ಗಂಡಸರು ಹೆಂಗಸರು ನಿಮ್ಮ ದೇಹದ ಈ ಸೂಕ್ಷ್ಮ ಅಂಗಗಳನ್ನ ಸ್ವಚ್ಛಗೊಳಿಸದೆ ಇಲ್ಲ ಎಂಥ ಭಯಾನಕ ತೊಂದರೆಗೆ ಸಿಕ್ಕಿಕೊಳ್ಳುತ್ತೀರಿ ಗೊತ್ತ …

67

ನಮಸ್ಕಾರ ಸ್ನೇಹಿತರ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿಯನ್ನು ತಂದಿದ್ದೇವೆ ಸ್ನೇಹಿತರೆ ನಾವು ನಮ್ಮ ದೇಹದಲ್ಲಿ ಇರುವಂತಹ ಸೂಕ್ಷ್ಮ ಭಾಗಗಳನ್ನು ಸ್ವಚ್ಛಗೊಳಿಸಿದರೆ ತುಂಬಾ ಒಳ್ಳೆಯದು ಇಲ್ಲವಾದಲ್ಲಿ ನಮ್ಮ ದೇಹದಲ್ಲಿ ಸಿಕ್ಕಾಪಟ್ಟೆ ಆರೋಗ್ಯದ ಸಮಸ್ಯೆ ಉಂಟಾಗಬಹುದು.ಹಾಗಾದ್ರೆ ಬನ್ನಿ ಪುರುಷರು ಹಾಗೂ ಮಹಿಳೆಯರ ಯಾವ ಯಾವ ಭಾಗವನ್ನು ಸ್ವಚ್ಛಗೊಳಿಸಬೇಕು ಹಾಗೂ ನಾವು ಹಾಗೆ ಮಾಡಿದರೆ ನಮ್ಮ ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿ ಮತ್ತು ನಾವು ಈ ಲೇಖನದ ಮುಖಾಂತರ ತಿಳಿದುಕೊಳ್ಳೋಣ.

ಸ್ನೇಹಿತರೆ ದಿನನಿತ್ಯ ಹಲವಾರು ಜನರು ಸ್ನಾನವನ್ನ  ಮಾಡುತ್ತಾರೆ ಆದರೆ ನೀವು ದಿನನಿತ್ಯ ಸ್ನಾನ ಮಾಡಬಹುದು ಆದರೆ ನಿಮ್ಮ ದೇಹದಲ್ಲಿ ಇರುವಂತಹ ಸೂಕ್ಷ್ಮ ಭಾಗಗಳನ್ನು ಸರಿಯಾಗಿ ಕ್ಲೀನ್ ಮಾಡದಿದ್ದಲ್ಲಿ ನಿಮ್ಮ ದೇಹದಲ್ಲಿ ಹಲವಾರು ರೀತಿಯಾದಂತಹ ಬ್ಯಾಕ್ಟೀರಿಯಗಳು ನಿಮ್ಮ ದೇಹದ ಅಂಗಗಳಲ್ಲಿ  ಬೆಳೆದುಕೊಂಡು ರೋಗಗಳನ್ನು ಆತರ ಬಹುದು. ಹೀಗೆ ಮನುಷ್ಯನ ದೇಹದ ಮೇಲೆ ನೆಲೆಯೂರಿ ದಂತಹ ಬ್ಯಾಕ್ಟೀರಿಯಾಗಳು ಒಂದಲ್ಲ ಒಂದು ದಿನ ಅವುಗಳು ರೋಗಗಳ ಆಗಿ ನಿಮ್ಮ ದೇಹವನ್ನು ಕಾಡಬಹುದು.

ಹಾಗಾದ್ರೆ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸ್ನಾನ ಮಾಡುವಾಗ ಈ ರೀತಿಯಾದಂತಹ ಭಾಗಗಳನ್ನು ತಪ್ಪದೇ ಶುಚಿಯಾಗಿಟ್ಟುಕೊಳ್ಳಬೇಕು ಹೀಗೆ ಮಾಡಿದರೆ ಮಾತ್ರವೇ ನಾವು ನಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ರೋಗಗಳಿಗೆ ತುತ್ತಾಗುವುದು. ಮೊದಲೇ ಇದು ನಮ್ಮ ಹೊಟ್ಟೆಯಲ್ಲಿ ಇರುವಂತಹ ಹೊಕ್ಕಳ ನಮ್ಮ ಹೊಟ್ಟೆಯಲ್ಲಿ ಇರುವಂತಹ ಹೊಕ್ಕಳುಯಾವಾಗಲೂ ನಾವು ಸ್ನಾನ ಮಾಡುವಂತಹ ಸಂದರ್ಭದಲ್ಲಿ ಅದನ್ನು ಸರಿಯಾಗಿ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಪ್ರದೇಶಗಳಿಗೆ ವಾಗುವಂತಹ ಸ್ಥಳ ಅಂತ ಹೇಳಬಹುದು.ನಾವು ಯಾವುದೇ ಕಾರಣಕ್ಕೂ ಸ್ಥಾನ ಮಾಡುವಂತಹ ಸಂದರ್ಭದಲ್ಲಿ ಅಂಗದಮೇಲೆ ನಾವು ಹೆಚ್ಚಾಗಿ ಗಮನ ವಹಿಸುವುದಿಲ್ಲ ಆದರೆ ಈ ಹೊಕ್ಕಳಿನಲ್ಲಿ ಚೆನ್ನಾಗಿ ಬ್ಯಾಕ್ಟೀರಿಯಗಳು ಬೆಳೆಸುವುದಿಲ್ಲ.

ಸ್ನೇಹಿತರಿಗೆ ಇನ್ನೊಂದು ವಿಚಾರ ಏನಪ್ಪಾ ಅಂದರೆ ನಮ್ಮ ದೇಹದಲ್ಲಿ ಪ್ರತಿದಿನ ಬೆವರು ಉಂಟಾಗುತ್ತದೆ ವ್ಯಕ್ತಿಗಳಿಗೆ ಬೆವರು ಹೆಚ್ಚಾಗಿ ಬರುತ್ತದೆ ಹೀಗೆ ಹೆಚ್ಚಾಗಿರುವಂತಹ ಹಾಗೂ ಹೆಚ್ಚಾಗಿರುವಂತಹ ಜನರು ದಿನಕ್ಕೆ ಎರಡು ಬಾರಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು ಹೀಗೆ ಮಾಡುವುದರಿಂದ ನಮ್ಮ ದೇಹದ ಮೇಲೆ ಯಾವುದೇ ರೀತಿಯಾದಂತಹ ಬ್ಯಾಕ್ಟೀರಿಯಗಳು ಉಂಟಾಗುವುದಿಲ್ಲ.

ಸ್ನೇಹಿತರೆ ನಾವು ನಾವು ಸ್ಥಾನ ಮಾಡುವಂತಹ ಸಂದರ್ಭದಲ್ಲಿ ಕಿವಿಯ ಒಳಗಡೆ ನೀರನ್ನು ಹಾಕಿ ತಿಕ್ಕಿ ಕೊಳ್ಳುತ್ತೇವೆ ಇದು ಸರ್ವೇ ಸಾಮಾನ್ಯವಾಗಿ ಎಲ್ಲರೂ ಮಾಡುತ್ತಾರೆ ಆದರೆ ಕಿವಿಯ ಹಿಂದುಗಡೆ ಯಾರೂ ಕೂಡ ಕ್ಲೀನ್ ಮಾಡಿಕೊಳ್ಳುವುದಿಲ್ಲ ನೀವು ಯಾವಾಗಾದ್ರೂ ಗಮನಿಸಿ.ನಿಮ್ಮ ಬೆರಳನ್ನ ಕಿವಿಯ ಹಿಂದೆ ಇಟ್ಟು ಸ್ವಲ್ಪ ಹೊತ್ತು ಉಜ್ಜಿ ಅಲ್ಲಿಂದ ನಿಮಗೆ ಸಿಕ್ಕಾಪಟ್ಟೆ ಕೊಳಕಿನ ಅಂಶ ಬರುತ್ತದೆ ಅದನ್ನು ನೀವೇನಾದರೂ ವಾಸನೆ ನೋಡಿದ್ದಲ್ಲಿ ಕೆಟ್ಟ ವಾಸನೆ ಬರುತ್ತದೆ ಅದು ಬ್ಯಾಕ್ಟೀರಿಯಗಳ ವಾಸನೆ.

ಆದುದರಿಂದ ಸ್ನಾನ ಮಾಡುವಂತಹ ಸಂದರ್ಭದಲ್ಲಿ ಕಿವಿಯ ಹಿಂದುಗಡೆ ಚೆನ್ನಾಗಿ ತಿಕ್ಕಿ ತೊಳೆಯುವಾಗ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಸ್ನೇಹಿತರೆ ನಾವು ದಿನನಿತ್ಯ ಓಡಾಡುತ್ತಿರುತ್ತವೆ ಹೀಗೆ ಹೋರಾಡುತ್ತಿರುವ ಅಂತಹ ಸಂದರ್ಭದಲ್ಲಿ ನಮ್ಮ ದೇಹದಲ್ಲಿ ಕೆಲವೊಂದು ಸ್ಥಳಗಳಲ್ಲಿ ಫ್ರಿಕ್ಷನ್ ಅಂದರೆ ಉಂಟಾಗುತ್ತದೆ ಅದರಲ್ಲೂ ನಮ್ಮ ತೊಡೆಯ ಸಂದಿಯಲ್ಲಿ ಸಿಕ್ಕಾಪಟ್ಟೆ ಉಂಟಾಗುವುದರಿಂದ ಹಾಗೂ ಅಲ್ಲಿ ಯಾವುದೇ ರೀತಿಯಾದಂತಹ ಗಾಳಿ ಬರುವುದಕ್ಕೆ ಸಂದರ್ಭ ಇಲ್ಲದೇ ಇರುವುದರಿಂದ ಅಲ್ಲಿ ನಾವು ತುರುಕೆ ಎನ್ನುವಂತಹ ಕೆಲವೊಂದು ಸಮಸ್ಯೆಗಳಿಗೆ ತುತ್ತಾಗುತ್ತೇವೆ.

ಆದುದರಿಂದ ಸ್ನಾನ ಮಾಡುವಂತಹ ಸಂದರ್ಭದಲ್ಲಿ ತೊಡೆಗಳನ್ನು ಚೆನ್ನಾಗಿ ತಿಕ್ಕಿ ತೊಳೆದುಕೊಳ್ಳಬೇಕು.ಸ್ನೇಹಿತರೆ ನಾವೆಲ್ಲರೂ ದಿನನಿತ್ಯ ಬಾಯಿಯನ್ನು ಚೆನ್ನಾಗಿ ಇಟ್ಟುಕೊಳ್ಳಲು ಹಾಗೂ ನಮ್ಮ ಹಲ್ಲುಗಳನ್ನು ಬಿಳುಪಾಗಿತ್ತು ಕೊಳ್ಳಲು ನಾವು ಹಲ್ಲುಗಳನ್ನು ಚೆನ್ನಾಗಿ ಉಜ್ಜಿ ಕೊಳ್ಳುತ್ತೇವೆ ಆದರೆ ಹಲವಾರು ಜನರು ಹಲ್ಲುಗಳನ್ನು ಉಜ್ಜಿದ ನಂತರ ನಾಲಿಗೆಯನ್ನು ಕ್ಲೀನ್ ಮಾಡಿಕೊಳ್ಳುವುದಿಲ್ಲ. ನಾಲಿಗೆಯು ನಮ್ಮ ದೇಹದಲ್ಲಿ ಅತಿ ಸೂಕ್ಷ್ಮ ವಾದಂತಹ ಅಂಗ ಅದನ್ನು ನಾವು ದಿನನಿತ್ಯ ಕ್ಲೀನ್ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ನಮ್ಮ ದೇಹದ ಒಳಗಡೆ ಹೋಗುತ್ತವೆ.

ಸ್ನೇಹಿತರೆ ನಾವು ದಿನನಿತ್ಯ ಸ್ಥಾನ ಮಾಡಿದರೂ ಕೂಡ ಕೆಲವೊಂದು ಪ್ರದೇಶಗಳಲ್ಲಿ ಹಲವಾರು ರೀತಿಯಾದಂತಹ ಕೆಟ್ಟ ಕೊಳಕು ವಿಚಾರಗಳು ಇರುತ್ತವೆ ಅವುಗಳನ್ನು ಕ್ಲೀನ್ ಮಾಡಿಕೊಂಡರೆ ತುಂಬಾ ಒಳ್ಳೆಯದು ಅದರಲ್ಲೂ ನಮ್ಮ ಊರಿನ ಒಳಗಡೆಕಪ್ಪುಕಪ್ಪಾದ ಅಂತಹ ಕೊಳೆಯನ್ನು ನಾವು ನೋಡುತ್ತೇವೆ ಆದರೂ ಸಹ ಕೆಲವೊಂದು ಸಾರಿ ಅದೇ ಉಗುರಿನ ಬಾಯಿಗೆ ಹಾಕುತ್ತೇವೆ.ಸ್ನೇಹಿತರೆ ನಮ್ಮ ಊರಿನಲ್ಲಿ ಸಾವಿರಾರು ಬ್ಯಾಕ್ಟೀರಿಯಾಗಳು ಇರುತ್ತವೆ ಅವುಗಳನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು ಅಥವಾ ನಿಮ್ಮ ಉಗುರನ್ನು ಹತ್ತಿರದಲ್ಲಿ ಕಟ್ಟು ಮಾಡಿಕೊಳ್ಳಬೇಕು. ಸ್ನೇಹಿತರೆ ನೀವು ದಿನನಿತ್ಯ ನಿಮ್ಮನ್ನು ನೀವು ಕ್ಲೀನಿಂಗ್ ಮಾಡಿಕೊಳ್ಳುವಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ವಿಚಾರಗಳನ್ನು ತಿಳಿದಿದ್ದಲ್ಲಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ರೂಗಳು ನಿಮ್ಮ ಹತ್ತಿರ ಬರುವುದಿಲ್ಲ.