ಜೊತೆ ಜೊತೆಯಲಿ ಧಾರಾವಾಯಿಯ ನಟಿ ಮೇಘನಾ ಶೆಟ್ಟಿ ಮಾಡಿದ ಈ ಒಂದು ರೀಲಿಗೆ ಸಿಕ್ಕಾಪಟ್ಟೆ ಟೆಂಪ್ಟ್ ಆದ ಹುಡುಗರು… ಯಪ್ಪಾ ಏನ್ ಗುರು ಎಸ್ಟ್ ಸಕ್ಕತಾಗಿದೆ ಅಂತ ಅಂದ ನೆಟ್ಟಿಗರು…

228

ಹೌದು ನಟಿ ಮೇಘನಾ ಶೆಟ್ಟಿ ಸದ್ಯ ಅನುಶ್ರೀ ಮನೆ ಅಂತಾನೆ ಜನಪ್ರಿಯತೆ ಪಡೆದುಕೊಂಡಿರುವ ಇವರು ಉತ್ತಮ ಓದು ಮುಗಿಸುತ್ತಿದ್ದ ಹಾಗೆ ಕಿರುತೆರೆಯಲ್ಲಿ ಅಭಿನಯ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡಬೇಕು ಅನ್ನುವ ಆಸೆ ಹೊಂದಿದ್ದ ಮೇಘನಾ ಶೆಟ್ಟಿ ಅವರಿಗೆ ಕಿರುತೆರೆಯಲ್ಲಿ ಅಭಿನಯ ಮಾಡಲು ಅವಕಾಶ ಸಿಕ್ಕದ್ದು ಟಿಕ್ ಟಾಕ್ ವಿಡಿಯೋ ಮಾಡುವ ಮೂಲಕ ಹೌದು ಇವರ ಫೇಸ್ ಬುಕ್ ಪ್ರೊಫೈಲ್ ನೋಡಿದ ನಿರ್ದೇಶಕರು ನಮ್ಮ ಧಾರಾವಾಹಿಯ ಪಾತ್ರಕ್ಕೆ ಇವರೇ ಸರಿಯಾದ ಕಲಾವಿದೆ ಎಂದು ಅವರನ್ನು ಆಯ್ಕೆ ಮಾಡಿಕೊಂಡರು ಬಳಿಕ ಮೇಘನಾ ಶೆಟ್ಟಿ ಅಲಿಯಾಸ್ ಸೆರೆಮನೆಯ ಅವರು ಕರ್ನಾಟಕದಾದ್ಯಂತ ಭಾರೀ ಫೇಮಸ್ಸಾದರು ಹೌದು ಜೊತೆ ಜೊತೆಯಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಅನು ಸಿರಿಮನೆ ಅಲಿಯಾಸ್ ನಟಿ ಮೇಘನಾ ಶೆಟ್ಟಿ ಸದ್ಯ ಭಾರಿ ಖ್ಯಾತಿ ಪಡೆದುಕೊಂಡಿರುವಂತಹ ಕಲಾವಿದೆಯಾಗಿದ್ದಾರೆ.

ಮೇಘನಾ ಶೆಟ್ಟಿ ಅವರು ಎಂದಿಗೂ ಅಂದುಕೊಂಡಿರಲಿಲ್ಲ ತಾವು ಕಿರುತೆರೆಯಲ್ಲಿ ಧಾರಾವಾಹಿಯೊಂದರಲ್ಲಿ ಅಭಿನಯ ಮಾಡುವ ಅವಕಾಶ ಪಡೆದ ಹಾಗೂ ಅದರ ವಾಹ್ ಎಷ್ಟು ಹಿಟ್ ಆಗುತ್ತದೆ ತಾನು ಇಷ್ಟು ಖ್ಯಾತಿ ಪಡೆದುಕೊಳ್ಳುತ್ತೇನೆ ಎಂದು. ಇವರು ಕಿರುತೆರೆ ಮೂಲಕ ಮಾತ್ರ ಜನಪ್ರಿಯತೆ ಪಡೆದುಕೊಂಡಿರುವುದು ಮಾತ್ರವಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ರೀಲ್ಸ್ ಮಾಡುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ. ನಟಿ ಮೇಘನಾ ಶೆಟ್ಟಿ ಕಳೆದ ವರುಷ ಹೊಸಾ ಮನೆಯನ್ನು ಕಟ್ಟಿಸಿ ಗೃಹಪ್ರವೇಶವನ್ನು ಸಹ ಮಾಡಿದ್ದರು .

ಇದೇ ವೇಳೆ ಅನಿರುದ್ಧ್ ಅವರು ಮೇಘನಾ ಶೆಟ್ಟಿ ಅವರಿಗೆ ಬೆಲೆಬಾಳುವ ಉಡುಗೊರೆಯನ್ನು ಸಹ ನೀಡಿ ಆ ವೇಳೆ ಆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಸಹ ಆಗಿತ್ತು ಈ ವೇಳೆ ನಾವು ಈ ಲೇಖನದಲ್ಲಿ ನಟಿ ಮೇಘನಾ ಶೆಟ್ಟಿ ಅವರ ಹೆಚ್ಚು ವೀಕ್ಷಣೆ ಪಡೆದುಕೊಂಡಿರುವಂತಹ ವಿಡಿಯೋ ಕುರಿತು ನಿಮಗೆ ತೋರಿಸಲು ಬಂದಿದೆ ಹೌದು ಈ ಸಾಮಾಜಿಕ ಜಾಲತಾಣದಲ್ಲಿ ನಾವು ಹಲವರ ವೀಡಿಯೋಗಳನ್ನು ರೀಲ್ಸ್ ಗಳನ್ನು ನೋಡುತ್ತಲೇ ಇರುತ್ತೇವೆ ಹಾಗೆ ಮೇಘನಾ ಶೆಟ್ಟಿ ಅವರು ಸಹ ಯಾವ ಸೆಲೆಬ್ರೆಟಿಗಳಿಗೂ ಕಡಿಮೆ ಇಲ್ಲದಿರುವ ಹಾಗೆ ಆ ವೀಡಿಯೋಗಳನ್ನ ಮಾಡುವ ಇವರು ತಮ್ಮ ಸಹೋದರಿ ಜೊತೆ ಮಾಡಿರುವ ಈ ವಿಡಿಯೋವನ್ನು ನೀವೂ ನೋಡಿ ಮಸ್ತ್ ಮಜಾ ಮಾಡಿ.

ಮೇಘನಾ ಶೆಟ್ಟಿ ಜೊತೆ ಜೊತೆಯಲಿ ಧಾರಾವಾಹಿಗೆ ಬಂದಾಗ ಅವರನ್ನು ಯಾರೂ ಸಹ ಅಷ್ಟು ಗುರುತಿಸಿರಲಿಲ್ಲ ಆದರೆ ಆ ಬಳಿಕ ಧಾರಾವಾಹಿ ಜನಪ್ರಿಯತೆ ಪಡೆದುಕೊಂಡ ತಯ್ಯಾಬ್ ಮೇಘನಾ ಶೆಟ್ಟಿ ಅವರು ಸಹ ಜನಪ್ರಿಯತೆ ಪಡೆದುಕೊಂಡರು ಹಾಗೆ ಇವರು ಮಾಡುವ ಈ ವೀಡಿಯೋಸ್ ರೀಲ್ಸ್ ಮೂಲಕವೂ ಸಹ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ ಸಾಮಾಜಿಕ ಜಲತಾಣದಲ್ಲಿ ಮೇಘನಾ ಶೆಟ್ಟಿ ಯಾವ ನಟ ನಟಿಯರಿಗು ಕಡಿಮೆಯಿಲ್ಲದಂತೆ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಹಾಗಾದರೆ ಇವರ ರೀಲ್ಸ್ ವೀಡಿಯೋಸ್ ನೀವು ಕೂಡ ನೋಡ್ತಿರ ನಿಮಗು ಕೂಡ ಮೆಚ್ಚುಗೆ ಅಗ್ತದ ಹಾಗಾದರೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ…