ಎಲ್ಲ ನ್ಯೂಸ್

ಕಲಿಯುಗದ ಅಂತ್ಯ ಎಷ್ಟು ಭಯಾನಕ ಇರುತ್ತೆ ಗೊತ್ತ …ಆ ಊರಿನಿಂದ ಹುಟ್ಟಿ ಬರ್ತಾನೆ ಕಲ್ಕಿ …

ಸ್ನೇಹಿತರೆ ಎಚ್ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ನಮ್ಮ ಹಿಂದೂ ಧರ್ಮದ ನಂಬಿಕೆಗಳಲ್ಲಿ ಹಾಗು ಅದರ ಪುರಾಣಗಳಲ್ಲಿ ಈಗಿನ ಹಾಗು ಮುಂಬರುವ ಗಳಿಗೆಯ ಲೆಕ್ಕಾಚಾರ ಹಾಕಿ ನಾವು ಜೀವಿಸುವ ಸಮಯವನ್ನ ನಾಲ್ಕು ಯುಗಗಳಾಗಿ ವಿಂಗಡಿಸಿ ಅವುಗಳ ಬಗೆಗೆ ವಿವರಣೆ ಕೊಡಲಾಗಿದೆಯೇ ಇವು ಮನುಷ್ಯ ಹುಟ್ಟುವ ಮುನ್ನ ಇದ್ದ ಈ ಸೃಷ್ಟಿಯ ಜನನ ಮಾನವನ ಹುಟ್ಟು ನಾಗರಿಕತೆಗಳ ಬೆಳವಣಿಗೆ ಹಾಗು ರಾಜ ಮಹಾರಾಜರ ಆಳ್ವಿಕೆ ಮುಂತಾದ ಎಲ್ಲವನ್ನು ಸಹ ಒಳಗೊಂಡಿದೆ ಸತ್ಯ ಯುಗಾ ತ್ರೇತಾಯುಗ, ದ್ವಾಪರಯುಗ ಹಾಗೂ ಕಲಿಯುಗ ಇವೆ ಆ ನಾಲ್ಕು ಯುಗಗಳು ನಾವೀಗ ಪ್ರಸಕ್ತ ಕಲಿಯುಗದಲ್ಲಿದ್ದೇವೆ ಎಂದು ಹೇಳಲಾಗುತ್ತದೆಯೇ,

ಈ ಕಲಿಯುಗ ಮುಗಿದನಂತರ ಪುನಃ ಕಾಲ ಚಕ್ರವು ಶುರುವಾಗಿ, ಸತ್ಯ ಯುಗವು ಶುರುವಾಗುತ್ತದೆ, ಎತ್ತಿಗೆ, ಯುಗ ಚಕ್ರಗಳ ಚಲನೆ, ನಿತ್ಯ ನಿರಂತರ ಎಂಬ ನಂಬಿಕೆಯೇ ನಮ್ಮಲ್ಲಿದೆ ಈ ಪುರಾಣಗಳ ಪ್ರಕಾರ ಈ ಪ್ರತಿ ಯುಗಗಳು ಸಹ ಲಕ್ಷಾಂತರ ವರ್ಷಗಳ ಅವಧಿಯಲ್ಲಿ ಇವೆಯೇ ಈ ಪ್ರತಿ ಯುಗಗಳ ಉದ್ದೇಶ ಧರ್ಮದ ಸಾಧನೆಯೇ, ಸತ್ಯದ ಗೆಲುವು, ಪ್ರತಿ ಯುಗದಲ್ಲೂ ಸಹ ಆ ಮಾನವನ ಏಕಮೇವ ಕರ್ತವ್ಯ ಧರ್ಮ ಸ್ಥಾಪನೆ ಒಂದು ವೇಳೆ ಯಾವುದೇ ಯುಗದಲ್ಲಿ ಮಾನವ ಹಾದಿ ತಪ್ಪಿ ವರ್ತಿಸಿ ಧರ್ಮ ಮೀರಿದರೆ ಆಗ ಅದನ್ನ ಸರಿಪಡಿಸಿ ಧರ್ಮ ಪ್ರತಿಷ್ಠಾಪನೆ ಮಾಡಲು ಸಾಕ್ಷಾತ್ ಆ ಧರ್ಮ ಮೂರ್ತಿಯಾದ ಭಗವಾನ್ ಶ್ರೀ ವಿಷ್ಣುವು ಯಾವುದಾದರೊಂದು ರೂಪದಲ್ಲಿ ಅವತರಿಸಿ ಧರ್ಮ ಸ್ಥಾಪನೆ ಮಾಡುತ್ತಾನೆಂಬ ನಂಬಿಕೆ ಇದೆಯೇ.

ಈ ಹಿಂದೆ ಸತ್ಯ ತ್ರೇತಾ ಹಾಗು ದ್ವಾಪರಗಳಲ್ಲಿ ಶ್ರೀ ವಿಷ್ಣುವು ಅನೇಕ ಅವತಾರಗಳಲ್ಲಿ ಅವತರಿಸಿ ದುಷ್ಟರನ್ನ ಸಂಹರಿಸಿ ಧರ್ಮ ಸ್ಥಾಪನೆ ಮಾಡಿದ್ದಾನೆ ಈ ಕಲಿಯುಗದಲ್ಲೂ ಸಹ ವಿಷ್ಣು ಕಲಕಿ ಎಂಬ ರೂಪದಲ್ಲಿ ಅವತರಿಸಲಿದ್ದಾನೆಂದು ನಂಬಲಾಗಿದೆಯೇ ಕಲ್ಕಿಯಾಗಿ ಅವತರಿಸುವ ವಿಷ್ಣುವು ಕಲಿಯುಗದ ದುಷ್ಟರನ್ನೆಲ್ಲ ಸಂಹಾರ ಮಾಡಿ ಉತ್ತಮರ ಕೈ ಹಿಡಿದು ದಾರಿ ತಪ್ಪಿದ ಧರ್ಮವನ್ನ ತಹಬಂದಿಗೆ ತರುತ್ತಾನೆ ತನ್ನ ಅವತಾರದ ಮೂಲಕ ಕಲಿಯುಗವನ್ನ ಅಂತ್ಯಗೊಳಿಸಿ ಮುಂದಿನ ಯುಗದ ಹುಟ್ಟಿಗೆ ನಾಂದಿ ಹಾಡುವ ಕಲಿಕೆಯು ಭೂಲೋಕದಲ್ಲಿ ಯಾವ ಸ್ಥಳದಲ್ಲಿ ಜನಿಸುತ್ತಾನೆ ಅವನು ದುಷ್ಟರನ್ನ ಸಂಹರಿಸಿ ಧರ್ಮ ಸ್ಥಾಪನೆ ಮಾಡುವ ಬಗ್ಗೆ ಹೇಗೆ ಆತ ಜನಿಸುವ ಸಮಯದಲ್ಲಿ ಭೂಮಿಯು ಯಾವ ಇರುತ್ತದೆ ಎಂಬ ಮುಂತಾದ ಆಸಕ್ತಿಕರ ಸಂಗತಿಗಳನ್ನ ಇಂದಿನ ಈ ವಿಡಿಯೋದಲ್ಲಿ ತಿಳಿದುಕೊಳ್ಳೋಣ ಬನ್ನಿ .

ನಾಲ್ಕು ಯುಗಗಳಲ್ಲೂ ಸಹ ಮಾನವನ ಬದುಕಿನ ಹಾಗು ಆತನ ಸೃಷ್ಟಿಗೆ ಸಂಬಂಧಿಸಿದಂತೆ ಅನೇಕ ಮಹತ್ತರ ಬದಲಾವಣೆಗಳು ಹಾಗೂ ಬೆಳವಣಿಗೆಗಳು ಆಗಿ ಹೋದವು ಯುಗಗಳಲ್ಲಿಯೇ ಮೊದಲನೆಯದಾದ ಸತ್ಯ ಯುಗದಲ್ಲಿ ಮಾನವನ ಹುಟ್ಟು ನಾಗರಿಕತೆಗಳ ಆರಂಭ ವೇದ ಪುರಾಣ ಶಾಸ್ತ್ರ ಸಂಹಿತೆಗಳ ಸೃಷ್ಟಿ ಹಾಗು ಅವುಗಳ ಮಹತ್ವವನ್ನ ಮಾನವ ಅರ್ಥೈಸಿಕೊಂಡು ಮುನ್ನಡೆದ ಎರಡನೆಯದಾದ ತ್ರೇತಾಯುಗದಲ್ಲಿ ಆಡಳಿತ ಹಾಗೂ ಸಾಮ್ರಾಜ್ಯಗಳಿಗೆ ಹಾಗು ಅವುಗಳನ್ನ ಪಾಲಿಸುವ ರಾಜರ ಆಳ್ವಿಕೆಗೆ ಹೆಚ್ಚು ಮಹತ್ವ ಧರ್ಮಪಾಲನೆಗೆ ಮುಖ್ಯಸ್ಥ ಸ್ಥಾನ ನೀಡಲಾಗಿತ್ತು ಇನ್ನು ಮೂರನೆಯದಾಗಿ ದ್ವಾಪರ ಯುಗದಲ್ಲಿ ಮಾನವನ ಸಭ್ಯವರ್ತನೆ ಹಾಗು ಅವರ ವ್ಯಕ್ತಿತ್ವದಲ್ಲಿ ಗಣನೀಯವಾದ ಬದಲಾವಣೆ ಉಂಟಾಗಿ ಜನ ಅಧರ್ಮದ ಹಾದಿ ತುಳಿದು ಧರ್ಮದಷ್ಟೇ ಅಧರ್ಮವು ಸಹ ತನ್ನ ಸ್ಥಾನವನ್ನ ದ್ವಾಪರದಲ್ಲಿ ತಾಂಡವವಾಡಿದ್ದನ್ನ ನಾವು ಮಹಾಭಾರತದ ಅನೇಕ ಪುಣ್ಯ ಕಥೆಗಳಲ್ಲಿ ಕೇಳಿಯೆ ಇದ್ದೇವೆ.

ಇನ್ನು ಕೊನೆಯದಾಗಿ ಈಗಿನ ಕಲಿಯುಗದಲ್ಲಿ ಜನ ಮೊದಲು ಆದ್ಯತೆ ಕೊಡೋದೇ ಅಧರ್ಮ ಹಾಗು ಅಕ್ರಮ ಚಟುವಟಿಕೆಗಳಿಗೆ ಕಲಿಯುಗದಲ್ಲಿ ಉತ್ತಮರ ಸಂಖ್ಯೆ ಬಹು ವಿರಳ ಕೆಟ್ಟವರ ಸಂಖ್ಯೆ ಹೆಚ್ಚು ಕಾಲಕ್ರಮೇಣ ಕಲಿಯುಗದಲ್ಲಿ ಧರ್ಮ ಪಾಲಕರ ಸಂಖ್ಯೆ ಕುಸಿಯುತ್ತ ಹೋಗಿ ಕೊನೆಗೆ ಅದು ಅದಪತನ ಕಾಣುತ್ತದೆ ಹೀಗೆ ಪ್ರತಿ ಯುಗಗಳಲ್ಲೂ ಅಧರ್ಮವೆಂಬುದು ತನ್ನ ಮಿತಿಯನ್ನ ಮೀರಿ ಉಲ್ಬಣಿಸಿದಾಗ ವಿಷ್ಣುವು ಈವರೆಗೂ ತನ್ನ ದಶಾವತಾರಗಳಲ್ಲಿ ಒಂಬತ್ತು ವಿಧದ ಅವತಾರಗಳನ್ನ ಎತ್ತಿದ ಬಗ್ಗೆಯೇ ಪುರಾಣಗಳಲ್ಲಿ ಸ್ಪಷ್ಟ ಉಲ್ಲೇಖಗಳಿವೆ ಅದೇ ರೀತಿ ಈ ಕಲಿಯುಗದಲ್ಲೂ ಸಹ ಆತ ತನ್ನ ಹತ್ತನೇ ಅವತಾರವಾದ ಕಲ್ಕಿ ಎಂಬ ಹೆಸರಿನ ಅವತಾರದಲ್ಲಿ ಜನಿಸುವುದು ಇನ್ನು ಬಾಕಿ ಇದೆಯೇ ಕಲಿಯುಗ ಮುಗಿಯುವ ವೇಳೆಯಲ್ಲಿ ಭೂಲೋಕದಲ್ಲಿ ನಾನಾ ವಿಪರೀತಗಳೇ ನಡೆಯುತ್ತವೆ .

ಅಂತೆಯೇ ಮಾನವ ಅಧರ್ಮದ ಹಾದಿಯಲ್ಲಿ ಸಾಗಿ ಮಾನವ ಬದುಕಿನ ವ್ಯವಸ್ಥೆಯೇ ಅತ್ಯಂತ ಶೋಚನೀಯವಾಗಿ ಬದಲಾಗುತ್ತದೆ ಏಕಮಾನವ ಹಣಕ್ಕಾಗಿ ಯಾವ ಹೀನ ಕೆಲಸ ಬೇಕಾದರೂ ಮಾಡಲು ಮುಂದಾಗುತ್ತಾನೆ ಅವನ ಅಟ್ಟಹಾಸ ಹಾಗು ದುರಾಸೆಯ ಫಲವಾಗಿ ಭೂಮಿಯ ಮೇಲೆ ಇತರೆ ಜೀವಿಗಳು ಹೇಳ ಹೆಸರಿಲ್ಲದ ಹಾಗೆ ನಾಮಾವಶೇಷವಾಗಿ ಹೋಗುತ್ತವೆ ಅಂತೆಯೇ ಪತಿ ಪತ್ನಿಯರು ಒಟ್ಟಿಗೆ ಬಾಳಲಾರದೆ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಜೀವಿಸುತ್ತಾರೆ ಅಕ್ರಮ ಸಂಬಂಧಗಳು ಹಾಗೂ ಅಕ್ರಮ ವಿವಾಹಿತರ ಸಂಬಂಧಗಳ ಸಂಖ್ಯೆ ಹೆಚ್ಚುತದೆಯೇ ಭೂಮಿಯ ಮೇಲೆ ಮಾನವರ ಉಪದ್ರವದಿಂದ ಇಲ್ಲಿರುವ ಹಸುಗಳೆಲ್ಲ ನಾಶವಾಗಿ ಜನ ಮೇಕೆ ಕುರಿಯ ಹಾಲನ್ನ ಕುಡಿಯಲು ಶುರು ಮಾಡ್ತಾರೆ .

ಮಾನವ ಬೆಳೆಯುವ ಹಸಿ ತರಕಾರಿ ಹಾಗು ವಿಧ ವಿಧವಾದ ಸೊಪ್ಪು ಸೆದೆಗಳೆಲ್ಲ ಭೂಮಿಯ ಒಡಲಿನಿಂದಲೇ ನಾಶವಾಗಿ ಹೋಗುತ್ತವೆಯೇ ಹಸಿರೆಲ್ಲವೂ ಈ ರೀತಿ ನಶಿಸಿ ಹೋದಾಗ ಹಸಿವಿನಿಂದಾಗಿ ಮನುಷ್ಯ ಭೂಮಿಯ ಮೇಲೆ ಎಲ್ಲ ಬಗೆಯ ಜೀವಿಗಳನ್ನ ಸಹ ಭಕ್ಷಿಸಲು ನಿಲ್ಲುತ್ತಾನೆಯೇ ಭೂಮಿಯ ಮೇಲಿನ ಜನ ಎಲ್ಲರು ಸಹ ಕಳ್ಳರಾಗಿ ಲಂಪಟರಾಗಿ ಬದಲಾಗುತ್ತಾರೆ ಎಕ್ಕಲಿ ಯುಗದಲ್ಲಿ ಪುರುಷರಿಗಿಂತಲೂ ಹೆಚ್ಚಾಗಿ ಎತ್ರಿಯರೇ ಸಂಭೋಗ ಹಾಗು ಲೈಂಗಿಕತೆಯ ಕಡೆಗೆ ಹೆಚ್ಚು ಆಸಕ್ತಿ ತೋರುತ್ತಾರೆಯೇ ಹಳ್ಳಿ ನಗರ ಊರುಗಳೆಂದು ಸಹ ನೋಡದ ಹಾಗೆಯೇ ವೇಶ್ಯಾಗ್ರಹಗಳು ವೇಶಿಯರ ಓಣಿಗಳು ಎಲ್ಲ ಕಡೆಯೂ ವೃತ್ತಿಯಾಗತೊಡಗುತ್ತದೆ ಮಾನವರ ಆಯಸ್ಸು ನೂರರಿಂದ ಮೂವತ್ತರಿಂದ ನಲವತ್ತಕ್ಕೆ ಕುಸಿಯುತ್ತದೆ.

ವೇದ ಹಾಗೂ ಇತರೆ ಪ್ರಾಚೀನ ಪರಂಪರೆಗಳೆಲ್ಲ ಜನರಿಂದ ದಿವ್ಯ ತಿರಸ್ಕಾರಕ್ಕೆ ಹಾಗೂ ನಿರ್ಲಕ್ಷಕ್ಕೆ ಗುರಿಯಾಗ ಯಾರಲ್ಲೂ ಆದ್ಯಾತ್ಮಿಕ ಪ್ರಜ್ಞೆಯೇ ಇರದಿಯೇ ಅದು ನಾಶವಾಗುತ್ತದೆಯೇ ಗುಡಿ ಗೋಪುರಗಳು ಭಕ್ತಾದಿಗಳು ಇಲ್ಲದೆ ಪೂಜೆ ಪುನಸ್ಕಾರಗಳು ಇಲ್ಲದೆಯೇ ಹಾಗು ಅವುಗಳ maintenance ಇಲ್ಲದೆ ಮುಚ್ಚಲ್ಪಟ್ಟು ಕಾಲ ನಂತರದಲ್ಲಿ ಶಿಥಿಲಾವಸ್ಥೆಗೆ ಜಾರುತ್ತವೆಯೇ ಗುಡಿ ಗೋಪುರಗಳಲ್ಲಿರುವ ದೇವರ ವಿಗ್ರಹಗಳು ರೋಡಿಸುತ್ತವೆಯೇ ಧರ್ಮ ಬೋಧಕರು ಗುಡಿ ಮಂದಿರ ಗೋಪುರಗಳಿಂದ ಹೊರಗೆ ಬಂದು ಜನರಿಗೆ ದೈವ ಭೋದನೆ ಮಾಡಲು ಮುಂದಾಗುತ್ತಾರೆ ಆದರೂ ಸಹ ಜನ ಅವರ ಮಾತಿಗೆ ಗೌರವ ಕೊಡುವುದಿಲ್ಲ ಜನ ಒಂದೇ ಸಮ ಚಾ ಚಾರದ ಬದುಕಿನಲ್ಲಿ ನಿರತರಾಗುತ್ತಾರೆ ಯುವತಿಯರು ಹತ್ತರಿಂದ ಹದಿನೈದನೇ ವಯಸ್ಸಿಗೆ ಗರ್ಭವತಿಯರಾಗುತ್ತಾರೆ.

ಹಾಗು ಬಾಲಕಿಯರು ತಮ್ಮ ಹತ್ತನೇ ವಯಸ್ಸಿಗೆ ಏಕನ್ಯತ್ವ ಕಳೆದುಕೊಳ್ಳುತ್ತಾರೆ ಆಕಾಶದಲ್ಲಿ ತಾರೆಗಳು ಮಿಂಚುತ್ತವೆಯೇ ಹಾಗು ವಿಷ್ಣತೆ ಹೆಚ್ಚಾಗಿ ಭೂಮಿಯ ಮೇಲಿನ ಬಿಸಿ ಹಾಗು ಶಾಖದ ತಾಪಮಾನ ಹೆಚ್ಚಾಗುತ್ತದೆಯೇ ಭೂಮಿಯ ತುಂಬಾ ಮೋಸದ ಜನರೇ ತುಂಬಿ ಎಲ್ಲೋ ಅಲ್ಲಿ ಇಲ್ಲಿ ಎಂಬಂತೆಯೇ ಉಳಿದ ಉತ್ತಮರು ಯಾರಿಗೂ ಗೊತ್ತಾಗದ ಹಾಗೆ ನಿಗೂಢ ಬದುಕು ಸಾಗಿಸುತ್ತಾರೆ ಈ ಅವಧಿಯಲ್ಲಿ ಭೂಮಿಯ ಮೇಲೆ ಜೀವನ ಅತ್ಯಂತ ದಾರುಣಮಯವಾಗಿ ಬದಲಾಗುತ್ತದೆಯೇ ಇದೆ ಸಮಯದಲ್ಲಿ ಹಿಮಾಲಯದ ಬಳಿ ಇರುವ ಶಾಂಬಲ ಎಂಬ ರಹಸ್ಯಮಯ ನಗರದಲ್ಲಿ ವಿಷ್ಣು ಯಶ ಹಾಗು ಸುಮತಿ ಎಂಬ ದಂಪತಿಗಳಿಗೆ ಕಲಕಿ ಭಗವಾನ್ ಅವರ ಐದನೇ ಸಂತಾನವಾಗಿ ತಾನು ಜನಿಸುತ್ತಾನೆಯೇ ಆತ ಚಿಕ್ಕಂದಿನಿಂದಲೇ ಜಾಣನು ಚತುರನು ಹಾಗು ಹುಟ್ಟು ಸಾಹಸಿಯೂ ಸಹ ಆಗಿ ಬೆಳೆಯುತ್ತಾನೆ.

ಸಕಲ ಶಾಸ್ತ್ರ ಸಮಾಚಾರಗಳಲ್ಲೂ ಸಹ ಆತ ಪರಿಣಿತನಾಗುತ್ತಾನೆ ಯತ್ಸದ್ವಿಚಾರಗಳನ್ನ ತಿಳಿದುಕೊಂಡು ತನ್ನಲ್ಲಿರುವ ಜ್ಞಾನ ಆ ಶಕ್ತಿಯ ಬಲದಿಂದ ಒಳ್ಳೇದನ್ನ ಸಂರಕ್ಷಿಸುವ ಹಾಗು ಸಂಹರಿಸುವ ನಿರ್ಧಾರ್ ತಾಳುತ್ತಾನೆಯೇ ಕಲ್ಕಿ ಭಗವಾನ್ ತಾನೇ ತಯಾರಿಸುವ ಶಕ್ತಿಶಾಲಿ ಆಯುಧಗಳು ಹಾಗು ವಾಹನಗಳಿಂದಲೇ ಕೆಟ್ಟವರನ್ನ ಕೊಲ್ಲಲು ಶುರು ಮಾಡುತ್ತಾನೆ ಧರ್ಮದ ಉಳಿವು ಹಾಗು ಅದರ ರಕ್ಷಣೆಗೆ ಮುಂದಾಗುವ ಕಲಿಕೆಯು ಹಿಮಾಲಯದ ತಪ್ಪಲಿನಿಂದ ಹೊಳೆಯುವ ಶ್ವೇತ ವರ್ಣದ ಕುದುರೆಯನ್ನ ಏರಿ ಕೊಳೆಯುವ ಶ್ವೇತವರ್ಣದ ಚರ್ಮದ ಹೊಳಪಿನಿಂದ ಬಿಳಿ ಖಡ್ಗವನ್ನ ಹಿಡಿದು ಝಳಪಿಸುತ್ತಾ ಆಗಸದ ದ್ರುವತಾರೆಯಂತೆ ಕಂಗೊಳ್ಳ ಬರುತ್ತಾನಂತೆಯೇ ಕುದುರೆಯ ಮೇಲಿದ್ದ ಒತ್ತು ಹೊಂಬಣ್ಣದ ಶ್ವೇತ ವರ್ಣದಿಂದ ಕಂಗೊಳಿಸಿ ನಿಲ್ಲುವ Kalki ಭಗವಾನ್ ಆಕ್ರೋಶದಿಂದ ದುಷ್ಟ ಸಂಹಾರಕ್ಕಾಗಿ ರಣರಂಗದ ಮೇಲೆ ನಿಂತ ಕ್ಷಣದಿಂದಲೇ ತಾನು ಕಪ್ಪು ವರ್ಣಕ್ಕೆ ತಿರುಗಿ ಪ್ರಳಯ ರುದ್ರನಂತೆ ಗೋಚಾರವಾಗಿ ಇಡೀ ಬ್ರಹ್ಮಾನ್ಡ್ ವನ್ನೇ ನಾಶ ಮಾಡುವವನೇನೋ ಎಂಬಂತೆ ಕಾಣತೊಡಗುತ್ತಾನೆ .

ಈ ಸಮಯದಲ್ಲಿ ಆತನ ಮೈಮೇಲೆ ಹಳದಿ ವಸ್ತ್ರವಿದ್ದು ಹಳದಿ ವಸ್ತ್ರಧಾರಿಯಾಗಿ ಕಲ್ಕಿ ಭಗವಾನ್ ಎದೆಯ ಮೇಲೆ ಶ್ರೀ ವತ್ಸದ ಗುರುತು ಮೂಡಿರುತ್ತದೆಯೇ ಇಷ್ಟೆಲ್ಲಾ ಭೂಷಣಗಳೊಂದಿಗೆ ಯುದ್ಧಕ್ಕೆ ಇಳಿಯುವ ಕಲಿಕೆಯು ತನ್ನ ಎರಡು ಕೈಗಳಲ್ಲೂ ಖಡ್ಗಗಳನ್ನ ಹಿಡಿದು ದುಷ್ಟರ ಜೊತೆ ಯಾವುದೇ ಕರುಣೆಯನ್ನ ಸಹ ತೋರದೆ ಅವರ ಸಂಹಾರಕ್ಕೆ ನಿಲ್ಲುತ್ತಾನೆಯೇ ಭರತ ಖಂಡದ ಉದ್ದಗಲಕ್ಕೂ ಸಹ ಸಂಚರಿಸುವ ಕಲ್ಕಿ ಎಲ್ಲೆಲ್ಲಿ ಅನ್ಯಾಯ ನಡೆಯುತ್ತದೋ ಅಲ್ಲಲ್ಲಿ ಕಾಣಿಸಿಕೊಂಡು ಅದಕ್ಕೆ ಕಾರಣರಾದವರನ್ನ ನಿಷ್ಕರುಣೆಯಿಂದ ಅವರ ಶಿರಛೇದ ಮಾಡುತ್ತಾ ಸಾಗುತ್ತಾನೆಯೇ ಭೂಮಿಯ ಮೇಲೆ ಕಲ್ಕಿಯು ಯಾವೊಬ್ಬ ಕೆಟ್ಟ ಕ್ರಿಮಿಯನ್ನು ಸಹ ಉಳಿಸುವುದಿಲ್ಲ ಈ ಮೂಲಕವಾಗಿ ಕಲ್ಕಿ ಎಂಬ ಅವನ ಅವತಾರ way ಆತನ ಉಳಿದ ಅವತಾರಗಳಿಗಿಂತಲೂ ಭಯಂಕರವೂ ಆಗಿರುತ್ತದೆ .

ಎಂದು ಹೇಳಲಾಗುತ್ತದೆಯೇ ಭೂಮಿಯ ಮೇಲಿದ್ದ ದುಷ್ಟರೆಲ್ಲ ಅವನಿಂದ ಸಂಹಾರವಾದ ಮೇಲೆ ಕಲಿಯುಗದ ಅಂತ್ಯವಾಗಿ ಮುಂದೆ ಅದು ಮತ್ತೆ ಉತ್ತಮರೇ ತುಂಬಿದ ಸತ್ಯ ಯುಗದ ಹುಟ್ಟಿಗೆ ಅವಕಾಶ ನೀಡುತ್ತದೆಯೇ ಸತ್ಯ ಯುಗವು ಜನಿಸಲು ಬೇಕಾದ ವಾತಾವರಣವು ಇಲ್ಲಿ ಕಲ್ಕಿಯಿಂದ ನೆಲೆಯಾದ ಬಳಿಕ ಕಲ್ಕಿಯು ತನ್ನ ಶಕ್ತಿಯಾದ ವಿಷ್ಣುವಿನಲ್ಲಿ ತಾನು ಸೇರಿ ಲೀನನಾಗುತ್ತಾನೆಯೇ ಇಲ್ಲಿಗೆ ಆತನ ಹುಟ್ಟು ಹಾಗು ಅದರ ಕರ್ತವ್ಯ ಗುರಿ ಹಾಗೂ ಎಲ್ಲ ಈಡೇರಿ ಏಕಲ್ಕಿ ಅವತಾರವೂ ಸಹ ಈ ಮೂಲಕ ಅಂತ್ಯವಾಗುತ್ತದೆ ಎಂದು ಹೇಳಲಾಗುತ್ತದೆ ಇದಿಷ್ಟು ಕಲ್ಕಿ ಯಾರು ಅವನ ಕೆಲಸಗಳೇನು ಆತ ಜನಿಸಿದಾಗ ಭೂಮಿಯ ಸ್ಥಿತಿಗತಿ ಏನು ಆತ ಬಂದ ಮೇಲೆ ಜರುಗುವ ಚಟುವಟಿಕೆಗಳೇನು ಬದಲಾವಣೆಗಳೇನು ಎಂಬ ಮುಂತಾದ ವಿಷಯಗಳ ಕುರಿತಾಗಿ ಪುರಾಣಗಳ ಪುಟಗಳಲ್ಲಿ ಉಲ್ಲೇಖಗೊಂಡಿರುವಂತಹ ಒಂದಷ್ಟು ವಿವರಗಳು ಮುಂದಿನ ವಿಡಿಯೋದಲ್ಲಿ ಮತ್ತೆ ಸಿಗೋಣ ಅಲ್ಲಿಯವರೆಗೂ ನಮಸ್ಕಾರ

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

19 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

19 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

20 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

20 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.