Ad
Home ಎಲ್ಲ ನ್ಯೂಸ್ ಸುಧಾಮೂರ್ತಿ ಅಮ್ಮನವರಿಗೆ ಅವಮಾನ ಮಾಡಿ ಯುವತಿ ಹಾಗಾದ್ರೆ ಅಸಲಿಗೆ ನಡೆದಿದ್ದೇನು ಗೊತ್ತ ..!

ಸುಧಾಮೂರ್ತಿ ಅಮ್ಮನವರಿಗೆ ಅವಮಾನ ಮಾಡಿ ಯುವತಿ ಹಾಗಾದ್ರೆ ಅಸಲಿಗೆ ನಡೆದಿದ್ದೇನು ಗೊತ್ತ ..!

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಅದು ಏನು ಅಂತೀರ ಸ್ನೇಹಿತರೆ ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ಸಾರಿಯಾದರೂ ಅವಮಾನ ಆಗಿರುತ್ತದೆ ಹೀಗೆ ಅವಮಾನವನ್ನು ಅದಕ್ಕೆ ಸರಿಯಾಗಿ ಉತ್ತರವನ್ನು ನೀಡುತ್ತಾರೆ ಹಾಗೆ ಇನ್ನು ಕೆಲವರು ಅವಮಾನವನ್ನು ಬರಿಸಲಾಗದೆ ತುಂಬಾ ನೊಂದು ಹೋಗುತ್ತಾರೆ. ಸ್ನೇಹಿತರೆ ಆರೀತಿ ಯಾವುದೇ ಕಾರಣಕ್ಕೂ ಆಗಬಾರದು ನಿಮಗೇನಾದರೂ ಆಗಬಾರದು ಅವಮಾನವಾಗಿದೆ ಅಲ್ಲಿ ಅದೇ ಸಮಯದಲ್ಲಿ ಉತ್ತರವನ್ನು ನೀಡಿದರೆ ಒಳ್ಳೆಯದು ಇಲ್ಲವಾದಲ್ಲಿ ಅದನ್ನ ಅಲ್ಲಿಗೆ ಮರೆತು ಮುಂದೆ ಹೋಗುವುದು ತುಂಬಾ ಒಳಿತು.

ರೈತರ ಇವತ್ತು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಒಂದು ವಿಮಾನನಿಲ್ದಾಣದಲ್ಲಿ ವಿಮಾನವನ್ನು ಕಾಯುವಂತಹ ಸಂದರ್ಭದಲ್ಲಿ ಕೆಲವೊಂದು ಕುರ್ಚಿಗಳನ್ನು ಹಾಕಿಸುತ್ತಾರೆ ಮೊದಲನೇ ಭಾಗದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಮಾತ್ರವೇ ಕುಳಿತುಕೊಳ್ಳಬೇಕು ರೀತಿಯಾಗಿ ಅರೇಂಜ್ಮೆಂಟ್ ಮಾಡಿರುತ್ತಾರೆ.ಹೀಗೆ ಒಂದು ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆ ಮುಂದಿನ ಸೀಟಿನಲ್ಲಿ ಕೂತಿರುತ್ತಾರೆ ಸಾಮಾನ್ಯ ವಾದಂತಹ ಸೀರೆಯನ್ನುಟ್ಟು ಕೈಯಲ್ಲಿ ಒಂದು ಕೈಚೀಲವನ್ನು ಇಟ್ಟುಕೊಂಡು ವಯಸ್ಸಾದ ಮಹಿಳೆ ಕೂತಿರುತ್ತಾರೆ ನೋಡಿದಂತಹ ಒಬ್ಬ ವಿದ್ಯಾವಂತ ಹುಡುಗಿನೀವು ಇಲ್ಲಿ ಕೂರಬಾರದು ಇದು ದೊಡ್ಡ ವ್ಯಕ್ತಿಗಳಿಗೆ ಮಾತ್ರವೇ ಆದುದರಿಂದ ನೀವು ಸಾಮಾನ್ಯ ಜನರು ಕೂರುವಂತಹ ಜಾಗದಲ್ಲಿ ಹೋಗಿ ಕೂತುಕೊಳ್ಳಿ ಅನ್ನುವಂತಹ ಮಾತನ್ನು ಸಾಮಾನ್ಯ ಮಹಿಳೆಗೆ ಹೇಳುತ್ತಾರೆ.

ಇದನ್ನ ಗಮನಿಸಿದಂತಹ ಆ ಮಹಿಳೆ ಮುಗುಳ್ನಗುತ್ತಾ ಸುಮ್ಮನಾಗುತ್ತಾರೆ. ಅವತ್ತಿನ ದಿನ ಎಲ್ಲರೂ ವಿಮಾನದಲ್ಲಿ ಹೋಗುತ್ತಾ ಇದ್ದಿದ್ದು ಒಂದು ದೊಡ್ಡ ಕಾರ್ಯಕ್ರಮಕ್ಕೆ ಹೀಗೆ ಆ ದೊಡ್ಡ ಕಾರ್ಯಕ್ರಮಕ್ಕೆ ಹೋದಾಗ ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದಿದ್ದು ಯಾರು ಗೊತ್ತಾ ಇನ್ಯಾರು ಅಲ್ಲ ಅಷ್ಟ ಐಶ್ವರ್ಯ ವನ್ನು ಇಟ್ಟುಕೊಂಡು ತುಂಬ ಸರಳವಾದ ಜೀವನವನ್ನು ಮಾಡುತ್ತಿರುವಂತಹ ಏಕೈಕ ವ್ಯಕ್ತಿಯಂದರೆ ಅದು ನಮ್ಮ ಸುಧಾಮೂರ್ತಿ ಅಮ್ಮ.

ಹೀಗೆ ಸುಧಾಮೂರ್ತಿ ಅಮ್ಮ ಅವರು ಸ್ಟೇಜ್ ಮೇಲೆ ಹತ್ತಿ ಬೋಧನೆಯನ್ನು ಮಾಡುವಂತಹ ಸಂದರ್ಭದಲ್ಲಿ ಅವಮಾನವನ್ನ ಮಾಡಿದಂತಹ ಯುವತಿ ಅವರನ್ನು ನೋಡಿ ಸಿಕ್ಕಾಪಟ್ಟೆ ದಂಗು ಆಗುತ್ತಾಳೆ.ಹೀಗೆ ಸಿಕ್ಕಾಪಟ್ಟೆ ಬೇಜಾರ ದಲ್ಲಿ ಇದ್ದಂತಹ ಹುಡುಗಿಯನ್ನು ನೋಡಿ ಸುಧಾಮೂರ್ತಿಯವರು ಮುಗುಳ್ನಗುತ್ತ ಸುಮ್ಮನಾಗುತ್ತಾರೆ.ಹಾಗೆ ತನ್ನ ತಪ್ಪಿನ ಅರಿವಾದ ಅಂತಹ ಹುಡುಕಿ ಸುಧಾಮೂರ್ತಿ ಅವರ ಹತ್ತಿರ ಹೋಗಿ ತಾನು ಮಾಡಿದಂತಹ ತಪ್ಪನ್ನು ಹೇಳಿಕೊಂಡು ಕ್ಷಮೆಯನ್ನು ಕೇಳುತ್ತಾರೆ.

ಸ್ನೇಹಿತರೆ ಕೆಲವೊಂದು ಬಾರಿ ಯಾರಾದರೂ ನಮಗೆ ಅವಮಾನ ಮಾಡಿದಂತಹ ಸಂದರ್ಭದಲ್ಲಿ ನಾವು ಅವರಿಗೆ ಪ್ರತಿಕ್ರಿಯೆಯನ್ನು ಕೊಡಬಾರದು ಏಕೆಂದರೆ ಅವರಿಗೂ ನಮಗೂ ಯಾವುದೇ ರೀತಿಯಾದಂತಹ ಸಂಬಂಧವಿರುವುದಿಲ್ಲ ಇದರಿಂದಾಗಿ ಅವರನ್ನು ನಗಿಸುವುದು ಅಥವಾ ಅವರನ್ನು ಅಳಿಸುವುದು ಅವಶ್ಯಕತೆ ಇರುವುದಿಲ್ಲ ಏಕೆಂದರೆ ಅದರಿಂದ ನಮಗೆ ಯಾವುದೇ ರೀತಿಯಾದಂತಹ ಲಾಭಗಳು ಕೂಡ ತಂದುಕೊಡುವುದಿಲ್ಲ.

ಕೆಲವೊಬ್ಬರು ತಮ್ಮ ಅಹಂಕಾರದ ಹಾಗೂ ತಮ್ಮ ಗರ್ವದಿಂದ ಆಗಿ ಅವಮಾನವನ್ನು ಮಾಡುತ್ತಾರೆ ಇನ್ನು ಕೆಲವರು ಅವರಿಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲದೆ ನೋವು ಅವಮಾನವನ್ನು ಮಾಡುತ್ತಾರೆ ಅದಕ್ಕಾಗಿ ನಾವು ಆ ಸಂದರ್ಭದಲ್ಲಿ ಯಾವ ಕಾರಣಕ್ಕೂ ಉತ್ತರವನ್ನು ನೀಡಬಾರದು ಸಿಕ್ಕಾಪಟ್ಟೆ ಮಾತಿನ ಮೂಲಕ ಅವಮಾನವನ್ನು ಮಾಡಿ ಏನಾದರೂ ಮಾಡಿದರೆ ಮಾತಿನ ಚಾಟಿಯನ್ನು ಬಿ ಸಬಹುದು.

ಆದರೆ ಒಬ್ಬರಿಗೆ ಒಂದೊಂದು ರೀತಿಯಾದಂತಹ ವ್ಯಕ್ತಿತ್ವವಿರುತ್ತದೆ ಕೆಲವರು ಏನೇ ಅವಮಾನವಾದರೆ ಅದನ್ನು ಸ್ವೀಕರಿಸಿಕೊಂಡು ಮುಂದೆ ಹೋಗುತ್ತಾರೆ ಏಕೆಂದರೆ ರೋಡಿನಲ್ಲಿ ನಾಯಿಗಳು ಬೊಗಳುತ್ತವೆ ಅದಕ್ಕೆ ತಲೆಕೆಡಿಸಿಕೊಂಡರೆ ಜೀವನ ಮುಂದೆ ಸಾಗುವುದಿಲ್ಲ ಎನ್ನುವುದು ಕೆಲವರ ವಾದ.ಸ್ನೇಹಿತರೆ ಈ ಲೇಖನವು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Exit mobile version