ಕೇವಲ ಒಂದೇ ತಿಂಗಳಿನಲ್ಲಿ ನಿಮ್ಮ ತೂಕದಲ್ಲಿ ಬದಲಾವಣೆಯನ್ನ ಕಾಣಬೇಕಾ ಹಾಗಾದರೆ ತೂಕ ಇಳಿಕೆ ಮಾಡಲು ಈ ಮನೆಮದ್ದು ಮಾಡಿ ಖಂಡಿತವಾಗಿಯೂ ನಿಮ್ಮ ತೂಕ ಇಳಿಕೆ ನೀವು ಕಾಣುತ್ತೀರಿ ಮತ್ತು ನೀವು ಆರೋಗ್ಯಕರವಾಗಿದ್ದು ನಿಮ್ಮದು ಉಗುರ ಕಡಿಮೆಯಾಗುತ್ತಾ ಹಾಗಾಗಿ ನಾವು ತಿಳಿಸುವಂತಹ ಮನೆಮದ್ದು ಪಾಲಿಸಿ ನೀವು ಕೂಡ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ತೂಕವನ್ನ ಕಡಿಮೆ ಮಾಡಿಕೊಳ್ಳಿ
ಹೌದು ತೂಕ ಇಳಿಕೆಗೂ ಆರೋಗ್ಯ ಉತ್ತಮವಾಗಿರಲು ಏನು ಸಂಬಂಧ ಅಂತ ಯೋಚಿಸುತ್ತಿದ್ದೀರಾ, ಹೌದು ತೂಕ ಇಳಿಕೆ ಮಾಡಬೇಕೆಂದು ಹಲವರು ಬೇರೆ ವಿಧಾನಗಳನ್ನು ಪಾಲಿಸುತ್ತಾ ಅಥವಾ ಮಾರುಕಟ್ಟೆಯಲ್ಲಿ ದೊರೆಯುವ ಸಾಕಷ್ಟು ಸ್ಲಿಮ್ ಪೌಡರ್ ಗಳನ್ನು ತೆಗೆದುಕೊಳ್ಳುತ್ತಾ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿರುವ ನಿದರ್ಶನಗಳುಂಟು ಸ್ನೇಹಿತರೆ.
ಹಾಗಾಗಿ ಇಂದಿನ ಲೇಖನಿಯಲ್ಲಿ ಆರೋಗ್ಯವನ್ನು ವೃದ್ಧಿಸಿಕೊಂಡು ಜೊತೆಗೆ ತೂಕವನ್ನು ಕೂಡ ಇಳಿಸಿಕೊಳ್ಳುವಂತಹ ಸುಲಭ ಮನೆಮದ್ದಿನ ಕುರಿತು ನಾವು ಮಾತನಾಡಲಿದ್ದೇವೆಈ ಮನೆಮದ್ದನ್ನು ಮಾಡುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ ಯಾಕೆಂದರೆ ನಾವು ತಿಳಿಸುವಂತಹ ಈ ಪದ್ದತಿಗಳು ಅಡುಗೆ ಮನೆಯಲ್ಲೇ ದೊರೆಯುವ ಸಾಮಗ್ರಿಗಳ ಆಗಿರುತ್ತದೆ ಜೊತೆಗೆ ಇದೆಲ್ಲದರಲ್ಲಿ ಇರುವ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಬೇಕಾಗಿರುವಂತಹ ಪೋಷಕಾಂಶಗಳು ಆಗಿರುತ್ತದೆ ಜೊತೆಗೆ ಈ ಪೋಷಕಾಂಶಗಳು ನಮ್ಮ ದೇಹ ಸೇರಿದಾಗ ನಮ್ಮ ತೂಕ ಇಳಿಕೆಗೂ ಸಹಕಾರಿಯಾಗಿರುತ್ತದೆ
ಹಾಗಾಗಿ ತೂಕ ಇಳಿಕೆ ಮಾಡೋದು ಈಗ ಇನ್ನಷ್ಟು ಸುಲಭವಾಗಿದೆ ಈ ಮನೆಮದ್ದನ್ನು ಪಾಲಿಸುವ ಮೂಲಕ, ಅದರಲ್ಲಿ ಮೊದಲಿಗೆ ಮಾಡಬೇಕಾದ ಪರಿಹಾರವೇನೆಂದರೆ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಕುಡಿಯಿರಿ ಬಿಸಿ ನೀರು ಹೌದು ನೀವು ಹಲ್ಲು ಸಹ ಉಜ್ಜಬಾರದು ಹಾಗೆ ಬಾಯಿ ಮುಕ್ಕಳಿಸಲು ಬಾರದು ಬೆಳಿಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಗೆ ಬಿಸಿನೀರನ್ನು ಕಾಯಿಸಿಕೊಂಡು ಅಂದರೆ ತುಂಬ ಸುಡುವ ನೀರು ಅಲ್ಲ ಬೆಚ್ಚಗಿನ ನೀರನ್ನು ಕಾಯಿಸಿಕೊಂಡು ಅದನ್ನು ಕುಡಿಯುತ್ತಾ ಬನ್ನಿ ಬಳಿಕ ನಿತ್ಯ ಕರ್ಮಗಳನ್ನ ಮುಗಿಸಿ.
ಈಗ ನೀವು ಮಾಡಬೇಕಾದ ಪರಿಹಾರವೇನೆಂದರೆ 1ಲೀಟರ್ ನಷ್ಟು ನೀರನ್ನು ಕುದಿಸಿ ಆ ಬಳಿಕ ಅದಕ್ಕೆ 1 ಪಾಲವ್ ಎಲೆಯನ್ನು ಸಣ್ಣಗೆ ಕತ್ತರಿಸಿ ನೀರನ್ನು ಕುದಿಯಲು ಬಿಡಬೇಕು ಆ ಬಳಿಕ ಅರ್ಧ ಚಮಚದಷ್ಟು ಕಪ್ಪು ಜೀರಿಗೆ 1 ಏಲಕ್ಕಿಯನ್ನು ಸಿಪ್ಪೆ ತೆಗೆದು ಕುಟ್ಟಿ ಪುಡಿ ಮಾಡಿ ನೀರಿಗೆ ಹಾಕಿ ಮತ್ತೊಮ್ಮೆ ನೀರನ್ನು ಕುದಿಸಿ ಕೊಳ್ಳಬೇಕು
ಇದಕ್ಕೆ ಚಿಟಿಕೆಯಷ್ಟು ಇಂಗು ಮಿಶ್ರ ಮಾಡಿ ರುಚಿಗೆ ಬೇಕಾದರೆ ನೀವು ಜೇನುತುಪ್ಪ ಅಥವಾ ಕಪ್ಪು ಉಪ್ಪು ಅಂದರೆ ಬ್ಲಾಕ್ ಸಾಲ್ಟ್ ನ ಮಿಶ್ರಮಾಡಿ ಇದನ್ನೂ ಮುಕ್ಕಾಲು ಲೀಟರ್ ಆಗುವಷ್ಟು ನೀರನ್ನು ಕುದಿಸಿ ಕೊಳ್ಳಬೇಕು ಆ ಬಳಿಕ ಬೆಳಿಗ್ಗೆ ಖಾಲಿ ಹೊಟ್ಟೆಗೆ ಮಧ್ಯಾಹ್ನ ಊಟವಾದ ಅರ್ಧ ಗಂಟೆಯ ಬಳಿಕ ನೆರೆದ ಕುಡಿಯಬೇಕು ಮತ್ತು ರಾತ್ರಿ ಊಟವಾದ ಅರ್ಧ ಗಂಟೆಯ ಬಳಿಕ ಈ ನೀರನ್ನು ಕುಡಿಯಬೇಕು ಈ ರೀತಿ ನೀವು ಪ್ರತಿದಿನ ಈ ನೀರನ್ನು ಬೆಳೆಗೆ ತಯಾರಿಸಿಕೊಂಡು ಆ ದಿನ ಪೂರ್ತಿ ಊಟದ ಬಳಿಕ ಕುಡಿಯುತ್ತ ಬಂದರೆ
ಇದರಿಂದ ತೂಕ ಇಳಿಕೆ ಆಗುವುದು ಖಂಡಿತ ಜೊತೆಗೆ ಜೀರ್ಣಶಕ್ತಿ ಉತ್ತಮವಾಗಿರುತ್ತೆ ಮತ್ತು ಈ ಮನೆ ಮದ್ದಿನಲ್ಲಿ ಇಂಗನ್ನು ಬಳಸಿರುವುದರಿಂದ ಆ ಇಂಗು ಜೀರ್ಣ ಶಕ್ತಿಯನ್ನು ವೃದ್ಧಿಸುತ್ತೆ, ನಮ್ಮ ತೂಕ ಇಳಿಕೆಗೂ ಸಹ ಕಾರಣವಾಗುತ್ತೆ ಈ ಸರಳ ಪರಿಹಾರ ಪಾಲಿಸಿ ವಾರಕ್ಕೆ ನಿಮ್ಮ ತೂಕದಲ್ಲಿ ಆಗುವ ಬದಲಾವಣೆಯನ್ನು ಕಾಣಬಹುದು