಮತ್ತು ಹೆಚ್ಚು ಸ್ನೇಹಿತರು ಇಲ್ಲದಿರುವ ವೈಷ್ಣವಿ ಗೌಡ ಅವರಿಗೆ ಒಂಟಿಯಾಗಿ ಸಮಯ ಕಳೆಯಲು ಬಹಳ ಇಷ್ಟ ಬಿಗ್ ಬಾಸ್ ಸೀಸನ್ 8 ಕ್ಕೆ ಬಂದ ಬಳಿಕ ವೈಷ್ಣವಿ ಗೌಡ ಅವರ ಬಗ್ಗೆ ಅಭಿಮಾನಿಗಳು ಇನ್ನಷ್ಟು ತಿಳಿದು ಕೊಂಡರು ಪ್ರತಿದಿನ ಯೋಗ ಮಾಡುತ್ತಾ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಲು ಈ ಅಭ್ಯಾಸ ರೂಢಿಸಿಕೊಂಡಿರುವ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಈ ಅಭ್ಯಾಸದ ಕುರಿತು ಹಲವರಿಗೆ ತಿಳಿಸಿಕೊಟ್ಟಿದ್ದಾರೆ ಹಾಗೆ ಬಿಗ್ ಬಾಸ್ ಸೀಸನ್ 8 ಮುಗಿಸಿಕೊಂಡು ಬಂದ ಬಳಿಕ ನಟಿ ವೈಷ್ಣವಿ ಗೌಡ ಅವರು ಯೂಟ್ಯೂಬ್ ಚಾನೆಲ್ ಅನ್ನು ತೆರೆದರು ಇನ್ಸ್ಟಾಗ್ರಾಮ್ ನಲ್ಲಿ ಆ್ಯಕ್ಟಿವ್ ಇದ್ದರು.

ನಟಿ ವೈಷ್ಣವಿ ಗೌಡ ಅವರು ಯೂಟ್ಯೂಬ್ ನಲ್ಲಿ ಹಾಗೂ ಇನ್ ಸ್ಟಾಗ್ರಾಂನಲ್ಲಿ ಸಖತ್ ಆಕ್ಟಿವ್ ಇನ್ ಸ್ಟಾಗ್ರಾಂನಲ್ಲಿ ಇವರು ಪೋಸ್ಟ್ ಮಾಡಿರುವ ಸದ್ಯದ ವಿಡಿಯೋವೊಂದು ವೈರಲ್ ಆಗುತ್ತಿದೆ ಹೌದು ಬಿಳಿಬಣ್ಣದ ಔಟ್ ಫಿಟ್ ಧರಿಸಿ ಇಂಗ್ಲಿಷ್ ಹಾಡಿಗೆ ನೃತ್ಯ ಮಾಡಿರುವ ವೈಷ್ಣವಿ ಗೌಡ ಅವರು ಈ ಲುಕ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದಾರೆ ಹಾಗೆ ಈ ಫೋಟೋವನ್ನ ನೀವು ಸಹ ಈ ಲೇಖನಿಯಲ್ಲಿ ಕಾಣಬಹುದು ಹಾಗೆ ನಟಿ ವೈಷ್ಣವಿ ಗೌಡ ಇಂದಿನ ಟ್ರೆಂಡ್ ಗೆ ತಕ್ಕ ಸೈಸ್ ಮಾಡ್ತಾರೆ ಹಾಗೆ ಯಾವ ನಟಿಯರಿಗೂ ಕಡಿಮೆ ಇಲ್ಲದ ವೈಷ್ಣವಿ ಗೌಡ, ಇವರ ಅಭಿನಯ ಇವರ ಸ್ಟೈಲ್ ಹಾಗೂ ಇವರ ಈ ಹಾಟ್ ಫೋಟೋ ಕುರಿತು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ ಧನ್ಯವಾದ…