ಗಜಕರ್ಣ , ಕಜ್ಜಿ , ತುರಿಕೆ ಏನೇ ಇರಲಿ ಸಾಕು ಈ ಒಂದು ಮನೆಮದ್ದು ಹಚ್ಚಿ ಸಾಕು ಕೇವಲ ಮೂರನೇ ದಿನದಲ್ಲಿ ವಾಸಿಯಾಗುತ್ತೆ..

404

ಕಜ್ಜಿ ತುರಿಕೆ ಗಜಕರ್ಣದಂತಹ ಸಮಸ್ಯೆಗೆ ಮಾಡಿ ಈ ಸರಳ ಪರಿಹಾರ ಈ ವಿಧಾನವನ್ನು ಪಾಲಿಸುವುದು ಹೇಗೆ ಮತ್ತು ಚರ್ಮ ಸಂಬಂಧಿ ತೊಂದರೆಗಳು ಯಾವ ಕಾರಣಕ್ಕೆ ಬರುತ್ತದೆ ಅದಕ್ಕಾಗಿ ನಾವು ಮಾಡಬೇಕಾದ ಕಾಳಜಿಯೇನೂ ಎಲ್ಲವನ್ನು ತಿಳಿದುಕೊಳ್ಳೋಣ ಬನ್ನಿ ಪ್ರಿಯ ಸ್ನೇಹಿತರೆ.ಹೌದು ಹಲವರಿಗೆ ಈ ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳು ಆಗಾಗ ಕಾಡುತ್ತಲೇ ಇರುತ್ತದೆ ಯಾಕೆ ಅಂದರೆ ಕೆಲವರಿಗೆ ರಕ್ತ ಕೆಟ್ಟ ಕಾರಣದಿಂದ ಈ ರೀತಿ ಚರ್ಮ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ ಕೆಲವರನ್ನು ನೋಡಿ ಅವರಿಗೆ ಮುಖದ ಮೇಲೆ ಬಿಳಿ ಮಚ್ಚೆ ರೀತಿಯಾಗಿರುತ್ತದೆ ವೈಟ್ ಪ್ಯಾಚ್ ಸಂದ ಕೂಡ ಕೆಲವರು ಕರೆಯುತ್ತಾರೆ

ಈ ರೀತಿ ಸಮಸ್ಯೆ ಇರುವವರು ಕೆಲವೊಂದು ಪರಿಹಾರವನ್ನು ಪಾಲಿಸಬಹುದು ಅದರಲ್ಲಿ ಮುಖ್ಯವಾದ ಪರಿಹಾರ ಅಂದರೆ ಪ್ರತಿದಿನ ಸ್ವಲ್ಪ ಪ್ರಮಾಣದಲ್ಲಿ ಈ ನೈಸರ್ಗಿಕವಾದ ಲೋಳೆರಸವನ್ನು ಸೇವಿಸುತ್ತಾ ಬಂದರೆ ಇದರಿಂದ ರಕ್ತ ಶುದ್ಧಿಯಾಗುತ್ತದೆ ಹಾಗೂ ಜಂತುಹುಳು ನಿವಾರಣೆ ಯಾಗುತ್ತದೆಈಗ ಈ ಚರ್ಮ ಸಂಬಂಧಿ ತೊಂದರೆ ಗಳಲ್ಲಿ ಒಂದಾಗಿರುವ ಕಜ್ಜಿ ತುರಿಕೆ ಗಜಕರ್ಣದಂಥ ಸಮಸ್ಯೆಗೆ ಮಾಡಿಕೊಳ್ಳಬೇಕಾದದ್ದು ಪರಿಹಾರ ಏನು ಎಂಬುದರ ಕುರಿತು ಮಾತನಾಡುವಾಗ ಈ ಮಾಹಿತಿಯಲ್ಲಿ ತುರಿಕೆ ಇರಲಿ ಗಜಕರ್ಣ ಇರಲಿ ಖರ್ಚಿರಲಿ ಇದನ್ನೂ ಬೇಗನೆ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಮಾಡಿ ಸರಳ ಪರಿಹಾರ

ಇದಕ್ಕಾಗಿ ಬೇಕಾಗಿರುವುದು ಬೇವಿನ ಎಲೆ ಅಲೋವೆರಾ ಜೆಲ್ ಅರಿಶಿಣ ಮತ್ತು ಮೆಣಸು.ಮೊದಲಿಗೆ ಬೇವಿನ ಎಲೆಗಳನ್ನು ಪೇಸ್ಟ್ ಮಾಡಿಕೊಳ್ಳಬೇಕು ಇದಕ್ಕೆ ಅಲೋವೆರಾ ಜೆಲ್ ಅನ್ನು ಮಿಶ್ರ ಮಾಡಿ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಳ್ಳಬೇಕು ಈಗ ಮೆಣಸಿನಕಾಳುಗಳನ್ನು ಕೇವಲ ಕಾಲು ಚಮಚದಷ್ಟು ತೆಗೆದುಕೊಂಡು ಅದನ್ನು ಕುಟ್ಟಿ ಪುಡಿಮಾಡಿ ಈ ಮಿಶ್ರಣದೊಂದಿಗೆ ಹಾಕಿ, ಈ ಮಿಶ್ರಣಕ್ಕೆ ಕಾಡುಅರಿಶಿನ ಮಿಶ್ರಮಾಡಿ ಪೇಸ್ಟ್ ಮಾಡಿಕೊಳ್ಳಬೇಕು.

ಈಗ ನಮಗೆ ಮನೆಮದ್ದು ತಯಾರಾಗಿದೆ ಇದನ್ನು ಕಜ್ಜಿ ತುರಿಕೆ ಇರುವ ಭಾಗಕ್ಕೆ ಲೇಪನ ಮಾಡಬೇಕು, ಈ ರೀತಿ ನೀವು ಈ ಪರಿಹಾರವನ್ನೂ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಬಹಳ ಬೇಗ ತುರಿಕೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದುಅಷ್ಟೇ ಅಲ್ಲ ತುರಿಕೆಯ ಸಮಸ್ಯೆಯು ಉಂಟಾಗಿದೆ ಅಥವಾ ಗಜಕರ್ಣ ಸಮಸ್ಯೆ ಎದುರಾಗಿದೆ ಅಂದರೆ ಅಂಥವರು ಮಾಡಬೇಕಾದ ಪರಿಹಾರವೇನು ಗೊತ್ತಾ ಹೌದು ಅಂಥವರು ಬೇವಿನ ಎಲೆಗಳು ಅರಿಶಿಣ ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಎಲೆ ಅಡಿಕೆ ಜೊತೆ ಹಾಕಿಕೊಳ್ಳುವ ಸುಣ್ಣವನ್ನು ಮಿಶ್ರಮಾಡಿ, ಈ ಮಿಶ್ರಣವನ್ನು ಗಜಕರ್ಣದ ಭಾಗಕ್ಕೆ ದಪ್ಪದಾಗಿ ಲೇಪ ಮಾಡಬೇಕು ಈ ರೀತಿ ಪ್ರತಿ ದಿನ ನೀವು ಮಾಡುತ್ತ ಬಂದರೆ ಕೆಲವೇ ಕೆಲವು ದಿನದಲ್ಲಿ ನಿಮಗೆ ಆಗಿರುವಂತಹ ಈ ಗಜಕರ್ಣದಂಥ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಆದಷ್ಟೂ ತುರಿಕೆ ಗಜಕರ್ಣದಂಥ ಸಮಸ್ಯೆ ಬಂದಾಗ ಎಚ್ಚರದಿಂದ ಇರಬೇಕು ನೀವೇ ಬೇರೆ ಟವಲ್ ಬಳಸುವುದು ಬಟ್ಟೆ ಬಳಸುವುದು ಶೋ ಬಳಸುವುದು ಮಾಡಬೇಕು ಮತ್ತು ನೀವು ಹಚ್ಚಿದಂತಹ ಸೋಪಾಗಲೀ ಬಳಸಿದ ಕ್ರೀಂ ಅನ್ನು ಆಗಲಿ ಬೇರೆ ಯಾರೂ ಬಳಸಬಾರದು.ಪ್ರತಿದಿನ ತುರಿಕೆ ಉಂಟಾಗುವ ಭಾಗಕ್ಕೆ ಬಿಸಿನೀರು ಹಾಕಿ ಡೆಟಾಲ್ ಹಾಕಿ ಆ ಭಾಗವನ್ನು ಸ್ವಚ್ಛ ಮಾಡುತ್ತ ಬರಬೇಕು ಇದರಿಂದ ಗಾಯ ಬೇಗ ಒಣಗುತ್ತದೆ ಮತ್ತು ರಕ್ತಕ್ಕೆ ಸಮಸ್ಯೆ ಇಳಿಯದೆ ಯಾವುದೇ ಅಡ್ಡ ಪರಿಣಾಮಗಳು ಆರೋಗ್ಯದ ಮೇಲೆ ಉಂಟಾಗುವುದಿಲ್ಲ. ಈ ಸರಳ ವಿಧಾನ ನಿಮ್ಮ ಚರ್ಮ ಸಂಬಂಧಿ ತೊಂದರೆಗಳ ನಿವಾರಣೆಗೆ ಸಹಕಾರಿಯಾಗಿದೆ ಧನ್ಯವಾದ.