ಚಂದನ್ ಶೆಟ್ಟಿ ಹೇಗೆ ಹೆಂಡತಿಯನ್ನ ಎತ್ತಿ ಹಿಡ್ಕೊಳ್ತಾರೆ ನೋಡಿ , ಗಂಡ ಹೆಂಡತಿ ಅಂದ್ರೆ ಹೀಗಿರಬೇಕು ನೋಡಿ ಮದುವೆ ಆದ ಮೇಲು ಹೇಗೆ ಹುಲ್ಲಿನ ಮೇಲೆ ರೋಮ್ಯಾನ್ಸ್ ಮಾಡ್ತಾರೆ.. ಇವರ ಡಾನ್ಸ್ ನೋಡಿ ಎಷ್ಟು ಜನ ಹೊಟ್ಟೆಕಿಚ್ಚು ಪಡ್ಕೊಳಾತರೋ…. ಹೇಗಿತ್ತು ರೋಮ್ಯಾಂಟಿಕ್ ಡಾನ್ಸ್ ನೋಡಿ…

ಕನ್ನಡ ಸಿನಿಮಾರಂಗದಲ್ಲಿ ರ್ಯಾಪ್ ಹಾಡುಗಳನ್ನು ಮಾಡುವ ಮೂಲಕ ಜನಪ್ರಿಯತೆ ಗಳಿಸಿಕೊಂಡ ಇವರು ಸದ್ಯ ಹೆಂಡತಿಯ ಜೊತೆ ರೊಮ್ಯಾಂಟಿಕ್ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದ್ದಾರೆ. ಅಷ್ಟೆ ಅಲ್ಲಾ ಇವರ ಹೊಸ ಲುಕ್ ಕಂಡು, ಇವರ ಅಭಿಮಾನಿಗಳು ಏನಿದು ಶೆಟ್ರೆ ನಿಮ್ಮ ವೇಷ ಅಂತ ಇದ್ದಾರೆ. ಹೌದು ಈಗಾಗಲೇ ನಿಮಗೆ ಗೊತ್ತಾಗಿರುತ್ತದೆ ನಾವು ಯಾರ ಬಗ್ಗೆ ಮಾತಾಡ್ತಾ ಇದ್ದೆವೆ, ಹಾಸನದ ಮೂಲದ ಚಂದನ್ ಶೆಟ್ಟಿ ಅವರ ಬಗ್ಗೆ ನಾವು ಈ ದಿನದ ಲೇಖನದಲ್ಲಿ ಮಾತಾಡುತ್ತಿದ್ದೆವು ಫ್ರೆಂಡ್ಸ್ ಚಂದನ್ ಶೆಟ್ಟಿ ಎಲ್ಲರಿಗೂ ಗೊತ್ತೇ ಇದೆ. ಮೂರೆ ಮೂರು ಪೆಗ್ಗಿಗೆ ಅಂತ ಹಾಡು ಹೇಳುವ ಮೂಲಕ ಇಡೀ ಕರ್ನಾಟಕ ಜನತೆಯನ್ನೆ ಕುಣಿಯುವ ಹಾಗೆ ಮಾಡಿದ ಚಂದನ್ ಶೆಟ್ಟಿ ಸದ್ಯ ಕನ್ನಡದ ಪ್ರಸಿದ್ಧ ರ್ಯಾಪರ್ ಅಂತ ಹೆಚ್ಚು ಪ್ರಸಿದ್ಧ ಪಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲ ಇವರಿಗೆ ದೊಡ್ಡ ವೇದಿಕೆಯಾಗಿ ಸಿಕ್ಕಿದ್ದು ಇವರ ಪ್ರತಿಭೆಗೆ ಒಳ್ಳೆಯ ಪುಷ್ಟಿ ನೀಡಿದ್ದು ಕನ್ನಡದ ಫೇಮಸ್ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕಿರುತೆರೆಯ ದೊಡ್ಮನೆಯಾಗಿರುವ ಬಿಗ್ ಬಾಸ್. ಹೌದು ಬಿಗ್ ಬಾಸ್ ಕಾರ್ಯಕ್ರಮವು ಇವರಿಗೆ ಇವರ ಪ್ರತಿಭೆಗೆ ಒಳ್ಳೆಯ ವೇದಿಕೆ ಆಗಿತ್ತು ಹಾಗೆ ಚಂದನ್ ಶೆಟ್ಟಿ ಅವರು ಕೂಡ ಅದನ್ನ ಚೆನ್ನಾಗಿ ಬಳಸಿಕೊಂಡಿದ್ದಾರೆ ಬಳಿಕ ಇವರಿಗೆ ಮನೆಯಿಂದ ಹೊರಬಂದ ಮೇಲೆ ಒಳ್ಳೆಯ ಸ್ನೇಹಿತೆಯಾಗಿ ನಿವೇದಿತಾ ಗೌಡ ಸಿಕ್ಕರು ಹಾಗೆ ನಿವೇದಿತಾ ಗೌಡ ಮುಂದೆ ಚಂದನ್ ಅವರಿಗೆ ಬಾಳ ಸಂಗಾತಿ ಆಗಿ ಕೂಡ ಬಂದರು ಈ ದಂಪತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಫೇಮಸ್ ಜೋಡಿಗಳಾಗಿದ್ದಾರೆ ಹಾಗೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿಯೂ ಕೂಡ ಈ ಜೋಡಿಗಳು ಪಾಲ್ಗೊಳ್ಳುವ ಮೂಲಕ ಸ್ಪರ್ಧಿಸುವ ಮೂಲಕ ಜನತೆಯ ಮೆಚ್ಚುಗೆಯನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ ಆದರೆ ಇದೀಗ ವಿಚಾರ ಅದಲ್ಲ ಚಂದನ್ ಶೆಟ್ಟಿ ಅವರು ಹೊಸ ಸಿನೆಮಾ ಒಂದರಲ್ಲಿ ಅಭಿನಯ ಮಾಡುತ್ತಿದ್ದು, ಇಷ್ಟು ದಿನ ಚಂದನ್ ಹಾಡಿಗೆ ಫಿದಾ ಆಗಿದ್ರು ಮುಂದೆ ತಮ್ಮ ಆ್ಯಕ್ಟಿಂಗ್ ತೋರುವ ಮೂಲಕ ತಮ್ಮ ಅಭಿನಯದ ಮೂಲಕವೂ ಜನರಿಗೆ ಫ್ಲ್ಯಾಟ್ ಮಡಲು ಬರಲಿದ್ದಾರೆ ಚಂದನ್ ಶೆಟ್ಟಿ.

ಹೌದು ಚಂದನ್ ಅವರಿಗೆ ರಾಜ ರಾಣಿ ಶೋ ಮೂಲಕ ನಿರ್ದೇಶಕರೊಬ್ಬರು ಪರಿಚಯವಾಗಿದ್ದು ಅವರ ಹೊಸ ಸಿನಿಮಾದಲ್ಲಿ ಚಂದನ್ ಅವರು ನಟನೆ ಮಾಡುತ್ತಿದ್ದು ಆ ಸಿನೆಮಾದಲ್ಲಿ ಚಂದನ್ ಅವರದ್ದು ರೆಟ್ರೊ ಪಾತ್ರ. ಅದಕ್ಕಾಗಿ ಚಂದನ್ ಅವರು ತಮ್ಮ ವೇಷಭೂಷಣವನ್ನು ಕೂಡ ಬದಲಾಯಿಸಿಕೊಂಡಿತು ಫುಲ್ ರೆಟ್ರೊ ಗೆಟಪ್ ನಲ್ಲಿ ಜನರ ಮುಂದೆ ಕಾಣಿಸಿಕೊಂಡಿದ್ದಾರೆ ಹಾಗೆ ಜನರು ಕೂಡ ಇವರ ಈ ಗೆಟಪ್ ನೋಡಿ ಬಹಳ ಕುತೂಹಲದಿಂದ ಚಂದನ ವರನಸ್ ವಿಚಾರಿಸುತ್ತಿದ್ದಾರೆ ಹಾಗೆಯೇ ಅಭಿಮಾನಿಗಳ ಈ ಕುತೂಹಲದ ನಾನು ಕೂಡ ಎಕ್ಸ್ಪೆಕ್ಟ್ ಮಾಡಿದ್ದೆ ಅಂತ ಚಂದನ್ ಅವರು ಹೇಳಿಕೊಂಡಿದ್ದಾರೆ.

ನಿವೇದಿತಾ ಗೌಡ ಅವರು ಕೂಡ ತನ್ನ ಪತಿಯ ಹೊಸ ಗೆಟಪ್ ನೋಡಿ ಸ್ವಲ್ಪ ದಿನ ಶಾಕ್ ಆಗಿದ್ದರಂತೆ, ಈ ರೆಟ್ರೊ ಗೆಟಪ್ ನಲ್ಲಿ ಚಂದನ್ ಬಹಳ ಡಿಫರೆಂಟ್ ಆಗಿ ಕಾಣ್ತಾ ಇದ್ದಾರೆ. ಇದು ಎನೊ ಒಂಥರ ಚೆನ್ನಾಗಿದೆ ಅಂತ ನಿವೇದಿತಾ ಗೌಡ ತಮ್ಮ ಪತಿಯ ಹೊಸ ಗೆಟಪ್ ಕುರಿತು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ ಇಷ್ಟು ದಿನಗಳವರೆಗೂ ಅವರು ಹಾಡು ಹೇಳುವುದನ್ನು ಕೇಳಿದ್ದೆ ಈಗ ಆ್ಯಕ್ಟಿಂಗ್ ಮಾಡುತ್ತಾರೆ ಅಂದರೆ ನನಗೆ ಪ್ರೌಢ ಫೀಲ್ ಆಗ್ತಾ ಇದೆ, ಅವರು ಮಲ್ಟಿ ಟ್ಯಾಲೆಂಟೆಡ್ ಎಂಬುದಕ್ಕೆ ಅಂತ ಸಹ ನಿವೇದಿತಾ ಗೌಡ ಹೇಳಿಕೊಂಡಿದ್ದಾರೆ. ಈಗ ಹೆಂಡತಿಯ ಜೊತೆ ರೊಮ್ಯಾಂಟಿಕ್ ಸ್ಟೆಪ್ ಹಾಕಿರುವ ಚಂದನ್, ಆ ವೀಡಿಯೊವನ್ನು ಶೇರ್ ಮಾಡಿಕೊಂಡಿರುವ ನಿವೇದಿತಾ ಈ ಕುರಿತು ಅಭಿಮಾನಿಗಳು ಈ ಜೋಡಿಗಳ ರೊಮ್ಯಾಂಟಿಕ್ ಲುಕ್ ಗೆ ಫಿದಾ ಆಗಿದ್ದಾರೆ

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.