ಜಿ ಕನ್ನಡದಲ್ಲಿ ಮೂಡಿ ಬರುವ ಪಾರು ದಾರವಾಯಿ ನಟಿಗೆ ತಾಳಿ ಕಟ್ಟಿದ ಇನ್ನೊಬ್ಬ ನಟಿ ಒಮ್ಮೆಲೆ ದಂಗಾದ ಸೆಟ್ ಜನ … ಅಷ್ಟಕ್ಕೂ ಅಲ್ಲಿ ನಡೆದದ್ದು ಏನು…

ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಕಮಲಿ ಧಾರಾವಾಹಿಯು ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಅಂತಹಾ ಧಾರಾವಾಹಿಯಾಗಿದೆ ಹೌದು ಹಳ್ಳಿಯಿಂದ ವಿದ್ಯಾರ್ಥಿಗಳು ಬಂದು ಪೇಟೆಯಲ್ಲಿ ಎಷ್ಟೆಲ್ಲ ಕಷ್ಟಪಡುತ್ತಾರೆ ಮುಂದೆ ಹೇಗೆ ಕಷ್ಟಪಡಬೇಕಾಗುತ್ತದೆ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ಹಳ್ಳಿಯಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಪೇಟೆಯಲ್ಲಿರುವ ಶ್ರೀಮಂತರ ಸಹಾಯ ದೊರೆತರೆ ಮಕ್ಕಳ ಎಷ್ಟು ಚೆನ್ನಾಗಿ ಓದಬಹುದು ಮತ್ತು ಹೆಣ್ಣು ಮಕ್ಕಳು ಸಮಾಜದಲ್ಲಿ ಏನೆಲ್ಲ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಹಾಗೆ ಶತ್ರುಗಳು ನಮ್ಮ ಜೊತೆ ಇದ್ದರೂ ಅವರು ಹೇಗೆಲ್ಲಾ ತೊಂದರೆ ಕೊಡುತ್ತಾರೆ ಎಂಬುದನ್ನೆಲ್ಲಾ ನೈಜವಾಗಿ ತೋರಿಸುತ್ತಿರುವಂತಹ ಕಮಲಿ ಧಾರಾವಾಹಿಯು ಎಂದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ ಸರಿಯಾಗಿ ಹತ್ತು ಗಂಟೆಗೆ ಮೂಡಿ ಬರ್ತಾ ಇದೆ.

ಹೌದು ಕಮಲಿ ಧಾರಾವಾಹಿಯಲ್ಲಿ ಕಮಲಿ ಮತ್ತು ರಿಷಿ ಪ್ರೇಮಕತೆ ಅನಿಕಾಳ ಡೇಂಜರ್ ಪ್ಲಾನ್ಸ್ ಇವೆಲ್ಲವನ್ನು ನೋಡಿದಾಗ ಏನಪ್ಪಾ ಅನಿಸುತ್ತದೆ ಆದರೆ ಧಾರಾವಾಹಿಗಿಂತ ಕೆಲವೊಂದು ಸಂದೇಶವಿರುತ್ತದೆ ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕಿರುತ್ತದೆ ಹಾಗೆ ರಿಷಿ ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಚನಾ ತಂಗಿ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಹೌದು ನಟಿ ಕಮಲಿ ಅಲಿಯಾಸ್ ಅಮೂಲ್ಯ ಗೌಡ ಕಮಲಿ ಧಾರಾವಾಹಿಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಂತೆ ಕಂಡರೂ ನಿಜೀವನದಲ್ಲಿ ಅವರು ಪಕ್ಕಾ ಪೇಟೆ ಹುಡುಗಿಯಾಗಿದ್ದರೆ ತದ್ವಿರುದ್ಧವಾಗಿ ಇವರಿಗೆ ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ ಅಂತಾ ಹೇಳಬಹುದು ಹೌದು ವೆಸ್ಟರ್ನ್ ವೇರ್ ನಲ್ಲಿಯೂ ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ಬಹಳ ಚೆನ್ನಾಗಿ ಕಾಣುವ ಅಮೂಲ್ಯ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ಹೌದು ಪಕ್ಕಾ ಪೇಟೆ ಹುಡುಗಿಯಾಗಿ ಬೆಳೆದುಬಂದಿರುವ ಅಮೂಲ್ಯ ಗೌಡ ಅವರಿಗೆ ಕಮಲಿ ಧಾರವಾಹಿಯ ನೇ ಮೊದಲಿನಲ್ಲಿ ಹಳ್ಳಿ ಭಾಷೆ ಮಾತನಾಡಲು ಸ್ವಲ್ಪ ಕಷ್ಟ ಆಗಿದ್ದರೂ ಬಳಿಕ ಭಾಷೆ ಮಾತನಾಡಲು ಅವರಿಗೆ ಕಷ್ಟ ಅನಿಸಿಲ್ಲವಂತೆ. ನಟಿ ಅಮೂಲ್ಯ ಗೌಡ ಅವರು ಕಂಬನಿ ಧಾರಾವಾಹಿಗಿಂತ ಮೊದಲು ಕಿರುತೆರೆಯಲ್ಲಿ ಇನ್ನೂ ಬೇರೆ ಧಾರಾವಾಹಿಗಳಲ್ಲಿ ಅಭಿನಯ ಮಾಡಿದ್ದಾರೆ ಆದರೆ ಅಮೂಲ್ಯ ಗೌಡ ಅವರಿಗೆ ಹೆಚ್ಚಿನ ಪ್ರಸಿದ್ಧತೆ ಜನಪ್ರಿಯತೆ ತಂದುಕೊಟ್ಟ ಧಾರಾವಾಹಿ ಅಂದರೆ ಅದು ಕಮರಿ ಧಾರಾವಾಹಿ ಹೌದು ಕಮಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿ ಅಮೂಲ್ಯ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿದ್ದು,

ಇವರು ಮಾಡುವ ಬಹಳಷ್ಟು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅಷ್ಟೇ ಅಲ್ಲ ಇವರ ಹಾಟ್ ಲುಕ್ ನ ಫೋಟೋ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿರುತ್ತದೆ ಇದೀಗ ನಟಿ ಅಮೂಲ್ಯ ಗೌಡ ತಮ್ಮ ಕ್ವಾರ್ಟರ್ ರಚನಾ ಪಾತ್ರ ನಿರ್ವಹಿಸುತ್ತಿರುವವರ ಜೊತೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅವರ ಜೀವನ ನೀವು ನೋಡ್ಬೇಕಾ ಕೆಳಗಿನ ವೀಡಿಯೊದಲ್ಲಿ ತಪ್ಪದೆ ವೀಕ್ಷಿಸಿ ಕಮಲಿ ಧಾರಾವಾಹಿಯ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.