ಕಾಗೆಗಳು ನಿಮ್ಮ ಮನೆಯ ಮುಂದೆ ಬಂದು ಒಂದೇ ಸಮನೆ ಅರಚಿದರೆ ಏನೆಲ್ಲಾ ಆಗುತ್ತೆ ಗೊತ್ತ .. ಇಲ್ಲಿದೆ ಕಾಗೆ ಶಕುನದ ಮಾಹಿತಿ

221

ನಮಸ್ಕಾರ ಸ್ನೇಹಿತರೆ ನೀವು ಗಮನಿಸಿರಬಹುದು ಕಾಗೆಗಳು ಮನೆಯ ಮುಂದೆ ಬಂದು ಹೋಗುತ್ತಿರುತ್ತವೆ ಇದನ್ನು ನೋಡಿದಂತಹ ನಮ್ಮ ಹಿರಿಯರು ಇದಕ್ಕೆ ಹಲವಾರು ರೀತಿಯಾದಂತಹ ವಿಚಾರವನ್ನು ನಮಗೆ ಹೇಳಿದ್ದಾರೆ. ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಮನೆಯ ಮುಂದೆ ಕೂಗಿದರೆ ಏನಾದರೂ ಅನಾಹುತ ಆಗುತ್ತದೆಯೋ ಅಥವಾ ಶುಭಶಕುನ ಗು ಅಥವಾ ಒಳ್ಳೆಯದು ಅಥವಾ ಕೆಟ್ಟದು ಇದರ ಬಗ್ಗೆ ಸಂಪೂರ್ಣ ವಾದಂತಹ ವಿಚಾರವನ್ನು ನಾವು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೆ ಕಾಗಿ ಇರುವುದು ಅದು ಕೂಡ ಒಂದು ಜೀವಿ ಅದು ಎಲ್ಲಾದರೂ ಬಂದು ಕೂತು ತನ್ನ ಧ್ವನಿಯನ್ನು ಮಾಡುತ್ತದೆ ಆದರೆ ಇದರ ಬಗ್ಗೆ ನಾವು ನಮ್ಮ ಶಾಸ್ತ್ರದಲ್ಲಿ ಹಲವಾರು ರೀತಿಯಾದಂತಹ ಉಲ್ಲೇಖಗಳನ್ನು ನೀಡಲಾಗುತ್ತದೆ. ಇದನ್ನೆಲ್ಲ ನಂಬದೇ ಇರುವಂತಹ ಜನರು ಇದನ್ನು ಮೂಢನಂಬಿಕೆ ಅಂತ ಕೂಡ ಹೇಳುತ್ತಾರೆ.

ಆದರೆ ಇನ್ನೂ ಹಲವಾರು ಜನರು ಕಾಗೆ ಶಕುನವನ್ನು ನಂಬುತ್ತಾರೆ ಕಾಗೆಯ ಚಲನವಲನವನ್ನು ಆಧಾರಿಸಿ ಮನುಷ್ಯನಿಗೆ ಒಳ್ಳೆಯದಾಗುತ್ತದೆ ಅಥವಾ ಕೆಟ್ಟದು ಆಗುತ್ತದೆ ಎನ್ನುವುದರ ಬಗ್ಗೆ ನಿರ್ಧಾರ ಮಾಡುತ್ತಾರೆ. ಕಾಗೆಗಳು ಏನಾದರೂ ತಮ್ಮ ಪರಿವಾರದ ಜೊತೆಗೆ ಬಂದು ಕೂತು ತುಂಬಾ ಹೊತ್ತಿನವರೆಗೂ ಅಲ್ಲೇ ಇದ್ದು ಪದೇಪದೇ ಕೂಗುತ್ತಿದ್ದರೆ ಅದಕ್ಕೆ ಏನು ಅಂತ ಗೊತ್ತಾ.

ಈ ರೀತಿಯಾದಂತಹ ಅನುಭವ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಮುಂದೆ ಏನಾದರೂ ಆಗಿದೆ ಆದಲ್ಲಿ ಅದನ್ನು ಶುಭ ಅಂತ ಹೇಳುತ್ತಾರೆ ಅಂದರೆ ನಿಮ್ಮಜೀವನದಲ್ಲಿ ಕಷ್ಟಗಳು ದೂರ ಆಗಿ ನಿಮ್ಮ ಜೀವನದಲ್ಲಿ ಒಳ್ಳೆಯ ಕೆಲಸ ಆರಂಭವಾಗುತ್ತದೆ ನಿಮ್ಮ ಮನೆಯ ಮೇಲೆ ಕಾರ್ಯಗಳು ಕೂತುಕೊಂಡು ದಕ್ಷಿಣದ ಕಡೆ ಮುಖ ಮಾಡಿ ಹೋಗುವಂತಹ ಏನಾದರೂ ವಿಚಾರ ಕಂಡುಬಂದಿದ್ದಾರೆ ಮನೆಗೆ ವಾದಂತಹ ಕಷ್ಟ ಬರುತ್ತದೆ ಎನ್ನುವಂತಹ ಮಾತನ್ನು ದೊಡ್ಡವರು ಹೇಳುತ್ತಾರೆ.

ಹಾಗೆ ಕಾಗೆಗಳ ಶಕುನ ಪ್ರಕಾರ ನೀವು ಏನಾದರೂ ಒಳ್ಳೆಯ ಕೆಲಸಕ್ಕೆ ಹೋಗುವಂತಹ ಸಂದರ್ಭದಲ್ಲಿ ರೋಡಿನಲ್ಲಿ ಅಥವಾ ಅಕ್ಕಪಕ್ಕದಲ್ಲಿ ಕಾದರೂ ನೀರನ್ನು ಕುಡಿಯುವಂತಹ ದೃಶ್ಯವನ್ನು ನೀವೇನಾದರೂ ಗಮನಿಸಿದ್ದೇ ಅದಲ್ಲಿ ಅವತ್ತಿನ ದಿನ ನೀವು ಏನೇ ಮಾಡಿದರೂ ಕೂಡ ನಿಮಗೆ ನಿಮ್ಮ ಕೆಲಸದಲ್ಲಿ ದೊಡ್ಡದಾದ ಅಂತಹ ವಿಜಯ ಸಿಗುತ್ತದೆ.ಕೆಲವೊಂದು ಸಾರಿ ಕಾಗೆಗಳು ತಮ್ಮ ಬಾಯಿಯಲ್ಲಿ ಕೆಲವೊಂದು ರೊಟ್ಟಿ ಅಥವಾ ಮಾಂಸವನ್ನು ಇಟ್ಟುಕೊಂಡು ಹೋಗುತ್ತಿರುತ್ತವೆ ಈ ರೀತಿಯಾದಂತಹ ದೃಶ್ಯವನ್ನ ನೀವೇನಾದ್ರೂ ರೋಡಿನಲ್ಲಿ ಹೋಗುವಂತಹ ಸಂದರ್ಭದಲ್ಲಿ ಗಮನಿಸಿದ್ದೇ ಅದಲ್ಲಿ ನೀವು ತುಂಬಾ ಲಕ್ಕಿ ಅಂತ ನಾವು ಹೇಳಬಹುದು.

ಅದು ಹೇಗೆ ಅಂತೀರಾ ರೀತಿಯಾದಂತಹ ದೃಶ್ಯವನ್ನು ನೀವೇನಾದರೂ ಗಮನಿಸಿದರೆ ಜೀವನದಲ್ಲಿ ಏನು ದೊಡ್ಡ ಆಸೆ ಅಥವಾ ಗುರಿಯನ್ನು ಮುಂದಿದ್ದರೆ ಇದರ ಮುಖಾಂತರ ನಿಮ್ಮ ಗುರಿಯು ಸ್ವಲ್ಪ ಬೇಗವಾಗಿ ನಿಮಗೆ ನೆರವೇರುತ್ತದೆ.ನೀವೇನಾದ್ರೂ ಹೊರಗಡೆ ಹೋಗುವಂತಹ ಸಂದರ್ಭದಲ್ಲಿ ಹಾಗೆ ನಿಮ್ಮ ಮೇಲೆ ಪಿಕೆ ಏನು ಹಾಕಿದೆ ಆದರೆ ನಿಮಗೆ ಸ್ವಲ್ಪ ದಿನಗಳ ಕಾಲ ಸ್ವಲ್ಪ ಮಾನಸಿಕ ತೊಂದರೆ ಅಥವಾ ದೈಹಿಕವಾಗಿ ಕೆಲವು ಸಮಸ್ಯೆಗಳು ಉಂಟಾಗಬಹುದು.

ಶಕುನದ ಆಧಾರದ ಮೇಲೆ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಕಾಗೆ ಸ್ವಲ್ಪ ಹೊತ್ತು ಕೂತು ಹೋದರೆ ಅದನ್ನು ಅಪಶಕುನ ಅಂತ ಹೇಳುತ್ತಾರೆ ಅಂದರೆ ಅವನಿಗೆ ಸ್ವಲ್ಪ ದಿನದ ನಂತರ ಕಷ್ಟಗಳು ಬರಬಹುದು ಹಾಗೂ ಹಣದ ಸಮಸ್ಯೆ ಉಂಟಾಗಬಹುದು ಅಂತ ಹೇಳುತ್ತಾರೆ.ಹಾಗೆ ಕಾಗೆಗಳ ಶಕುನ ಪ್ರಕಾರ ಕಾಗೆ ಏನಾದರೂ ತನ್ನ ಕಾಲನ್ನು ತನ್ನ ಕಾಲಿಗೆ ಸ್ಪರ್ಶವನ್ನು ಮಾಡುತ್ತಾ ಹೋಗುವಂತಹ ಸಂದರ್ಭದಲ್ಲಿ ಅದನ್ನು ನೀವೇನಾದರೂ ಗಮನಿಸಿದ್ದೇ ಅದಲ್ಲಿ ನಿಮಗೆ ಒಳ್ಳೆಯ ಕೆಲಸಗಳು ಆಗುತ್ತದೆ ಹಾಗೂ ನಿಮಗೆ ಒಳ್ಳೆಯದು ಆಗುತ್ತದೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಅದಲ್ಲದೆ ನೀವೇನಾದ್ರೂ ಬೆಳಗ್ಗೆ ಎದ್ದು ಹೇಳುವಂತಹ ಸಂದರ್ಭದಲ್ಲಿ ಕಾಗೆ ಏನಾದರೂ ನಿಮ್ಮ ಮನೆಯ ಮುಂದೆ ಬಂದು ಹೋಗಿದ್ದರೆ ಅವತ್ತು ನಿಮ್ಮ ಮನೆಗೆ ಯಾರೋ ಒಬ್ಬರು ನೆಂಟರು ಬರುತ್ತಾರೆ ಅಂತ ಹೇಳುತ್ತಾರೆ.ಇದನ್ನ ನಾವು ನಿತ್ಯ ನಮ್ಮ ಜೀವನದಲ್ಲಿ ನೋಡುತ್ತಿರುತ್ತೇವೆ ಕಾಲುಗಳ ಚಲನವಲನದಿಂದ ಶುಭ ಹಾಗೂ ಅಶುಭ ಗಳ ಬಗ್ಗೆ ನಾವು ನಮ್ಮ ಹಿರಿಯರ ಹತ್ತಿರ ಹಲವಾರು ವಿಚಾರಗಳನ್ನು ತಿಳಿಯುತ್ತಲೇ ಇರುತ್ತವೆ ಆದರೆ ಇದನ್ನು ನೀವು ಗಮನಿಸಿದರೆ ನಿಮಗೆ ಅರ್ಥ ಆಗುತ್ತದೆ.

ಹಾಗಾದರೆ ಇನ್ನೇಕೆ ತಡ ನೀವು ಒಂದು ಸಾರಿ ಕಾಗೆಗಳ ಚಲನವಲನಗಳನ್ನು ಗಮನಿಸಿ ನಿಮ್ಮ ಜೀವನಕ್ಕೆ ಅವುಗಳು ಹೇಗೆ ಯಾವ ರೀತಿಯಾಗಿಪರಿಣಾಮವನ್ನು ಬೀರುತ್ತದೆ ಎನ್ನುವುದನ್ನು ಒಂದು ಸಾರಿ ಗಮನವಿಟ್ಟು ಗಮನಿಸಿ ಹೀಗೆ ಮಾಡಿದರೆ ಕಾಗೆ ಶಾಸ್ತ್ರ ಶಾಸ್ತ್ರ ಎನ್ನುವುದು ಸುಳ್ಳು ಅಥವಾ ನಿಜ ಎನ್ನುವುದು ನಮಗೆ ಗೊತ್ತಾಗುತ್ತದೆ.ನಿಮಗೇನಾದರೂ ಈ ವಿಚಾರದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಏನಾದರೂ ಗೊತ್ತಿದ್ದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.