ಕೇವಲ ಕೆಲವೇ ನಿಮಿಷದಲ್ಲಿ ನಿಮ್ಮ ಹೊಟ್ಟೆ ಕ್ಲೀನ್ ಆಗಬೇಕಾ , ತಿಂದಿದ್ದು ಸರಾಗವಾಗಿ ಬೆಳಿಗ್ಗೆ ಇಳಿಬೇಕಾ ಮಲಬದ್ಧತೆ ದೂರ ಮಾಡುವ ಮನೆಮದ್ದು ಇದು ..

244

ಕೇವಲ ಹತ್ತೇ ನಿಮಿಷದಲ್ಲಿ ನಿಮ್ಮ ಹೊಟ್ಟೆ ಕ್ಲೀನ್ ಮಾಡಿಸುತ್ತೆ ಯಮ್ಮನೆ ಮತ್ತು ಹೌದು ಹಲವರಿಗೆ ಮಲಬದ್ಧತೆ ಎಂಬುದು ದೊಡ್ಡ ತೊಂದರೆಯಾಗಿ ಹೋಗಿರುತ್ತದೆ ಈ ಸಮಸ್ಯೆ ಬಂದೋರು ಎಷ್ಟು ಬಾಧೆಪಡುತ್ತಿರುತ್ತದೆ ಅಂದರೆ ತಮ್ಮ ದಿನನಿತ್ಯದ ಬದುಕಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾಡುವ ಕೆಲಸದಲ್ಲಿಯೂ ಆಸಕ್ತಿ ತೋರದಿರುವ ಹಾಗೆ ಆಗುತ್ತದೆ ಈ ಸಮಸ್ಯೆ ಕಾಡುತ್ತಿದ್ದರೆ.

ಹೌದು ಮಲಬದ್ಧತೆ ಎಂಬುದು ನಿಮ್ಮನು ಕೂಡ ಕಾಡುತ್ತಾ ಇದ್ದಲ್ಲಿ ನೀವು ಅದನ್ನು ನಿರ್ಲಕ್ಷ್ಯ ಮಾಡಬೇಡಿ ಯಾಕೆಂದರೆ ನಮ್ಮ ದೇಹದಲ್ಲಿ ನೋವು ತಿಂದ ಆಹಾರ ಪದಾರ್ಥವೂ ಜೀರ್ಣವಾಗುತ್ತದೆ ಹಾಗೂ ಆ ಜೀರ್ಣವಾದ ನಂತರ ದೇಹಕ್ಕೆ ಆಹಾರದಲ್ಲಿರುವ ಪೋಷಕಾಂಶಗಳು ಹೋದರೆ ಹಾಗೂ ತಿನ್ನೋ ಆಹಾರದಿಂದ ಉಳಿದ ತ್ಯಾಜ್ಯವು ನಮ್ಮ ಕರುಳಿನ ಮೂಲಕ ಗುದದ್ವಾರದ ಮೂಲಕ ಅದು ಆಚೆ ಹೋಗಬೇಕು ಇಲ್ಲವಾದರೆ ಅದು ಕರುಳಿನಲ್ಲಿಯೇ ಸ್ಟೋರ್ ಆಗುತ್ತದೆ.

ಈ ರೀತಿ ಯಾವಾಗ ನಾವು ತಿಂದ ಆಹಾರದ ತ್ಯಾಜ್ಯ ಅಂದರೆ ಅದನ್ನು ಮ..ಲ ಅಂತ ಕರೆಯುತ್ತಾರೆ ಆ ತ್ಯಾಜ್ಯವು ಹೊರ ಹೋಗದೆ ಇದ್ದಾಗ ಎಂತಹ ದೊಡ್ಡ ಸಮಸ್ಯೆ ಕಾಡುತ್ತದೆ ಅಂದರೆ ನೀವು ನಿಜಕ್ಕೂ ಊಹೆ ಮಾಡಿರಲು ಸಾಧ್ಯವಿಲ್ಲ ಅಂತಹ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡುತ್ತದೆ ಯಾಕೆಂದರೆ ಈ ತ್ಯಾಜ್ಯವು ದೇಹದಲ್ಲಿ ಇದ್ದಷ್ಟು ಸಮಯ ಅದು ಪಾಯ್ಸನ್ ರೀತಿ ಆಗುತ್ತದೆ ಮತ್ತು ಇದು ಶರೀರದ ಆರೋಗ್ಯವನ್ನು ಹಾಳು ಮಾಡುತ್ತದೆ ಮುಖ್ಯವಾಗಿ ಮೆದುಳು ಮತ್ತು ಜೀರ್ಣಕ್ರಿಯೆ ಮೇಲೆ ಪ್ರಭಾವ ಬೀರಿ ಹಸಿವಾಗದೇ ಇರುವ ಹಾಗೆ ಮಾಡುವುದು ಹಾಗೂ ಮೆದುಳಿನ ಕಾರ್ಯವನ್ನು ಕುಂಠಿತ ಮಾಡುವುದು ಇಂತಹ ದೊಡ್ಡ ದೊಡ್ಡ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆಗಳು ಇರುತ್ತವೆ.

ಆದ್ದರಿಂದ ಯಾವುದೇ ಕಾರಣಕ್ಕೂ ಮಲಬದ್ಧತೆಯನ್ನು ನಿರ್ಲಕ್ಷ್ಯ ಮಾಡಬೇಡಿ ಇದಿಷ್ಟೇ ಸಮಸ್ಯೆ ಅಂತ ಅಲ್ಲ ಇನ್ನೂ ಗೊತ್ತಿಲ್ಲದ ಹಲವಾರು ತೊಂದರೆಗಳು ನಿಮ್ಮನ್ನು ಬಾಧಿಸಬಹುದು ನೀವೇನಾದರೂ ಇದೊಂದು ಆರೋಗ್ಯ ಸಮಸ್ಯೆಯನ್ನು ಚಿಕ್ಕದು ಎಂದು ಪರಿಗಣಿಸಿ ನಿರ್ಲಕ್ಷ್ಯ ಮಾಡುತ್ತಾ ಬಂದರೆ.

ಈಗ ಮಲಬದ್ಧತೆಗೆ ಮನೆಯಲ್ಲೇ ಮಾಡಬಹುದಾದ ಹಾಗೂ ನೈಸರ್ಗಿಕವಾಗಿ ನಮ್ಮ ಆರೋಗ್ಯವನ್ನು ಉತ್ತಮ ದಾರಿಗೆ ತರುವ ಪರಿಹಾರವನ್ನು ತಿಳಿಯೋಣ ಬನ್ನಿ ಬೆಳಿಗ್ಗೆ ಎದ್ದಕೂಡಲೇ ಬಿಸಿನೀರು ಕುಡಿಯಿರಿ ಮಲಬದ್ಧತೆ ಕಾಡುತ್ತಾ ಇದೆ ಅಂದರೆ ಪ್ರತಿ ದಿನ ನಿಮ್ಮ ದಿನನಿತ್ಯದ ಬದುಕಿನಲ್ಲಿ ಬಿಸಿನೀರನ್ನೇ ಕುಡಿಯುತ್ತಾ ಇರಿ ಇದರಿಂದ ಆಹಾರ ಬಹಳ ಬೇಗ ಜೀರ್ಣವಾಗುತ್ತದೆ ಚ್ಯುತಿಗೆ ತ್ಯಾಜ್ಯವು ಮೃದುವಾಗಿ ಬಹಳ ಬೇಗ ದೇಹದಿಂದ ಹೊರಹೋಗುತ್ತದೆ.

ಮಲಬದ್ಧತೆ ಕಾಡುತ್ತಿದೆ ಅಂದರೆ ರಾತ್ರಿ ಮಲಗುವ ಮುನ್ನ ಕ್ಯಾರೆಟ್ ಜ್ಯೂಸ್ ಕುಡಿದು ಮಲಗಿ ಕ್ಯಾರಟ್ ತಿನ್ನಲು ಇಷ್ಟ ಇಲ್ಲ ನೂರು ಪರಂಗಿ ಹಣ್ಣನ್ನು ಕೂಡ ರಾತ್ರಿ ತಿಂದು ಮಲಗಬಹುದು ಇದರಿಂದ ಬೆಳಿಗ್ಗೆ ನಿಮ್ಮ ನಿತ್ಯ ಕರ್ಮಗಳನ್ನ ನೀವು ಬಹಳ ಬೇಗ ಮುಗಿಸಿ ಕೊಳ್ಳಬಹುದು.

ಮತ್ತೊಂದು ಪರಿಹಾರ ಏನು ಅಂದರೆ ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲಿಗೆ ತುಪ್ಪವನ್ನು ಮಿಶ್ರಮಾಡಿ ಹೌದು ದೇಸಿ ತುಪ್ಪ ಇದ್ದರೆ ಇನ್ನೂ ಒಳ್ಳೆಯದು ಹಾಲಿಗೆ ತುಪ್ಪ ಮಿಶ್ರಮಾಡಿ ಕುಡಿಯುತ್ತ ಬಂದರೂ ಕೂಡ ಮಲಬದ್ಧತೆ ದೂರವಾಗುತ್ತೆ.

ಮತ್ತೊಂದು ಸುಲಭ ಪರಿಹಾರ ಏನು ಅಂದರೆ ಆಹಾರದಲ್ಲಿ ಹೆಚ್ಚು ಫೈಬರ್ ಅಂಶ ಇರುವ ಹಾಗೆ ನೋಡಿಕೊಳ್ಳಿ ಇದರಿಂದ ಯಾವುದೇ ಕಾರಣಕ್ಕೂ ಮಲಬದ್ಧತೆ ಎಂಬುದು ಕಾಡುವುದೇ ಇಲ್ಲ ಜೊತೆಗೆ ಪ್ರತಿದಿನ ಹೆಚ್ಚು ನೀರು ಕುಡಿಯುವ ರೂಢಿ ಮಾಡಿಕೊಳ್ಳಿ ಧನ್ಯವಾದ.