ಜನುಮದ ಜೋಡಿ ಸಿನಿಮಾ ಖ್ಯಾತಿ ಶಿಲ್ಪ ಮಗಳು ಯಾರು ಗೊತ್ತಾ…! ಅಮ್ಮನಿಗಿಂತ ಸೌಂದರ್ಯವತಿ ತುಂಬಾ ಕ್ಯೂಟ್ ನೋಡಿ..

ಜನುಮದಾ ಜೋಡಿ ನೀನು ಕನಕ ಕನಕ ಅಂತ ಹೇಳುತ್ತಲೇ ಕನ್ನಡಿಗರ ಮನಸ್ಸು ಗೆದ್ದ ಈ ನಟಿ ಮೂಲತಃ ಮಲೆಯಾಳಿಯಾದರೂ ಹೌದು ಕನ್ನಡ ಸಿನಿಮಾರಂಗದ ಎವರ್ ಗ್ರೀನ್ ನಟಿ ಅಂತ ಇವರನ್ನು ಕರೆಯುತ್ತಾರೆ. ಮಲಯಾಳಂ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಅಪಾರ ಯಶಸ್ಸು ಗಳಿಸಿರುವ ಎಂಸಿಟಿ ಕನ್ನಡ ಸಿನಿಮಾರಂಗದಲ್ಲಿ ಸುಮಾರು ಹದಿನೆಂಟು ಕ್ಕಿಂತ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಹಾಗಾದರೆ ಇದೀಗ ನಟಿ ಶಿಲ್ಪಾ ಅವರು ತೆವಳುತ್ತಾ ಇದ್ದಾರೆ ಇವರ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ನಟಿ ಶಿಲ್ಪಾ ಅವರು ಸದ್ಯಕ್ಕೆ ರಾಜ್ ಪುತ್ರ ವಿಶ್ಯುಲ್ ಸಂಸ್ಥೆ ಅನ್ನೂ ಸ್ಥಾಪನೆ ಮಾಡಿ ತಮ್ಮ ಪತಿಗೆ ಕೆಲಸದಲ್ಲಿ ಸಹಾಯ ಮಾಡುತ್ತಾ ಇದ್ದಾರೆ ನಟಿ ಶಿಲ್ಪಾ ಶೆಟ್ಟಿ ಶಿಲ್ಪಾ ಅವರು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸನ್ನು ಗಳಿಸಿದರು ಜನುಮದ ಜೋಡಿ ನಂತರ ಇವರಿಗೆ ಒಳ್ಳೊಳ್ಳೆಯ ಸಿನಿಮಾಗಳ ಆಫರ್ ಕೂಡ ದೊರೆತವು ಹದಿನೆಂಟು ಸಿನೆಮಾದ ಅಭಿನಯದ ನಂತರ ಇವರು 2001 ಮೇ 24ರಲ್ಲಿ ಎಂ ರಂಜಿತ್ ಅವರನ್ನು ಮದುವೆಯಾಗುತ್ತಾರೆ ಇವರು ಮೂಲತಹ ನಿರ್ದೇಶಕರು.

ಹೌದು ರಂಜಿತ್ ಅವರು ಮೂಲತಃ ನಿರ್ದೇಶಕರು. ಇನ್ನು ನಟಿ ಶಿಲ್ಪಾ ಅವರು ತಮ್ಮ ಮದುವೆಯ ನಂತರ ಸ್ವತಃ ವರ್ಷಗಳ ಕಾಲ ಸಿನಿಮಾರಂಗದ ಬ್ರೇಕ್ ತೆಗೆದುಕೊಂಡಿದ್ದರು ಈ ದಂಪತಿಗಳಿಗೆ ಮುದದ ಮಗಳು ಜನಿಸುತ್ತಾಳೆ ಈಕೆಯ ಹೆಸರು ಅವಂತಿಕಾ ಎಂದು. ಹೆಚ್ಚಿನ ಸಮಯ ತಮ್ಮ ಕುಟುಂಬಕ್ಕೆ ಕೊಡುವ ನಟಿ ಶಿಲ್ಪಾ ಅವರು ತಮ್ಮ ಗಂಡ ಮಾಡುವ ನಿರ್ದೇಶನ ದಲ್ಲಿ ಪತಿಗೆ ಸಹಾಯ ಮಾಡುತ್ತಾ ಇದ್ದರು ಅನಂತರ ಮಲಯಾಳಂ ಭಾಷೆಯಲ್ಲಿ ಧಾರಾವಾಹಿಯಲ್ಲಿಯೂ ಕೂಡ ಅಭಿನಯ ಮಾಡಿದರು ನಟಿ ಶಿಲ್ಪಾ.

ಆದರೆ ಇದೀಗ ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಅಲ್ಲಿ ಕೆಲಸ ಮಾಡುತ್ತಾ ಇರುವ ನಟಿ ಶಿಲ್ಪಾ ಅವರು ಮಾಡಿದ ಧಾರಾವಾಹಿ ಕೂಡ ಹಿಟ್ ಆಗಿತ್ತು ಅನಂತರ ಇವರು ಧಾರಾವಾಹಿಗಳಿಂದ ದೂರ ಉಳಿದು ತಮ್ಮದೇ ಸಂಸ್ಥೆ ಅಲ್ಲಿ ಕೆಲಸ ಮಾಡುತ್ತಾ ಇದ್ದರೆ ನಟಿ ಶಿಲ್ಪಾ ಹಾಗೆ ಇವರು ಸದ್ಯಕ್ಕೆ ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ ಆದರೆ ಮತ್ತೆ ಮುಂದೆ ಈ ಎವರ್ ಗ್ರೀನ್ ನಟಿ ಸಿನಿಮಾ ರಂಗಕ್ಕೆ ಬರುತ್ತಾರೆ ಕನ್ನಡ ಸಿನಿಮಾರಂಗದಲ್ಲಿ ಮುಂದೆ ಅಭಿನಯ ಮಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಅಮ್ಮನಂತೆ ಸುಂದರವಾಗಿರುವ ನಟಿ ಶಿಲ್ಪಾ ಅವರ ಮಗಳು ಅವಂತಿಕಾ ಕೂಡ 1ಸಿನಿಮಾ ರಂಗಕ್ಕೆ ಬರ್ತಾರಾ ಎಂದು ಕಾದು ನೋಡಬೇಕಿದೆ ಸದ್ಯಕ್ಕೆ ವಿದ್ಯಾಭ್ಯಾಸ ಮಾಡುತ್ತಾ ಇರುವ ಅವಂತಿಕಾ ಮುಂದೆ ಸಿನಿಮಾ ರಂಗಕ್ಕೆ ಬಂದರೆ ಒಳ್ಳೆಯ ಅವಕಾಶ ಕೂಡ ಇವರಿಗೆ ದೊರೆಯಬಹುದು ಎಂದು ಹೇಳಲಾಗುತ್ತಿದೆ. ಎವರ್ ಗ್ರೀನ್ ನಟಿ ಶಿಲ್ಪಾ ಅವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇವರ ಎವರ್ ಗ್ರೀನ್ ಸಿನಿಮಾ ಜನುಮದ ಜೋಡಿ ಸಿನಿಮಾ ತಪ್ಪದೆ ಕಾಮೆಂಟ್ ಮಾಡಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.