ಟ್ರೈನ್ ನಲ್ಲಿ ಏಕಾಂಗಿಯಾಗಿ‌ ಪ್ರಯಾಣಿಸುತ್ತಿದ್ದ ಯುವಕನಿಗೆ ಈ ಯುವತಿ ಮಾಡಿದ್ದು ನೋಡಿದ್ರೆ ಶಾಕ್ ಆಗ್ತೀರಾ…

90

ರೈಲು ಪ್ರಯಾಣ ಅಂದರೆ ಸಾಕಷ್ಟು ಜನ ಇಷ್ಟಪಟ್ಟೇ ಪಡುತ್ತಾರೆ ಇನ್ನು ರೈಲು ಪ್ರಯಾಣದಲ್ಲಿ ಇರುವಷ್ಟು ಕೃಷಿ ಕಾರು ಅಥವಾ ಬೇರೆ ವಾಹನಗಳಲ್ಲಿ ಸಿಗುವುದಿಲ್ಲ ಮತ್ತು ರೈಲು ಪ್ರಯಾಣದಲ್ಲಿ ನಾವು ಸುರಕ್ಷಿತವಾಗಿ ನಾವು ಅಂದುಕೊಂಡಂತಹ ಜಾಗಕ್ಕೆ ಹೋಗಿ ಯಾವುದೇ ಶಿಸ್ತಿಲ್ಲದೆ ತಲುಪಬಹುದು. ಆದರೆ ಈ ರೈಲು ಪ್ರಯಾಣದಲ್ಲಿ ಕೂಡ ಕೆಲವೊಂದು ಬಾರಿ ಕೆಲವೊಂದು ಕಿರಿಕಿರಿ ಆಗುವ ಘಟನೆಗಳು ನಡೆಯುತ್ತಾ ಇರುತ್ತದೆ .ಎನ್ನುವ ಸಮಾನತೆಯ ಬಗ್ಗೆ ಮಾತನಾಡುವ ಗಂಡು ಮತ್ತು ಹೆಣ್ಣು ಇಬ್ಬರಿಗೂ ಕೂಡ ಈ ಮಾಹಿತಿ ಅನ್ವಯಿಸುತ್ತದೆ ಹಾಗಾದರೆ ನೀವು ಕೂಡ ಸಮಾನತೆಯ ಬಗ್ಗೆ ಪ್ರಾಧಾನ್ಯತೆಯನ್ನು ಕೊಡುವುದಾದರೆ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದ ನಮಗೆ ಕಾಮೆಂಟ್ ಮಾಡಿ ತಿಳಿಸಿ.

ಒಮ್ಮೆ ಪಂಕಜ್ ಎಂಬ ಪ್ರಯಾಣಿಕ ಗೋಅಹಟ್ಟಿಯಿಂದ ದೆಹಲಿಗೆ ಹೋಗಬೇಕಾಗಿತ್ತು ಆದ ಕಾರಣ ರೈಲಿನಲ್ಲಿ ಹೋಗಬೇಕೆಂದು ನಿರ್ಧರಿಸಿದ ಪಂಕಜ್ ಮಾರನೆಯ ದಿವಸ ರೈಲಿನಲ್ಲಿ ಸೀಟು ಪಡೆಯುವುದಕ್ಕಾಗಿ ನಾನ್ ರಿಸರ್ವೇಷನ್ ಬೋಗಿಗೆ ಹೋಗಿ ಎರಡು ಗಂಟೆಗಳ ಮೊದಲೇ ಸೀಟ್ ಅನ್ನು ಪಡೆದು ಕುಳಿತುಕೊಂಡ ನಂತರ ಬೋಗಿಯಲ್ಲಿ ಸೀಟ್ ಎಲ್ಲಾ ಪೂರ್ತಿಯೇನೊ ಆಯ್ತು, ರೈಲು ಕೂಡ ಹೊರಟಿತು ಆ ನಂತರ ಆಗಿದ್ದೇನು ಅಂತ ತಿಳಿದರೆ ನಿಮಗೂ ಕೂಡ ಈ ರೀತಿ ಎಲ್ಲ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರ ಅಂತ ಯೋಚಿಸ್ತೀರಾ.ರೈಲು ಇನ್ನೇನು ಹೊರಡಬೇಕು ಆಗ ಪಂಕಜ್ ಕುಳಿತಂತಹ ಸೀಟಿನ ಬಳಿ ಒಂದು ಹುಡುಗಿ ಬಂದು ನಿಂತಿದ್ದಳು ಸ್ವಲ್ಪ ಸಮಯ ಕಳಿಯಿತು ಆ ನಂತರ ಹುಡುಗಿ ಬಂದು ಪಂಕಜ್ಗೆ ಸೀಟಿನಿಂದ ಎದ್ದೇಳಲು ಹೇಳಿದಳು. ಹುಡುಗಿ ಬಂದು ಪಂಕಜ್ ಗೆ ಸೀಟಿನಿಂದ ಎದ್ದೇಳಲು ಹೇಳಿ ನಾನು ನಿಂತಿರುವುದು ಕಾಣುವುದಿಲ್ಲ ಈಚೆ ಬಂದು ನಿಂತುಕೊ ನಾನು ಕುಳಿತುಕೊಳ್ಳಬೇಕು ಅಂತ ಪಂಕಜ್ಗೆ ದಬಾಯಿಸಿ ಕೇಳಿದಳು. ಹುಡುಗಿಯ ಮಾತುಗಳನ್ನು ಕೇಳಿ ಪಂಕಜ್ ಗೆ ಗಾಬರಿಯಾಗುತ್ತದೆ.

ಹೀಗೆ ಹುಡುಗಿ ದಬಾಯಿಸುವ ಅಲ್ಲಿನ ಪ್ರಯಾಣಿಕರು ಸಂಕಷ್ಟ ತಪ್ಪಿರಬಹುದು ಅಂತ ತಿಳಿದು ಹುಡುಗಿಯರ ಸಹಾಯಕ್ಕೆ ಕೆಲ ಹೆಂಗಸರು ಕೂಡ ಬಂದು ಹುಡುಗಿಯ ಪರವಾಗಿಯೇ ಮಾತನಾಡಿದರು ಹೆಣ್ಣುಮಕ್ಕಳು ನಿಂತಿಲ್ಲ ನಿಮಗೆ ನಿಂತು ಕೊಳ್ಳುವುದಕ್ಕೆ ಏನು ಅಂತ ಸಮಾನತೆಯ ಬಗ್ಗೆ ಮಾತನಾಡುತ್ತಾ ಪಂಕಜ್ಗೆ ಸೀಟಿನಿಂದ ಮೇಲೆ ಎದ್ದೇಳಿಸಿ ಸೀಟನ್ನು ಹುಡುಗಿಗೆ ಕೊಡಿಸಿದರು.ಸೀಟ್ ಗಾಗಿ ಪಂಕಜ್ ಎರಡು ಗಂಟೆಗಳ ಮುಂಚೆಯೇ ಬಂದು ರೈಲಿನಲ್ಲಿ ಕುಳಿತಿದ್ದ ಆದರೆ ಈ ರೀತಿ ರೈಲಿನಲ್ಲಿ ಆಗುತ್ತದೆ ಎಂದು ಪಂಕಜ್ ಊಹೆ ಕೂಡ ಮಾಡಿಕೊಂಡಿರಲಿಲ್ಲ ತನ್ನ ಸ್ಟಾಕ್ ಬಂದ ಬಳಿಕ ಮಾರನೇ ಇರುವ ಸಾಧನ ಫೇಸ್ ಬುಕ್ ನಲ್ಲಿ ನಡೆದ ಘಟನೆಯನ್ನು ಅಪ್ಡೇಟ್ ಮಾಡಿಕೊಂಡಿದ್ದ ಪಂಕಜ್ ಸಮಾನತೆಯ ಬಗ್ಗೆ ಮಾತನಾಡುವ ಮೊದಲು ನನ್ನದು ಕಾಲು ಆಕೆಯದ್ದು,

ಕಾಲು ನನ್ನನ್ನು ಸೀಟಿನಿಂದ ಎದ್ದೇಳಿಸಿ ಆಕೆಗೆ ಸೀಟ್ ಕೊಡಿಸುವುದಾದರೆ ಇಲ್ಲಿ ಸಮಾನತೆಯನ್ನು ನಾನು ನಿಂತರೂ ಕಾಲು ನೋಯುತ್ತದೆ ಅಲ್ವಾ ಎಂದು ಸಮಾನತೆಯ ಬಗ್ಗೆ ಮಾತನಾಡಿದವರಿಗೆ ತಿರುಗೇಟು ನೀಡುವ ಹಾಗೆ ತನ್ನ ಫೇಸ್ಬುಕ್ ಪೇಜ್ನಲ್ಲಿ ಅಪ್ಡೇಟ್ ಮಾಡಿಕೊಂಡಿದ್ದರೂ ಪಂಕಜ್ .ನೀವು ಕೂಡ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ನಮಗೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಈ ಮಾಹಿತಿ ಅನ್ನು ಬೇರೆಯವರಿಗೂ ಕೂಡ ತಪ್ಪದೇ ಶೇರ್ ಮಾಡಿ ಧನ್ಯವಾದ.