ಗೊರಕೆ ಸಮಸ್ಸೆ ಹೋಗಬೇಕಾದರೆ ರಾತ್ರಿ ಮಲಗುವ ಮುನ್ನ ಎರಡು ಚಮಚ ಈ ಪಾನೀಯ ನುಂಗಿ ಮಲಗಿ ಸಾಕು …

270

ಮನೆಯಲ್ಲಿ ಯಾರಿಗೆ ಆಗಲಿ ಗೊರಕೆ ಹೊಡೆಯುವ ಸಮಸ್ಯೆ ಇದ್ದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಿ ಈ ಪಾನೀಯವನ್ನು ನೀವು ಮಲಗುವುದಕ್ಕಿಂತ ಮುಂಚೆ ಮಾಡಿ ಕುಡಿಯುವುದರಿಂದ ಗೊರಕೆ ಎಂಬ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು. ಹಾಗಾದರೆ ಗೊರಕೆ ಸಮಸ್ಯೆ ಯಿಂದ ಮನೆಯಲ್ಲಿ ಯಾರಾದರೂ ಬಳಲುತ್ತಿದ್ದಾರಾ? ಹಾಗಾದರೆ ಆ ವ್ಯಕ್ತಿಗೆ ಈ ಪರಿಹಾರವನ್ನು ತಿಳಿಸಿಕೊಡಿ ಖಂಡಿತ ಗೊರಕೆ ಅಂತಹ ಸಮಸ್ಯೆಯಿಂದ ಶಮನ ಪಡೆಯಬಹುದು

ಹೌದು ಸಾಮಾನ್ಯವಾಗಿ ಗೊರಕೆ ಹೊಡೆಯುವಂತಹ ವ್ಯಕ್ತಿಗಳಿಗೆ ಈ ಸಮಸ್ಯೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಆದರೆ ಗೊರಕೆ ಹೊಡೆಯುವುದು ಉಳಿದ ಮನೆಯ ಸದಸ್ಯರಿಗೆ ಕಷ್ಟಸಾಧ್ಯ ಏಕೆಂದರೆ ವ್ಯಕ್ತಿ ಮಲಗಿದ ನಂತರ ಈ ಗೊರಕೆ ಹೊಡೆಯುತ್ತಾರೆ

ಹಾಗಾಗಿ ಆ ವ್ಯಕ್ತಿಯನ್ನು ಬಿಟ್ಟು ಉಳಿದವರು ಈ ಸಮಸ್ಯೆಯಿಂದ ಬಳಲಬೇಕಾಗುತ್ತದೆ ಅದರಲ್ಲಿಯೂ ಈ ಗಂಡ ಹೆಂಡತಿಯ ವಿಚಾರಕ್ಕೆ ಬಂದರೆ ಗೊರಕೆ ಆ ಜಗಳ ಎಲ್ಲೆಲ್ಲಿಯೋ ಹೋಗಿರುವ ಸನ್ನಿವೇಶಗಳು ಕೂಡ ನಡೆದಿರುವುದುಂಟು ಅದನ್ನ ನೀವು ಕೂಡಾ ಕೆಲವು ಲೇಖನಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನೂ ಕೇಳಿರುತ್ತೀರಾ, ಆದರೆ ಈಗ ಮಾಹಿತಿಗೆ ಬರುವುದಾದರೆ ನಾವು ಇದನ್ನೆಲ್ಲ ಮಾತನಾಡುವುದಕ್ಕಿಂತ ಗೊರಕೆ ಸಮಸ್ಯೆಗೆ ಮಾಡಬೇಕಾದ ಮುಖ್ಯ ಪರಿಹಾರದ ಕುರಿತು ಮಾತನಾಡೋಣ ಬನ್ನಿ

ಹೌದು ಗೊರಕೆ ಸಮಸ್ಯೆ ಮುಖ್ಯವಾಗಿ ಬರುವುದು ಯಾಕೆ ಅಂದರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಎದುರಾದಾಗ ಇದರ ಜತೆಗೆ ಧೂಮಪಾನ ಮದ್ಯಪಾನ ಮಾಂಸಾಹಾರ ಪದಾರ್ಥಗಳನ್ನು ಯಾರು ಹೆಚ್ಚಾಗಿ ತಿನ್ನುತ್ತಾರೆ ಅಂಥವರಿಗೂ ಕೂಡ ಈ ಗೊರಕೆ ಸಮಸ್ಯೆ ಬರುತ್ತದೆ ಕೆಲವರಿಗಂತೂ ಚೀತಾದ ಸಮಯದಲ್ಲಿ ಹೊರಕ್ಕೆ ಬಂದರೆ ಇನ್ನೂ ಕೆಲವರಿಗೆ ಈ ಗೊರಕೆ ಸಮಸ್ಯೆ ಯಾವ ಕಾರಣಕ್ಕೆ ಉಂಟಾಗುತ್ತದೆ ಅನ್ನೋದೇ ಗೊತ್ತಾಗುವುದಿಲ್ಲ.

ಆದರೆ ಆ ರೀತಿಯ ಸಮಸ್ಯೆ ಕಂಡು ಬರುತ್ತಿದ್ದರೂ ಅದು ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಯಾಗಿರುತ್ತದೆ. ಈಗ ನಾವು ಗೊರಕೆಗೆ ಕಾರಣಗಳನ್ನು ಕುರಿತು ಹೇಳುವುದಾದರೆ ಈ ಗೊರಕೆ ಎಂಬುದೇ ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆಯಾಗುತ್ತದೆ.ಹಾಗಾಗಿ ನಾವು ಶ್ವಾಸಕೋಶವನ್ನು ಮೊದಲು ಸ್ವಚ್ಚ ಮಾಡಿಕೊಂಡು ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿ ಕೊಂಡರೆ ಗೊರಕೆ ಸಮಸ್ಯೆಯಿಂದ ಸಹ ಪರಿಹಾರವನ್ನು ಪಡೆದುಕೊಳ್ಳುತ್ತೇನೆ, ಜೊತೆಗೆ ಉಸಿರಾಟವೂ ಕೂಡ ಸರಾಗವಾಗಿ ನಡೆದು ಈ ಉಸಿರಾಟಕ್ಕೆ ಸಂಬಂಧಪಟ್ಟ ತೊಂದರೆಗಳು ಬರುವುದಿಲ್ಲ.

ಮೊದಲಿಗೆ ವ್ಯಕ್ತಿ ಮಲಗುವುದಕ್ಕೂ 1 ಘಂಟೆಯ ಮುಂಚೆಯೇ ಊಟ ಮಾಡುವುದು ಒಳ್ಳೆಯದು ಮತ್ತು ಮಲಗುವ ಮುಂಚೆ ಕಾಫಿ ಟೀ ಸೇವನೆ ಮಾಡುವುದು ಬೇಡ ಆದರೆ ಈ ಪಾನೀಯವನ್ನು ಕುಡಿಯಿರಿ ಏಲಕ್ಕಿಯನ್ನು ಒಂದೆರಡು ತೆಗೆದುಕೊಂಡು ಅದನ್ನು ಜಜ್ಜಿ ಪುಡಿ ಮಾಡಿಕೊಂಡು, ನೀರನ್ನೂ ಕುದಿಸಿಕೊಂಡು ಆ ಪುಡಿಯನ್ನು ಅಂದರೆ ಕುಟ್ಟಿ ಪುಡಿ ಮಾಡಿ ಕೊಂಡಂತಹ ಏಲಕ್ಕಿಯನ್ನು ಆ ನೀರಿಗೆ ಹಾಕಿ ಇನ್ನೂ ಸ್ವಲ್ಪ ಸಮಯ ನೀರನ್ನು ಕುದಿಸಿ ಬಳಿಕ ಶೋಧಿಸಿಕೊಂಡು

ಆ ನೀರನ್ನು ಕುಡಿಯುತ್ತ ಬರಬೇಕು ಪ್ರತಿದಿನ ಹೀಗೆ ಮಾಡುತ್ತ ಬಂದರೆ ನಿಧಾನವಾಗಿ ಶ್ವಾಸಕೋಶ ಸಂಬಂಧಿ ತೊಂದರೆಗಳು ದೂರವಾಗಿ ಉಸಿರಾಟದ ತೊಂದರೆಗಳು ದೂರವಾಗಿ ಗೊರಕೆ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ

ಎರಡನೆಯದಾಗಿ ಮಾಡಬಹುದಾದ ಮನೆ ಮತ್ತು ಗೊರಕೆಗೆ ಆಲಿವ್ ಎಣ್ಣೆ ಮತ್ತು ಜೇನುತುಪ್ಪ ಹಾಗೂ ಈ ಬೆಚ್ಚಗಿನ ನೀರಿಗೆ ಕಾಲು ಚಮಚ ಜೇನುತುಪ್ಪ ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಚೆನ್ನಾಗಿ ನೀರಿನೊಂದಿಗೆ ಮಿಕ್ಸ್ ಮಾಡಿದ ಮೇಲೆ ಈ ನೀರನ್ನು ಮಲಗುವ ಮುನ್ನ ಕುಡಿದು ಮಲಗಬೇಕು, ಇದರಿಂದ ಸಹ ಗೊರಕೆ ಬರುವುದಿಲ್ಲ ನೀವು ಕೂಡ ಈ ವಿಧಾನದಲ್ಲಿ ಯಾವುದಾದರೂ ಪರಿಹಾರವನ್ನೂ ಫಾಲೋ ಮಾಡಿ ನೋಡಿ ಗೊರಕೆ ನಿವಾರಣೆಯಾಗುತ್ತೆ.