ತನ್ನ ಮಗನಿಗೆ ತನ್ನ ತಾಯಿ ಕೊನೆಯದಾಗಿ ಬರೆದ ಪತ್ರ ಸದ್ಯಕ್ಕೆ ಎಷ್ಟೋ ಜನರ ಮನಸನ್ನ ಕುಗ್ಗುವ ಹಾಗೆ ಮಾಡಿದೆ…ಕರಳು ಚುರುಕ್ ಅನ್ನುತ್ತೆ ಕಣ್ರೀ

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ಕೆಲವರಿಗೆಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ ತಮ್ಮ ಮನೆಯಲ್ಲಿ ಇರುವಂತಹ ಜನರನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ಕೆಲಸವಾಯಿತು ತಾವಾಯಿತು ಎನ್ನುವ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ ಹಣದ ಹಿಂದೆ ಹೋಗುವ ಇವರಿಗೆ ಯಾವುದೇ ರೀತಿಯಾದಂತಹ ಪ್ರೀತಿ ಇವರಿಗೆ ಕಣ್ಣಿಗೆ ಕಾಣಿಸುವುದಿಲ್ಲ.

ಆ ರೀತಿಯಾದಂತಹ ಜನರು ಹಲವಾರು ಮನೆಗಳಲ್ಲಿ ಇದ್ದಾರೆ.ಹಾಗಾದ್ರೆ ಇವತ್ತು ನಾವು ಈ ಲೇಖನದ ಮುಖಾಂತರ ಒಂದು ಸುದ್ದಿಯನ್ನು ತಂದಿದ್ದೇವೆ ಇದನ್ನು ನೀವು ಒಂದು ಸರಿ ಬಿಡು ಮಾಡಿಕೊಂಡು ಹೋಗಿದ್ದಾರೆ ಪ್ರೀತಿ ಎಂದರೇನು ಹಾಗೂ ಬಾಂಧವ್ಯ ಅಂದರೆ ಏನು ಅವುಗಳನ್ನು ಒಂದು ಸಾರಿ ಕಳೆದುಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತವೆ ಅದರ ಬಗ್ಗೆ ಸಮಗ್ರವಾದ ಮಾಹಿತಿ ಇದೆ.

ಸೋಮೇಶ ಎನ್ನುವಂಥವರು ಒಂದು ಬಡ ಕುಟುಂಬದಲ್ಲಿ ಇರುತ್ತಾರೆ ಅವರು ಒಂದು ಹುಡುಗಿಯನ್ನು ಪ್ರೀತಿಮಾಡಿ ಮದುವೆಯಾಗುತ್ತಾರೆ ಅದಕ್ಕಿಂತ ಮುಂಚೆ ತನ್ನ ಅಪ್ಪ-ಅಮ್ಮ ಹಾಗೂ ನನ್ನ ಮುದ್ದಾದ ತಂಗಿಯ ಜೊತೆ ಆಡಿ ಬೆಳೆದು ದೊಡ್ಡವನಾದ ಅಂತಹ ಸೋಮೇಶ ತಮ್ಮ ಮನೆಯಲ್ಲಿಯೇ ಅಚ್ಚುಮೆಚ್ಚಿನ ಮಗ ಕೂಡ ಆಗಿದ್ದ.ಹೀಗೆ ತಾನು ಸಣ್ಣ ವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿ ಅಪ್ಪ ಅಮ್ಮನ ಜೊತೆಗೆ ತುಂಬಾ ಚೆನ್ನಾಗ್ ಇದ್ದಂತಹ ಮಗ ದೊಡ್ಡವನಾದ ನಂತರ ಸ್ವಲ್ಪ ಜವಾಬ್ದಾರಿಯನ್ನು ಹೊತ್ತು ಕೊಳ್ಳುವಂತಹ ಆಸೆಯು ಇವನ ಮನಸ್ಸಿನಲ್ಲಿ ಮೂಡುತ್ತದೆ.

ಇದಕ್ಕಾಗಿ ಸೋಮೇಶ ಎನ್ನುವಂತಹ ಯುವಕ ತನ್ನ ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಹೋಗುತ್ತಾನೆ ಹೀಗೆ ಪಟ್ಟಣಕ್ಕೆ ಹೋದಂತಹ ಹುಡುಗ ಒಂದು ಚಿಕ್ಕದಾದ ಅಂತಹ ಹೋಟೆಲ್ ಶುರುಮಾಡುತ್ತಾನೆ.ಒಂದು ಕಡೆ ತನ್ನ ಅಪ್ಪ-ಅಮ್ಮ ಹಾಗೂ ತಂಗಿ ಇದ್ದರೆ ಇನ್ನೊಂದು ಕಡೆ ತಾನು ಒಬ್ಬಂಟಿಯಾಗಿಯೇ ಇವರಿಗೋಸ್ಕರ ದುಡಿಯುತ್ತಿರುತ್ತಾರೆ.ಒಂದು ಸಮಯದಲ್ಲಿ ಅವರ ಮನೆಗೆ ಒಂದು ದೊಡ್ಡದಾದ ಅಂತಹ ಸುಂಟರಗಾಳಿ ಬರುತ್ತದೆ ಅದು ಏನೆಂದರೆ ಅವರ ಮನೆಯಲ್ಲಿ ಇರುವಂತಹ ಯಜಮಾನ ಅಂದರೆ ಸೋಮೇಶ ಅವರ ಅಪ್ಪ ತೀರಿಕೊಳ್ಳುತ್ತಾರೆ.

ಇದರಿಂದಾಗಿ ಅವರ ಮನೆಯ ಸಿಕ್ಕಾಪಟ್ಟೆ ಕಂಗಾಲಾಗುತ್ತದೆ ಮನೆಯಲ್ಲಿ ಕೇವಲ ಅವರ ತಾಯಿ ಹಾಗೂ ಅವರ ತಂಗಿ ಮಾತ್ರವೇ ಜೀವನವನ್ನು ಮಾಡುತ್ತಿರುತ್ತಾರೆ.ಇದಕ್ಕಾಗಿ ಇವನು ಏನು ಮಾಡುತ್ತಾರೆ ಗೊತ್ತಾ ತನ್ನ ತಂಗಿಯನ್ನು ಒಳ್ಳೆಯ ಕಡೆ ಮದುವೆ ಮಾಡಿ ಕೊಡಬೇಕು ಎನ್ನುವ ನಿರ್ಧಾರವನ್ನು ಮಾಡಿದಂತಹ ಸೋಮೇಶ.ತನ್ನ ತಂಗಿಯನ್ನು ಹೊರದೇಶದಲ್ಲಿ ಇರುವಂತಹ ಒಳ್ಳೆಯ ಸಂಬಂಧಕ್ಕೆ ಮದುವೆ ಮಾಡಿಕೊಡುತ್ತಾನೆ ಮದುವೆಯಾದ ನಂತರ ತಂಗಿ ಕೂಡ ಮನೆಯಿಂದ ಹೊರ ದೇಶಕ್ಕೆ ಹೋಗುತ್ತಾಳೆ.

ಆದರೆ ಒಬ್ಬಂಟಿಯಾಗಿ ಸೋಮೇಶ ಅವರ ಅಮ್ಮ ಒಂದೇ ಮನೆಯಲ್ಲಿ ಜೀವನವನ್ನು ಮಾಡುತ್ತಿರುತ್ತಾರೆ ಇವರಿಗೆ ಸ್ವಲ್ಪ ತೋಟ ಹಾಗೂ ಮನೆಯ ಹಿಂದುಗಡೆ ಕೆಲವೊಂದು ಗಿಡಗಳು ಇರುವ ಕಾರಣ ಸೋಮೇಶ ಅವರ ಅಮ್ಮ ಪಟ್ಟಣಕ್ಕೆ ಬರಲು ಆಗುವುದಿಲ್ಲ.ಅದಕ್ಕಾಗಿ ಸೋಮೇಶ ಎಷ್ಟು ಪ್ರಯತ್ನ ಪಟ್ಟರೂ ಕೂಡ ತನ್ನ ಅಮ್ಮನನ್ನು ಪಟ್ಟಣಕ್ಕೆ ಕರೆದುಕೊಂಡು ಬರಲು ಆಗುವುದಿಲ್ಲ.

ಸ್ನೇಹಿತರೆ ತದನಂತರ ರಮೇಶ ಎನ್ನುವಂತಹ ಯುವಕಒಂದು ಹುಡುಗಿಯನ್ನು ಪ್ರೀತಿ ಮಾಡಿ ಮದುವೆ ಆಗುತ್ತಾನೆ ಹೀಗೆ ಪ್ರೀತಿ ಮಾಡಿ ಮದುವೆ ಆದಂತಹ ಇವನಿಗೆ ಒಂದು ಅದೃಷ್ಟ ಕೂಡಿಬರುತ್ತದೆ ಹೆಚ್ಚು ಹೆಚ್ಚು ಹೋಟೆಲ್ ಮಾಡುವಂತಹ ಶಕ್ತಿ ಇವನಿಗೆ ಬರುತ್ತದೆ ಇದರಿಂದಾಗಿ ತುಂಬಾ ಸಂಪಾದನೆಯನ್ನು ಕೂಡ ಮಾಡುತ್ತಾನೆ.

ಇವನಿಗೆ ಮದುವೆಯಾಗಿ ಮಕ್ಕಳು ಕೂಡ ಆಗುತ್ತಾರೆ ಒಂದು ಕಡೆ ಅಮ್ಮ ಒಂದೇ ಮನೆಯಲ್ಲಿ ಬದುಕುತ್ತಿದ್ದು ಇನ್ನೊಂದು ಕಡೆ ತನ್ನ ಹೆಂಡತಿ ಮಕ್ಕಳ ಜೊತೆಗೆ ಪಟ್ಟಣದಲ್ಲಿ ಸೋಮೇಶ ಬದುಕುತ್ತಿರುತ್ತಾನೆ.ಸೋಮೇಶ ಎಷ್ಟು ಬ್ಯುಸಿ ಎಂದರೆ ಮನೆಯಲ್ಲಿ ಬಂದು ತನ್ನ ಹೆಂಡತಿ ಮಕ್ಕಳ ಜೊತೆಗೆ ಮಾತನಾಡುವುದಕ್ಕೂ ಕೂಡ ಅಷ್ಟೊಂದು ಸಮಯ ಇರುವುದಿಲ್ಲ ಅಷ್ಟೊಂದು ಬ್ಯುಸಿಯಾಗಿರುತ್ತಾರೆ.

ಹೀಗೆ ಒಂದು ದಿನ ಸೋಮೇಶ ಅಷ್ಟೊಂದು ಬ್ಯುಸಿಯಾಗಿ ಇರುವಂತಹ ಮನುಷ್ಯ ಆಗಿದ್ದರೂ ಕೂಡ ಒಂದು ದಿನ ತುಂಬಾ ಸಪ್ಪೆ ಮೋರೆ ಹಾಕಿಕೊಂಡು ಕೂತಿರುತ್ತಾರೆ.ಇದನ್ನು ನೋಡಿದಂತಹ ಸೋಮೇಶ ಅವರ ಹೆಂಡತಿ ಯಾಕೆ ಈ ರೀತಿ ಇದ್ದೀರಾ ನೀವು ಯಾವಾಗಲೂ ಚಟುವಟಿಕೆಯಿಂದ ಇರುತ್ತಿದ್ದ ಯಾವಾಗಲೂ ಬ್ಯುಸಿಯಾಗಿರುತ್ತೀರಿ ಆದರೆ ಇವಾಗ ಯಾಕೆ ಹ್ಯಾಪುಮೋರೆ ಹಾಕಿಕೊಂಡು ಕೂತಿದ್ದ ಎನ್ನುವಂತಹ ಮಾತನ್ನು ಹೇಳುತ್ತಾಳೆ.. ಇದಕ್ಕೆ ಉತ್ತರಿಸಿ ದಂತಹ ಗಂಡ ತನ್ನ ಬಳಿ ಬಂದಂತಹ ಒಂದು ಪತ್ರವನ್ನು ಓದುವ ಹಾಗೆ ಹೆಂಡತಿಗೆ ಹೇಳುತ್ತಾನೆ.

ಹತ್ರ ಬಂದು ಆತನ ಅಮ್ಮ ಬರೆದಿರುತ್ತಾರೆ ನೀನು ನಿನ್ನ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಂಡಿದ್ದ ಸಂಪಾದನೆಯನ್ನು ಮಾಡಿದ್ದೀಯಾ ಆದರೆ ನಿನ್ನ ಹತ್ತಿರ ಮಾತನಾಡುವುದಕ್ಕೆ ನಿಮಗೆ ಸಮಯ ಇಲ್ಲ ಹಾಗೂ ನಿನ್ನ ಹೆಂಡತಿ ಮಕ್ಕಳ ಜೊತೆಗೆ ನೀನು ಹೆಚ್ಚಾಗಿ ನಿನ್ನ ಜೀವನವನ್ನು ತೊಡಗಿಸಿಕೊಳ್ಳುತ್ತಿಲ್ಲ. ಬಿಡು ನನಗೆ ವಯಸ್ಸಾಯಿತು ಇನ್ನು ಏನು ಮಾಡುವುದಕ್ಕೆ ಸಾಧ್ಯವಿಲ್ಲ ಕಾಡು ಅನ್ನುತ್ತದೆ ಊರು ಹೋಗು ಅನ್ನುತ್ತೆ ಆದರೆ ಯಾವುದೇ ಕಾರಣಕ್ಕೂ ನಿನ್ನ ಹೆಂಡತಿ ಮಕ್ಕಳನ್ನು ನಿರ್ಲಕ್ಷ ಮಾಡಬೇಡ ಅವರಿಗೂ ಕೂಡ ಒಂದು ಮನಸ್ಸು ಇರುತ್ತದೆ ನಿನ್ನನ್ನ ನಿರೀಕ್ಷೆ ಮಾಡುವಂತಹ ಒಂದು ಮನಸ್ಸು ಇರುತ್ತದೆ.

ಜೀವನದಲ್ಲಿ ಎಲ್ಲದಕ್ಕೂ ಸ್ವಲ್ಪ ಬಿಡುವು ಮಾಡಿಕೊಳ್ಳಬೇಕು ಹಾಗಾದ್ರೆ ಮಾತ್ರವೇ ಜೀವನದ ರುಚಿಯನ್ನು ನಾವು ಸವಿಯ ಬಹುದು ಎನ್ನುವಂತಹ ತನ್ನ ಮನದಾಳದ ನೋವನ್ನು ಅಮ್ಮ ತನ್ನ ಸೋಮೇಶ ಎನ್ನುವಂತಹ ಮಗನ ಜೊತೆಗೆ ಹಂಚಿಕೊಳ್ಳುತ್ತಾಳೆ.ಈ ಪತ್ರವನ್ನ ಓದಿದ ಹೆಂಡತಿಯ ಕಣ್ಣಿನಲ್ಲಿ ತುಂಬಾ ನೀರು ಬರುತ್ತದೆ ಹಾಗೂ ಅಳಲು ಶುರು ಮಾಡುತ್ತಾರೆ ಹಾಗೂ ಗಂಡ ಕೂಡ ತುಂಬಾ ಅಳಲು ಶುರು ಮಾಡುತ್ತಾನೆ.ಅವತ್ತಿನಿಂದ ತನ್ನ ಹತ್ತಿರ ಇರುವಂತಹ ಸಂಪಾದನೆ ಮಾಡಿದಂತಹ ಎಲ್ಲ ಹಣವನ್ನು ಕೂಡಿಟ್ಟು ತನ್ನ ತಾಯಿಯ ಹತ್ತಿರ ಹೋಗಿ ಬದುಕುತ್ತಾರೆ ತಾಯಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಸ್ನೇಹಿತರೇ ದುಡ್ಡು ಕೇವಲ ಬದುಕುವುದಕ್ಕೆ ಮಾತ್ರವೇ ಬೇಕು ಹಾಗಂತ ಹೇಳಿ ಜೀವನವೇ ದುಡ್ಡನ್ನು ಮಾಡುವುದಕ್ಕೆ ಜೀವನವನ್ನು ನೀವು ಮುಡಿಪಾಗಿ ಇಟ್ಟುಕೊಳ್ಳಬಾರದು ಹಾಗೆ ಮಾಡಿದೆ ಆದರೆ ಜೀವನದ ಅಮೂಲ್ಯ ಕ್ಷಣಗಳನ್ನು ನೀವು ಕಳೆದುಕೊಳ್ಳುತ್ತೀರಾ ನಿಮಗೆ ಮುಂದಿನ ಜನ್ಮದಲ್ಲಿ ಮನುಷ್ಯ ಜನ್ಮ ಸಿಗುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ ಮನುಷ್ಯ ಜನ್ಮ ಸಿಗುವುದು ಅಪರೂಪಕ್ಕೆ ಸಿಗುತ್ತದೆ ಅದನ್ನು ನಾವು ತುಂಬಾ ಚೆನ್ನಾಗಿದೆ ಮಾಡಿಕೊಂಡು ಚೆನ್ನಾಗಿ ಸವಿದು ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ.ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.