ನಮಸ್ಕಾರ ಸ್ನೇಹಿತರೆ ಭಾರತದಲ್ಲಿ ಪ್ರತಿಯೊಬ್ಬರು ಹಾಲನ್ನು ಕುಡಿಯಲು ಎಮ್ಮೆ ಹಸು ಹಾಲನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹಾಗೂ ಎಲ್ಲಾ ತಿಂಡಿ ಉತ್ಪನ್ನಗಳಲ್ಲೂ ಕೂಡ ಎಮ್ಮೆ ಹಸು ಹಾಲಿನ ಬಳಕೆ ಮಾಡಿಕೊಂಡು ತಿಂಡಿಗಳನ್ನು ಮಾಡುತ್ತಾರೆ ಅದೇ ರೀತಿಯಾಗಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಇಲ್ಲೊಬ್ಬ ವ್ಯಕ್ತಿ ಅದರಲ್ಲಿ ಒಬ್ಬ ರೈತ ರೈತ ಕುದುರೆಯನ್ನು ಬಳಕೆಮಾಡಿ ಕೋಟ್ಯಾಧಿಪತಿ ಆಗಿದ್ದಾನೆ. ಆದರೆ ನಮ್ಮ ಕಡೆ ಕುದುರೆ ಹಾಲನ್ನ ಯಾರು ಕೂಡ ಸೇವನೆ ಮಾಡುವುದಿಲ್ಲ ಒಂದು ಕುದುರೆಯ ಹಾಲಿನ 1ಲೀಟರ್ ಬೆಲೆ ಕೇಳಿದರೆ ನೀವು ನಿಜವಾಗಲೂ ತಲೆ ಕೆಡಿಸುವುದಿಲ್ಲ ಏಕೆಂದರೆ ಒಂದು ಕುದುರೆ ಹಾಲಿನ ಒಂದು ಲೆಟರ್ನ ಬೆಲೆ ಹಾಗಾದರೆ ಕುದುರೆಯ ಹಾಲಿಗೆ ಇಷ್ಟೊಂದು ಬೆಲೆಯೇಕೆ ಇಷ್ಟೊಂದು ದುಬಾರಿ ಏಕೆ ಎನ್ನುವಂತಹ ಎಲ್ಲ ಪ್ರಶ್ನೆಗಳಿಗೆ ಇವತ್ತು ನಾವು ಮೇಲೆ ಸಂಪೂರ್ಣವಾಗಿ ವಿಚಾರವನ್ನ ತಿಳಿದುಕೊಳ್ಳುತ್ತೇವೆ ಬನ್ನಿ.
ತುಂಬಾ ಮುಂದುವರೆದ ದೇಶಗಳಲ್ಲಿ ಒಂದಾದ ಇಂಗ್ಲೆಂಡ್ ಕೂಡ ಒಂದು ದೇಶ ಇದು ಇಡೀ ಪ್ರಪಂಚದಲ್ಲಿಯೇ ತುಂಬಾ ಕ್ಲೀನ್ ಸಿಟಿ ಅಂತ ಕೂಡ ಕರೆಯುತ್ತಾರೆ.ಇವತ್ತು ಇಂಗ್ಲೆಂಡ್ ನಲ್ಲಿ ಸಿಕ್ಕಾಪಟ್ಟೆ ಕುದುರೆ ಹಾಲಿಗೆ ತುಂಬಾ ಬೇಡಿಕೆ ಇದೆ ಅದಕ್ಕಾಗಿ ವ್ಯಕ್ತಿ 14 ಕುದುರೆಗಳನ್ನು ತನ್ನ ಮನೆಯಲ್ಲಿ ಸಾಗುತ್ತಿದ್ದಾನೆ ಇವನು ಒಂದು ಲೀಟರ್ ಹಾಲನ್ನು ಅವರ ಹತ್ತಿರ ತೆಗೆದುಕೊಳ್ಳಬೇಕಾದರೆ rs.2500 ಹೆಚ್ಚು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಇದರಿಂದಾಗಿ ಇವನ ಬಿಜಿನೆಸ್ ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಹೀಗೆ ಕುದುರೆ ಹಾಲಿನಿಂದ ಸಿಕ್ಕಾಪಟ್ಟೆಬೇಡಿಕೆಯನ್ನು ಹೊಂದಿರುವಂತಹ ಈ ವ್ಯಕ್ತಿ ಇವತ್ತು ಕೇವಲ ಗ್ರಾಹಕರು ಮಾತ್ರವೇ ಅಲ್ಲ ಇಂಗ್ಲೆಂಡಿನಲ್ಲಿರುವಂಥ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ನಟ-ನಟಿಯರು ಅವರ ಹತ್ತಿರ ಬಂದು ಕುದುರೆ ಹಾಲನ್ನ ತೆಗೆದುಕೊಂಡು ಹೋಗುತ್ತಾರೆ.
ಹೀಗೆ 750 ಗ್ರಾಮ ಇರುವಂತಹ ಬಾಟಲ್ನಲ್ಲಿ ಕುದುರೆ ಹಾಲನ್ನು ಇವನು 2000ಕ್ಕಿಂತ ಹೆಚ್ಚಾಗಿ ಹಣಕ್ಕೆ ಮಾಡಿಕೊಳ್ಳುತ್ತಾನೆ ಇನ್ನೂ ಹಸು ಹಾಗೂ ಎಮ್ಮೆ ಕಿಂತ ಕುದುರೆ ಹಾಲಿನಲ್ಲಿ ಸಿಕ್ಕಾಪಟ್ಟೆ ಪ್ರೋಟೀನ್ಗಳು ಇರುವಂತಹ ಕಾರಣದಿಂದಾಗಿ ಹಲವಾರು ಜನರು ಅವನ ಹತ್ತಿರ ಬಂದು ಕುದುರೆ ಹಾಲನ್ನು ತೆಗೆದುಕೊಂಡು ಹೋಗಿ ಕುಡಿಯುತ್ತಾರೆ.ಇದಕ್ಕೆ ಕಾರಣ ಏನಪ್ಪಾ ಅಂದರೆ ಕುದುರೆ ಹಾಲಿನಲ್ಲಿ ಎತೇಚ್ಛವಾಗಿ ಸಿ ವಿಟಮಿನ್ ಅನ್ನುವುದು ತುಂಬಾ ಇರುತ್ತದೆ ಅದನ್ನು ಕುಡಿಯುವುದರಿಂದ ಯಾವುದೇ ರೀತಿಯಾದಂತಹ ಪ್ಯಾಟೆಗೆ ಸಂಬಂಧಪಟ್ಟಂತಹ ಅಂಶಗಳು ಮನುಷ್ಯನ ದೇಹಕ್ಕೆ ಹೋಗುವುದಿಲ್ಲ ಇದರಿಂದಾಗಿ ಮನುಷ್ಯ ಯಾವಾಗಲೂ ತುಂಬಾ ಚೆನ್ನಾಗಿ ಇರುತ್ತಾನೆ.
ಇನ್ನು ಆರೋಗ್ಯದ ವಿಚಾರಕ್ಕೆ ಬರುವುದಾದರೆ ಕುದುರೆ ಹಾಲನ್ನು ಕುಡಿಯುವುದರಿಂದ ಮೂಲೆಗಳಿಗೆ ತುಂಬಾ ಒಳ್ಳೆಯದು ಹಾಗೆ ಚರ್ಮ ಕಾಯಿಲೆಗಳು ಬರುವುದಿಲ್ಲ ಅದಲ್ಲದೆ ಇಂಗ್ಲೆಂಡ್ನಲ್ಲಿ ತುಂಬಾ ಚಳಿ ಅವಮಾನ ಇರುವುದರಿಂದ ಅಲ್ಲಿ ಮನುಷ್ಯನ ಚರ್ಮ ಹಾಗೂ ಮನುಷ್ಯನ ಮೂಳೆಗಳಿಗೆ ತುಂಬಾ ಪ್ರಾಬ್ಲಮ್ ಗಳು ಉಂಟಾಗುತ್ತದೆ ಇದರಿಂದಾಗಿ ಈ ರೀತಿಯಾದಂತಹ ಕುದುರೆ ಹಾಲನ್ನು ಕುಡಿಯುವುದರಿಂದ ತುಂಬಾ ಚೆನ್ನಾಗಿ ಇರಬಹುದು ಎಂದು ಒಂತರ ನಿಟ್ಟಿನಲ್ಲಿ ಗ್ರಾಹಕರು ಹತ್ತಿರ ಬಂದು ತೆಗೆದುಕೊಂಡು ಹೋಗುತ್ತಾರೆ.ಇವತ್ತು ಕುದುರೆ ಹಾಲು ಸಿಕ್ಕಾಪಟ್ಟೆ ದುಬಾರಿಯಾಗಿರುವ ಕಾರಣ ಬಿಜಿನೆಸ್ ಮಾಡುತ್ತಿರುವಂತಹ ಈ ವ್ಯಕ್ತಿ ಸಿಕ್ಕಾಪಟ್ಟೆ ಕೋಟ್ಯಾಧಿಪತಿಯ ಆಗಿದ್ದಾನೆ.