ಓದಿಲ್ಲ ಬರೆದಿಲ್ಲ ಒಂದು ದಿನದಲ್ಲೇ 12 ಕೋಟಿಗೆ ಅಧಿಪತಿಯಾದ.ಇವನು ಆ ಒಂದು ಕೆಲಸ ಇವತ್ತು ಈ ಲೆವೆಲ್ಲಿಗೆ ತಂದಿದೆ

57

ನಮಸ್ಕಾರ ಸ್ನೇಹಿತರೆ ನಾವು ಇವತ್ತು ನಿಮಗೆ ಒಂದು ವಿಶೇಷವಾದ ಮಾಹಿತಿನ ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಕೆಲವರಿಗೆ ಬಡತನ ಎನ್ನುವುದು ಎಷ್ಟು ಕಷ್ಟ ಪಟ್ಟರೂ ಕೂಡ ಅವರಿಂದ ದೂರ ಆಗುವುದಿಲ್ಲ ಒಂದು ಊಟ ಮಾಡುವುದಕ್ಕೆ ಕಷ್ಟದ ಕೆಲಸವನ್ನು ಕೆಲಸವನ್ನು ಮಾಡುತ್ತಿರುತ್ತಾರೆ. ಏನೇ ಕಷ್ಟ ಪಟ್ಟರೂ ಕೂಡ ಕೆಲವರಿಗೆ ಅವರು ಮಾಡಿದಂತಹ ಕಷ್ಟ ಫಲವಾಗಿ ದೊರಕುವುದಿಲ್ಲ.ಆದರೆ ಇಲ್ಲೊಬ್ಬ ವ್ಯಕ್ತಿ ರಾತ್ರೋರಾತ್ರಿ ಸಿಕ್ಕಾಪಟ್ಟೆ ದೊಡ್ಡ ಶ್ರೀಮಂತ ನಾಗಿದ್ದಾನೆ ಹಾಗೂ ಕೋಟ್ಯಾಧಿಪತಿ ಕೂಡಾ ಆಗಿದ್ದಾನೆ.

ಹಾಗಾದ್ರೆ ಈ ವ್ಯಕ್ತಿ ಕೋಟ್ಯಾಧಿಪತಿ ಆಗಿದ್ದು ಹಾಗೂ ಇವನು ಜೀವನವೇ ಬದಲಾಗುವುದಕ್ಕೆ ಕಾರಣವಾದರೂ ಏನು ಹಾಕುವ ಒಂದಲ್ಲ-ಎರಡಲ್ಲ ಅಷ್ಟೊಂದು ದೊಡ್ಡ ಮೊತ್ತದ ಹಣವನ್ನು ಯಾವ ರೀತಿಯಾಗಿ ಸಂಪಾದನೆ ಮಾಡಿದ್ದಾರೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಸ್ನೇಹಿತರೆ ಕೇರಳದಲ್ಲಿ ಒಬ್ಬ ಬಡ ವ್ಯಕ್ತಿ ಅವರು ಮೂಲತಹ ಕಾರ್ಪೆಂಟರ್ ಕೆಲಸವನ್ನು ಮಾಡುತ್ತಿದ್ದರು ಇವರಿಗೆ ಬರುವಂತಹ ದಿನನಿತ್ಯ ಹಣದಲ್ಲಿ ಜೀವನವನ್ನು ಕೂಡ ಸಾಗಿಸುವುದಕ್ಕೆ ಆಗುತ್ತಿರಲಿಲ್ಲ ಅದಕ್ಕಾಗಿ ಕಾರ್ ಡ್ರೈವರ್ ಆಗಿ ಇನ್ನೊಂದು ಕೆಲಸವನ್ನು ಮಾಡುತ್ತಾ ತಮ್ಮ ಮನೆಯಲ್ಲಿ ಇರುವಂತಹ ಆಗುಹೋಗುಗಳನ್ನು ನೋಡಿಕೊಳ್ಳುತ್ತಿದ್ದರು.

ಇವತ್ತಿಗೆ ತನಗೆ ಇರುವಂತಹ ಒಬ್ಬಳೇ ಮಗಳನ್ನು ಶಾಲೆಗೆ ಕೂಡ ಕಳುಹಿಸಲು ಆಗದೇ ಇರುವಂತಹ ಕಷ್ಟದ ಪರಿಸ್ಥಿತಿಯಲ್ಲಿ ಇವರು ಇರುತ್ತಾರೆ.ಇವರಿಗೆ 43 ವಯಸ್ಸು ಆಗಿದ್ದರೂ ಕೂಡ ತನ್ನ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕು ಎನ್ನುವಂತಹ ನಿಟ್ಟಿನಲ್ಲಿ ಹಗಲು-ಇರುಳು ನೋಡದ ಹಾಗೆ ಕಷ್ಟವನ್ನ ಪಡುತ್ತಿರುತ್ತಾರೆ.ಅದಕ್ಕಾಗಿಯೇ ಮಗಳ ವಿದ್ಯಾಭ್ಯಾಸಕ್ಕಾಗಿ ಹಲವಾರು ಕಡೆ ಸಾಲವನ್ನು ಮಾಡಿರುತ್ತಾರೆ ಹೀಗೆ ಸಾಲವನ್ನು ತೀರಿಸಲಾಗದೆ ಸಿಕ್ಕಾಪಟ್ಟೆ ಮನಸ್ಸಿನಲ್ಲಿ ನೋವು ಕೂಡ ಇಟ್ಟುಕೊಂಡು ಜೀವನವನ್ನು ಸಾಗಿಸುತ್ತಾರೆ.

ಅದೇನು ಗೊತ್ತಿಲ್ಲ ದೇವರಿಗೆ ಇವರ ಕಷ್ಟ ಗೊತ್ತಾಯ್ತು ಅನ್ಸುತ್ತೆ ಅದಕ್ಕಾಗಿ ಹೊಡೆದಿದೆ ನೋಡಿ ಜಾಕ್ಪಾಟ್.ಹೌದು ಸ್ನೇಹಿತರೆ ಈ ರೀತಿಯಾಗಿ ದಿನನಿತ್ಯ ಕಷ್ಟ ಬಂದ ಕಷ್ಟದ ಸಾಲುಗಳನ್ನು ನೋಡುತ್ತಾ ಬಂದಂತಹ ವ್ಯಕ್ತಿಗೆ ಅದೊಂದು ದಿನ ದೇವರು ನೀಡಿದ ಹಾಗೆ ಅವರ ಜೀವನವೇ ಬದಲಾಗುತ್ತೆ.ಹೀಗೆ ಒಂದು ದಿನ ಈ ವ್ಯಕ್ತಿ ಕಾರು ಡ್ರೈವಿಂಗ್ ಮಾಡಿಕೊಂಡು ಮನೆಗೆ ಬರುತ್ತಿರುವ ಅಂತಹ ಸಂದರ್ಭದಲ್ಲಿ ಒಂದು ಲಾಟರಿಯನ್ನು ತೆಗೆದುಕೊಳ್ಳುತ್ತಾರೆ.

ಅದು ಏನೇ ಆಗಲಿ ನೋಡೋಣ ನನ್ನ ಜೀವನದಲ್ಲಿ ಮೊದಲಬಾರಿಗೆ ಲಾಟರಿಯನ್ನು ತೆಗೆದುಕೊಂಡಿದ್ದೇನೆ ನನ್ನ ಜೀವನ ಬದಲಾಗಬಹುದು ಎನ್ನುವಂತಹ ಒಂದು ಆಕಾಂಕ್ಷೆಯಿಂದ ಒಂದು ಲಾಟರಿಯನ್ನು ತೆಗೆದುಕೊಳ್ಳುತ್ತಾರೆ ಹೀಗೆ ಲಾಟರಿ ತೆಗೆದುಕೊಂಡಂತಹ ಈ ವ್ಯಕ್ತಿಗೆ ಶುಕ್ರವಾರದ ದಿನದಂದು ನೀವು ಲಾಟರಿ ಎಲ್ಲಿದ್ದೀರಾ 12ಕೋಟಿ ನಿಮಗೆ ಸಿಕ್ಕಿದ ಎನ್ನುವಂತಹ ಮಾತನಾಡುವವರಿಗೆ ಹೇಳುತ್ತಾರೆ.ನಂತರ ಸಿಕ್ಕಾಪಟ್ಟೆ ಖುಷಿ ಆದಂತಹ ಅಬ್ದುಲ್ ಎನ್ನುವಂತಹ ಈ ವ್ಯಕ್ತಿ ತುಂಬಾ ಸಂತೋಷಗೊಳ್ಳುತ್ತಾರೆ ನಾನು ಇವಾಗ ನನ್ನ ಸಾಲ ಮನ್ನಾ ಸಂಪೂರ್ಣವಾಗಿ ತಿಳಿಸುತ್ತೇನೆ ಹಾಗೂ ನನ್ನ ಮಗಳು ಮಾತ್ರವಲ್ಲ ನನ್ನ ಕುಟುಂಬ ದಲ್ಲಿ ಇರುವಂತಹ ಪ್ರತಿಯೊಬ್ಬರನ್ನು ಚೆನ್ನಾಗಿ ಓದುತ್ತೇನೆ ಎನ್ನುವಂತಹ ಮಾತನ್ನ ಸಂತೋಷದಿಂದ ಎಲ್ಲರಿಗೂ ಹೇಳಿಕೊಳ್ಳುತ್ತಾರೆ.

ಸ್ನೇಹಿತರೆ ಕಷ್ಟಪಟ್ಟರೆ ಒಂದಲ್ಲ ಒಂದು ದಿನ ದೇವರು ಯಾವುದಾದರೂ ಒಂದು ರೂಪದಲ್ಲಿ ನಮಗೆ ಏನಾದರೂ ಸಹಾಯ ಮಾಡುತ್ತಾನೆ ಎನ್ನುವುದು ಅಬ್ದುಲ್ ಜೀವನದ ವಿಚಾರವನ್ನು ನೋಡಿದರೆ ಗೊತ್ತಾಗುತ್ತೆ.ಕಷ್ಟಪಟ್ಟು ದುಡಿದರೆ ಮಾತ್ರವೇ ಹಣ ಬರುತ್ತದೆ ಕೆಲವೊಂದು ಸಾರಿ ಅದೃಷ್ಟ ಚೆನ್ನಾಗಿದ್ದರೂ ಕೂಡ ನಾವು ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಬಹುದು ಆದರೆ ಪ್ರತಿಯೊಬ್ಬರ ಜೀವನದಲ್ಲೂ ಕೂಡ ಈ ರೀತಿಯಾದಂತಹ ವಿಚಾರ ನಡೆಯುವುದಿಲ್ಲ ಆದುದರಿಂದ ಕಷ್ಟಪಡದೆ ಮನೆಯಲ್ಲಿರುವುದರಿಂದ ಒಂದು ರೂಪಾಯಿ ಹಣ ಕೂಡ ಹುಟ್ಟುವುದಿಲ್ಲ ಆದುದರಿಂದ ದಿನನಿತ್ಯ ನಾವು ಕಷ್ಟ ಪಡಬೇಕು ಏನಾದರೂ ಹೊಸದನ್ನು ಮಾಡಬೇಕು. ಹಾಗಾದ್ರೆ ಮಾತ್ರವೇ ನಾವು ನಮ್ಮ ಜೀವನದಲ್ಲಿ ಸಂತೋಷವಾಗಿರಬಹುದು.

ಸ್ನೇಹಿತರೆ ಕೊನೆಯದಾಗಿ ಬಡವರಾಗಿ ಹುಟ್ಟುವುದು ದೊಡ್ಡ ಶಾಪವೇನು ಅಲ್ಲ ಆದರೆ ಬಡವರಾಗಿ ಯಾವುದೇ ಕಾರಣಕ್ಕೂ ನಾವು ನಮ್ಮ ಜೀವನವನ್ನು ಕೊನೆ ಗಳಿಸಬಾರದು ಏಕೆಂದರೆ ನೀವು ರೋಡಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಯಾವುದಾದರೂ ಒಬ್ಬ ವ್ಯಕ್ತಿಯ ಒಳ್ಳೆಯ ನಲ್ಲಿ ಹೋಗುತ್ತಿದ್ದಾನೆ ಅಂದರೆ ಸಾಮಾನ್ಯ ವ್ಯಕ್ತಿಯಲ್ಲ ಆಲೋಚನೆಯಿಂದ ಶ್ರೀಮಂತನೂ ಆಗಿರುತ್ತಾರೆ ಅದೇ ರೀತಿ ಯಾಕೆ ನಾವು ಕೂಡ ಆಗಬಾರದು ಎನ್ನುವಂತಹ ಸಂಕಲ್ಪವನ್ನು ಇಟ್ಟುಕೊಂಡರೆ ಜೀವನದಲ್ಲಿ ಏನು ಬೇಕಾದರೂ ಮಾಡಬಹುದು..ಇತರ ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.