ಕಿಡ್ನಿ ಫೇಲಾದರೂ ಮತ್ತೆ ಹಳೆಯ ಸ್ಥಿತಿಗೆ ಕರೆದುಕೊಂಡು ಬರುವಂತಹ ಶಕ್ತಿ ಹೊಂದಿರುವ ಸಂಜೀವಿನಿ ರೂಪದ ಗಿಡ ಇದು …ನೋಡಿ ಇದರ ಶಕ್ತಿ ಹೇಗಿದೆ …

421

ಕಿಡ್ನಿಯಲ್ಲಿ ಕಲ್ಲು ಆಗಿದ್ದರೆ ಅಥವಾ ಕಿಡ್ನಿ ಫೇಲ್ ಆಗಿದ್ದರೂ ಈ ಗಿಡಮೂಲಿಕೆಯ ಔಷಧಿ ಸಂಜೀವಿನಿಯಂತೆ ಕೆಲಸ ಮಾಡಿ ಕಿಡ್ನಿ ಸಮಸ್ಯೆಯನ್ನು ಪರಿಹರಿಸುತ್ತದೆ, ಇನ್ನು ಸಾಕಷ್ಟು ಲಾಭಗಳು ಇದೆ ಈ ಗಿಡಮೂಲಿಕೆಯ ಪ್ರಯೋಜನದಿಂದ ತಿಳಿಯೋಣ ಬನ್ನಿ ಇದರ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿ ಅನ್ನೂ ಇಂದಿನ ಈ ಲೇಖನದಲ್ಲಿ.ನಮಸ್ಕಾರಗಳು ಸಮಾನ್ಯವಾಗಿ ಕಿಡ್ನಿ ನಮ್ಮ ದೇಹದಲ್ಲಿಯೇ ಹೆಚ್ಚಿನ ಕೆಲಸವನ್ನು ನಿರ್ವಹಿಸುತ್ತದೆ ನಮ್ಮ ದೇಹದಲ್ಲಿರುವ ಬೇಡದ ಇರುವ ಅಂಶವನ್ನು ಮೂತ್ರದ ಮೂಲಕ ವಿಸರ್ಜಿಸುವ ಈ ಅಂಗಾಂಗ ಇದರ ಕೆಲಸ, ದೇಹದಲ್ಲಿರುವ ಬೇಡದೆ ಇರುವ ಅಂಶವನ್ನು ರಕ್ತವನ್ನು ಫಿಲ್ಟರ್ ಮಾಡಿ ಅದನ್ನು ಹೊರಹಾಕುವುದು ರಕ್ತವನ್ನು ಶುದ್ಧಿ ಮಾಡುವುದು

ಈ ಕಿಡ್ನಿ ಕೆಲಸ ನಿಲ್ಲಿಸಿದರೆ ಡಯಾಲಿಸಿಸ್ ವರೆಗೂ ನಾವು ಹೋಗಬೇಕಾಗುತ್ತದೆ. ಆದರೆ ಡಯಾಲಿಸಸ್ ಮಾಡಿಸಿದರು ಕೂಡ ಮನುಷ್ಯ ಮೊದಲಿನಂತೆ ಇರಲು ಅಸಾಧ್ಯ ನೀರು ಕುಡಿಯುವಂತೆ ಇರುವುದಿಲ್ಲ ಬೇಕಾದ ಆಹಾರ ತಿನ್ನಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕಿಡ್ನಿಯ ಬಗ್ಗೆ ತಿಳಿದು ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ನಮ್ಮ ಕರ್ತವ್ಯವಾಗಿರುತ್ತದೆ ಹಾಗೂ ಕಿಡ್ನಿ ಕಾಳಜಿ ಮಾಡಲು ಕೂಡ ವಿಧಾನವಿದೆ, ಅದನ್ನು ಕೂಡ ತಿಳಿಸಿಕೊಡುತ್ತೇನೆ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಕಿಡ್ನಿ ಕಾಳಜಿ ಮಾಡಲು ಮುಖ್ಯವಾಗಿ ತಿಳಿದಿರಬೇಕಾದ ವಿಚಾರವೇನೆಂದರೆ ಪ್ರತಿದಿನ ನಾವು ನಮ್ಮ ದೇಹಕ್ಕೆ ಬೇಕಾಗುವಷ್ಟು ನೀರನ್ನು ಕುಡಿಯಲೇಬೇಕು ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ವಹಿಸಬೇಕಾಗುತ್ತದೆ ಹೆಚ್ಚು ಖನಿಜಾಂಶ ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡಬಾರದು ಯಾವುದೇ ಆಹಾರ ಪದಾರ್ಥಗಳಾಗಲೀ ಮುಖ್ಯ ಪೋಷಕಾಂಶಗಳು ಸಮತೋಲನದಲ್ಲಿರ ಬೇಕು ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರಮಾಣದ ನ್ಯೂಟ್ರಿಯಂಟ್ಸ್ ಗಳನ್ನ ನಮ್ಮ ದೇಹಕ್ಕೆ ಒದಗಿಸಬೇಕು, ಅದಕ್ಕೂ ಮೀರಿ ನಮ್ಮ ದೇಹಕ್ಕೆ ಹೆಚ್ಚಿನ ಅಂಶಗಳು ದೊರೆತರೆ ಅದು ನಮ್ಮ ದೇಹದ ಮೇಲೆ ಒತ್ತಡ ಹೇರಿದಂತೆ ಮತ್ತು ಕಿಡ್ನಿ ಹೆಚ್ಚು ರಕ್ತವನ್ನು ಶುದ್ಧಿ ಮಾಡಲು ಸಾಧ್ಯವಾಗದೆ

ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ಅದು ಕಿಡ್ನಿ ಕಲ್ಲು ಆಗಿರಬಹುದು ಅಥವಾ ಕಿಡ್ನಿ ಫೇಲ್ಯೂರ್ ಆಗಬಹುದು ಇಂತಹ ತೊಂದರೆಗಳು ಎದುರಾಗುವ ಸಾಧ್ಯತೆ ಇರುತ್ತದೆ.ಈಗ ನಾವು ಕಿಡ್ನಿ ಶುದ್ಧಿ ಮಾಡುವಂತಹ ಪರಿಹಾರದ ಕುರಿತು ಮಾತನಾಡುವಾಗ ಆಯುರ್ವೇದದಲ್ಲಿ ಉತ್ತಮ ಪರಿಹಾರವಿದೆ ಈ ಪರಿಹಾರವನ್ನು ಪಾಲಿಸುವುದು ಹೇಗೆ ಅಂದರೆ ಪುನರ್ನವ ಎಲೆಯ ಮೂಲಕ ನಾವು ಈ ಮನೆಮದ್ದನ್ನು ಮಾಡಬೇಕಾಗಿರುತ್ತದೆ.

ಪುನರ್ನವ ಎಲೆಗಳಿಂದ ಕಷಾಯವನ್ನು ಮಾಡಿ ಇದನ್ನ ನಾವು ಪ್ರತಿದಿನ ಅಥವಾ ದಿನ ಬಿಟ್ಟು ದಿನ ಅಥವಾ ಕನಿಷ್ಠಪಕ್ಷ ವಾರಕ್ಕೆ ಒಮ್ಮೆಯಾದರೂ ಈ ಕಷಾಯವನ್ನು ಕುಡಿಯುತ್ತ ಬಂದರೆ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲು ವಾಗಲಿ ಅಥವಾ ಕಿಡ್ನಿ ಶುದ್ಧಿಮಾಡಲು ಆಗಲಿ ಈ ಕಷಾಯ ಸಹಕಾರಿ ಆಗಿರುತ್ತದೆ.

ಆರೋಗ್ಯದ ಬಗ್ಗೆ ಈಗ ಕಾಳಜಿ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಸಮಸ್ಯೆಗಳನ್ನು ಅನಾರೋಗ್ಯ ತೊಂದರೆಗಳಿಂದ ನಾವು ಬಳಲಬೇಕಾಗುತ್ತದೆ ಹಾಗಾಗಿ ಕೆಲವೊಂದು ಮುಖ್ಯ ಆಹಾರ ಪದಾರ್ಥಗಳ ಬಗ್ಗೆ ಕೆಲವೊಂದು ಗಿಡಮೂಲಿಕೆಯ ಬಗ್ಗೆ ತಿಳಿದು ಅದರ ಪ್ರಯೋಜನವನ್ನು ನೀವು ಸಹ ಪಡೆದುಕೊಂಡು

ಬಂದದ್ದೇ ಆದಲ್ಲಿ ನಿಮ್ಮ ಆರೋಗ್ಯವನ್ನು ನೀವು ಕಾಳಜಿ ಮಾಡಿದಂತಾಗುತ್ತದೆ ಹಾಗೂ ವಯಸ್ಸಾದ ನಂತರವೂ ಕೂಡ ನೀವು ಅರೋಗ್ಯಕರವಾಗಿರಲು ಸಾಧ್ಯವಾಗುತ್ತದೆ ಮತ್ತು ಯಾವುದೇ ತರಹದ ತೊಂದರೆಗಳು ಬಾರದಿರುವ ಹಾಗೆ ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ರೀತಿ ಕೆಲವೊಂದು ಮನೆಮದ್ದುಗಳನ್ನು ಪಾಲಿಸುತ್ತ ಬಂದರೆ ಹಾಗೆ ಈ ಪುನರ್ನವ ಎಲೆ ಕಿಡ್ನಿ ಶುದ್ಧಿಗೆ ಮಾತ್ರವಲ್ಲ ಹೊಟ್ಟೆ ಕ್ಲೀನ್ ಮಾಡೋದಕ್ಕೆ ಮತ್ತು ರಕ್ತ ಶುದ್ಧಿ ಮಾಡಲು ಇನ್ನೂ ಕೆಲವೊಂದು ಆರೋಗ್ಯಕರ ಲಾಭಾಗಳನ್ನು ಕೊಡುವಲ್ಲಿ ಪುನರ್ನವ ಎಲೆ ಉತ್ತಮ ಗಿಡಮೂಲಿಕೆಯಾಗಿದ್ದು ಇದರ ಪ್ರಯೋಜನವನ್ನು ನೀವು ಸಹ ಪಡೆದುಕೊಳ್ಳಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.