ಚಿಕ್ಕವರಿರಲಿ ದೊಡ್ಡವರಿರಲಿ ಈ ಒಂದು ಮನೆ ಮದ್ದು ಮಾಡಿದರೆ ಸಾಕು ಕೇವಲ ಐದು ನಿಮಿಷಗಳಲ್ಲಿ ಕಫ ಶೀತ ನೆಗಡಿಯಿಂದ ಮುಕ್ತಿ ಹೊಂದುತ್ತೀರಾ…

Hi friends ಎಲ್ಲರಿಗು ನಮಸ್ಕಾರ ಚಂದಿರ ಕನ್ನಡ channelಗೆ ನಿಮ್ಮೆಲರಿಗೂ ಸ್ವಾಗತ friends ಇವತ್ತಿನ ವಿಡಿಯೋದಲ್ಲಿ ಶೀತ, ನೆಗಡಿ, ಕೆಮ್ಮು, ಕಫಾ, ಗಂಟಲಿನ ಕಿರಿಕಿರಿ ಇವುಗಳನ್ನೆಲ್ಲ ಕಡಿಮೆ ಮಾಡಿಕೊಳ್ಳುವುದಕ್ಕೆ ಒಂದು ಪರಿಣಾಮಕಾರಿಯಾದಂತಹ ಮನೆಮದ್ದನ್ನು ನಿಮ್ಮ ಜೊತೆ ನಾನು share ಮಾಡಿಕೊಳ್ಳುತ್ತಿದ್ದೇನೆ ಈ ಕಷಾಯ ಬಂದು ತುಂಬಾನೇ effective ಆಗಿರುವಂತದ್ದು ಮತ್ತೆ ಇದನ್ನು ready ಮಾಡಿಕೊಳ್ಳುವುದು ಕೂಡ ಅಷ್ಟೇ ಸುಲಭವಾಗುತ್ತೆ ಹಾಗಾಗಿ friends ನೀವು ಇದನ್ನು ಖಂಡಿತವಾಗಲೂ try ಮಾಡಿ ನೋಡಿ ನಿಮಗೆ ಇಷ್ಟ ಆಗುತ್ತೆ.

ನಮ್ಮ ಇವತ್ತಿನ ಪರಿಣಾಮಕಾರಿಯಾದಂತಹ ಮನೆಮದ್ದನ್ನು ಮಾಡಿಕೊಳ್ಳುವುದಕ್ಕೆ ನಾನಿಲ್ಲಿ ಮೊದಲನೆಯದಾಗಿ ತೆಗೆದುಕೊಳ್ಳುತ್ತಿದ್ದೇನೆ ಶುಂಠಿ so ನಾನು ಎಲೆ ಚಿಕ್ಕ ಗಾತ್ರದ ಶುಂಠಿಯನ್ನು ತೊಳೆದು ಅದರ ಸಿಪ್ಪೆಯನ್ನು ತೆಗೆದುಕೊಂಡು ತೆಗೆದುಕೊಂಡಿದ್ದೇನೆ ನಂತರ ನಾನು ಇಲ್ಲಿ ತಗೊಂಡಿದೀನಿ ಐದರಿಂದ ಆರು ಮೆಣಸಿನ ಕಾಳು so ಮೆಣಸಿನ ಕಾಳು ನಮ್ಮ ಶೇಘ್ರದಲ್ಲಿ heat ಅನ್ನ produce ಮಾಡೋದ್ರಿಂದ ಶೀತ, ನೆಗಡಿ ಕಡಿಮೆ ಆಗೋದಕ್ಕೆ ಸಹಾಯ ಆಗುತ್ತೆ ನಂತರ ನಾನು ಇಲ್ಲಿ ತಗೊಂಡಿದೀನಿ ನಾಲ್ಕರಿಂದ ಐದು ಲವಂಗ.

So ನೋಡಿ ಈ ರೀತಿ ಇದರ ಹೂವು ಇರುತ್ತಲ್ಲ ಅದರ ಮೇಲೆ, so ಈ ರೀತಿಯಾದಂತಹ ಲಮಂಗನ ತಗೊಳ್ಳಿ ನೀವು ಇದು ಕೂಡ ನಮ್ಮ ಶರೀರದಲ್ಲಿ heat ಅನ್ನ produce ಮಾಡುವುದರ ಮೂಲಕ ನಮ್ಮ ಶೀತ, ನೆಗಡಿ ಇವುಗಳನ್ನೆಲ್ಲ ಕಡಿಮೆ ಮಾಡೋದಕ್ಕೆ ಸಹಾಯ ಆಗುತ್ತೆ. ನಂತರ ನಾನು ಇಲ್ಲಿ ತಗೊಂಡಿದೀನಿ, ಒಂದು ಚಮಚದಷ್ಟು ಅಜ್ವಾಯಿ ಆ ಇದನ್ನ ಓಂ ಕಾಳು ಅಂತಾನೂ ಕೂಡ ಕರೀತಾರೆ. So ಇಂಗ್ಲಿಷಲ್ಲಿ ಇದನ್ನ carrom ಸೀಡ್ಸ್ ಅಂತ ಕರೀತಾರೆ. ನೋಡಿ ಈ ರೀತಿಯಾಗಿ ಚಿಕ್ಕ ಚಿಕ್ಕ ಕಾಳಿನ ರೂಪದಲ್ಲಿ ಇರುತ್ತೆ.

ಇದನ್ನ ನಾನು ಒಂದು ಚಮಚದಷ್ಟು ತಗೊಂಡಿದೀನಿ ಇದು ಕೂಡ ನಮ್ಮ ಶೀತ ನೆಗಡಿ ಆಗಿರ್ಲಿ ಆ ಗಂಟಲಿನ ಕಿರಿಕಿರಿ ಆಗಿರ್ಲಿ so ಇವುಗಳನ್ನ ಕಡಿಮೆ ಮಾಡ್ಕೊಳೋದಿಕ್ಕೆ ಸಹಾಯ ಆಗುತ್ತೆ ಆ ನಂತರ ನಾನು ಇಲ್ಲಿ ತಗೊಂಡಿದೀನಿ ತುಳಸಿ ಎಲೆಗಳು ಐದರಿಂದ ಆರು ತುಳಸಿ ಎಲೆಗಳನ್ನ ನಾನು ತಗೊಂಡಿದೀನಿ ಈಗ ನಾನು ಒಂದು ಕುಟಾಣಿಯಲ್ಲಿ ಇವೆಲ್ಲವುಗಳನ್ನ ಹಾಕಿ ಚೆನ್ನಾಗಿ ಕುಟ್ಟಿಕೊಳ್ತೀನಿ so ನೋಡಿ friends ಇವಾಗ ನಾನಿದನ್ನ ಕುತ್ಕೊಂಡು ready ಮಾಡ್ಕೊಂಡಿದೀನಿ ಆ ನೀವು ಬೇಕಾದ್ರೆ ಕುಟ್ಟಿದೆ ಹಾಗೆ ಇದನ್ನ ಕೂಡ ಹಾಕೊಂಬಹುದು but ಕುಟ್ಟಿ ಹಾಕೋದ್ರಿಂದ ತುಂಬಾ ಒಳ್ಳೆ result ಸಿಗುತ್ತೆ ನಂತರ ನಾನು ಒಂದು ಪಾತ್ರೆಯಲ್ಲಿ ಆ ಎರಡು cup ನೀರನ್ನ ಹಾಕಿ ಕುದಿಸೋದಕ್ಕೆ ಇಡ್ತೀನಿ ನೀರು ಸ್ವಲ್ಪ ಕುಡಿಯೋದಕ್ಕೆ ಶುರುವಾದ ಮೇಲೆ ನಾವು ಕುಟ್ಟಿಕೊಂಡಿರುವಂತಹ ಮಿಶ್ರಣವನ್ನ ಇದಕ್ಕೆ ಹಾಕಿ ಚೆನ್ನಾಗಿ ಕುದಿಸೋಣ,

ಇವಾಗ ನಾನು ಇದರಲ್ಲಿ ಹಾಕುತ್ತಿದ್ದೇನೆ ಕಾಲು ಚಮಚದಷ್ಟು ಅರಿಶಿಣದ ಪುಡಿ ಅರಿಶಿಣದ ಪುಡಿ ಬಂದು ಕಫವನ್ನ ಕರಗಿಸುವುದರಲ್ಲಿ ಅಂದರೆ ಕೆಲವೊಂದು ಸರಿ ನಮ್ಮ ಎದೆಯಲ್ಲಿ ಕಫ ಕಟ್ಟಿಕೊಂಡು ಕೆಮ್ಮು ಬರುತ್ತಾ ಇರುವಂತದ್ದು so ಈ ರೀತಿಯಾದಂತಹ ತೊಂದರೆ ಆಗುತ್ತಾ ಇರುತ್ತೆ so ಅದನ್ನ ಕರಗಿಸುವುದರಲ್ಲಿ ಈ ಅರಿಶಿಣದ ಪುಡಿ ತುಂಬಾ ಸಹಾಯ ಮಾಡುತ್ತೆ ಮತ್ತೆ ಇದು bacteriaವನ್ನ ಕೊಳ್ಳುವುದರ ಮೂಲಕ ನಮ್ಮ ಶೀತ ನೆಗಡಿಯನ್ನ ಕಡಿಮೆ ಮಾಡುತ್ತೆ so ನೋಡಿ friends ಇವಾಗ ಇದು ಚೆನ್ನಾಗಿ ಕುದ್ದು ಎರಡು cup ಹಾಕಿರುವಂತ ನೀರು ಒಂದು cup ಆಗುವಷ್ಟು ಆಗಿದೆ ಇವಾಗ ನಾನು ಇದರಲ್ಲಿ ಎರಡು ಚಮಚದಷ್ಟು ಬೆಲ್ಲನ್ನ ಹಾಕುತ್ತಿದ್ದೇನೆ so ನಾನು ಇಲ್ಲಿ ತೆಳು ಬೆಲ್ಲ ಅಂದರೆ ಜೋನಿ ಬೆಲ್ಲನ ಉಪಯೋಗ ಮಾಡುತ್ತಿದ್ದೇನೆ ಆ ನಿಮ್ಮ ಹತ್ತಿರ ಈ joney ಬೆಲ್ಲ ಇದ್ದರೆ ಹಾಕೊಳ್ಳಿ ಇಲ್ಲ ಅಂದ್ರೆ ಗಟ್ಟಿ ಬೆಲ್ಲ ಬರುತ್ತಲ್ಲ,

so ಅದು ಇದ್ದರೆ ಅದನ್ನು ಕೂಡ ಹಾಕಿಕೊಳ್ಳಬಹುದು ಸಕ್ಕರೆಯನ್ನು ಹಾಕಬೇಡಿ ಸಕ್ಕರೆ ಒಳ್ಳೆ ರಿಸಲ್ಟ್ ಕೊಡುವುದಿಲ್ಲ so ನೀವು ಬೆಲ್ಲನ ಇದಕ್ಕೆ ಹಾಕಬೇಕು ನೋಡಿ friends ಇವಾಗ ಈ ಕಷಾಯ ready ಆಗಿದೆ ನಾವು ಇವಾಗ ಒಲೆಯನ್ನ off ಮಾಡಿ ಇದನ್ನ ಕಾಯಿಸಿಕೊಳ್ಳೋಣ ನಾವು ಇದರಲ್ಲಿ ಶುಂಠಿ ಕಾಳು ಮೆಣಸು ಮತ್ತೆ ಲವಂಗ ಇವೆಲ್ಲ ಹಾಕಿರುವುದರಿಂದ ಇದು ಒಂತರ cup syrup ತರ feel ಆಗುತ್ತೆ ನಮಗೆ ಮತ್ತೆ ಮಕ್ಕಳು ಆ ಮಾರ್ಕೆಟ್ ಇಂದ ತಂದಂತಹ cup syrup ಅನ್ನ ಕುಡಿಯೋದಕ್ಕೆ ಇಷ್ಟ ಪಡೋದಿಲ್ಲ ಬಟ್ ಇದು ಟೇಸ್ಟ್ wise ಕೂಡ ತುಂಬಾನೇ ಚನ್ನಾಗಿರುತ್ತೆ ದೊಡ್ಡವರು ಚಿಕ್ಕವರು ಎಲ್ಲರೂ ಕೂಡ ಕುಡಿಯಬಹುದಾಗಿದೆ ಇವಾಗ ನಾನು ಇದರಲ್ಲಿ ಕೊನೆಯದಾಗಿ ಕಾಲು ಚಮಚದಷ್ಟು black salt ಅನ್ನ ಹಾಕಿ mix ಮಾಡ್ತೀನಿ,

so ನೋಡಿ friends ನಮ್ಮ ಇವತ್ತಿನ ತುಂಬಾನೇ simple ಆದಂತಹ ಮತ್ತು ಪರಿಣಾಮಕಾರಿಯಾದಂತಹ ಕಷಾಯ ಅಥವಾ cup syrup ಅಂತಾನೂ ಕರೆಯಬಹುದು ready ಆಗಿದೆ ಇದನ್ನು ನೀವು ರಾತ್ರಿ ಮಲಗಬೇಕಾದರೆ ಕುಡಿದುಕೊಂಡು ಮಲಗಬಹುದು so ಇದನ್ನು ಕುಡಿದ ನಂತರ ಅರ್ಧ ಗಂಟೆಯವರೆಗೂ ಏನನ್ನು ತೆಗೆದುಕೊಳ್ಳಬೇಡಿ ನೀರನ್ನು ಕೂಡ ಕುಡಿಬೇಡಿ ಇದನ್ನು ತಗೊಂಡು ಐದು ನಿಮಿಷದಲ್ಲಿ ನಿಮಗೆ ಇದರ result ನಿಮಗೆ ಗೊತ್ತಾಗುತ್ತೆ ಆದರೆ ಮೊದಲ ನಿಮಗೆ relief ಸಿಗುತ್ತೆ ನಿಮಗೆ ತುಂಬಾನೇ ಶೀತ ನೆಗಡಿ ಕೆಮ್ಮು ಎಲ್ಲ ಇದೆ ಅಂತ ಅನ್ನೋದಾದರೆ ,

ಇದನ್ನ continuous ಆಗಿ ಎರಡರಿಂದ ಮೂರೂ ದಿವಸ ತಗೊಂಡು ನೋಡಿ ನಿಮಗೆ relief ಸಿಗುತ್ತೆ ಸಿಂಪಲ್ ಆದಂತಹ home remedy ಇದು ಖಂಡಿತವಾಗಲೂ try ಮಾಡಿ ನೋಡಿ ನಿಮಗೆ ಇಷ್ಟವಾಗುತ್ತೆ ಆಗಿದ್ದರೆ friends ಇವತ್ತಿನ cup syrup ಅಥವಾ ಕಷಾಯ ನಿಮಗೆ ಹೆಂಗೆ ಅನ್ನಿಸಿತು ಇಷ್ಟ ಆಗಿದೆ ಅಂತ ಅಂದುಕೊಳ್ಳುತ್ತೇನೆ

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.