ತನ್ನ ಮಗ ನನ್ನನ್ನ ನೋಡಿಕೊಳ್ಳುತ್ತಾನೆ ಅಂತ ತಾನು ದುಡಿದ ಎಲ್ಲ ಹಣವನ್ನ ಕೊಟ್ಟ ತಂದೆ… ಮಗ ಮಾಡಿದ ನೀಚ ಕೆಲಸ ನೋಡಿ ನೆಟ್ಟಿಗರು ಕಂಗಾಲು

ಸ್ನೇಹಿತರೆ ಜಗತ್ತಿನಲ್ಲಿ ಇವತ್ತಿಗೆ ಅನೇಕ ಮಕ್ಕಳು ತಮ್ಮ ತಂದೆ ತಾಯಿಯರನ್ನು ಎಲ್ಲೋ ಒಂದು ವೃದ್ಧಾಶ್ರಮದಲ್ಲಿ ಅಥವಾ ಅವರ ಊರುಗಳಲ್ಲಿ ಬಿಟ್ಟು ತಾವು ತಮ್ಮ ಹೆಂಡತಿಯ ಜೊತೆಗೆ ಸಕ್ಕತ್ತಾಗಿ ಸುಖ ಅನುಭವಿಸುತ್ತಿದ್ದಾರೆ.ಆದರೆ ಆ ರೀತಿಯಾದಂತಹ ವ್ಯಕ್ತಿಗಳಿಗೆ ಆ ರೀತಿಯಾದಂತಹ ಮೂರ್ಖರಿಗೆ ಅವರಿಗೂ ಕೂಡ ಅದೇ ರೀತಿಯಾದಂತಹ ಕಾಲ ಬರುತ್ತದೆ ಇವಾಗ ನೀವು ಕೇವಲ ನಿಮ್ಮ ಮನೆಯಲ್ಲಿ ಇದ್ದರೆ ನಿಮ್ಮ ಮಕ್ಕಳುಇನ್ನು ಅಡ್ವಾನ್ಸ್ ಆಗಿ ನಿಮ್ಮನ್ನ ರೋಡಿನಲ್ಲಿ ಬಿಸಾಕಿ ಬರುತ್ತಾರೆ ಎನ್ನುವುದು ಇವತ್ತಿನ ಮಕ್ಕಳಿಗೆ ಗೊತ್ತಿಲ್ಲ ಆದರೆ ಕ್ಷಣಿಕ ಸುಖಕ್ಕಾಗಿ ಹಾಗೂ ಜೀವನವನ್ನ ಎಂಜಾಯ್ ಮಾಡುವುದಕ್ಕಾಗಿ ತಮ್ಮನ್ನು ಹುಟ್ಟಿಸಿದ ಹಾಗೂ ತಮ್ಮ ತಮ್ಮ ಜೀವನವನ್ನೇ ಮುಡುಪಾಗಿ ಮಾಡಿಸಿದಂತಹ ಅಪ್ಪ-ಅಮ್ಮ ನನ್ನ ದೂರ ಮಾಡುತ್ತಾರೆ.

ನಮ್ಮ ದೇಶದಲ್ಲಿ ಎಷ್ಟು ದೊಡ್ಡ ಟೆಕ್ನಾಲಜಿಯ ಬಂದಿರಬಹುದು ನೀವು ಎಷ್ಟೇ ಹಣವನ್ನು ಸಂಪಾದನೆ ಮಾಡಬಹುದು ಮನೆಯಲ್ಲಿ ಇರುವಂತಹ ದೇವರು ಆಗಿರುವಂತಹ ಅಪ್ಪ-ಅಮ್ಮನ ನೀವೇನಾದರೂ ಕಡೆಗಣಿಸಿದರೆ ಜೀವನದಲ್ಲಿ ನೀವು ಕೂಡ ಅದಕ್ಕಿಂತ ವಾದಂತಹ ಕಷ್ಟಗಳಿಗೆ ಒಳಗಾಗುವುದು ಖಂಡಿತ ಸ್ವರ್ಗ-ನರಕ ಎನ್ನುವುದು ಯಾವುದೇ ಕಾರಣಕ್ಕೂ ಮೇಲೆ ಇರುವುದಕ್ಕೆ ಸಾಧ್ಯವಿಲ್ಲ ನಿಮಗೂ ಕೂಡ ಒಂದು ಕಾಲ ಬರುತ್ತದೆ ಅದು ನಿಮಗೆ ನಿಮ್ಮ ತಂದೆ-ತಾಯಿಗೆ ಮಾಡಿದಂತಹ ಕೆಲಸದಿಂದ ನಿಮಗೂ ಕೂಡ ಅದೇ ರೀತಿಯಾದಂತಹ ಅದಕ್ಕಿಂತ ಹೆಚ್ಚು ಅಂತಹ ಕಷ್ಟಗಳು ಬರುತ್ತವೆ.

ಸ್ನೇಹಿತರೆ ನಾವು ಹಲವಾರು ಪ್ರದೇಶಗಳಲ್ಲಿ ಹಾಗೂ ಎಲ್ಲಿ ಹೋದರೂ ಕೂಡ ಈ ರೀತಿಯಾದಂತಹ ವಿಚಾರಣೆ ಅಥವಾ ಪ್ರಕರಣಗಳನ್ನು ನಾವು ಕೇಳುತ್ತಲೇ ಇರುತ್ತೇವೆ ತಂದೆಯನ್ನು ಅಥವಾ ತಾಯಿಯನ್ನು ಮನೆಯಿಂದ ಹೊರಗಡೆ ಹಾಕಿ ತಂದೆ-ತಾಯಿ ಕೂಡಿಟ್ಟಿದ್ದ ಹಣವನ್ನು ದೋಚಿ ಹಾಗೂ ಅವರ ಆಸ್ತಿಯನ್ನು ಅವರೊಂದಿಗೆ ಎಲ್ಲವನ್ನೂ ಬಳಸಿಕೊಂಡು ತಂದೆ-ತಾಯಿಯ ದೂರ ಹಾಕುವಂತಹ ಅನೇಕ ಘಟನೆಗಳನ್ನು ನಾವು ನೋಡಿರುತ್ತೇವೆ. ಅದು ರೀತಿಯಾಗಿ ಎಲ್ಲರ ಕಣ್ಣನ್ನು ಒದ್ದೆ ಮಾಡುವಂತಹ ಒಂದು ಘಟನೆ.

ಸ್ನೇಹಿತರೆ ವಿಜಯಪುರ ಗ್ರಾಮದಲ್ಲಿ ಒಬ್ಬ ತಂದೆಯ ಮಗ ಈ ರೀತಿಯಾಗಿ ತಂದೆಗೆ ಮೋಸವನ್ನು. ತನ್ನ ತಂದೆಯಾದ ಇದ್ದಂತಹ 50 ಸಾವಿರ ರೂಪಾಯಿನ ತೆಗೆದುಕೊಂಡು ಹಾಗೂ 50 ಗ್ರಾಂ ಚಿನ್ನವನ್ನು ತಂದೆಯಿಂದ ಎಲ್ಲವನ್ನು ಇಸಿದುಕೊಂಡು ತಂದೆಯನ್ನು 13 ಕುಲು ಮನೆಯಲ್ಲಿ ಅಂದರೆ ಹಳ್ಳಿಯಲ್ಲಿ ಇರಿಸಿ ತಾನು ಮಾತ್ರವೇ ಒಂದು ಸೀಟಿಗೆ ಹೋಗಿ ಆರಾಮಾಗಿ ಜೀವನವನ್ನು ಜೀವನವನ್ನ.

ಇದನ್ನು ನೋಡಿದಂತಹ ಅವರ ತಂದೆ ನನ್ನ ಮಗ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವಂತಹ ರೀತಿಯಲ್ಲಿ ಹೇಳಿದ್ದಾರೆ.ಮೂಲತಹ ಮುದುಕ ಒಂದು ಕಾಲದಲ್ಲಿ ಶಿಕ್ಷಕರಾಗಿದ್ದಾರೆ ಹೀಗೆ ತನ್ನ ಜೀವನದಲ್ಲಿ ಮಾಡಿದಂತಹ ಎಲ್ಲ ಹಣವನ್ನು ತನ್ನ ಮಗನ ಆಸೆಗಾಗಿ ಹಾಗೂ ಅವನ ಸರ್ವಸ್ವ ಕಾಗಿ ತ್ಯಾಗ ಮಾಡಿದ್ದಾರೆ ಆದರೆ ಇವತ್ತು ತನ್ನ ಅಪ್ಪನಿಗೆ ವಯಸ್ಸಾಗಿದೆ ಎನ್ನುವಂತಹ ಒಂದು ಕಾರಣದಿಂದ ಇವತ್ತು ಆ ವ್ಯಕ್ತಿಯನ್ನು ಒಂದು ಹಳ್ಳಿಯಲ್ಲಿ ಒಂದು ಮುರುಕಲು ಮನೆಯಲ್ಲಿ.

ಹೀಗೆ ತನ್ನ ತಂದೆಯಿಂದ ಜಮೀನು ಮಾಡಿದಂತಹ ಹಣವನ್ನು ಹಾಗೂ ಮನೆಯಲ್ಲಿ ಇದ್ದಂತಹ 50 ಗ್ರಾಂ ಚಿನ್ನವನ್ನು ತಂದೆಯ ಹತ್ತಿರ ಕರೆದುಕೊಂಡು ಹೋಗಿದ್ದಾರೆ ಹಾಗೆಯೇ ಅವರನ್ನು ಒಂದು ಹಳ್ಳಿಮನೆಯಲ್ಲಿ ಬಿಟ್ಟು ಅವರು ಮಾತ್ರ ಒಂದು ಸಿಟಿಯಲ್ಲಿ ಜೀವನವನ್ನು ಮಾಡುತ್ತಿದ್ದಾನೆ ಇವಾಗ ಇವರ ತಂದೆ ಅವರ ಮನೆಯ ಮುಂದೆ ಹೋಗಿ ನಾನು ಕೊಟ್ಟಂತಹ ಎಲ್ಲಾ ಆಸ್ತಿ ಹಾಗೂ ಹಣವನ್ನು ನನಗೆ ವಾಪಸ್ಸು ಕೊಡಬೇಕು.

ಎನ್ನುವಂತಹ ಮನಸ್ಥಿತಿಯಿಂದ ಅವರ ಮನೆಯ ಮುಂದೆ ಪ್ರತಿಭಟನೆಯನ್ನು ಮಾಡುತ್ತಾ ಇದ್ದಾರೆ.ಸ್ನೇಹಿತರಿಗೆ ಯಾರಿಗೆ ಬೇಕಾದರೂ ಮೋಸ ಮಾಡಿ ಆದರೆ ನಿಮ್ಮನ್ನು ಹುಟ್ಟಿಸಿ ನಿಮ್ಮನ್ನ ಬೆಳೆಸಿ ನಿಮ್ಮ ಜೀವನದ ಆಸೆ ಗೋಸ್ಕರ ತಮ್ಮ ಆಸೆಯನ್ನು ಕೂಡ ಮರೆತು ನಿಮಗಾಗಿ ಸಿಕ್ಕಾಪಟ್ಟೆ ಜೀವನವನ್ನು ಸವಿಸಿ ದಂತಹ ತಂದೆ-ತಾಯಿಯರನ್ನು ಯಾವುದೇ ಕಾರಣಕ್ಕೂ ಮೋಸಮಾಡಬೇಡಿ ಹಾಗೆ ಮಾಡಿದರೆ ನಿಮಗೆ ಅದಕ್ಕಿಂತ ದೊಡ್ಡ ರೋಗ ಬರಬಹುದಾದಂತಹ ಕಷ್ಟಗಳು ಮುಂದೆ ನಿಮ್ಮ ಜೀವನದಲ್ಲಿ ಬರಬಹುದು.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

9 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

9 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.