ತನ್ನ ಬಳಿ ಇದ್ದ 10 ಗುಂಟೆ ಜಾಗದಲ್ಲಿ 3 ಕ್ಕೂ ಹೆಚ್ಚು ಆದಾಯ ಬರುವ ಬೆಳೆಯನ್ನ ಬೆಳೆದ ರೈತ.. ಅಷ್ಟಕ್ಕೂ ಆ ಬೆಳೆ ಯಾವುದು ನೋಡಿ…

69

ರೈತರುಗಳಿಗೆ ಖುಷಿ ಸಮಾಚಾರ ಹೌದು ಕೇವಲ 10 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಬೆಳೆ ಬೆಳೆದು ಲಕ್ಷ ಲಕ್ಷ ಹಣ ಸಂಪಾದನೆ ಮಾಡಿದ ಈ ರೈತ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಇವರು ತಮಗೆ ಸೇರಿರುವಂತಹ ಸ್ವಲ್ಪ ಜಮೀನಿನಲ್ಲಿಯೇ ಏನಾದರೂ ಮಾಡಿ ಹೆಚ್ಚು ಲಾಭ ಪಡೆಯಬೇಕು ಎಂದು ಆಲೋಚನೆ ಮಾಡಿ ಈ ರೈತ ತಮ್ಮ ಮಗನ ಮಾತು ಕೇಳಿ ತಮ್ಮ ಜಮೀನಿನಲ್ಲಿ ಡ್ರಾಗನ್ ಬೆಳೆ ಬೆಳೆಯುತ್ತಾರೆ ಆನಂತರ ಇವರು ಇವರು ಅಂದುಕೊಂಡೇ ಇರಲಿಲ್ಲ ದಷ್ಟು ಆದಾಯ ಗಳಿಸಿಕೊಂಡಿದ್ದಾರೆ ಹೌದು ಅಚ್ಚರಿ ಎನಿಸಬಹುದು ಇವರು ಬೆಳೆದ ಡ್ರ್ಯಾಗನ್ ಹಣ್ಣಿಗೆ ಈವರೆಗೆ ಬಂದ ಆದಾಯ ಎರಡೂವರೆ ಲಕ್ಷ ರೂಪಾಯಿಗಳು ಹೌದು ಸ್ನೇಹಿತರ ಇವತ್ತಿನ ದಿವಸಗಳಲ್ಲಿ ಜನರು ಉತ್ತಮ ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರಪದಾರ್ಥಗಳನ್ನು ಸೇವಿಸಬೇಕು ಎಂದು ಅಂದುಕೊಳ್ಳುತ್ತಾ ಇರುತ್ತಾರೆ ಹಾಗೆ ಈ ಡ್ರ್ಯಾಗನ್ ಹಣ್ಣು ಸಹ ಆರೋಗ್ಯಕ್ಕೆ ಬಹಳ ಉತ್ತಮವಾಗಿರುವ ಕಾರಣ ಮಾರುಕಟ್ಟೆಯಲ್ಲಿ ಇದೀಗ ಹೆಚ್ಚು ಮಾರಾಟವಾಗುತ್ತಿರುವ ಹಣ್ಣುಗಳಲ್ಲಿ ಡ್ರ್ಯಾಗನ್ ಹಣ್ಣು ಕೂಡ ಒಂದಾಗಿದ್ದು ಈ ಹಣ್ಣನ್ನು ನೀವು ಸಹ ಸೇರಿಸಬಹುದು ಇದರಿಂದ ಹೃದಯದ ಆರೋಗ್ಯ ಹಾಗೂ ಉದರದ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಫೈಬರ್ ಅಂಶ ಹೆಚ್ಚಾಗಿರುವ ಕಾರಣ ಮಲಬದ್ಧತೆ ದೂರವಾಗುತ್ತದೆ.

ಇನ್ನೂ ರೈತರುಗಳು ಡ್ರ್ಯಾಗನ್ ಹಣ್ಣನ್ನು ಬೆಳೆಯಬೇಕೆಂದರೆ ಇದಕ್ಕಾಗಿ ಅಥವಾ ಇಷ್ಟೇ ನೀರು ಬೇಕು ಅಂತ ಏನೂ ಇಲ್ಲ ವಾರದಲ್ಲಿ ಒಮ್ಮೆ ಅರ್ಧ ತಾಸಿನ ಸಮಯಕ್ಕೆ ಈ ಸಸಿಗಳಿಗೆ ನೀರು ನೀಡಿದರೆ ಸಾಕು ಡ್ರ್ಯಾಗನ್ ಹಣ್ಣು ಚೆನ್ನಾಗಿ ಬೆಳೆಯುತ್ತದೆ ಈ ಬೆಳೆ ಅನ್ನು ನೀವು ನಿಮಗೆ ಬೇಕಾಗಿರುವಷ್ಟು ಪ್ರದೇಶದಲ್ಲೇ ಬೆಳೆದುಕೊಳ್ಳಬಹುದು, ಹಾಗೆ ಈ ರೈತ ಸಹ ತಮಗೆ ಸೇರಿರುವ 10 ಗುಂಟೆ ಜಮೀನಿನಲ್ಲಿ ಈ ಡ್ರ್ಯಾಗನ್ ಬೆಳೆಬೆಳೆದು ಇಷ್ಟು ವರುಷಗಳ ವರೆಗೂ ಪಡೆದುಕೊಳ್ಳಲು ಸಾಧ್ಯವಾಗದೆ ಇರುವಷ್ಟು ಆದಾಯವನ್ನ ಗಳಿಸಿದ್ದಾರಂತೆ ಹಾಗೆ ತಮ್ಮ ಮಗನ ಮಾತು ಕೇಳಿ ಮತ್ತು ಈ ಡ್ರ್ಯಾಗನ್ ಹಣ್ಣಿನ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಂಡ ಈ ರೈತ ಸ್ವಲ್ಪ ಜಾಗದಲ್ಲಿಯೇ ಡ್ರಾಗನ್ ಬೆಳೆದು ಲಕ್ಷ ಸಂಪಾದಿಸಿದ್ದಾರೆ ಇದು ನಿಜಕ್ಕೂ ಅಚ್ಚರಿ ಪಡುವಂತಹ ವಿಚಾರ ಆಗಿದೆ.

ನೀವು ಸಹ ರೈತಾಪಿ ಕುಟುಂಬದವರಿಗೆ ಸೇರಿದ್ದರೆ ಅಥವಾ ರೈತರುಗಳಿಗೆ ಒಳ್ಳೆಯ ಮಾಹಿತಿ ತಿಳಿಸಬೇಕು ಅಂತ ಇದ್ದಲ್ಲಿ ಅವರಿಗೆ ಈ ಡ್ರ್ಯಾಗನ್ ಫ್ರೂಟ್ ಬಗೆ ಕುರಿತು ತಿಳಿಸಿ ಹೆಚ್ಚು ನೀರು ಇಲ್ಲದಿದ್ದರೂ ಪರವಾಗಿಲ್ಲ ಫಲವತ್ತತೆಯ ಮಣ್ಣಿನಲ್ಲಿ ಸಾವಯವ ಕೃಷಿ ಮಾಡುವ ಮೂಲಕ ಹೌದು ಆರ್ಗ್ಯಾನಿಕ್ ಗೊಬ್ಬರ ನೀಡುವ ಮೂಲಕ ಈ ಡ್ರ್ಯಾಗನ್ ಹಣ್ಣನ್ನು ಬೆಳೆಯಬಹುದು ಮತ್ತೊಂದು ವಿಚಾರವೇನೆಂದರೆ ಈ ಡ್ರ್ಯಾಗನ್ ಹಣ್ಣು ಬೆಳೆಯುವಾಗ ಸ್ವಲ್ಪ ಜಾಸ್ತಿಯೇ ಹಣವನ್ನ ಖರ್ಚು ಮಾಡಬೇಕಾಗುತ್ತದೆ. ಆದರೆ ಬೆಳೆ ಬೆಳೆದ ನಂತರ ಖಂಡಿತವಾಗಿಯೂ ನಿಮಗೆ ಹೆಚ್ಚು ಲಾಭ ಅಂತೂ ಆಗುತ್ತದೆ ಈ ಇನ್ವೆಸ್ಟ್ ಮಾಡಿದ ಹಣಕ್ಕೆ ನಷ್ಟ ಏನೂ ಇಲ್ಲ ಹೆಚ್ಚಿನದಾಗಿಯೇ ಹಣವನ್ನು ಗಳಿಸಬಹುದಾಗಿತ್ತು ಡ್ರ್ಯಾಗನ್ ಹಣ್ಣು ಆರೋಗ್ಯಕ್ಕೆ ಹೇಗೆ ಉತ್ತಮ ಅದೇ ರೀತಿ ರೈತರು ಗಳಿಗೂ ಉತ್ತಮ ಆದಾಯ ತಂದು ಕೊಡುವುದರಲ್ಲಿ ಉತ್ತಮ ಬೆಳೆಯಾಗಿದೆ ಎಂದೇ ಹೇಳಬಹುದು.

ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯ ಬಗ್ಗೆ ಹೆಚ್ಚಿನ ರೈತರು ಗಳು ಒಲವು ತೋರುತ್ತಿರುವ ಕಾರಣ ಅಂತಹ ರೈತರುಗಳು ತಮ್ಮ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯುವುದಕ್ಕಿಂತ ಮೂರ್ನಾಲ್ಕು ವಿಧದ ಬೆಳೆ ಬೆಳೆದು ಹೆಚ್ಚು ಲಾಭವನ್ನು ಬಳಸಿಕೊಳ್ಳಬಹುದಾಗಿದೆ. ಹಾಗಾದರೆ ಈ ಬೆಳೆ ಬಗ್ಗೆ ನೀವು ಸಹ ಬೇರೆಯವರಿಗೆ ತಿಳಿಸಿ ಕೊಡುತ್ತೀರಾ ಅಂತ ನಾವು ಭಾವಿಸಿದ್ದೇವೆ ರೈತ ನಮ್ಮ ಭಾರತ ದೇಶದ ಬೆನ್ನೆಲುಬು ಆಗಿದ್ದು ಅವರಿಗೆ ಇಂಥ ಮಾಹಿತಿಗಳನ್ನು ತಿಳಿಸಿಕೊಡಿ ಇನ್ನೂ ಡ್ರ್ಯಾಗನ್ ಸೊಸೆಯ ಫಲವತ್ತತೆಯ ಎಲೆಯನ್ನು ಮಣ್ಣು ಮತ್ತು ಗೊಬ್ಬರ ಮಿಶ್ರಿತ ಕೆಜಿ ಪ್ಯಾಕೆಟ್ ನಲ್ಲಿ ಈ ಎಲೆಯನ್ನು ಹಾಕಿ ಇಡಬೇಕು ಇದು ಚಿಗುರು ಒಡೆದ ಬಳಿಕ ರೈತರುಗಳು ಈ ಅಣ್ಣನ ಬೆಳೆಯಬಹುದಾಗಿದೆ ಧನ್ಯವಾದ.