ಜೋಡಿಹಕ್ಕಿ ಖ್ಯಾತಿಯ ಪಲ್ಲವಿ ಮಾಡಿರುವ ಹೊಸ ಇನ್ ಸ್ಟಾಗ್ರಾಂ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ ಹೌದು ನಟಿ ಪಲ್ಲವಿ ಅವರು ಹಲವು ಧಾರಾವಾಹಿಗಳಲ್ಲಿ ಅಭಿನಯ ಮಾಡುವ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದಾರೆ ಹೌದು ನಟಿ ಪಲ್ಲವಿ ಅವರು ಸಿನಿಮಾಗಳಲ್ಲಿ ಕೂಡ ಅಭಿನಯ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ನಟಿ ಪಲ್ಲವಿ ಅವರು ಕಿರುತೆರೆಯಲ್ಲಿ ಬಹಳ ಖ್ಯಾತಿ ಪಡೆದುಕೊಂಡಿರುವ ನಟಿ ಜೋಡಿಹಕ್ಕಿ ಎಂಬ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿತ್ತು ಜೋಡಿ ಹಕ್ಕಿ ಧಾರಾವಾಹಿ ಸಕತ್ ಫೇಮಸ್ ಧಾರಾವಾಹಿ ಆಗಿತ್ತು ಇದರಲ್ಲಿ ಅತ್ತಿಗೆಯ ಪಾತ್ರವನ್ನು ನಿರ್ವಹಿಸುತ್ತ ಇದ್ದ ನಟಿ ಪಲ್ಲವಿ ಅವರು ಮಾಡಿರುವ ಈ ರೀಲ್ಸ್ ಸದ್ಯ ಭಾರಿ ವೈರಲ್ ಆಗುತ್ತಿದೆ ಪರಭಾಷಾ ಹಾಡಿಗೆ ಸರಳವಾಗಿ ನೃತ್ಯ ಮಾಡಿರುವ ಪಲ್ಲವಿ ಇವರ ಈ ವಿಡಿಯೋವನ್ನು ಈ ಲೇಖನಿಯ ಕೆಳಗೆ ನೀಡಲಾಗಿದೆ.
ಹೌದು ಹಲವು ಸೆಲಬ್ರಿಟಿಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತಾರೆ ಲಕ್ಷಾಂತರ ಫಾಲೋವರ್ಸ್ ಗಳನ್ನು ಕೂಡ ಹೊಂದಿರುತ್ತಾರೆ ಹಾಗೆ ಪಲ್ಲವಿಯವರು ಸಹ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದು ಸಿನಿಮಾ ರಂಗದಲ್ಲಿ ಇವರಿಗೆ ಅಷ್ಟೊಂದು ಜನಪ್ರಿಯತೆ ಸಿಗಲಿಲ್ಲ. ನಟಿ ಪಲ್ಲವಿ ಅವರು ಕಿರುತೆರೆಯಲ್ಲಿ ಹಲವು ಧಾರಾವಾಹಿಗಳಲ್ಲಿ ಅಭಿನಯ ಮಾಡುವ ಮೂಲಕ ಸದ್ಯ ಬ್ಯುಸಿ ಆಗಿದ್ದು ಇವರ ಸಾಕಷ್ಟು ಇನ್ ಸ್ಟಾಗ್ರಾಂ ವೀಡಿಯೊ ರೀಲ್ಸ್ ಗಳು ಮತ್ತು ಇವರು ಮಾಡಿಸಿಕೊಂಡಿರುವ ಹಲವು ಫೋಟೋ ಶೂಟ್ ಗಳು ಸದ್ಯ ವೈರಲ್ ಆಗಿದ್ದು.
ಹೌದು ಸೆಲೆಬ್ರಿಟಿಗಳು ಅಂದ ಮೇಲೆ ವಿಭಿನ್ನವಾದ ಉಡುಗೆ ತೊಡುಗೆ ಧರಿಸಿ ಇಂದಿನ ಟ್ರೆಂಡ್ ಗೆ ತಕ್ಕಂತೆ ಫ್ಯಾಷನ್ ಔಟ್ ಫಿಟ್ ಧರಿಸಿ ಭಾರಿ ವೈರಲ್ ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾ ತಾವು ಕೂಡ ಒಮ್ಮೊಮ್ಮೆ ವೈರಲ್ ಆಗಿ ವಕ್ತಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ ಹಾಗೇ ತಮ್ಮ ಫ್ಯಾನ್ ಫಾಲೋವರ್ಸ್ ಗಳಿಂದ ಹೆಚ್ಚು ವೀಕ್ಷಣೆ ಪಡೆದು ಹೆಚ್ಚು ಲೈಕ್ಸ್ ಗಳನ್ನು ಸಹ ಪಡೆದುಕೊಳ್ತಾರೆ ಹಾಗೆ ನಟಿ ಪಲ್ಲವಿ ಅವರು ಸಹ ಮಾಡಿರುವ ಈ ವಿಡಿಯೋ ಸಖತ್ ಲೈಕ್ ಮತ್ತು ಕಮೆಂಟ್ಸ್ ಪಡೆದುಕೊಳ್ಳುತ್ತಿದ್ದು ಈ ವಿಡಿಯೋವನ್ನು ನೀವೂ ಸಹ ನೋಡ್ಬೇಕಂದ್ರೆ ಕೆಳಗೆ ನೀಡಲಾಗಿರುವ ವಿಡಿಯೋ ವನ್ನೂ ವೀಕ್ಷಿಸಿ.
ಹೌದು ಸದ್ಯ ನಟಿ ಪಲ್ಲವಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಇದ್ದು ಇವರ ಸದ್ಯದ ವೈರಲ್ ಆಗಿ ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತಿರುವಂಥ ವಿಡಿಯೋ ಇಲ್ಲಿದೆ ನೋಡಿ ನೀವೂ ಸಹ ರೀಲ್ಸ್ ಮಾಡೋದು ಅಂದ್ರೆ ಇಷ್ಟ ಪಡ್ತೀರಾ ಹಾಗಾದರೆ ನಿಮ್ಮ ಅನಿಸಿಕೆ ಅನ್ನ ಕಮೆಂಟ್ ಮಾಡಿ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.