ಚರ್ಮ ಮೇಲೆ ಆಗುವ ಅಲರ್ಜಿ, ಕಜ್ಜಿ , ಗುಳ್ಳೆಗಳು ಇದ್ರೆ ಈ ಒಂದು ನೈಸರ್ಗಿಕ ಮನೆಮದ್ದು ಮಾಡಿ ಹಚ್ಚಿಕೊಳ್ಳಿ ಸಾಕು… ಕೆಲವೇ ಗಂಟೆಯಲ್ಲಿ ಮಂಗ ಮಾಯ ಆಗುತ್ತೆ…

314

ಬನ್ನಿ ಚರ್ಮ ಸಂಬಂಧಿ ಸಮಸ್ಯೆಗಳು ಯಾವುದೇ ಇರಲಿ ಅದಕ್ಕೆ ಮಾಡಬಹುದಾದ ಪರಿಹಾರದ ಕುರಿತು ತಿಳಿದುಕೊಳ್ಳೋಣ ಈ ಪರಿಹಾರ ಮಾಡುವುದು ಪ್ರಭಾವವಾದ ಗಿಡಮೂಲಿಕೆ ಆಗಿರುವ ಕುಪ್ಪಿ ಗಿಡದಿಂದ ಬನ್ನಿ ಇನ್ನಷ್ಟು ಮಾಹಿತಿ ತಿಳಿಯಲು ಕೆಳಗಿನ ಲೇಖನ ಓದಿ.

ನಮಸ್ಕಾರಗಳು ಚರ್ಮ ಸಂಬಂಧಿ ಸಮಸ್ಯೆಗಳು ಹಲವರಲ್ಲಿ ಕಾಡುತ್ತದೆ ಹಾಗೂ ವಾತಾವರಣದಲ್ಲಿ ಬದಲಾವಣೆ ಆಗುತ್ತಲೇ ಇರುವುದರಿಂದ ಕೂಡ ಮತ್ತು ಪಲ್ಯೂಷನ್ ಇಂದಾಗಿ ಹೌದು ಧೂಳು ಪ್ರದೂಷಣೆ ಯಿಂದಾಗಿ ಕೂಡ ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗುತ್ತವೆ ಇರುತ್ತದೆ

ಅದಕ್ಕಾಗಿ ನಾವು ಸಾಕಷ್ಟು ಪರಿಹಾರಗಳನ್ನು ಮಾಡಿಕೊಳ್ಳುತ್ತವೆ ಹೌದು ದಿನಾ ಸ್ನಾನ ಮಾಡುವುದು ಬಟ್ಟೆ ಗಳನ್ನು ಬದಲಾಯಿಸುವುದು ಬಟ್ಟೆಗಳನ್ನು ಚೆನ್ನಾಗಿ ತೊಳೆಯುವುದು ಈ ಎಲ್ಲ ಪರಿಹಾರಗಳನ್ನು ಮಾಡಿದರೂ ಸಹ, ಕೆಲ ಸೂಕ್ಷ್ಮ ಚರ್ಮವುಳ್ಳ ಮಂದಿಗೆ ಸಹಜವಾಗಿ ಚರ್ಮ ಸಂಬಂಧಿ ಸಮಸ್ಯೆಗಳು ಅಥವಾ ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆಗಳು ಎದುರಾಗುತ್ತಲೇ ಇರುತ್ತದೆ.

ಹಾಗಾಗಿ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರ ಮಾಡಿಕೊಳ್ಳುವುದು ತಿಳಿದುಕೊಂಡಿರಬೇಕಾಗುತ್ತದೆ ಈ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾದಾಗ ಅದಕ್ಕೆ ಮಾಡಿಕೊಳ್ಳಬಹುದಾದ ಪರಿಹಾರದ ಕುರಿತು ಮಾತನಾಡುವಾಗ ನೀವು ಆಚೆಯಿಂದ ತಂದು ಚರ್ಮ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳುತ್ತೀರಾ ಆದರೆ ಬೇಗನೆ ಸಮಸ್ಯೆ ಪರಿಹಾರ ಆಗಿರುವುದಿಲ್ಲ.

ಆದರೆ ಮನೆ ಮದ್ದಿನ ಮೂಲಕ ನೀವು ಪರಿಹಾರ ಮಾಡಿಕೊಂಡರೆ ಸಮಸ್ಯೆಗಳನ್ನ ಬಹಳ ಬೇಗ ನಿವಾರಣೆ ಮಾಡಿಕೊಳ್ಳಬಹುದು ಹಾಗೂ ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಅಂತಹ ಮನೆಮದ್ದು ಮಾಡುವುದಕ್ಕೆ ನಮಗೆ ಬೇಕಾಗಿರುವುದು ಕುಪ್ಪಿಗಿಡ ಮತ್ತು ಬೇವಿನ ಎಲೆಗಳು ಅಷ್ಟೆ.

ಹೌದು ಈ ಮನೆ ಮದ್ದು ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಅಂದರೆ ಮುಖ್ಯವಾಗಿ ಕುಪ್ಪಿಗಿಡ ಮತ್ತು ಬೇವಿನ ಎಲೆಗಳು ಹಾಗೂ ಅರಿಶಿಣ ಮೊದಲಿಗೆ ಈ ಕುಪ್ಪಿಗಿಡ ದಲ್ಲಿರುವ ಬೇರು ಮತ್ತು ಎಲೆಗಳನ್ನು ತಂದು ಇದರಿಂದ ಹಣ್ಣಿನ ರಸವನ್ನು ಬೇರ್ಪಡಿಸಿ ಇದಕ್ಕೆ ಬೇವಿನ ಎಲೆ ಜಗ್ಗೇಶ್ ಈ ಬೇವಿನ ಎಲೆಯ ಪೇಸ್ಟ್ ಗೆ ಕುಪ್ಪಿ ಗಿಡದ ರಸವನ್ನು ಮಿಶ್ರ ಮಾಡಿ ಶುದ್ಧ ಅರಿಶಿಣವನ್ನು ಹಾಕಿ ಪೇಸ್ಟ್ ತಯಾರಿಸಿಕೊಳ್ಳಬೇಕು ಅಥವಾ ಫೇಸ್ ಪ್ಯಾಕ್ ಅನ್ನು ಹೇಗೆ ತಯಾರಿಸಿಕೊಳ್ಳುತ್ತಿದ್ದ ಅದೇ ರೀತಿ ಪ್ಯಾಕ್ ತಯಾರಿಸಿಕೊಂಡು

ಚರ್ಮ ಸಂಬಂಧಿ ಸಮಸ್ಯೆ ಆಗಿರುವ ಭಾಗದಲ್ಲಿ ದಪ್ಪದಾಗಿ ಲೇಪ ಮಾಡುತ್ತಾ ಬರಬೇಕು. ಇದೇ ರೀತಿ ಪ್ರತಿದಿನ ಮಾಡುತ್ತ ಬರುವುದರಿಂದ ಚರ್ಮ ಸಂಬಂಧಿ ಸಮಸ್ಯೆ ಬಹಳ ಬೇಗ ನಿವಾರಣೆ ಆಗುತ್ತದೆ ಮತ್ತು ಕಜ್ಜಿ ತುರಿಕೆ ನೋವು ಉರಿ ಇಂತಹ ಯಾವುದೇ ಸಮಸ್ಯೆಗಳಿದ್ದರೂ ಬಹಳ ಬೇಗ ನಿವಾರಣೆ ಆಗುತ್ತದೆ ಈ ಪರಿಹಾರದಿಂದ.

ಕುಪ್ಪಿ ಗಿಡವು, ಚರ್ಮ ಸಂಬಂಧಿ ಸಮಸ್ಯೆ ನಿವಾರಣೆಗೆ ತುಂಬ ಉಪಯುಕ್ತಕಾರಿ ಹಾಗೂ ಈ ಚರ್ಮ ಸಂಬಂಧಿ ಸಮಸ್ಯೆ ಉಳ್ಳವರು ಈ ಕುಪ್ಪಿಗಿಡ ದ ಪ್ರಯೋಜನ ಪಡೆದುಕೊಂಡು ಬಂದರೆ ಬಹಳ ಬೇಗ ಚರ್ಮ ಸಂಬಂಧಿತ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಬಹುದು.

ಬೇವಿನ ಎಲೆ ಕ್ರಿಮಿ ಕೀಟ ನಾಶಕಕ್ಕೆ ಸಹಕಾರಿ ಹಾಗೂ ಚರ್ಮ ಸಂಬಂಧಿ ಸಮಸ್ಯೆ ಉಂಟು ಮಾಡುವ ವೈರಸ್ ಅಥವಾ ಬ್ಯಾಕ್ಟೀರಿಯ ನಿವಾರಣೆ ಮಾಡಲು ಸಹಕಾರಿಯಾಗಿರುವುದರಿಂದ ಈ ಮನೆ ಮತ್ತು ಉತ್ತಮವಾಗಿದೆ ಮತ್ತು ಅರಿಶಿಣದಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಆ್ಯಂಟಿ ಇನ್ ಫ್ಲಮೇಟರಿ ಅಂಶ ಇರುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ಬಹಳ ಬೇಗ ನಿವಾರಣೆ ಮಾಡಲು ಸಹಕಾರಿಯಾಗಿದೆ ಹಾಗಾಗಿ ಈ ಮನೆ ಮದ್ದಿನಲ್ಲಿ ಶುದ್ಧ ಅರಿಶಿಣವನ್ನು ಮಾತ್ರ ಬಳಸಿ.