Ad
Home ಅರೋಗ್ಯ ಮಲಗಿದ ತಕ್ಷಣ ನಿದ್ರೆ ಬರಬೇಕಾ, ನಿದ್ರಾ ಹೀನತೆ ಸಮಸ್ಸೆ ತುಂಬಾ ಇದ್ರೆ ಈ ಮನೆ ಮದ್ದು...

ಮಲಗಿದ ತಕ್ಷಣ ನಿದ್ರೆ ಬರಬೇಕಾ, ನಿದ್ರಾ ಹೀನತೆ ಸಮಸ್ಸೆ ತುಂಬಾ ಇದ್ರೆ ಈ ಮನೆ ಮದ್ದು ಮಾಡಿ ನೋಡಿ ಸಾಕು ..

ನಿದ್ರಾಹೀನತೆಗೆ ಪರಿಣಾಮಕಾರಿಯಾದ ಮನೆಮದ್ದು, ಈ ಮನೆಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ, ತಕ್ಷಣವೇ ನಿದ್ರೆ ತರಿಸುತ್ತೆ…ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಈ ಲೇಖನಿಯಲ್ಲಿ ನಿದ್ರಾಹೀನತೆ ಎಂಬ ಮಹಾನ್ ಸಮಸ್ಯೆಗೆ ಪರಿಹಾರವನ್ನೂ ತಿಳಿದುಕೊಳ್ಳೋಣ. ಹೌದು ಈ ನಿದ್ರಾಹೀನತೆ ಅನ್ನೂ ನಿರ್ಲಕ್ಷಿಸ ಬಾರದು ಇದನ್ನು ಕೆಲವರು ಚಿಕ್ಕ ಸಮಸ್ಯೆ ಎಂದು ಭಾವಿಸುತ್ತಾರೆ ಆದರೆ ಈ ಚಿಕ್ಕ ಸಮಸ್ಯೆ ಏನೆಲ್ಲಾ ಮಾಡಬಹುದು ಎಂದು ಗೊತ್ತೆ?

ಈ ಚಿಕ್ಕ ಸಮಸ್ಯೆ ಅಂದರೆ ನಿದ್ರಾಹೀನತೆಯೇ ನಮ್ಮ ಮೆದುಳಿನ ಮೇಲೆ ಕಣ್ಣುಗಳ ಮೇಲೆ ಜೊತೆಗೆ ನಮ್ಮ ಜೀರ್ಣಕ್ರಿಯೆಯ ಮೇಲೆ ಸಹ ಕೆಟ್ಟದಾಗಿ ಪ್ರಭಾವ ಬೀರಿ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ ಹಾಗಾಗಿಯೇ ನಾವು ಎಷ್ಟೇ ಉತ್ತಮ ಆಹಾರ ಪದ್ಧತಿ ಉತ್ತಮ ಜೀವನಶೈಲಿ ನಡೆಸಿದರು ಆ ಉತ್ತಮ ಜೀವನ ಶೈಲಿಯಲ್ಲಿ ತಪ್ಪದೆ ಸರಿಯಾದ ಸಮಯಕ್ಕೆ ನಿದ್ರೆ ಮಾಡುವುದು ಸರಿಯಾದ ಪ್ರಮಾಣದ ನಿದ್ರೆ ಮಾಡುವುದನ್ನು ಕೂಡ ರೂಢಿಸಿಕೊಳ್ಳಬೇಕು ಆಗಲೇ ನಾವು ಆರೋಗ್ಯವಂತರಾಗಿರಲು ಸಾಧ್ಯ.

ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ನಿದ್ರಾಹೀನತೆಗೆ ಪರಿಹಾರ ಕಂಡುಕೊಳ್ಳಿ ಇದಕ್ಕಾಗಿ ಮಾಡಬೇಕಿರುವುದು ತುಂಬ ಸುಲಭವಾದ ಮನೆಮದ್ದು ಇದನ್ನು ಮಾಡುವ ವಿಧಾನ ಹೀಗೆ ಅಂದರೆ ಇದಕ್ಕೆ ಬೇಕಾಗುವ ಪದಾರ್ಥಗಳು ಹೀಗಿದೆ ಕಳಿತ ಬಾಳೆಹಣ್ಣು ಅಂದರೆ ಚುಕ್ಕಿ ಬಾಳೆಹಣ್ಣು ಅಂತ ಹೇಳ್ತಾರಲ್ವಾ ಆ ಬಾಳೆಹಣ್ಣನ್ನು ತೆಗೆದುಕೊಳ್ಳಿ ಬಳಿಕ ಏಲಕ್ಕಿ ಮತ್ತು ಸ್ವಲ್ಪ ಚಕ್ಕೆ.

ಮೊದಲಿಗೆ ಈ ಬಾಳೆಹಣ್ಣನ್ನು ಚೆನ್ನಾಗಿ ಶುದ್ಧ ಮಾಡಿಕೊಂಡು ಸಿಪ್ಪೆ ಸಮೇತ ಕತ್ತರಿಸಿಕೊಂಡು ಕುದಿಯುವ ನೀರಿಗೆ ಹಾಕಬೇಕು ಆ ನೀರಿಗೆ 2 ಏಲಕ್ಕಿಯನ್ನು ಅರ್ಧ ಇಂಚಿನಷ್ಟು ಚಕ್ಕೆ ಅನ್ನು ಹಾಕಿ ಚೆನ್ನಾಗಿ ಕುದಿಸಬೇಕು ಈ ನೀರು ತಣ್ಣಗಾದ ಮೇಲೆ ಬೇಯಿಸಿದ ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ ಏಲಕ್ಕಿಯನ್ನು ಹಾಕಿ ಕುದಿಸಿದ ನೀರನ್ನು ಸ್ವಲ್ಪ ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು.

ಇದಿಷ್ಟು ಆದಮೇಲೆ ಆ ರುಬ್ಬಿಕೊಂಡ ಪೇಸ್ಟ್ ಗೆ ಸ್ವಲ್ಪ ಬಿಸಿ ನೀರು ಅಥವಾ ಹಾಲನ್ನು ಮಿಶ್ರಣ ಮಾಡಿ ಆ ಹಾಲಿನ ಸೇವನೆ ಊಟದ ಬಳಿಕ ಮಾಡಿ ಅಥವಾ ಮಲಗುವ ಮುನ್ನ ಹತ್ತು ನಿಮಿಷಗಳ ಮುಂಚೆ ಈ ಡ್ರಿಂಕ್ ಕುಡಿಯುವುದರಿಂದ ನಿಮಗೆ ಯಾಕೆ ನಿದ್ರೆ ಬರುವುದಿಲ್ಲ ಹೇಳಿ, ಹೌದು ನಿದ್ರಾಹೀನತೆ ಸಮಸ್ಯೆ ಇರೋರು ಈ ಪರಿಹಾರವನ್ನು.ಏಲಕ್ಕಿ ಮತ್ತು ಚುಕ್ಕಿ ಬಾಳೆಹಣ್ಣು ನಿದ್ರೆ ತರಿಸಲು ಉಪಯುಕ್ತಕಾರಿ ಹಾಗೆ ನಿಮಗೆ ಈ ಮನೆ ಮತ್ತು ನಿದ್ರೆ ತರಿಸುವಲ್ಲಿ ಮಾತ್ರವಲ್ಲ ಜೀರ್ಣಶಕ್ತಿಯನ್ನು ಉತ್ತಮವಾಗಿ ಆಗಲೂ ಕೂಡಾ ಸರಕಾರಿ ಹಾಗೆ ಇದರಲ್ಲಿ ನಾವು ಹಾಲು ಮತ್ತು ದಾಲ್ಚಿನ್ನಿ ಚಕ್ಕೆಯನ್ನು ಕೂಡ ಬಳಕೆ ಮಾಡಿದ್ದೇವೆ ಈ ಮಿಶ್ರಣದ ಜ್ಯೂಸ್ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಅಂದರೆ ರಾತ್ರಿ ಸಮಯದಲ್ಲಿ ಜೀರ್ಣಶಕ್ತಿಯನ್ನು ಕೂಡ ಉತ್ತಮವಾಗಿ ಸುತ್ತ ಹಾಗೆ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿರುತ್ತೆ .

ಇದೆಲ್ಲ ಮಾಡಲು ಸಾಧ್ಯವಿಲ್ಲ ಅನ್ನೋರು ಸುಲಭವಾಗಿ ಮತ್ತೊಂದು ವಿಧಾನವನ್ನು ಕೂಡ ಪಾಲಿಸಬಹುದು ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿಣ ಪುಡಿ ಮಿಶ್ರ ಮಾಡಿ, ಅದನ್ನು ಕುಡಿಯಬೇಕು ಈ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ನಿದ್ರಾಹೀನತೆ ಎಂಬುದು ಬಹಳ ಬೇಗ ಪರಿಹಾರ ಆಗುತ್ತೆ.

ಹೀಗೆ ಈ ಸರಳ ವಿಧಾನ ಗಳಲ್ಲಿ ಯಾವುದಾದರೂ ಪರಿಹಾರವನ್ನು ನೀವು ಪಾಲಿಸಿ ಈ ಮನೆಮದ್ದಿನಿಂದ ನಿದ್ರಾಹೀನತೆ ಎಂಬುದು ದೂರವಾಗುತ್ತ ಜೊತೆಗೆ ಪರಿಹಾರ ಮಾಡುವುದರೊಂದಿಗೆ ರಾತ್ರಿ ಸಮಯದಲ್ಲಿ ಹೆಚ್ಚು ಮಸಾಲೆಭರಿತ ಆಹಾರಗಳನ್ನು ತಿನ್ನಬೇಡಿ ಹಾಗೂ ಟಿವಿ ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ.ಮತ್ತೊಂದು ವಿಚಾರ ಏನು ಅಂದರೆ ರಾತ್ರಿ ಮಲಗುವಾಗ ನೀವು ಮಲಗುವ ಕೋಣೆಯಲ್ಲಿ ಸುತ್ತ ಸ್ಫೂರ್ತಿ ಕಪ್ಪಗೆ ಅಂದರೆ ಡಾರ್ಕ್ ರೂಮ್ ಮಾಡಿ ಮಲಗಿ ನಿದ್ರೆ ಖಂಡಿತ ಬರುತ್ತೆ.

Exit mobile version