ಜಾಸ್ತಿ ರಾತ್ರಿ ವರಸೆ ತೋರಿಸಿ ನಡು ನೋವು , ಸೊಂಟ ನೋವು ಅನ್ನೋರಿಗೆ ಈ ಎಲೆಗೆ ಎಣ್ಣೆ ಯನ್ನ ಸೇರಿಸಿ ನೋವಾದ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ ಸಾಕು… ಮತ್ತೆ ಶಕ್ತಿ ಬರುತ್ತೆ ನೆಲ ಗುದ್ದಿ ನೀರು ತೆಗಿಬೋದು..

217

ಎಷ್ಠೆ ಹಳೆಯದಾದ ಮಂಡಿ ನೋವು ಇದ್ದರೂ ಅದಕ್ಕೆ ಪರಿಹಾರ ಈ ಚಿಕ್ಕ ಮನೆ ಮದ್ದು ನೀಡುತ್ತದೆ, ಇದಕ್ಕಾಗಿ ಮಾಡಬೇಕಿರುವುದು ಕಷ್ಟದ ಕೆಲಸ ಅಲ್ಲ ತುಂಬ ಸುಲಭವಾದ ಪರಿಹಾರ ಹೌದು ಮಂಡಿನೋವು ದೊಡ್ಡದು ಅಂತ ಅಂದುಕೊಳ್ಳಬೇಡಿ.

ಇದಕ್ಕೆ ತುಂಬಾ ಸರಳವಾಗಿ ಮತ್ತು ಮಾಡಬಹುದು ಆದರೆ ನಿಮಗೆ ಮಾಡುವ ವಿಧಾನ ಗೊತ್ತಿರಬೇಕು ಮತ್ತು ಯಾವ ಸಮಯದಲ್ಲಿ ಯಾವ ಪರಿಹಾರ ಮಾಡಬೇಕು ಎಂಬುದನ್ನು ನಾವು ತಿಳಿದಿರಬೇಕಾಗುತ್ತದೆ. ಹಾಗಾಗಿ ಮಂಡಿ ನೋವು ಇದ್ದವರು ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಹಾಗೂ ಈ ಸರಳ ಮನೆ ಮದ್ದನ್ನು ಮಾಡಿ ನೋಡಿ ಕ್ಷಣ ಮಾತ್ರದಲ್ಲಿ ನೋವಿನಿಂದ ಶಮನ ಪಡೆದುಕೊಳ್ತೀರ, ನಾಟಿ ವೈದ್ಯರು ಮಾಡುವ ಸರಳ ಪರಿಹಾರ ಇದು.

ಹೌದು ಮಂಡಿ ನೋವು ಸಾಮಾನ್ಯವಾಗಿ ದೇಹದ ತೂಕ ಹೆಚ್ಚಿದ್ದರೆ ಅಂಥವರಲ್ಲಿ ವಿಪರೀತವಾಗಿ ಕಾಡುತ್ತಿದೆ ಅದರಲ್ಲಿಯೂ ವಯಸ್ಸಾದವರಲ್ಲಿ ತೂಕ ಹೆಚ್ಚಾಗಿದ್ದರೆ ಆ ತೂಕದ ಕಾರಣದಿಂದ ಮಂಡಿ ನೋವು ಬಹಳ ಬೇಗ ಕಾಡುತ್ತದೆ, ಅಂಥವರು ಕೂಡ ಪಾಲಿಸಬಹುದಾದ ಸರಳ ಮತ್ತು ಇದಾಗಿದೆ ಆದರೆ ತೂಕ ಹೆಚ್ಚಾದಾಗ ಮಂಡಿ ನೋವು ಬಂದಿದೆ ಅದರೆ ಅದಕ್ಕಾಗಿ ಮೊದಲು ನಿಮ್ಮ ತೂಕವನ್ನು ಇಳಿಸಿಕೊಳ್ಳಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ.

ಹೌದು ವಯಸ್ಸಾಗಿದ್ದರೆ, ಪ್ರತಿದಿನ ಊಟದ ಬಳಿಕ ವಾಕ್ ಮಾಡುವುದನ್ನು ಮರೆಯಬೇಡಿ ಹೌದು ವಾಕ್ ಮಾಡುವುದರಿಂದ ಶರೀರದಲ್ಲಿ ಸ್ವಲ್ಪ ಬದಲಾವಣೆಯನ್ನ ನೀವು ಕಾಣಬಹುದು ಹಾಗೂ ತೂಕ ಹೆಚ್ಚುವುದನ್ನು ಕಡಿಮೆ ಮಾಡಬಹುದು ಜೊತೆಗೆ ಬೆಳಿಗ್ಗೆ ಸಮಯದಲ್ಲಿ ವಾಕ್ ಮಾಡುವುದರಿಂದ ನಿಮ್ಮ ತೂಕದಲ್ಲಿ ಸ್ವಲ್ಪ ಇಳಿಕೆ ಕೂಡ ಆಗುತ್ತದೆ ಇದರಿಂದ ಮಂಡಿಯ ಮೇಲೆ ತೂಕದ ಪ್ರಭಾವ ಹೆಚ್ಚು ಇದರಿಂದ ಮಂಡಿ ನೋವು ಸ್ವಲ್ಪ ಶಮನವಾಗುತ್ತದೆ.

ಅಷ್ಟೇ ಅಲ್ಲ ತೂಕ ಇಳಿಕೆ ಮಾಡಿಕೊಳ್ಳುವುದರಿಂದ ಆರೋಗ್ಯಕ್ಕೆ ಕೂಡ ಒಳ್ಳೆಯದು. ಇದರ ಜೊತೆಗೆ ನೀವು ಮಾಡಿಕೊಳ್ಳಬೇಕಾದ ಪರಿಹಾರ ಏನು ಅಂದರೆ ಇದಕ್ಕಾಗಿ ನೀವು ಯಾವುದೇ ತರಹದ ಔಷಧಿ ಮಾಡಿಕೊಳ್ಳಬೇಕಾಗಿಲ್ಲ ಮನೆಯಲ್ಲಿ ಇರುವ ಪದಾರ್ಥಗಳನ್ನು ತಿನ್ನಬೇಕಿಲ್ಲ ಬಾಯಿಗೆ ಕಹಿ ಕೂಡ ಆಗುವುದಿಲ್ಲ ಪ್ರಕೃತಿಯಲ್ಲಿ ದೊರೆಯುವ ಶಕ್ತಿಶಾಲಿಯಾದ ಈ ಎಲೆ ನಿಮಗೆ ಸಿಕ್ಕರೆ ಸಾಕು, ಸುಮಾರು ಐದಾರು ಎಲೆಗಳು ಸಾಕು ಈ ಪರಿಹಾರ ಮಾಡುವುದಕ್ಕೆ ಇದನ್ನು ನೀವೂ ನೋವು ಕಾಣಿಸಿಕೊಂಡಾಗ ಕೂಡಲೆ ಮಾಡಿಕೊಂಡರೆ ಬೇಗನೆ ನೋವಿನಿಂದ ಶಮನ ಪಡೆಯಬಹುದು.

ಹೌದು ಬಿಳಿ ಎಕ್ಕದ ಗಿಡದ ಎಲೆ ಈ ಪರಿಹಾರಕ್ಕೆ ಬೇಕಾಗಿರುತ್ತದೆ. ಬಳಿಕ ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವ ಮತ್ತೊಂದು ಪದಾರ್ಥ ಅಂದರೆ ಅದು ಎಳ್ಳೆಣ್ಣೆ.ಮೊದಲಿಗೆ ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ಪ್ರೌಢ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಬಳಿಕ ಈ ಬಿಳಿ ಎಕ್ಕದ ಗಿಡದ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛ ಮಾಡಿ ಅದರಲ್ಲಿ ಸ್ವಲ್ಪವೂ ಹಾಲು ಬರದಂತೆ ಚೆನ್ನಾಗಿ ಸ್ವಚ್ಛ ಮಾಡಿ ತೆಗೆದುಕೊಳ್ಳಬೇಕು.

ನಂತರ ಈ ಎಲೆಯನ್ನು ಹಂಚಿನ ಮೇಲೆ ಇಟ್ಟು ಬಿಸಿ ಮಾಡಿ ಬಿಸಿ ಮಾಡಿದ ಎಣ್ಣೆಯನ್ನು ಎಲೆಗೆ ಲೇಪ ಮಾಡಿ ನೋವು ಇರುವ ಜಾಗಕ್ಕೆ ಪಟ್ಟು ಕಟ್ಟಿದ ಹಾಗೆ ಕಟ್ಟಬೇಕು. ಈ ಎಣ್ಣೆಯನ್ನು ನೋವಿರುವ ಭಾಗಕ್ಕೆ ಕಟ್ಟುತ್ತಾ ಬರುವುದರಿಂದ, ನಾವು ಆದಷ್ಟು ಬೇಗ ಕಡಿಮೆಯಾಗುತ್ತದೆ ಹಾಗೂ ಬಿಳಿ ಎಕ್ಕದ ಗಿಡದ ಎಲೆಗಳು ಬಹಳ ಶಕ್ತಿಶಾಲಿಯಾದ ಎಲೆ ಆಗಿರುತ್ತದೆ, ಇದು ನೋವನ್ನು ಎಳೆಯಲು ಪ್ರಯೋಜನಕಾರಿ ಜೊತೆಗೆ ಎಳ್ಳೆಣ್ಣೆ ಕೂಡ ನೋವನ್ನು ಬಹಳ ಬೇಗ ಬಾಧಿಸಿ ನಿಮಗೆ ಮಂಡಿ ನೋವಿನಿಂದ ಬಹಳ ಬೇಗ ಶಮನಕೊಡುತ್ತದೆ.