ಕೇವಲ ಮೂರುದಿನಗಳ ಕಾಲ ಇದನ್ನ ಕುಡಿಯಿರಿ ಸಾಕು ನಿಮ್ಮ ಹತ್ತಿರಕ್ಕೂ ಕೂಡ ವೈ-ರಸ್ ಗಳು ಬರೋದಕ್ಕೆ ಹೆದರುತ್ತವೆ…

107

ಇದೀಗ ನಮ್ಮ ಪರಿಸರದ ಸ್ಥಿತಿ ಹೇಗೆ ಆಗಿದೆ ಅಂದರೆ ಮನುಷ್ಯರು ಮಾ–ಸ್ಕ್ ಹಾಕಿಕೊಂಡು ಓಡಾಡುವ ಹಾಗೆ ಆಗಿಬಿಟ್ಟಿದೆ ಅದರಲ್ಲಿಯೂ ಇಂದಿನ ವಾತಾವರಣದ ದೂರು ಪ್ರದೂಷಣೆ ಮತ್ತು ನಮ್ಮ ಸುತ್ತಮುತ್ತಲು ಇರುವಂತಹ ಭಯಾನಕ ವೈ-ರಸ್ ಗಳು ಬ್ಯಾ-ಕ್ಟೀರಿಯಾಗಳು ಇವುಗಳೆಲ್ಲ ನಮ್ಮ ಆರೋಗ್ಯವನ್ನು ಹಾನಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಹಾಗಾದರೆ ನಾವು ಈ ಒಂದು ವಾತಾವರಣದಲ್ಲಿ ಸರ್ವೈವ್ ಆಗಬೇಕೆಂದರೆ .

ಆರೋಗ್ಯಕರವಾಗಿ ಇರಬೇಕೆಂದರೆ ಇಂತಹ ವಾತಾವರಣದ ನಡುವೆ ಯಲ್ಲಿಯು ಅನಾರೋಗ್ಯ ಸಮಸ್ಯೆಗಳು ನಮನ್ನು ಏನು ಮಾಡಬಾರದು ಅಂದರೆ ನಾವು ಕೆಲವೊಂದು ವಿಚಾರಗಳನ್ನು ಸರಿಯಾದ ಕ್ರಮದಲ್ಲಿ ತಿಳಿದು, ಅದನ್ನು ಪಾಲಿಸಿಕೊಂಡು ಬರಬೇಕು ಹಾಗೆ ಆಹಾರ ಪದ್ಧತಿಯಲ್ಲಿಯೂ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.ಇಂತಹ ವಾತಾವರಣದಲ್ಲಿ ಆರೋಗ್ಯದ ಬದುಕನ್ನು ನಾವು ಪಾಲಿಸಬೇಕಾದರೆ ನಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ ಈ ರೋಗ ನಿರೋಧಕ ಶಕ್ತಿಯನ್ನು ಹೇಗೆ ವೃದ್ಧಿಸಿಕೊಳ್ಳಬಹುದು ಮತ್ತು ಈ ರೋಗ ನಿರೋಧಕ ಶಕ್ತಿ ಏನನ್ನು ಮಾಡುತ್ತದೆ ಎಂಬುದರ ಮಾಹಿತಿಯನ್ನು ತಿಳಿಯೋಣ ನಮ್ಮ ಈ ದಿನದ ಈ ಮಾಹಿತಿಯಲ್ಲಿ ನೀವು ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಹೌದು ಇತ್ತೀಚಿನ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಎಂಬ ಪದವನ್ನು ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ ಈ ರೋಗ ನಿರೋಧಕ ಶಕ್ತಿ ಅಂದರೆ ನಮ್ಮ ದೇಹದಲ್ಲಿಯೂ ಕೂಡ ಹೇಗೆ ನಮ್ಮ ದೇಶವನ್ನು ಕಾಯುವುದಕ್ಕಾಗಿ ಯೋಧರು ಇರುತ್ತಾರೋ ಅದೇ ರೀತಿಯಲ್ಲಿ ನಮ್ಮ ದೇಹದೊಳಗೂ ಕೂಡ ವೈ-ರಸ್ ವಿರುದ್ಧ ಬ್ಯಾ–ಕ್ಟೀರಿಯಾ ವಿರುದ್ಧ ಹೋರಾಡುವುದಕ್ಕೆ ಈ ರೋಗ ನಿರೋಧಕ ಶಕ್ತಿಯ ಕಣಗಳು ಇರುತ್ತದೆ, ಅಂದರೆ ಬಿಳಿ ರಕ್ತ ಕಣಗಳೆ ರೋಗ ನಿರೋಧಕ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತದೆ.

ನಮ್ಮಲ್ಲಿ ಈ ಪ್ರತಿರೋಧಕ ಶಕ್ತಿ ಹೆಚ್ಚಬೇಕಾದರೆ ಕೆಲವೊಂದು ಉತ್ತಮವಾದ ಆಹಾರ ಪದ್ಧತಿಯನ್ನು ನಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಜೊತೆಗೆ ನಮ್ಮಲ್ಲಿಯೇ ಇರುವಂತಹ ಆಹಾರ ಪದಾರ್ಥಗಳನ್ನು ಅಂದರೆ ತರಕಾರಿ ಹಣ್ಣುಗಳನ್ನು ಸ್ವಚ್ಛ ಪಡಿಸಿ ಅದನ್ನು ಸೇವಿಸುವ ಮುಖಾಂತರ ನಾವು ನಮ್ಮ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.

ಇದಿಷ್ಟು ಒಂದು ಕಡೆಯಾದರೆ ನಾವು ಈ ದಿನ ತಿಳಿಸುವ ಮಾಹಿತಿಯಲ್ಲಿ ನಿಮಗೆ ತಿಳಿಸುವಂತಹ ಈ ಒಂದು ಪದ್ಧತಿಯನ್ನು ಕೂಡ ಪ್ರತಿದಿನ ಕಲಿಸುತ್ತಾ ಬನ್ನಿ ಒಂದು ಲೋಟ ಹಾಲಿಗೆ, ಅಂದರೆ ಕಾಯಿಸಿ ಆರಿಸಿದಂತಹ ಹಾಲಿಗೆ ಕಾಲು ಚಮಚ ಮೆಣಸಿನ ಪುಡಿ ಅರ್ಧ ಚಮಚ ಜೀರಿಗೆ ಪುಡಿ ಮತ್ತು ಅರ್ಧ ಚಮಚ ಅರಿಶಿಣದ ಪುಡಿಯನ್ನು ಬೆರೆಸಿ ಇದನ್ನು ರಾತ್ರಿ ಊಟವಾದ ಅರ್ಧ ಗಂಟೆಯ ಬಳಿಕ ಸೇವಿಸಬೇಕು.

ಹೀಗೆ ಈ ಒಂದು ಪರಿಹಾರವನ್ನು ನೀವು ನಿಮ್ಮ ಪ್ರತಿದಿನದ ಆಹಾರ ಪದ್ಧತಿಯಲ್ಲಿ ಕುಡಿಯುತ್ತಾ ಬರುವುದರಿಂದ ನಿಮ್ಮ ಪ್ರತಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ನಿಮ್ಮ ಸ್ಟಾಮಿನಾ ಹೆಚ್ಚುವುದಲ್ಲದೆ ಎಂತಹ ಭಯಾನಕ ವೈ–ರಸ್ ಗಳ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಶಕ್ತಿ ಆರೋಗ್ಯ ನಿಮ್ಮಲ್ಲಿ ವೃದ್ಧಿಯಾಗುತ್ತಾ ಬರುತ್ತದೆ.ಈ ಒಂದು ಸುಲಭವಾದ ಮನೆ ಮದ್ದನ್ನು ನೀವೂ ಪಾಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟ ಆಗಿದ್ದಲ್ಲಿ ಈ ಒಂದು ಆರೋಗ್ಯಕರ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡ್ತೀರಾ ಅಲ್ವ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೋ ಮಾಡಿ ಧನ್ಯವಾದ.