ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾದಲ್ಲಿ ನಲ್ಲಿ ಜೂನಿಯರ್ ರಾಕಿ ಆಗಿದ್ದ ಈ ಹುಡುಗ ನಿಜಕ್ಕೂ ಯಾರು ಗೊತ್ತಾ… ನಿಜವಾದ ಸತ್ಯ ಬಯಲು ಮಾಡಿದ್ದೇವೆ…

187

ಸದ್ಯ ಯಾರ ಬಾಯಲ್ಲಿ ಆಗಲಿ ಇದೇ ಡೈಲಾಗ್ ಹಾಗೆ ಸಾಮಾಜಿಕ ಜಾಲ ತಾಣ ತೆರದು ನೋಡಿದರೂ ಕೇಳಿದರೂ ವಾಯ್ಲೆನ್ಸ್ ವಾಯ್ಲೆನ್ಸ್ ವಾಯ್ಲೆನ್ಸ್ ಇದೇ ಡೈಲಾಗ್ ನದ್ದೇ ಹವಾ ಆಗಿ ಹೋಗಿದೆ… ಈ ಡೈಲಾಗ್ ಯಾವ ಸಿನಿಮಾದ್ದು ಅಂದ್ರೆ ಚಿಕ್ಕ ಮಕ್ಕಳು ಕೂಡ ಹೇಳ್ತಾರೆ ರಾಕಿ ಭಾಯ್ ಸಿನೆಮಾ ಅಂತಾ. ಹೌದು ಕೆಜಿಎಫ್ 2 ಭಾರಿ ಮೊತ್ತದ ಕಲೆಕ್ಷನ್ ಅನ್ನು ಈಗಾಗಲೆ ಮಾಡಿ ಬಾಕ್ಸಾಫೀಸ್ ಸುಲ್ತಾನನ ಆಗಿಬಿಟ್ಟಿದೆ ರಾಕಿ ಭಾಯ್ ಹವಾ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಹಬ್ಬಿದೆ. ಇಲ್ಲಿಯವರೆಗೂ ಸಿನೆಮಾ ರಂಗದಲ್ಲಿ ಮಾಡಿದ ಎಷ್ಟೋ ದಾಖಲೆಗಳನ್ನ ಪುಡಿ ಪುಡಿ ಮಾಡಿ ಹಾಕಿರುವ ನಮ್ಮ ಕನ್ನಡ ಸಿನಿಮಾ ಕೆಜಿಎಫ್ 2 ವಿಶ್ವದೆಲ್ಲೆಡೆ ಬರೋಬ್ಬರಿ 700 ಕೋಟಿ ರೂಪಾಯಿಗಳನ್ನು ಕಲೆಕ್ಷನ್ ಮಾಡಿದ ಇದು ಹೆಮ್ಮೆ ಪಡುವ ವಿಚಾರವೇ ಆಗಿದೆ.

ಸಿನೆಮಾ ಇಷ್ಟು ಹಿಟ್ ಆಗುವುದಕ್ಕೆ ಕೇವಲ ನಿರ್ದೇಶಕರದ್ದು ನಿರ್ಮಾಪಕರದ್ದು ಅಥವಾ ಮುಖ್ಯ ಪಾತ್ರಧಾರಿಗಳು ಕಾರಣವಲ್ಲ ಈ ಸಿನಿಮಾದಲ್ಲಿ ಪಾತ್ರ ಮಾಡಿರುವ ಎಲ್ಲರ ಕಾರಣವೂ ಸಹ ಇದೆ ಅಂತ ಹೇಳ್ಬಹುದು. ಸದ್ಯ ಕೆಜಿಎಫ್ 2 ಚಲನ ಚಿತ್ರ ರಿಲೀಸ್ ಆಗಿ ಬಹಳಷ್ಟು ದಿನಗಳೇ ಕಳೆದರೂ ಇನ್ನೂ ಸಹ ವೀಕೆಂಡ್ ನಲ್ಲಿ ಭಾರಿ ಮೊತ್ತದ ಕಲೆಕ್ಷನ್ ಮಾಡುತ್ತಲೇ ಇರುವ ಕೆಜಿಎಫ್ 2 ಓಟಿಟಿ ಗೂ ಸಹ ಬಿಡುಗಡೆಯಾಗಿದೆ. ಹೌದು ಸೋನಿ ಲೈವ್ ನಲ್ಲಿ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿದ್ದರೂ ಸಿನಿ ರಸಿಕರು ಮಾತ್ರ ಚಿತ್ರ ನೋಡೋದಕ್ಕೆ ಥಿಯೇಟರ್ ನತ್ತ ಧಾವಿಸುತ್ತಿದ್ದಾರೆ.

ಹೌದು ಸಿನಿಮಾ ರಿಲೀಸ್ ಆದ ದಿನವೇ ಹಿಂದಿ ಅವತರಣಿಕೆಯಲ್ಲಿ ಸುಮಾರು 205ಕೋಟಿ ರೂಪಾಯಿಗಳನ್ನು ದೋಚಿರುವ ಕೆಜಿಎಫ್ ಚಿತ್ರವೂ ಇಲ್ಲಿಯವರೆಗೂ ಯಾವ ಹಿಂದಿ ಸಿನೆಮಾಗಳು ಕೂಡ ಮೊದಲ ದಿನದ ಕಲೆಕ್ಷನ್ ಮಾಡಿಲ್ಲ ಹಾಗೆ ಈ ಸಿನಿಮಾ ರಿಲೀಸ್ ಆಗುವ ಹಿಂದಿನ ದಿನ ವಿಜಯ್ ತಳಪತಿ ಅವರ ಸಿನಿಮಾ ಬೀಸ್ಟ್ ಚಿತ್ರ ಕೂಡ ರಿಲೀಸ್ ಆಗಿತ್ತು ಆದರೆ ಲೆಕ್ಕಾಚಾರದ ಪ್ರಕಾರ ಕೆಜಿಎಫ್ 2 ಸಿನೆಮಾ ರಿಲೀಸ್ ಆದಮೇಲೆ ಬೆಸ್ಟ್ ಸಿನಿಮಾ ಮಕಾಡೆ ಮಲಗಿತ್ತು.

ಹೌದು ತಮಿಳುನಾಡಿನಲ್ಲಿ ಕೆಜಿಎಫ್ ಚಿತ್ರ ರಿಲೀಸ್ ಆದ ಮೊದಲ ದಿನವೇ 75ಕೋಟಿ ರೂಪಾಯಿಗಳ ಕಲೆಕ್ಷನ್ ಮಾಡಿದ್ದು ಹಲವು ನಿರ್ಮಾಪಕರು ತಮ್ಮ ಸಿನಿಮಾಗಳನ್ನ ರಿಲೀಸ್ ಮಾಡಲು ಹಿಂದೆಮುಂದೆ ನೋಡ್ತಾ ಇದ್ದಾರೆ ಹಾಗೆ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದ ವೇಳೆಯಲ್ಲಿಯೂ ಶಾರುಖ್ ಖಾನ್ ಅವರ ಜೀರೋ ಸಿನಿಮಾ ತೆರೆಕಂಡಿತ್ತು ಆದರೆ ಕೆಜಿಎಫ್ ಚಲನಚಿತ್ರ ಬಿಡುಗಡೆಯಾದ ಮೇಲೆ ಬಾಲಿವುಡ್ ಬಾದ್ ಶಾ ಅವರ ಸಿನಿಮಾ ಕೂಡ ಮಕಾಡೆ ಮಲಗಿತ್ತು. ಹೀಗೆ ನಾವು ಕೆಜಿಎಫ್ ಚಿತ್ರದ ಬಗ್ಗೆ ಮಾತನಾಡುವಾಗ ಹಬ್ಬ ಪಾತ್ರಧಾರಿಯ ಬಗ್ಗೆ ಸಹ ಮಾತನಾಡಲೇಬೇಕು.

ಅವರೇ ಅನ್ಮೋಲ್ ವಿಜಯ್ ಹೌದು ರಾಖಿಭಾಯ್ ನ ಬಾಲ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಬಾಲ ನಟ ಇನ್ನು ಸಹ 18ವರ್ಷ ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡುವ ಮೂಲಕ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ರಲ್ಲಿ ಯಶಸ್ಸು ಪಡೆದುಕೊಂಡಿದ್ದರು ಇವರ ಚಿತ್ರೀಕರಣ ಮಾಡಲೆಂದೇ ಒಂದು ವರುಷ ಸಮಯ ತಗೆದುಕೊಂಡಿದ್ದು ಸದ್ಯ ಯಾವ ಸಿನಿಮಾಗಳಲ್ಲಿ ನಟನೆ ಮಾಡದೆ ಆ ಮೂಲಕ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಆಸಕ್ತಿ ತೋರಿದ್ದಾರೆ ಇವರಿಗೆ ಸಿನಿಮಾಗಳಲ್ಲಿ ಮಿಂಚುವುದಕ್ಕಿಂತ ಡ್ಯಾನ್ಸ್ ನಲ್ಲಿ ಮುಂದೆ ದೊಡ್ಡ ಸಾಧನೆ ಮಾಡಬೇಕೆಂಬ ಕನಸಿದೆಯಂತೆ.

ಹಾಗಾಗಿಯೇ ತಮ್ಮ ಚಿಕ್ಕ ವಯಸ್ಸಿನಿಂದಲೂ ಡ್ಯಾನ್ಸ್ ಕ್ಲಾಸ್ ಗಳಿಗೆ ಹೋಗುತ್ತಾ ಡಾನ್ಸ್ ಜೊತೆಗೆ ಮತ್ತಷ್ಟು ಸ್ಟಂಟ್ ಗಳನ್ನ ಕೂಡ ಮಾಡುವ ವಿಜಯ್ ಅನ್ಮೋಲ್ ಕೆಲವೊಂದು ಸ್ಟಂಟ್ ಗಳನ್ನು ಮಾಡುವ ಮೂಲಕ ಆ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಳ್ಳುತ್ತಾರೆ. ಸದ್ಯ ಇವರನ್ನು ಮಂದಿ ಜ್ಯೂನಿಯರ್ ಯಶ್ ಎಂದು ಗುರುತಿಸುತ್ತಿದ್ದು, ಕನ್ನಡ ಸಿನೆಮಾದ ಪದಕ ಎಂಬ ಚಿತ್ರದಲ್ಲಿಯೂ ಕೂಡ ಇವರು ಅಭಿನಯ ಮಾಡಿದ್ದಾರೆ ಹಾಗಾದ್ರೆ ಆನ್ಮೊಲ್ ಇವರು ಮುಂದಿನ ದಿನಗಳಲ್ಲಿ ಡಾನ್ಸ್ ಟ್ರೆಂಡ್ ಗಳಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ನಾವು ಆಶಿಸೋಣ ಹಾಗೆ ಜ್ಯೂನಿಯರ್ ಯಶ್ ಪಾತ್ರ ಹೇಗಿದೆ ಅಂತ ನೀವು ಕೂಡ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.