ಕೇವಲ ರಾಮನಿಗೆ ಮಾತ್ರ ತಿಳಿದಿದ್ದ ರಹಸ್ಯವನ್ನ ಹನುಮಂತನಿಗೆ ಹೇಳಿದ ಸೀತಾ ಮಾತೆ ! ಆ ಬ್ರಹ್ಮ ರಹಸ್ಯ ಏನು ಗೊತ್ತಾ..

85

ರಾಮಾಯಣದ ಕಥೆಯನ್ನು ನೀವು ಕೇಳಿಯೇ ಇರುತ್ತೀರ ಹೌದು ರಾಮಾಯಣದ ಪುಣ್ಯ ಗ್ರಂಥದ ಬಗ್ಗೆ ತಿಳಿದರೆ ನಮಗೆ ನೆನಪಿಗೆ ಬರುವುದು ರಾಮ ಲಕ್ಷ್ಮಣ ಸೀತೆ ಆಂಜನೇಯ. ಹೌದು ಮುಖ್ಯ ಪಾತ್ರಧಾರಿಗಳಾಗಿರುವ ಇವರುಗಳ ಬಗ್ಗೆ ಹೇಳುತ್ತಾ ಇದ್ದರೆ ನಿಜಕ್ಕೂ ನಾವೇ ಧನ್ಯೋಸ್ಮಿ ಅಂತ ಅನಿಸಬಹುದು.

ಏನೂ ರಾಮಾಯಣದಲ್ಲಿ ಸೀತಾಪಹರಣ ಭಾಗದ ಕಥೆಯನ್ನು ನೀವು ಕೂಡ ಕೇಳಿರುತ್ತೀರಾ. ಈ ಸಮಯದಲ್ಲಿ ಆಂಜನೇಯಸ್ವಾಮಿಯು ಸೀತಾಮಾತೆಯ ಹೂಡಿಕೆ ಹೋಗುವಾಗ ಲಂಕೆಯಲ್ಲಿ ರಾಕ್ಷಸ ಮಹಿಳೆಯರ ನಡುವೆ ಸೀತಾಮಾತೆಯ ಅನ್ನೋ ಕಂಡು ಆಂಜನೇಯಸ್ವಾಮಿ ಸಂತಸಪಡುತ್ತಾರೆ ಆದರೆ ತಕ್ಷಣವೇ ಹೋಗಿ ಸೀತಾ ಮಾತೆಯನ್ನು ಮಾತನಾಡಿಸುವುದಿಲ್ಲ.

ಹೌದು ರಾಮಾಯಣದಲ್ಲಿ ಪ್ರತಿಯೊಬ್ಬರಿಗೂ ಮೆಚ್ಚುಗೆಯಾಗುವಂತಹ ಪಾತ್ರ ಅಂದರೆ ಅದು ಆಂಜನೇಯಸ್ವಾಮಿ ಹಾಗೂ ರಾಮನಿಗೆ ಬಂಟರಾಗಿರುವ ಆಂಜನೇಯ ಸೀತಾಮಾತೆ ಅನ್ನು ಕಂಡು ಖುಷಿಪಡುತ್ತಾರೆ ಆ ಸಮಯದಲ್ಲಿ ಲಂಕಾದಲ್ಲಿ ಇದ್ದ ಮರದ ಮೇಲೆ ಕುಳಿತು ರಾಮನ ಜಪ ಮಾಡುತ್ತಾ ಇದ್ದ ಆಂಜನೇಯ, ರಾವಣನ ಕೋಟೆಯಲ್ಲಿ ರಾಮನ ಜಪ ಮಾಡುತ್ತಾ,

ಇರುವವರು ಯಾರು ಎಂದು ಹುಡುಕಿದಾಗ ಸೀತೆಯ ಕಣ್ಣಿಗೆ ಆಂಜನೇಯಸ್ವಾಮಿ ಕಾಣಿಸುತ್ತಾರೆ ಹಾಗೆ ಆಂಜನೇಯ ಸ್ವಾಮಿಯು ಸೀತಾಮಾತೆಯನ್ನು ಮಾತನಾಡಿಸಲೆಂದು ಬಂದಾಗ ನೀವು ಯಾರೂ ತಿಳಿಯಲಿಲ್ಲ ಎಂದು ಸೀತಾಮಾತೆ ಆಂಜನೇಯ ಸ್ವಾಮಿಗೆ ಹೇಳುತ್ತಾರೆ ಆಗ ಆ ಸಮಯದಲ್ಲಿ, ಸೀತಾಮಾತೆಗೆ ರಾಮನು ಆಂಜನೇಯನಿಗೆ ನೀಡಿದ ಚೂಡಾಮಣಿ ಅನ್ನೂ ತೋರಿಸುತ್ತಾರೆ.

ಚೂಡಾಮಣಿ ಅನ್ನೂ ಕಂಡು ಸೀತಾಮಾತೆ ಖುಷಿ ಪಡುತ್ತಾರೆ, ಹಾಗೆ ಯಾರಿಗೂ ತಿಳಿಯದಿರುವ ತನಗೆ ಹಾಗೂ ರಾಮನಿಗೆ ತಿಳಿದಿರುವ ಸತ್ಯವೊಂದರ ಬಗ್ಗೆ ಆಂಜನೇಯಸ್ವಾಮಿಗೆ ಹೇಳುತ್ತಾರೆ ಹೌದು ಅದೇನೆಂದರೆ ಒಮ್ಮೆ ವನವಾಸದಲ್ಲಿ ಇರುವಾಗ ಸೀತಾ ಮಾತೆಯ ತೊಡೆಯ ಮೇಲೆ ಆಂಜನೇಯಸ್ವಾಮಿಯು ಮಲಗಿ ವಿಶ್ರಾಂತಿ ಪಡೆಯುವಾಗ ಇಂದ್ರನ ಮಗ ಆಗಿರುವ ಜಯಂತ, ಕಾಗೆಯ ರೂಪದಲ್ಲಿ ಬಂದು ಸೀತಾ ಮಾತೆಯ ಎದೆಗೆ ಕುಕ್ಕಲು ಶುರು ಮಾಡುತ್ತಾನೆ ಇದೇ ವೇಳೆ ಸೀತಾ ಮಾತೆ ಅಲುಗಾಡಿದರೂ ಸಹ ರಾಮನ ನಿದ್ರೆಗೆ ತೊಂದರೆ ಉಂಟಾಗಬಹುದೆಂದು ಸೀತಾಮಾತೆ ಹಾಗೆಯೇ ಕುಳಿತಿರುತ್ತಾಳೆ.

ಕಾಗೆ ಕುಗ್ಗುವುದರಿಂದ ಸೀತಾಮಾತೆಯ ಎದೆಯಿಂದ ರಕ್ತ ಸೋರಲು ಶುರು ಆಗುತ್ತದೆ ಇದರಿಂದ ನಿದ್ರೆಯಿಂದ ಹೊರಬಂದ ರಾಮನು ಈ ದೃಶ್ಯವನ್ನು ಕಂಡು ಪಕ್ಕದಲ್ಲೇ ಬಿದ್ದಿದ್ದ ಹುಲ್ಲಿನ ಕಡ್ಡಿ ಯ ಮೇಲೆ ಬ್ರಹ್ಮಾಸ್ತ್ರ ದ ಮಂತ್ರವನ್ನು ಪ್ರಯೋಗಿಸಿ ಆ ಕಾಗೆಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾರೆ .

ಇದು ಈ ಸಮಯದಲ್ಲಿ ಇಂದ್ರ ಮಗಾ ಆಗಿರುವ ಜಯಂತ ಬ್ರಹ್ಮಲೋಕ ಸ್ವರ್ಗ ಎಲ್ಲಿಯೇ ಹೋಗಿ ಅಡಗಿ ಕುಳಿತರೂ, ಬ್ರಹ್ಮಾಸ್ತ್ರ ಆತನನ್ನು ಬಿಡುವುದಿಲ್ಲ ಕೊನೆಗೆ ಜಯಂತ ವಿಧಿಯಿಲ್ಲದೆ, ರಾಮನ ಪಾದಗಳನ್ನು ಹಿಡಿದು ಕ್ಷಮೆಯಾಚಿಸುತ್ತಾರೆ. ಆದರೆ ರಾಮ ಆತನ ತಪ್ಪಿಗೆ ಬಲಗಣ್ಣು ಕಾಣದಿರುವ ಹಾಗೆ ಶಿಕ್ಷೆಯನ್ನು ಮಾತ್ರ ನೀಡುತ್ತಾರೆ. ಆದಕಾರಣವೆ ಇವತ್ತಿಗೂ ಕೂಡ ಕಾಗೆಗಳಿಗೆ ಎರಡು ಗೋಲು ಇದ್ದರು ಕಾಣುವುದು ಒಂದೇ ಕಣ್ಣು ಮಾತ್ರ.