Ad
Home ಅರೋಗ್ಯ ಕುಡಿತದ ಚಟದಿಂದ ದೂರ ಇರಲು ಬಯಸಿದರೆ ಈ ಗಿಡದ ಎರಡು ಎಲೆಯ ಮೊಗ್ಗನ್ನ ಸೇವಿಸಿ ಸಾಕು...

ಕುಡಿತದ ಚಟದಿಂದ ದೂರ ಇರಲು ಬಯಸಿದರೆ ಈ ಗಿಡದ ಎರಡು ಎಲೆಯ ಮೊಗ್ಗನ್ನ ಸೇವಿಸಿ ಸಾಕು … ಈ ಜನ್ಮ ಮಾತ್ರ ಅಲ್ಲ ಜನ್ಮ ಜನ್ಮದಲ್ಲೂ ಈ ಚಟದಿಂದ ದೂರ ಇರುತ್ತೀರಾ..

ಧೂಮಪಾನ ಮದ್ಯಪಾನ ಕ್ಕೆ ವಚನ ರಾಗಿರುವವರನ್ನು ಈ ದುಶ್ಚಟಗಳಿಂದ ಹೊರತರಲು ಮನೆಯವರು ಹರಸಾಹಸ ಮಾಡುತ್ತಿದ್ದರೆ ಈ ಚಿಕ್ಕ ಪರಿಹಾರ ಪಾಲಿಸಿ ಸ್ವಲ್ಪ ದಿನಗಳಲ್ಲಿಯೇ ಫಲಿತಾಂಶ ನೀವು ಕಾಣಬಹುದು.ಹೌದು ಗಾಂಧೀಜಿ ಅವರು ಮಾತೊಂದನ್ನು ಹೇಳಿದ್ದಾರೆ ನಮ್ಮ ಭಾರತ ದೇಶದಲ್ಲಿ ಜನರು ಬಡವರಾಗಿದ್ದರೂ ಪರವಾಗಿಲ್ಲ ಆದರೆ ನಮ್ಮ ಭಾರತ ದೇಶ ಧೂಮಪಾನ ಮದ್ಯಪಾನದಿಂದ ಮುಕ್ತವಾಗಿರಬೇಕು ಅಂತ ಆದರೆ ಗಾಂಧೀಜಿಯವರ ಮಾತು ಸತ್ಯವಾಗಬೇಕು ಅಂದರೆ ಇನ್ನೂ ಎಷ್ಟು ವರುಷಗಳು ಕಳಿಯಬೇಕೊ ಗೊತ್ತಿಲ್ಲ ಆದರೆ ಇಂದಿನ ಯುವ ಪೀಳಿಗೆಯ ಮಂದಿಯೇ ಈ ದುಶ್ಚಟಗಳಿಗೆ ದಾಸರಾಗಿ ಇರುವುದನ್ನು ನಾವು ಕಾಣಬಹುದು.

ಹೌದು ಇನ್ನೂ ಹೆಚ್ಚಿನ ಮಂದಿ ವಿದ್ಯಾವಂತರೆ ಆಗಿದ್ದರೂ ಇಂತಹ ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ, ಇದೊಂದು ಮಾತ್ರ ಬಹಳ ಬೇಸರದ ಸಂಗತಿಯಾಗಿದೆ. ಮತ್ತೊಂದು ಮುಖ್ಯ ವಿಚಾರವೇನು ಅಂದರೆ ಇಂದು ಪುರುಷರು ಮಾತ್ರವಲ್ಲ ಇಂದಿನ ಯುವಜನತೆ ಆಗಲಿ ಹೆಣ್ಣು ಮಕ್ಕಳೇ ಆಗಲಿ ಇಂತಹ ದುಶ್ಚಟಗಳಿಗೆ ಅವರು ವ್ಯಸನ ರಾಗುತ್ತಿರುವುದು ಮತ್ತೊಂದು ವಿಪರ್ಯಾಸವೇ ಸರಿ.

ಎಲ್ಲ ಕಡೆಯಲ್ಲಿಯೂ ಅದು ಆರೋಗ್ಯಕ್ಕೆ ಹಾನಿಕರ ಅಂತ ಹೇಳಿದರು ಅಂತ ಗೊತ್ತಿದ್ದರೂ ಸಹ ಮಂದಿ ಇಂತಹ ತಪ್ಪು ದಾರಿ ಹಿಡಿಯುತ್ತಿದ್ದಾರೆ ಅಂದರೆ ನಿಜಕ್ಕೂ ನಮ್ಮ ಭಾರತ ದೇಶದ ಯುವಜನತೆ ಎಂತಹ ಸ್ಥಿತಿಯಲ್ಲಿದ್ದಾರೆ ಅನ್ನೋದನ್ನ ನೋಡಿ ಮೊನ್ನೆಯಷ್ಟೇ ಮತ್ತೊಂದು ಸಂದೇಶವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು ಅದೇನೆಂದರೆ ಇತ್ತೀಚಿನ ದಿನಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ಹೆಚ್ಚಿದೆಯಂತೆ.

ಹಾಗಾಗಿ ನಮ್ಮ ದೇಶ ಯಾವ ಸ್ಥಿತಿಗೆ ಬರುತ್ತಿದೆ ಅಂತ ಒಮ್ಮೆ ಯೋಚಿಸಿದರೆ ನಿಜಕ್ಕೂ ಇದೆಲ್ಲವೂ ಎಲ್ಲಿಗೆ ಹೋಗಿ ಮುಟ್ಟುತ್ತದೋ ಅನಿಸುತ್ತೆ. ಆದರೆ ಹಿರಿಯರು ತಮ್ಮ ಮಕ್ಕಳನ್ನು ದಾರಿಗೆ ತರಬೇಕು ಅಂತ ಮನೆಯಲ್ಲಿರುವ ಮಂದಿ ಕೂಡ ಬಹಳಷ್ಟು ಪ್ರಯತ್ನಗಳನ್ನು ಮಾತ್ರೆಗಳನ್ನು ಕೊಡ್ತಾರೆ ಚಿಕಿತ್ಸೆ ಕೊಡಿಸುತ್ತಾರೆ ಆದರೆ ಇದರಿಂದ ಆರೋಗ್ಯದ ಮೇಲೆ ಅಥವಾ ಮುಂದಿನ ಅವರ ಭವಿಷ್ಯದ ಮೇಲೆ ಅಥವಾ ಜೀವನ ಶೈಲಿಯ ಮೇಲೆ ಕೆಟ್ಟ ಪ್ರಭಾವ ಬೀರಬಹುದು. ಹಾಗಾಗಿ ಮನೆಯಲ್ಲಿಯೇ ಸರಳ ಪರಿಹಾರವನ್ನು ಮಾಡಬಹುದು ಇದೊಂದು ಏನ್ಷಿಯಂಟ್ ಮನೆಮದ್ದು ಆಗಿದೆ, ಹೌದು ಹಳೇಕಾಲದಲ್ಲಿ ಪಾಲಿಸುತ್ತಿದ್ದ ಈ ಮನೆಮದ್ದನ್ನು ನೀವು ಕೂಡ ಪಾಲಿಸುವುದರಿಂದ.

ಇಂತಹ ದುಶ್ಚಟಗಳಿಗೆ ಒಳಗಾಗಿರುವವರನ್ನು ಇಂತಹ ಹವ್ಯಾಸದಿಂದ ಹೊರತರಬಹುದು ಅದು ಯಾವುದರಿಂದ ಸಾಧ್ಯವಾಗುತ್ತ ಗೊತ್ತೆ? ಹೌದು ಸೀತಾಫಲ ಗಿಡ ಗೊತ್ತೇ ಇದೆ ಅಲ್ವಾ ಇದರ ಆರೋಗ್ಯಕರ ಲಾಭಗಳ ಬಗ್ಗೆಯೂ ಕೂಡ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ.

ಹಾಗಾಗಿ ಈ ಸೀತಾಫಲ ಗಿಡದಲ್ಲಿ ಬಿಡುವ ಹೂವಿನ ಮೊಗ್ಗುಗಳನ್ನು ಒಣಗಿಸಿ ಪುಡಿ ಮಾಡಿ ಅದನ್ನು ವ್ಯಸನ ರಿಗೆ ತಿನ್ನಲು ನೀಡಬೇಕು ಇದರಿಂದ ಆ ದಿನ ಸ್ವಲ್ಪ ಭೇದಿಯಾಗುವ ಸಾಧ್ಯತೆ ಇರುತ್ತದೆ. ಆದರೆ ಯಾವುದೇ ಅಡ್ಡಪರಿಣಾಮಗಳು ಆಗುವದಿಲ್ಲ ಮತ್ತು ಅವರು ಕೂಡಿದಾಗ ಅಥವಾ ಧೂಮಪಾನ ಮಾಡಿದಾಗ ಅವರಿಗೆ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು, ಆಗ ಅವರು ಇಂತಹ ಕೆಟ್ಟ ಚಟಗಳಿಂದ ದೂರ ಉಳಿಯುತ್ತ ಬರ್ತಾರೆ.

ಈ ಸರಳ ಮತ್ತು ಪ್ರಭಾವ ಮನೆಮದ್ದು ಕೇವಲ ಕುಡಿತ ಬಿಡಿಸುವುದಕ್ಕೆ ಮಾತ್ರವಲ್ಲ ಯಾರಿಗೆ ಹಲ್ಲುನೋವು ಬರುತ್ತಾ ಇರುತ್ತದೆ ಅಂಥವರು ಸೀತಾಫಲ ಎಲೆಯನ್ನು ತಮ್ಮ ಹಲ್ಲು ನೋವಿನ ಶಮನಕ್ಕಾಗಿ ಬಳಸಬಹುದು, ಅದರ ಎಲೆಗಳನ್ನು ಜಗಿಯುವುದರಿಂದ, ಹಲ್ಲು ನೋವು ಶಮನವಾಗುತ್ತದೆ ಮತ್ತು ಬಾಯಿಯ ವಾಸನೆ ಇಂತಹ ಸಮಸ್ಯೆಗಳಿದ್ದರೂ ದೂರವಾಗುತ್ತೆ.ಈ ರೀತಿಯಾಗಿ ಈ ಸರಳ ಮನೆಮದ್ದನ್ನು ಪಾಲಿಸುವ ಮೂಲಕ ಯಾವುದೇ ಅಡ್ಡಪರಿಣಾಮಗಳಿಲ್ಲದೆ ವ್ಯಸನ್ನರನ್ನು ಕೆಟ್ಟ ಚಟದಿಂದ ಹೊರ ತರಬಹುದು.

Exit mobile version