Ad
Home ಎಲ್ಲ ನ್ಯೂಸ್ ಚರಂಡಿಯಲ್ಲಿ ವಾಸಮಾಡ್ತಿರೋ ಈ ಗಂಡಹೆಂಡತಿ ಕಥೆ ಕೇಳಿದ್ರೆ ನಿಜ್ವಾಗ್ಲೂ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ …

ಚರಂಡಿಯಲ್ಲಿ ವಾಸಮಾಡ್ತಿರೋ ಈ ಗಂಡಹೆಂಡತಿ ಕಥೆ ಕೇಳಿದ್ರೆ ನಿಜ್ವಾಗ್ಲೂ ಕಣ್ಣಲ್ಲಿ ನೀರು ಬರುತ್ತೆ ಕಣ್ರೀ …

ಕೊಲಂಬಿಯಾಗೆ ಸೇರಿದ ಈ ದಂಪತಿಗಳು ಇಪ್ಪತ್ತ್ ಎರಡು ವರ್ಷಗಳಿಂದ ಚರಂಡಿಯಲ್ಲಿಯೇ ವಾಸ ಮಾಡುತ್ತಿದ್ದರಂತೆ ಹಾಗಾದರೆ ಈ ದಂಪತಿಗಳು ಚರಂಡಿಯಲ್ಲಿ ವಾಸ ಮಾಡುತ್ತಿರುವುದು ಯಾಕೆ ,ಅಂತ ನೀವು ಕೂಡ ತಿಳಿದುಕೊಳ್ಳಬೇಕಾ ಬನ್ನಿ ಫ್ರೆಂಡ್ಸ್ ತೆರೆಯೋಣ ಇಂದಿನ ಈ ಲೇಖನದಲ್ಲಿ ನಿಮಗೆ ಮಾಹಿತಿ ಇಂಟರೆಸ್ಟಿಂಗ್ ಆಗಿದ್ದಲ್ಲಿ ನಿಮ್ಮ ಗೆಳೆಯರೊಂದಿಗೆ ಈ ಮಾಹಿತಿಯನ್ನು ಶೇರ್ ಮಾಡುವುದನ್ನು ಮರೆಯದಿರಿ.ಮನುಷ್ಯ ಅಂದ ಮೇಲೆ ಆತನಿಗೆ ಮೂಲಭೂತ ಸೌಕರ್ಯಗಳಲ್ಲಿ ಮನೆಯೂ ಕೂಡ ಒಂದಾಗಿರುತ್ತದೆ ಮನೆ ಅಂದರೆ ಇಟ್ಟಿಗೆ ಮಣ್ಣಿನಿಂದ ಕಟ್ಟಿ ವಿನ್ಯಾಸವುಳ್ಳ ಅಲಂಕಾರಿಕವಾದ ಒಂದು ಕಟ್ಟಡವೇ ಆಗಬೇಕೆಂದೇನಿಲ್ಲ ಅನ್ನೋದಕ್ಕೆ ಇದೀಗ ಈ ದಂಪತಿಗಳು ತೋರಿಸಿಕೊಟ್ಟಿದ್ದಾರೆ. ಹಾಗಾದರೆ ಬನ್ನಿ ಈ ದಂಪತಿಗಳು ಚರಂಡಿಯಲ್ಲಿ ವಾಸ ಮಾಡುತ್ತಿರುವುದಕ್ಕೆ ಕಾರಣವೇನು ಅನ್ನುವುದನ್ನು ತಿಳಿಯೋಣ.

ಕೊಲಂಬಿಯಾ ಸುಮಾರು ಐವತ್ತು ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು ಇದು ಡ್ರಗ್ಸ್ ಮಾರಾಟಕ್ಕೆ ಕುಖ್ಯಾತಿಯನ್ನು ಹೊಂದಿದೆ, ಇಲ್ಲಿಯ ಮರಿಯಾ ಗಾರ್ಸಿಯಾ ಮತ್ತು ಮಿಗಿಲ್ ಎಂಬುವವರು ಒಬ್ಬರನ್ನೊಬ್ಬರು ತುಂಬಾನೇ ಪ್ರೀತಿಸುತ್ತಿರುತ್ತಾರೆ.ಮತ್ತು ಇವರು ಇಬ್ಬರು ಡ್ರಗ್ ಅಡಿಕ್ಟ್ ಕೂಡ ಆಗಿದ್ದು ಇಬ್ಬರೂ ಕೂಡ ಮದುವೆಯಾಗಲು ನಿರ್ಧರಿಸುತ್ತಾರೆ ಹಾಗೆ ಮದುವೆಯ ನಂತರ ಡ್ರಗ್ಸ್ ಸೇವನೆಯನ್ನು ಬಿಟ್ಟು ಬಿಡಬೇಕು ಅಂತ ಕೂಡ ಇಬ್ಬರು ನಿಶ್ಚಯ ಮಾಡಿಕೊಂಡು ಮದುವೆಯಾಗುತ್ತಾರೆ.ಮರಿಯಾ ಮತ್ತು ಮಿಗಿಲ್ ಇಬ್ಬರೂ ಮದುವೆಯಾಗುತ್ತಾರೆ ಇವರಿಗೆ ಕೊಲಂಬಿಯಾದಲ್ಲಿ ಯಾವ ನೆಂಟರಿಷ್ಟರೂ ಇರುವುದಿಲ್ಲ ಮತ್ತು ಇವರ ಬಳಿ ಹಣ ಕೂಡ ಇರುವುದಿಲ್ಲ ಆದ ಕಾರಣ ಮದುವೆಯಾದ ಸ್ವಲ್ಪ ದಿನಗಳ ವರೆಗೆ ರಸ್ತೆ ಬದಿಯಲ್ಲಿಯೇ ಜೀವನ ಸಾಗಿಸುತ್ತಾರೆ ನಂತರ ಕೊಲಂಬಿಯಾದ ಸುಮಾರು ದೂರದಲ್ಲಿರುವ ಒಂದು ಚರಂಡಿ ಕಲ್ಲನ್ನು ನೋಡಿ ಅದನ್ನೇ ತಮ್ಮ ಮನೆಯ ನ್ನಾಗಿಸಿ ಕೊಳ್ಳುತ್ತಾರೆ ಈ ದಂಪತಿಗಳು.

ಮೊದಲಿಗೆ ಚರಂಡಿಯನ್ನು ಸ್ವಚ್ಛ ಪಡಿಸಿಕೊಂಡು ಅದರಲ್ಲಿ ರೂಮ್ ಮಾಡಿಕೊಂಡು ಟಿವಿ ಮತ್ತು ಮಂಚವನ್ನು ತಂದಿಟ್ಟು ಕೊಳ್ಳುತ್ತಾರೆ ಈ ದಂಪತಿಗಳೊಂದಿಗೆ ಬ್ಲಾಕ್ ಅನ್ನು ನಾಯಿ ಕೂಡ ಎದ್ದು ಈ ದಂಪತಿಗಳು ಇಲ್ಲಿಯೆ ಸುಮಾರು ಇಪ್ಪತ್ತು ಎರಡು ವರ್ಷಗಳಿಂದ ಜೀವನವನ್ನು ಸಾಗಿಸುತ್ತಿದ್ದಾರೆ.ಕೊಲಂಬಿಯಾದ ಮಾಧ್ಯಮವೊಂದು ಇಲ್ಲಿ ವಾಸ ಮಾಡಿಕೊಂಡು ಇರುವಂತಹ ದಂಪತಿಗಳನ್ನು ಸಂದರ್ಶನ ನಡೆಸಿದ ನಂತರ ಕೊಲಂಬಿಯಾದ ಅನೇಕ ಶ್ರೀಮಂತ ಕುಟುಂಬಗಳು ಇವರಿಗೆ ಆಶ್ರಯ ನೀಡಲೆಂದು ಮುಂದೆ ಬರುತ್ತಾರೆ ಆದರೆ ಅದಕ್ಕಾಗಿ ಒಪ್ಪದ ಈ ದಂಪತಿಗಳು ಇವತ್ತಿಗೂ ಕೂಡ ಈ ಚರಂಡಿಯಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದಾರೆ.

ಹಣವಿಲ್ಲದಿದ್ದರೆ ನಮ್ಮ ಬಳಿ ಪ್ರೀತಿಯಿದೆ ಎಂದು ಈ ದಂಪತಿಗಳು ಯಾರ ಹಂಗಿನಲ್ಲೂ ಇರದೆ ಇಬ್ಬರು ನಿಸ್ವಾರ್ಥ ಪ್ರೀತಿಯನ್ನು ಮಾಡುತ್ತಿದ್ದಾರೆ ಇನ್ನು ಪ್ರತಿ ದಿನ ಬೇಕಾಗುವಂತಹ ವಸ್ತುಗಳನ್ನು ಮಿಗಿಲ್ ಹತ್ತಿರದ ಮಾರುಕಟ್ಟೆಗೆ ಹೋಗಿ ತೆಗೆದುಕೊಂಡು ಬಂದು ಪ್ರತಿ ದಿನ ಆಹಾರವನ್ನು ಮನೆಯಲ್ಲಿಯೇ ಮಾಡಿಕೊಂಡು ತಿನ್ನುವ ಈ ದಂಪತಿಗಳು ಯಾರ ಹಂಗಿನಲ್ಲಿಯೂ ಇರದೆ ತಮ್ಮ ಪ್ರಪಂಚದಲ್ಲಿ ಪ್ರೀತಿ ಮಾತ್ರ ಇದೆ ಎಂದು ಬಾಳುತ್ತಿರುವ ಇವರುಗಳು ನಿಜಕ್ಕೂ ಗ್ರೇಟ್.ಕ್ರಿಸ್ಮಸ್ ಹಬ್ಬದಲ್ಲಿ ಈ ದಂಪತಿಗಳು ತಾವು ಇರುವಂತಹ ಮನೆಯನ್ನು ಅಲಂಕರಿಸಿ ಹಬ್ಬವನ್ನು ಕೂಡ ಆಚರಣೆ ಮಾಡುತ್ತಾರೆ. ಈ ನಿಸ್ವಾರ್ಥ ಪ್ರೀತಿಯ ತಪ್ಪದ ಮಾಹಿತಿಯನ್ನು ಓದಿದ ನಂತರ ಒಂದು ಮೆಚ್ಚುಗೆಯನ್ನು ನೀಡಿ ಫ್ರೆಂಡ್ಸ್ ಈ ಮಾಹಿತಿ ಅನ್ನು ನೀವು ಕೂಡ ತಿಳಿದ ಮೇಲೆ ಬೇರೆ ಅವರಿಗೂ ಶೇರ್ ಮಾಡಿ ಮಾಹಿತಿ ಅನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಶುಭ ದಿನ ಧನ್ಯವಾದ.

Exit mobile version