ತನ್ನ ತಂದೆಯ ಅಸ್ಥಿಯನ್ನ ತೆಗೆದುಕೊಂಡು ಬರೋದಕ್ಕೆ ಹೋದ ಮಗ, ಚಿ’ತಾ ಭ’ಸ್ಮದಲ್ಲಿ ಕಂಡುಬಂದಿದ್ದನ್ನ ನೋಡಿ ಬೆಚ್ಚಿಬಿದ್ದ ಜನ …. ಅಷ್ಟಕ್ಕೂ ಅಲ್ಲಿ ನಡೆದದ್ದು ಏನು

61

ನಮಸ್ತೆ ಹುಟ್ಟಿದವನು ಸಾಯಲೇಬೇಕು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಸಾ..ವು ನಿಶ್ಚಿತವಾಗಿರುತ್ತದೆ ಆದರೆ ಆ ಸಾವು ಯಾವಾಗ ಹೇಗೆ ಯಾರಿಗೆ ಬರುತ್ತದೆ ಅಂತ ಮಾತ್ರ ಶಾರುಖ್ ಕೂಡ ತಿಳಿದಿರುವುದೆಲ್ಲ ಸಾವು ಬಂದಾಗ ಅದನ್ನು ಒಪ್ಪಬೇಕು ಅಷ್ಟೇ ಅಲ್ಲ ಅದರ ಹಿಂದೆ ನಾವು ಹೋಗುತ್ತಾ ಇರಬೇಕು ಅದೇ ರೀತಿ ಯಾರೂ ಕೂಡ ತಾವು ಇಲ್ಲಿ ಮಾಡಿಟ್ಟಿದ್ದನ್ನು ಹೊತ್ತುಕೊಂಡು ಸಹ ಹೋಗೋದಿಲ್ಲ ಇನ್ನು ಬದುಕಿರುವುದು ತಂಕಾ ಅವ ಏನು ಕೆಲಸ ಮಾಡುತ್ತಾನೆ ಅದೆಷ್ಟೇ ಉಳಿಯುವುದು ಇದೆಲ್ಲ ಬಿಡಿ ಸ್ನೇಹಿತರ ಇವತ್ತಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿದಿರುವ ಈ ಮಾಹಿತಿಯೇ ಬೇರೆ ಅದೇನೆಂದರೆ ಮಧ್ಯಪ್ರದೇಶದಲ್ಲಿ ನಡೆದಿರುವ ಈ ಘಟನೆ ಏನೆಂದು ಹೇಳ್ತೇವೆ ಕೇಳಿ ಒಬ್ಬ ವ್ಯಕ್ತಿ ಈತನ ಹೆಸರು ಕನ್ವರ್ಜೆಂಟ್ ಎಂದು ಈತ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಇದ್ದ ಎಂದು ಮನೆಯವರು ಏನೇ ಮಾಡಿದರೂ ಈ ಹೊಟ್ಟೆನೋವು ಹೋಗೋದಿಲ್ಲ ಆಸ್ಪತ್ರೆಗೆ ದಾಖಲಿಸೋಣ ಅಂತ ನಿರ್ಧಾರ ಮಾಡಿ ಕನ್ವರ್ ಸಿಂಗ್ ರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡುತ್ತಾರೆ.

ಇನ್ನೂ ಹೊಟ್ಟೆಯಲ್ಲಿ ಗ’ಡ್ಡೆಯಾಗಿದೆ ಆಪರೇಷನ್ ಮಾಡಿ ತೆಗೆಯಬೇಕು ಎಂದು ವೈದ್ಯರು ಹೇಳಿದರು ಹಾಗೆ ಆಪರೇಷನ್ ಗೂ ಮೊದಲೇ ಡಾಕ್ಟರ್ ವಯಸ್ಸಾಗಿದೆ ಇವರಿಗೆ ಮಾಡಿದರೂ ಕೂಡ ಇವರು ಉಳಿಯುವುದು ಡೌಟ್ ಇದೆ ಇವರು ಬದುಕುತ್ತಾರೆ ಎಂದು ನಾವು ಹೇಳುವುದು ಕಷ್ಟ ಎಂದು ಹೇಳುತ್ತಾರೆ. ಇನ್ನೂ ಆ’ಪರೇಷನ್ ಮುಗಿಯುತ್ತದೆ. ಮನೆಗೆ ಕರೆದುಕೊಂಡು ಬಂದ ಎರಡೇ ದಿನದಲ್ಲಿ ಮತ್ತೆ ಹೊಟ್ಟೆ ನೋವು ಜ್ಯಾಸ್ತಿ ಆಗುತ್ತದೆ ಈ ವ್ಯಕ್ತಿ ಪ್ರಾ’ಣವನ್ನೂ ಬಿಡುವ ಹಾಗೆ ಆರ್ ನೋವು ಭಾಸವಾಗಿರುತ್ತದೆ ಹಾಗೆ ಕನ್ವರ್ ಸಿಂಗ್ ಅವರು ನೋವನ್ನು ತಾಳಲಾರದೆ ಇಹಲೋಕ ತ್ಯಜಿಸಿ ಬಿಡುತ್ತಾರಾ ಹಾಗೆ ಹೇಗಿದ್ದರೂ ವೈದ್ಯರು ಕೂಡ ಹೇಳಿದ್ದರೂ ಇವರು ಉಳಿಯುವುದು ಕಷ್ಟ ಎಂದು ಈ ನೋವು ತಾಳಲಾರದೆ ಇವರು ಹೀಗೆ ಪ್ರಾಣ ಎಂದು ಮನೆಯವರು ಅಂದುಕೊಂಡು ನೋವು ಅಷ್ಟೊಂದು ಇದ್ದರೂ ಸಹ ಅವರು ಮುಂದೆ ಇನ್ನೂ ಕಷ್ಟಪಡಬೇಕಾಗಿತ್ತು ಬಿಡಿ ಎಂದು ಹೇಳಿ ಆ ವಿಚಾರವನ್ನು ಅಲ್ಲಿಗೇ ಏಕೋ ಕನ್ವರ್ ಸಿಂಗ್ ಅವರಿಗೆ ವಯಸ್ಸಾಗಿತ್ತು ಆದ್ದರಿಂದ ಮನೆಯವರು ಕೂಡ ಕನ್ವರ್ ಸಿಂಗ್ ಅವರ ಸಾ…ವಿನ ಕುರಿತು ಹೆಚ್ಚಿನದಾಗಿ ಯೋಚನೆ ಮಾಡುವುದಿಲ್ಲ.

ಕನ್ವರ್ ಸಿಂಗ್ ಅವರನ್ನು ಸುಡುತ್ತಾರೆ ಹಾಗೆ ಹಿಂದೂ ಸಂಪ್ರದಾಯದಲ್ಲಿ ವ್ಯಕ್ತಿ ಸ…ತ್ತ ನಂತರ ಆತನಿಗೆ ಮಾಡುವ ಎಲ್ಲಾ ಸರದ ವಿಧಿವಿಧಾನಗಳನ್ನು ನೆರವೇರಿಸಿ ಮನೆಯವರು ಮನೆಗೆ ಬಂದು ಮೂರನೆಯ ದಿವಸದಂದು ಆ ವ್ಯಕ್ತಿಯ ಬೂ’ದಿಯನ್ನು ಪುಣ್ಯನದಿ ಕೆಬಿಡಬೇಕೆಂದು ಮನೆಯವರು ಕನ್ವರ್ ಸಿಂಗ್ ಅನ್ನು ಸುಟ್ಟ ಜಾಗಕ್ಕೆ ಹೋಗುತ್ತಾರೆ. ಕನ್ವರ್ ಸಿಂಗ್ ಮನೆಯವರು ಆ ಸುಟ್ಟ ಜಾಗಕ್ಕೆ ಹೋಗುತ್ತಿದ್ದ ಹಾಗೆ ಅಲ್ಲಿ ಅವರಿಗೆ ಶಾಕ್ ಕಾದಿತ್ತು ಹೌದು ದೇ’ಹವನ್ನೂ ಸು…ಟ್ಟ ಜಾಗದಲ್ಲಿ ಬಿದ್ದಿದ್ದನ್ನು ಕಂಡು ಅವರೆಲ್ಲರೂ ಶಾಕ್ ಆಗಿ ಬಿಡುತ್ತಾರೆ.

ಹೌದು ಕನ್ವರ್ ಸಿಂಗ್ ದೇ’ ಹ ವನ್ನು ಸು”ಟ್ಟ ಬೂದಿಯನ್ನು ತರಲು ಹೋದಾಗ ಕುಟುಂಬದವರಿಗೆ ಯಲ್ಲಿ ಶಾಕ್ ಎದುರಾಗಿರುತ್ತದೆ ಹೌದು ಅಲ್ಲಿ ಸಿಕ್ಕಿದ್ದೇನು ಅಂದರೆ ವೈದ್ಯರು ಉಪಯೋಗಿಸುವ ಕತ್ತರಿ ಹೌದು ಇದನ್ನು ಕಂಡ ಕೂಡಲೆ ಕನ್ವರ್ ಸಿಂಗ್ ಕುಟುಂಬದವರು ನೇರವಾಗಿ ಪೊಲೀಸ್ ಠಾಣೆಗೆ ಹೋಗಿ ವೈದ್ಯರ ಮೇಲೆ ಆಸ್ಪತ್ರೆಯ ಮೇಲೆ ದೂರು ದಾಖಲಿಸುತ್ತಾರೆ ಹಾಗೆಯೇ ಪೊಲೀಸರು ಸಹ ಈ ವಿಚಾರವನ್ನು ಕುರಿತು ವಿಚಾರಣೆ ಮಾಡಿದಾಗ ಹೊರಬಂದ ಸತ್ಯವೇನೋ ಅಂದರೆ ವೈದ್ಯರುಗಳೇ ಸ್ವತಃ ಒಪ್ಪಿಕೊಳ್ಳುತ್ತಾರೆ ಹೌದು ಆಪರೇಷನ್ ಮಾಡುವಾಗ ಮರೆತು ಅಲ್ಲಿಯೇ ಬಿಟ್ಟು ಹೊಲಿಗೆಯನ್ನು ಹಾಕಿಬಿಟ್ಟಿದ್ದೇವೆ ತಪ್ಪಾಯ್ತು ಕ್ಷಮಿಸಿ ಎಂದು ಹೇಳುತ್ತಾ ನೋಡಿದ್ರಾ ಸ್ನೇಹಿತರ ಇರಿಸಿ ವೈದ್ಯರುಗಳೇ ಹೇಳಿಬಿಟ್ಟರೆ ಸಾಮಾನ್ಯರು ಏನು ಮಾಡಬೇಕೋ ಆ ಜೀವ ಹೋದ ಮೇಲೆ ಇವರ ಕ್ಷಮೆಯಿಂದ ಆ ಜೀವ ತರಲು ಸಾಧ್ಯ ನೀವೇ ಯೋಚಿಸಿ ವೈದ್ಯರನ್ನು ದೇವರೆಂದು ಭಾವಿಸುವ ಈ ಸಮಾಜದಲ್ಲಿ ವೈದ್ಯರುಗಳೇ ಈ ರೀತಿ ನಿರ್ಲಕ್ಷ್ಯದಿಂದ ಇದ್ದರೆ ಏನು ಕತೆ.