ಕಿಡ್ನಿ ಸ್ಟೋನ್ ಇದ್ರೆ ನೈಸರ್ಗಿಕವಾಗಿ ಹೀಗೆ ಮಾಡಿ ಸಾಕು ಎಂತ ದೊಡ್ಡ ಕಲ್ಲು ಇದ್ರೂ ಸಹ ಕರಗಿ ಹೋಗುತ್ತದೆ…

177

ನಮಸ್ಕಾರಗಳು ಇಂದು ನಾವು ನಿಮಗೆ ತಿಳಿಸಲು ಹೊರಟಿರುವುದು ಕಿಡ್ನಿಯಲ್ಲಿ ಆಗಿರುವಂತಹ ಕಲ್ಲಣ್ಣ ಹೇಗೆ ಮನೆಯಲ್ಲಿ ಮನೆಮದ್ದುಗಳನ್ನು ಮಾಡುವ ಮೂಲಕ ಕರಗಿಸಿಕೊಳ್ಳಬಹುದು ಎಂಬುದನ್ನು ಕುರಿತು. ಹೌದು ಕಿಡ್ನಿಯಲ್ಲಿ ಕಲ್ಲು ಆಗಿದ್ದರೆ ವಿಪರೀತ ಬಾಧೆ ನೀಡುತ್ತಾ ಇರುತ್ತದೆ ಹೌದು ಆ ನೋವು ಅದನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ ಯಾಕೆಂದರೆ ಈ ಕಿಡ್ನಿಯಲ್ಲಿ ಕಲ್ಲು ಬೇಕು ಎಂದು ನಾವು ಮಾಡಿಕೊಳ್ಳುವಂತಹ ಸಮಸ್ಯೆ ಆಗಿರುವುದಿಲ್ಲ.

ಆದರೆ ನಾವು ಪಾಲಿಸುವ ಆಹಾರ ಪದ್ದತಿ ಮತ್ತು ನಾವು ಹೇಗೆ ನಮ್ಮ ಶರೀರವನ್ನು ಪೋಷಣೆ ಮಾಡುತ್ತೇವೆ ನಮ್ಮ ಆಹಾರ ಪದ್ಧತಿಯ ಬಗ್ಗೆ ಕಾಳಜಿ ನೀಡಿ ಆಹಾರವನ್ನು ಸೇವನೆ ಮಾಡುತ್ತಾ ಇರುತ್ತೇವೆ ಎಂಬುದರ ಆಧಾರದ ಮೇಲೆ ಈ ಸಮಸ್ಯೆ ಎದುರಾಗುತ್ತದೆ ಹೌದು ಕೆಲವರಿಗೆ ಕಿಡ್ನಿಯಲ್ಲಿ ಕಲ್ಲು ಇದೆ ಎಂಬುದೇ ಗೊತ್ತಿರುವುದಿಲ್ಲ ಆದರೆ ಸುಮ್ಮನೆ ಹೊಟ್ಟೆನೋವು ಮತ್ತು ಈ ಬೆನ್ನಿನ ಭಾಗದಲ್ಲಿ ನೋವು ಅನುಭವಿಸುತ್ತಾ ಇರುತ್ತಾರೆ

ನಿಮಗೂ ಕೂಡ ಬಿಟ್ಟು ಬಿಡದೆ ಈ ರೀತಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಒಮ್ಮೆ ಸ್ಕ್ಯಾನಿಂಗ್ ಮಾಡಿಸಿ ವೈದ್ಯರ ಬಳಿ ಚೆಕ್ ಮಾಡಿಸಿಕೊಳ್ಳಿ ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಆ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ ಯಾಕೆಂದರೆ ಈ ಸಮಸ್ಯೆಯನ್ನ ನಿರ್ಲಕ್ಷ್ಯ ಮಾಡಿದರೆ ಮುಂದೊಂದು ದಿನ ಕಿಡ್ನಿ ತನ್ನ ಕಾರ್ಯವನ್ನ ನಿರ್ವಹಿಸುವುದಿಲ್ಲ ಜೊತೆಗೆ ಕಿಡ್ನಿ ಕಾರ್ಯ ನಿರ್ವಹಿಸದೇ ಹೋದರೆ ಏನೆಲ್ಲಾ ಆಗುತ್ತದೆ ಅನ್ನೋದು ಗೊತ್ತಿದೆ ಅಲ್ವಾ ಹೌದು ನಮ್ಮ ದೇಹದಲ್ಲಿ ರಕ್ತ ಶುದ್ಧಿ ಆಗೋದೆ ಈ ಕಿಡ್ನಿ ಸಹಾಯದಿಂದ ಆ ರಕ್ತವೇ ಸುದ್ದಿ ಆಗದೇ ಹೋದಾಗ ನಮ್ಮ ದೇಶದಲ್ಲಿ ಟಾಕ್ಸಿಕ್ ಅಂಶ ಹೆಚ್ಚಾಗಿ ಮುಂದೊಂದು ದಿನ ತುಂಬಾನೇ ತೊಂದರೆ ಎದುರಾಗುತ್ತದೆ.

ಕಿಡ್ನಿಯಲ್ಲಿ ಆಗಿರುವಂತಹ ಕಲ್ಲನ್ನು ಕರಗಿಸುವುದಕ್ಕೆ 2 ವಿಧಾನವಿದೆ ಮಾತ್ರೆ ಮೂಲಕವೂ ಶಸ್ತ್ರಚಿಕಿತ್ಸೆಯ ಮೂಲಕ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಮತ್ತೊಂದು ವಿಧಾನವೆಂದರೆ ಅದು ಮನೆಮದ್ದನ್ನು ಪಾಲಿಸುವ ಮೂಲಕ ಒಮ್ಮೆ ವೈದ್ಯರ ಬಳಿ ನೀವು ಟೆಸ್ಟ್ ಮಾಡಿಸಿ ಕಿಡ್ನಿಯಲ್ಲಿ ಆಗಿರುವಂತಹ ಕಲ್ಲಿನ ಗಾತ್ರವನ್ನು ಸ್ಕ್ಯಾನಿಂಗ್ ಮೂಲಕ ತಿಳಿದುಕೊಂಡು ಬಳಿಕ ಮನೆಮದ್ದು ಪಾಲಿಸಬೇಕೋ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂಬುದನ್ನು ನಿರ್ಧಾರ ಮಾಡಿ.

ಕಿಡ್ನಿಯಲ್ಲಿ ಆಗಿರುವಂಥ ಕಲ್ಲು 4mm ಒಳಪಟ್ಟಿದ್ದಲ್ಲಿ ಗಾತ್ರವು ಮನೆಮದ್ದಿನ ಮೂಲಕವೇ ಪರಿಹಾರ ಮಾಡಿಕೊಳ್ಳಬಹುದು ಅದರಲ್ಲಿ ಮೊದಲನೆಯದ್ದು ಬ್ಲ್ಯಾಕ್ ಬೀನ್ಸ್ ಬಾಳೆ ಹೂವು ಬಾಳೆದಿಂಡಿನ ರಸ ಇವುಗಳ ಸೇವನೆ ಮಾಡಿ ಕರಗಿಸಿಕೊಳ್ಳಬಹುದು ಮತ್ತು ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಊಟಕ್ಕೂ ಅರ್ಧ ಗಂಟೆಯ ಮೊದಲು ಎಳನೀರು ಸೇವಿಸುವ ರೂಢಿ ಮಾಡಿಕೊಂಡರೆ ಒಳ್ಳೆಯದು.

ಕಲ್ಲನ್ನು ಕರಗಿಸುವುದಕ್ಕೆ ಮತ್ತೊಂದು ಮನೆ ಮತ್ತು ಹುರುಳಿ ಕಾಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರನ್ನು ಸೋದಿಸಿಕೊಂಡು ಪ್ರತಿದಿನ ಆ ನೀರನ್ನು ಸೇವಿಸುತ್ತಾ ಬಂದರೆ ಕಿಡ್ನಿಯಲ್ಲಿ ಕಲ್ಲು ಕರಗುತ್ತಾ ಹಾಗೂ ಬೆಳಿಗ್ಗೆ ಖಾಲಿ ಹೊಟ್ಟೆಗೆ ತುಳಸಿ ಎಲೆಗಳನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿಂದು ಆ ರಸವನ್ನು ನುಂಗುವುದರಿಂದ ಕಿಡ್ನಿಯಲ್ಲಿ ವಿರೋಧ ಕಲ್ಲು ಕರಗುತ್ತದೆ ಮತ್ತು ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಧೂಮಪಾನ ಮದ್ಯಪಾನ ಮಾಡುವ ರೂಡಿಯನ್ನು ಬಿಡಬೇಕು ಹಾಗೂ ಹುಳಿ ಮೊಸರು ಸೇವನೆ ಎಲೆಕೋಸು ಜವಳಿಕಾಯಿ ಆಲೂಗೆಡ್ಡೆ ಮೈದಾ ದಿಂದ ಮಾಡಿದಂತಹ ಆಹಾರ ಪದಾರ್ಥಗಳನ್ನು ಇಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು.ಕಿಡ್ನಿಯಲ್ಲಿ ಕಲ್ಲು ಆಗಿದ್ದರೆ ಅಂಥವರು ಹೆಚ್ಚು ದ್ರವರೂಪದ ಆಹಾರ ಪದಾರ್ಥಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಮತ್ತು ಆಚೆ ಕೂಲ್ ಡ್ರಿಂಕ್ಸ್ ಕುಡಿಯುವಂತಹ ರೂಡಿ ಇದ್ದರೆ ಅದನ್ನು ಆದಷ್ಟು ಕಡಿಮೆ ಮಾಡಿ.