ಇತ್ತೀಚಿನ ದಿನಗಳಲ್ಲಿ ಈ ಒಬ್ಬ ನಟ ಸಿಕ್ಕಾಪಟ್ಟೆ ಜನರಿಗೆ ಸಹಾಯ ಮಾಡುತ್ತಿದ್ದಾರೆ ಹಾಗೂ ಸೋನು ಸೂದ್ ಎನ್ನುವಂತಹ ಹೆಸರು ಎಲ್ಲಾ ಕಡೆ ಕೇಳಬರುತ್ತಿದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹ ಹೊಂದಿರುವಂತಹ ನಟ.ನಿಮಗೆ ಗೊತ್ತಿರಬಹುದು ದೇವರು ಜನರಿಗೆ ಕಷ್ಟ ಬಂದಾಗ ಅವರ ಎದುರುಗಡೆ ಬಂದು ತಥಾಸ್ತು ಅಂತ ಹೇಳುವುದಿಲ್ಲ ಅದರ ಬದಲಾಗಿ ಒಳ್ಳೆಯ ಮನಸ್ಸನ್ನು ಹೊಂದಿರುವಂತಹ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತಾನೆ ಹೀಗೆ ಅದೆಷ್ಟು ಸಿನಿಮಾದಲ್ಲಿ ನಾಯಕನಾಗಿ ಕಾರ್ಯ ನಿರ್ವಹಿಸಿದವರು ಹಲವಾರು ಜನರ ನಿಜವಾದ ಹೀರೋ ಆಗಿದ್ದಾರೆ.
ಯಾವುದಾದರೂ ಒಬ್ಬ ವ್ಯಕ್ತಿ ಅಪಾಯದಲ್ಲಿರುವ ಅಂತಹ ಸಂದರ್ಭದಲ್ಲಿ ಆ ಸಮಯದಲ್ಲಿ ಯಾರೂ ಅವರನ್ನು ಮಾತನಾಡಿಸುತ್ತಾರೆ ಅವರಿಗೆ ಸಹಾಯವನ್ನು ಮಾಡುತ್ತಾರೋ ಅವರಿಗೆ ಅವರು ದೇವರ ಕಾಣುತ್ತಾರೆ ಅದೇ ರೀತಿಯಾಗಿ ನಮ್ಮ ದೇಶದಲ್ಲಿ ರೋಗ ಬಂದ ಸಂದರ್ಭದಲ್ಲಿ ತಮ್ಮ ಮಾನವೀಯತೆಯನ್ನು ಸೋನು ಸೂದ್ ಅವರು ಬರೆದಿದ್ದಾರೆ ಸಾವಿರಾರು ಜನರನ್ನ ಬಸ್ಸು ರೈಲು ಅಥವಾ ಫ್ಲೈಟ್ ಮುಖಾಂತರ ಟಿಕೆಟ್ ಬುಕ್ ಮಾಡಿ ತಮ್ಮ ತಮ್ಮ ಊರಿಗೆ ಸೇರಿದಂತಹ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.
ಅದಲ್ಲದೆ ಅದೆಷ್ಟು ಬಡಜೀವ ಬದುಕು ಕಟ್ಟಿಕೊಳ್ಳುವುದರಲ್ಲಿ ಇವರು ಕೂಡ ತುಂಬಾ ಸಹಾಯ ಮಾಡಿದ್ದಾರೆ ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಗಿರುವಂತಹ ವಿಚಾರ ಎಂದರೆ ಕೆಲವೊಂದು ಬಡಕುಟುಂಬ ಕೃಷಿ ಮಾಡಲು ಟ್ರ್ಯಾಕ್ಟರ್ ಕೊಡಿಸಿದ್ದರು ಅದಲ್ಲದೆ ಮಕ್ಕಳು ಓದುವುದಕ್ಕಾಗಿ ಲ್ಯಾಪ್ಟಾಪ್ ಕೂಡ ಕೊಡಿಸಿದ್ದರು ತಮ್ಮ ಜೀವನದಲ್ಲಿ ದುಡಿದಂತಹ ಹಣವನ್ನ ಲೆಕ್ಕಕ್ಕೆ ಸಿಗದಷ್ಟು ಸಹಾಯ ಮಾಡಿದಂತಹ ಒಬ್ಬ ನಿಜವಾದ ದೇವರು ಅಂತ ಹೇಳಬಹುದು.
ಇವತ್ತು ನಾವು ನಿಮಗೆ ಹೇಳಲು ಹೊರಟರೆ ವಂತಹ ವಿಚಾರ ಏನಪ್ಪಾ ಅಂದರೆ ನಮ್ಮ ರಾಜ್ಯದಲ್ಲಿ ಒಬ್ಬ ಹೆಣ್ಣುಮಗಳು ಸಹಾಯವನ್ನು ಕೇಳಿದಾಗ ಸೋನು ಸೂದ್ ಅವರು ಕೊಟ್ಟಂತಹ ಪ್ರತಿಕ್ರಿಯೆ ನಿಜವಾಗಲೂ ಮನಸ್ಸು ಕರಗುತ್ತದೆ ಅದೇನಪ್ಪ ಅಂದರೆ.
ಹಲೋ ಸರ್ ನನ್ನ ಹೆಸರು ವರಲಕ್ಷ್ಮಿ ನಾನು ಕರ್ನಾಟಕದಿಂದ ಮೆಸೇಜ್ ಮಾಡುತ್ತಿದ್ದೇನೆ.ನನಗೆ ತಂದೆ ಇಲ್ಲ ಅವರು ತೀರಿಕೊಂಡು ಎರಡು ವರ್ಷ ಆಗಿದೆ ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಆದಾಯದ ಮೂಲಗಳು ಇಲ್ಲ ನೀವು ದಯವಿಟ್ಟು ನಮಗೆ ಸಹಾಯ ಮಾಡಿ ಕೊಡಿ ತರಕಾರಿ ಅಂಗಡಿಯನ್ನು ತೆರೆಯಲು ನಮಗೆ ಸಹಾಯ ಮಾಡುತ್ತೀರಾ ಎನ್ನುವಂತಹ ಮನವಿಯನ್ನ ಸೋನು ಸೂದ್ ಅವರಿಗೆ ಮಾಡಿದ್ದರು.
ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಅನ್ನು ಕೊಟ್ಟಂತಹ ಸೋನು ಸೂದ್ ಅವರು ಯಾವುದೇ ರೀತಿಯಾದಂತಹ ಆಲೋಚನೆಯನ್ನು ಮಾಡೋದು ಒಂದೇ ಮಾತಿನಲ್ಲಿ ಆ ಹುಡುಗಿಗೆ ನಾಳೆ ನಿಮ್ಮ ಮನೆಯಲ್ಲಿ ತರಕಾರಿ ಅಂಗಡಿಯವನ ಅದಕ್ಕೆ ನೀನು ಸಿದ್ಧರಾಗಿರುವ ಮಾತನ್ನು ಹೇಳುತ್ತಾರೆ ನಿಜವಾಗಲು ಇದು ವರಲಕ್ಷ್ಮಿ ಅನ್ನುವಂತಹ ಹುಡುಗಿಗೆ ಮನೆಗೆ ಲಕ್ಷ್ಮಿ ಬಂದಂತಹ ವಿಚಾರ ಆಗಿದೆ.
ನಮ್ಮ ಲೇಖನದ ಮುಖಾಂತರ ಸೋನು ಸೂದ್ ಅವರಿಗೆ ಇನ್ನಷ್ಟು ದೇವರು ಶಕ್ತಿ ಕೊಟ್ಟು ಇನ್ನಷ್ಟು ಬಡವರಿಗೆ ಸಹಾಯ ಮಾಡುವಂತಹ ಶಕ್ತಿಯನ್ನು ಕೊಡಲಿ ಎನ್ನುವುದು ನಮ್ಮ ಲೇಖನದ ಮುಖಾಂತರ ಬೇಡಿಕೊಳ್ಳುತ್ತಿದ್ದೇನೆ ನೀವು ಕೂಡ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಿಳಿಸಿ ಕೊಡಿ.