ಕೆನ್ನೆ ಮೇಲಿನ ಕೆಟ್ಟ ಮೊಡವೆಗಳು , ನರಗಳಲ್ಲಿ ಬಲ ಇಲ್ಲದೆ ಇರೋದು , ಮುಖದಲ್ಲಿ ಬೋಂಗು ಈ ರೀತಿಯ ಎಲ್ಲ ಸಮಸ್ಸೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ ಈ ಕಾಯಿ…

ಜಾಯಿಕಾಯಿ ಈ ಪದಾರ್ಥದ ಬಗ್ಗೆ ನೀವು ಕೇಳಿದ್ದೀರಾ? ಮಹಾನ್ ಅದ್ಭುತ ಪ್ರಯೋಜನಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಇದೊಂದು ಕಾಯಿ..ನಮಸ್ಕಾರ ಪ್ರಿಯ ಸ್ನೇಹಿತರೆ ಜಾಯಿಕಾಯಿ ಎಂಬ ಪದಾರ್ಥದ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ಮಾತನಾಡುತ್ತಿದ್ದೇವೆ ಇದು ಎಂತಹ ಅದ್ಭುತ ಅಂಶವನ್ನ ತನ್ನಲ್ಲಿ ಹೊಂದಿದೆ ಅಂದರೆ ಇದರ ಸುಹಾಸನೆ ಸಾಕು ನಮ್ಮಲ್ಲಿರುವ ಅದೆಷ್ಟೊ ಸಮಸ್ಯೆಗಳಿಗೆ ಇದು ಪರಿಹಾರ ನೀಡಬಲ್ಲದು ಹಾಗಾಗಿ ಜಾಯಿಕಾಯಿಯ ಮಹತ್ವವನ್ನ ತಿಳಿದಿರಿ.

ಹಾಗೂ ಸಮಯ ಬಂದಾಗ ಅದರ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಿ ಇದನ್ನು ಹೆಚ್ಚಾಗಿ ಮಂದೆಯೇ ಅಡುಗೆಯಲ್ಲಿ ಬಳಕೆ ಮಾಡ್ತಾರೆ. ಹೌದು ಮಸಾಲೆ ಪದಾರ್ಥಗಳಲ್ಲಿ ಒಂದಾಗಿರುವ ಜಾಯಿಕಾಯಿಯನ್ನು ಅಡುಗೆಯಲ್ಲಿ ಬಳಕೆ ಮಾಡ್ತಾರೆ ಸ್ನೇಹಿತರೆ. ಇದನ್ನು ನೀವು ಮನೆಯಲ್ಲಿ ಖಾರಪುಡಿ ಹುಳಿಪುಡಿ ಸಾಂಬಾರ ಪುಡಿ ಮಾಡಿಸಿಕೊಳ್ಳುವಾಗ ಅದರ ಜೊತೆಗೆ ಮಿಶ್ರ ಮಾಡಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಆದರೆ ನಿಮಗೆ ಗೊತ್ತಾ ಇದು ಕೇವಲ ಮಸಾಲೆ ಪದಾರ್ಥಗಳಲ್ಲಿ ಅಥವಾ ಆಹಾರ ಪದಾರ್ಥಗಳನ್ನು ತಯಾರಿಕೆಯಲ್ಲಿ ಮಾತ್ರ ಬಳಕೆ ಮಾಡುವುದಿಲ್ಲ ಇದನ್ನು ಔಷಧಿಯಾಗಿಯೂ ಕೂಡ ಬಳಸುತ್ತಾರೆ ಯಾವಾಗ ಅಂದರೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಇದರ ಬಳಕೆ ಮಾಡ್ತಾರೆ ಇಂಧನ ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದೆ ಅಂತ ನೀವು ಅಂದುಕೊಳ್ಳಬಹುದು ಯಾವುದೇ ಕಾರಣಕ್ಕೂ ಇಲ್ಲ ನಮ್ಮ ಅಡುಗೆ ಮನೆಯಲ್ಲಿ ಹೇಗೆ ಚಕ್ಕೆ ಲವಂಗ ಏಲಕ್ಕಿ ಪದಾರ್ಥಗಳಿವೆ ಹಾಗೆ ಈ ಜಾಯಿಕಾಯಿ ಕೂಡ ಒಂದಾಗಿದೆ. ಇದು ಪ್ರಕೃತಿದತ್ತವಾಗಿ ನಮಗೆ ದೊರೆತಿರುವ ಉಡುಗೊರೆ, ಇದರಿಂದ ಶೀತ ಕೆಮ್ಮಿನಂತಹ ಸಮಸ್ಯೆ ಹಾಗೂ ಮಕ್ಕಳಿಗೆ ಕಫದ ಬಾಧೆ ಕಾಡುತ್ತಿದ್ದರೆ ಅದರ ನಿವಾರಣೆಗೆ ಈ ಪದಾರ್ಥವನ್ನು
ಬಳಸಬಹುದು.

ಹೌದು ಬಜೆ ಒಟ್ಟಿಗೆ ಜಾಯಿಕಾಯಿಯನ್ನು ತೇಯ್ದು ಅದರ ಗಂಧವನ್ನು ಮಕ್ಕಳಿಗೆ ಸ್ವಲ್ಪವೇ ಕೊಡುತ್ತಾ ಬರ್ತಾರೆ ಇದರಿಂದ ಕಫ ಬಹಳ ಬೇಗ ಕರಗುತ್ತದೆ. ಮಕ್ಕಳು ಹಾಲು ಕುಡಿಯುವುದರಿಂದ ಮಕ್ಕಳಲ್ಲಿ ಸಹಜವಾಗಿ ಕಫದ ಸಮಸ್ಯೆ ಇರುತ್ತದೆ ಆಗ ಈ ಮನೆಮದ್ದನ್ನು ಹಿರಿಯರು ಮಾಡುತ್ತಾರೆ ಆಗ ಮಕ್ಕಳಿಗೆ ಬಹಳ ಬೇಗ ಕಫ ಕರಗುತ್ತದೆ ಮಕ್ಕಳಿಗೆ ಸ್ವಲ್ಪ ಸಮಾಧಾನವಾಗುತ್ತದೆ.

ಹಾಗೆಯೇ ಇದು ನಿಮ್ಮ ಸೌಂದರ್ಯ ವೃದ್ಧಿಗೂ ಕೂಡ ಕಾರಣವಾಗುತ್ತದೆ ಹೇಗೆಂದರೆ ಬ್ಲ್ಯಾಕ್ ಹೆಡ್ಸ್ ವೈಟ್ ಹೆಡ್ಸ್ ಇದ್ದರೆ ಜಾಯಿಕಾಯಿಯನ್ನು ನೀರಿನಲ್ಲಿ ಕಲ್ಲೊಂದರ ಮೇಲೆ ತೇಯಬೇಕು ಬಳಿಕ ಅಲ್ಲಿ ದೊರೆತ ಗಂಧವನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಮುಖಕ್ಕೆ ಲೇಪ ಮಾಡಿ ಇಪ್ಪತ್ತು ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಸ್ವಚ್ಚ ಮಾಡಿ, ಈ ರೀತಿ ವಾರಕ್ಕೆ 3 ಬಾರಿ ಮಾಡುತ್ತಾ ಬನ್ನಿ ನಿಮ್ಮ ತ್ವಚೆ ಹೇಗೆ ಹೊಳಪಾಗುತ್ತದೆ ತ್ವಚೆಯಲ್ಲಿ ಆಗುವ ಬದಲಾವಣೆ ಮೊಡವೆ ಕಲೆಗಳು ಹಾಗೂ ಕಪ್ಪು ಕಲೆಗಳು ಎಷ್ಟು ಬೇಗ ನಿವಾರಣೆ ಆಗುತ್ತದೆ.

ಬಾಯಿಹುಣ್ಣು ಸಮಸ್ಯೆಯೆ, ಹಾಗಾದರೆ ಈ ಜಾಯಿಕಾಯಿಯ ಪ್ರಯೋಜನವನ್ನು ಪಡೆದುಕೊಳ್ಳಿ ಇದರಿಂದ ಎಂತಹ ಅದ್ಭುತ ಪ್ರಯೋಜನವಾಗುತ್ತದೆ ಅಂದರೆ ಸಾಮಾನ್ಯವಾಗಿ ಬಾಯಿಹುಣ್ಣು ಆದವರಿಗೆ ದೇಹದ ಉಷ್ಣಾಂಶ ಹೆಚ್ಚಿರುತ್ತದೆ ಆಗ ಊಟವೇ ಬೇಡ ಅನ್ನುವ ಭಾವನೆ ಉಂಟಾಗಿರುತ್ತದೆ ಬಾಯಿಹುಣ್ಣು ಇದ್ದವರಿಗೆ ಊಟ ಮಾಡಲು ಕೂಡ ಸಾಧ್ಯವಾಗುತ್ತಿರುವುದಿಲ್ಲ, ಅಂಥವರು ಜಾಯಿಕಾಯಿಯ ಗಂಧವನ್ನ ಲೇಪ ಮಾಡಿಕೊಳ್ಳಿ, ಆ ಹುಣ್ಣು ಆಗಿರುವ ಜಾಗದಲ್ಲಿ ಬಹಳ ಬೇಗ ಉರಿ ಮತ್ತು ನೋವು ಶಮನವಾಗುತ್ತದೆ.

ಈ ರೀತಿ ಆಗಿದೆ ಜಾಯಿಕಾಯಿಯ ಮಹತ್ವ ಇವತ್ತಿನ ದಿನಗಳಲ್ಲಿ ಮಂದಿಗೆ ಇದರ ಪರಿಚಯ ಇಲ್ಲ ಆದರೆ ಚಳಿಗಾಲ ಮಳೆಗಾಲದಲ್ಲಿ ಇಂತಹ ಪದಾರ್ಥದ ಪ್ರಯೋಜನ ಪಡೆದುಕೊಳ್ಳುವುದರಿಂದ ಬರುವ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು, ಜೊತೆಗೆ ಇದನ್ನು ನೀವು ಮನೆಯಲ್ಲಿ ಅಡುಗೆಗೆ ನಿಯಮಿತ ಪ್ರಮಾಣದಲ್ಲಿ ಬಳಸುತ್ತಾ ಬಂದರೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ ಹಾಗೂ ನಾಲಿಗೆಗೆ ರುಚಿ ಕೂಡ ಈ ಪದಾರ್ಥ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.