ಚಿನ್ನದ ಹುಡುಗ ನೀರಜ್ ಚೋಪ್ರಾ ಅವರಿಗೆ ಬಹುಮಾನದ ಸುರಿಮಳೆ ಆಗಿದೆ ಅದ್ರಲ್ಲೂ ಕೆಎಸ್​ಆರ್​ಟಿಸಿ ಇಂದ ಸಿಕ್ಕಿದೆ ಇವರಿಗೆ ಬಂಪರ್ ಆಫರ್ ಹಾಗಾದ್ರೆ ಕೆಎಸ್​ಆರ್​ಟಿಸಿ ಇಂದ ಸಿಕ್ಕಿರೋ ಉಡುಗೊರೆ ಏನು ಗೊತ್ತ ….!!!!

67

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನಮ್ಮ ದೇಶಕ್ಕೆ ಮೊದಲ ಚಿನ್ನವನ್ನು ಗೆದ್ದಿರುವ ಅಂತಹ ಚಿನ್ನದ ಹುಡುಗನ ಬಗ್ಗೆ ಕೆಲವೊಂದು ಮಾಹಿತಿಗಳನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹೌದು ಸ್ನೇಹಿತರೆ ಮೊನ್ನೆ ತಾನೆ ಟೋಕಿಯೋದಲ್ಲಿ ನಡೆದಿರುವಂತಹ ಒಲಿಂಪಿಕ್ಸ್ನ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಅವರು ಭಾರತಕ್ಕೆ ಮೊಟ್ಟಮೊದಲ ಚಿನ್ನದ ಪದಕವನ್ನು ಟೋಕಿಯೋ ಒಲಂಪಿಕ್ಸ್ ಅಂಗಳದಲ್ಲ ಗೆದ್ದಿದ್ದಾರೆ ಹೌದು ಸ್ನೇಹಿತರೆ  ಶತಮಾನಗಳ ಕಾಲ ಒಲಿಂಪಿಕ್ಸ್ ನಲ್ಲಿ ಭಾರತ ಸ್ಪರ್ಧೆಯನ್ನು ಮಾಡಿದ್ದರು ಕೂಡ ಅಥ್ಲೆಟಿಕ್ಸ್ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಒಂದು ಕೂಡ ಬಂಗಾರದ ಪದಕ ಸಿಕ್ಕಿರಲಿಲ್ಲ

ಆದರೆ ಈ ಬಾರಿ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ನಮ್ಮ ಭಾರತಕ್ಕೆ ಬಂಗಾರದ ಪದಕವನ್ನು ಗೆದ್ದುಕೊಟ್ಟಿ ದಾರೆ ಹಾಗೆಯೇ ಗೆದ್ದ ನಂತರ ನಂತರ ಇವರಿಗೆ ಬಹುಮಾನಗಳ ಸುರಿಮಳೆ ಆಗಿವೆ ಹೌದು ಸ್ನೇಹಿತರೆ ನಿರೀಕ್ಷೆಗೂ ಮೀರಿ ತಮ್ಮ ಪ್ರದರ್ಶನವನ್ನು ನೀಡಿದಂತಹ ನೀರಜ್ ಚೋಪ್ರಾ ಅವರಿಗೆ ಬಹುಮಾನಗಳ ಸುರಿಮಳೆ ಹರಿದುಬಂದಿದೆ ಹೌದು ಹರಿಯಾಣದ ಮುಖ್ಯಮಂತ್ರಿ ಶನಿವಾರವೇ ನೀರಜ್ ಚೋಪ್ರಾ ಅವರಿಗೆ 6ಕೋಟಿ ಬಹುಮಾನವನ್ನು ನೀಡುವುದಾಗಿ ಘೋಷಿಸಿದ್ದಾರೆ ಅಷ್ಟೇ ಅಲ್ಲದೆ ಹೊಸದಾಗಿ ಪಂಚಕುಲ ದಲ್ಲಿ ಪ್ರಾರಂಭವಾಗುವ ಹೊಸದಾದ ಅಥ್ಲೆಟಿಕ್ಸ್ ಕೇಂದ್ರಕ್ಕೆ ನೀರಜ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಾಗಿಯೂ ಕೂಡ ಘೋಷಿಸಿದ್ದಾರೆ

ಹಾಗೆಯೇ ಪಂಜಾಬಿನ ಮುಖ್ಯಮಂತ್ರಿಯವರು ಕೂಡ ಇವರಿಗೆ ಎರಡು ಕೋಟಿಗಳ ಬಹುಮಾನವನ್ನು ಘೋಷಿಸಿದ್ದಾರೆ ನೀರಜ್ ಚೋಪ್ರಾ ಅವರ ಕುಟುಂಬವು ಪಂಜಾಬಿನ ಮೂಲದ್ದಾಗಿದ್ದು ಇದು ಪಂಜಾಬ್ ರಾಜ್ಯಕ್ಕೆ ಹೆಮ್ಮೆಯ ವಿಚಾರ ಎಂದು ಅಲ್ಲಿನ ಮುಖ್ಯಮಂತ್ರಿಯವರು ಹೇಳಿದ್ದಾರೆ ಹಾಗೆಯೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ನೀರಜ್ ಚೋಪ್ರಾ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿದೆ ಹಾಗೆಯೇ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೂರು ಬಾರಿ ಚಾಂಪಿಯನ್ ಆದಂತಹ ಚೆನ್ನೈ ಸೂಪರ್ ಕಿಂಗ್ಸ್ ಒಂದು ಕೋಟಿ ಬಹುಮಾನವನ್ನು ನೀಡುವುದಾಗಿ ತಿಳಿಸಿದೆ

ಹಾಗೆಯೇ ನೀಲ ಚೋಪ್ರಾ ಅವಳಿಗೆ ವಿಮಾನಯಾನ ಸಂಸ್ಥೆ ಇಂಡಿಗೋ ಭಾರತದ ಯಾವುದೇ ಮೂಲೆಗೆ ಪ್ರಯಾಣಿಸಲು ಒಂದು ವರ್ಷಗಳ ಕಾಲ ಉಚಿತ ಸೇವೆ ನೀಡುವುದಾಗಿ ತಿಳಿಸಿದೆ ಹಾಗೆಯೇ ಒಲಿಂಪಿಕ್ಸ್ನಲ್ಲಿ ಚಿನ್ನವನ್ನು ಗೆದ್ದಂತಹ ನೀರು ಚೋಪ್ರಾ ಅವರಿಗೆ ಕೆಎಸ್ಆರ್ಟಿಸಿ ಜೀವಿತಾವಧಿ ಕೊಡುಗೆಯನ್ನು ಹೇಳಿದೆ ಅಂದರೆ ನೀರಜ್ ಅವರಿಗೆ ಗೋಲ್ಡನ್ ಪಾಸ್ ಅನ್ನು ಕೊಡುವುದರ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಮತ್ತು ಅಂತ ರಾಜ್ಯಗಳಲ್ಲಿ ಜೀವಿತಾವಧಿ ವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ

ಹೌದು ಸಂಸ್ಥೆಯ 60 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಒಂದು ವಿಶೇಷವಾದ ಅಂತಹ ಗೌರವವನ್ನು ಬಂಗಾರದ ಪದಕಕ್ಕೆ ಕೊರಳೊಡ್ಡಿದ ಚೋಪ್ರಾ ಅವರಿಗೆ ಸಲ್ಲಿಸಲಾಗಿದೆ ಈ ರೀತಿಯಾಗಿ ಕೆಎಸ್ಆರ್ಟಿಸಿ ತನ್ನ ಅಧಿಕೃತ ಟ್ವಿಟರ್ ಅಕೌಂಟ್ ನಲ್ಲಿ ಟ್ವೀಟ್ ಮಾಡಿದೆ. ವೀರ ಚೋಪ್ರಾ ಅವರಿಗೆ ಅನಂತಾನಂತ ಅಭಿನಂದನೆಗಳು ಚಿನ್ನದ ಹುಡುಗ ವೀರ ಚೋಪ್ರಾ ಅವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತಾ ಕೆಎಸ್ಆರ್ಟಿಸಿ 60 ವಸಂತಗಳನ್ನು ಪೂರೈಸಿರುವ ಅಂತಹ ಸವಿನೆನಪಿನಲ್ಲಿ ಅವರಿಗೆ ಕೆಎಸ್ಆರ್ಟಿಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ

ಈ ರೀತಿಯಾಗಿ ನೀರಜ್ ಚೋಪ್ರಾ ಅವರಿಗೆ ಕೆಎಸ್ಆರ್ಟಿಸಿ ಸಂಸ್ಥೆಯು ಅಭಿನಂದನೆಯನ್ನು ಸಲ್ಲಿಸಿದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ