ತನ್ನ ಮೊದಲನೇ ಸಿನಿಮಾ ಮೆಜೆಸ್ಟಿಕ್ ಸಮಯದಲ್ಲಿ ಸಂಕಷ್ಟದಲ್ಲಿ ಇದ್ದ ನಟ ದರ್ಶನ ಗೆ ಸಹಾಯ ಮಾಡಿದ ಕನ್ನಡದ ಏಕೈಕ ನಟ ಯಾರು ಗೊತ್ತೇ….

252

ಇಂದು ಕರುನಾಡ ಕರ್ಣ ಅಂತಾನೆ ಅವರು ಹೆಸರುವಾಸಿ, ಆದರೆ ಅದೊಂದು ಸಮಯದಲ್ಲಿ ಅವರಿಗೆ ಕಷ್ಟ ಇದ್ದಾಗ ಅವರಿಗೆ ಸಹಾಯಕ್ಕೆ ಬಂದ ಸ್ಯಾಂಡಲ್ ವುಡ್ ನ ಆ ನಟ ಯಾರು ಗೊತ್ತಾ?ಒಂದು ಮಾತಿದೆ ಅಲ್ವಾ ಕಷ್ಟ ಮನುಷ್ಯನಿಗೆ ಬರದೆ ಮರಕ್ಕೆ ಬರುತ್ತಾ ಅಂತ ಹಾಗೆ ನಾವು ಕಷ್ಟದ ದಿನಗಳನ್ನ ಹಾದಿ ಬಂದಾಗ ಸುಖದ ಖಂಡಿತವಾಗಿಯೂ ಬಂದೇ ಬರುತ್ತದೆ ಕಷ್ಟ ಮತ್ತು ಅಂತ ಯಾರೂ ಕೂಡ ಆ ಕಷ್ಟವನ್ನು ದೊಡ್ಡದು ಎಂದು ಯಾವತ್ತಿಗೂ ಭಾವಿಸಲೇಬಾರದು .

ಕಷ್ಟವಲ್ಲ ಹೇಗೆ ದೂರ ಮಾಡಿಕೊಳ್ಳಬೇಕು ಅನ್ನೋದನ್ನ ಮಾತ್ರ ಯೋಚಿಸಬೇಕು ನಾವು ಜೀವನದಲ್ಲಿ ಬೆಳೆದು ನಿಂತಾಗ ಖಂಡಿತವಾಗಿಯೂ ಕಷ್ಟ ನಮ್ಮ ಎದುರು ನಿಲ್ಲುವುದಿಲ್ಲ. ಹಾಗಾಗಿ ಧೈರ್ಯವಾಗಿರಿ ಕಷ್ಟಕ್ಕೆ ಪರಿಹಾರ ಸಿಕ್ಕೇ ಸಿಗುತ್ತದೆ ಎಂದಿಗೂ ಸೂಚಿಸಬೇಡಿ ಆಕೆ ಇಂದು ಕರುನಾಡ ಕರ್ಣ ಅಂತಾನೆ ಕರೆಯುವ ಡಿ ಬಾಸ್ ಅವರು ಇಂದು ಬಹಳಷ್ಟು ಮಂದಿಗೆ ಸಹಾಯ ಮಾಡ್ತಾರೆ ಆದರೆ ಆ ದಿನ ಅವರಿಗೆ ಕಷ್ಟ ಬಂದಾಗ ಅವರ ಸಹಾಯಕ್ಕೆ ನಿಂತಿದ್ದು ಯಾರು ಗೊತ್ತಾ? ಇಲ್ಲಿದೆ ನೋಡಿ ಈ ಕುರಿತು ಸಂಪೂರ್ಣ ಮಾಹಿತಿ ಕೆಳಗಿನ ಲೇಖನವನ್ನು ತಿಳಿದು ನಮ್ಮ ಡಿ ಬಾಸ್ ಅವರ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.

ಹೌದು ಚಂದನವನದಲ್ಲಿ ತಮ್ಮದೇ ಆದ ನಟನೆಯಿಂದ ಫುಲ್ ಮಾಸ್ ಲುಕ್ ನಿಂದ ಹವಾ ಮಾಡಿರುವ ನಟ ದರ್ಶನ್ ಅವರು ಅಂದು ಲೈಟ್ ಬಾಯ್ ಆಗಿಯು ಕೂಡ ಕೆಲಸ ಮಾಡಿದ್ದಾರೆ ಒಬ್ಬ ಖ್ಯಾತ ಖಳ ನಾಯಕನ ಮಗನಾಗಿದ್ದರೂ ನಟ ದರ್ಶನ್ ಚಂದನವನದಲ್ಲಿ ಎತ್ತರಕ್ಕೆ ಬೆಳೆಯಬೇಕು ಅನ್ನುವ ಸಮಯದಲ್ಲಿ ಆ ಹಾದಿ ಅವರಿಗೆ ಸ್ವಲ್ಪವೂ ಸುಲಭವಾಗಿರಲಿಲ್ಲ ಎಷ್ಟೆಲ್ಲ ಕಷ್ಟಗಳನ್ನು ಎದುರಿಸಿ ಅವರು ಈ ದಿನ ಇಷ್ಟು ದೊಡ್ಡ ಸಾಧನೆ ಮಾಡಿದ್ದಾರೆ ಇಷ್ಟು ದೊಡ್ಡ ಹೆಸರು ಮಾಡಿದ್ದಾರೆ ಅಂದರೆ ಅವರು ಆ ಕತ್ತಲೆಯ ದಿನಗಳನ್ನು ನೆನಪಿಸಿಕೊಂಡಾಗ, ಅದು ಅವರಿಗೆ ನೆನಪಾಗುವುದು ಸ್ಯಾಂಡಲ್ವುಡ್ನ ಆ ಒಬ್ಬ ನಟ ಹೌದು ಮಜೆಸ್ಟಿಕ್ ಸಿನಿಮಾದ ಅವಕಾಶ ಸಿಕ್ಕಾಗ ನಟ ದರ್ಶನ್ ಅವರು ನಿರ್ದೇಶಕರ ಬಳಿ ಹೋಗಿ ಕಥೆ ಕೇಳೋದಕ್ಕೆ ಅವರ ಬಳಿ ಕಾರ್ ಆಗಲೇ ಬೈಕ್ ಆಗಲಿ ಇರಲಿಲ್ಲ ಆ ಸಮಯದಲ್ಲಿ ದರ್ಶನ್ ಅವರ ಸಹಾಯಕ್ಕೆ ನಿಂತ ನಟ ಗಣೇಶ್.

ಹೌದು ದರ್ಶನ್ ಅವರು 2001ರಲ್ಲಿ ಮೆಜೆಸ್ಟಿಕ್ ಎಂಬ ಸಿನಿಮಾದ ಮೂಲಕ ಪೂರ್ಣ ನಟನಾಗಿ ಚಂದನವನದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ಸಿನೆಮಾ ಇವರಿಗೆ ದೊಡ್ಡ ಯಶಸ್ಸು ತಂದುಕೊಟ್ಟರು ಆ ಸಮಯದಲ್ಲಿ ಇಷ್ಟು ದೊಡ್ಡ ಯಶಸ್ಸು ಕಾಣಲು ನಟ ದರ್ಶನ್ ಅವರಿಗೆ ಸಹಾಯ ಮಾಡಿದ್ದು ಗಣೇಶ್ ಅವರು, ಈ ವಿಚಾರ ಕುರಿತು ನಟ ದರ್ಶನ್ ಅವರು ಮಜೆಸ್ಟಿಕ್ ಸಿನೆಮಾಗೆ ಇಪ್ಪತ್ತು ವರುಷ ಪೂರ್ಣಗೊಂಡ ದಿನದಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹೌದು ಕಳೆದ ಫೆಬ್ರವರಿ 8ನೇ ತಾರೀಕಿನಂದು ಮೆಜೆಸ್ಟಿಕ್ ಸಿನೆಮಾಗೆ ಇಪ್ಪತ್ತು ವರುಷದ ಸಂಭ್ರಮ, ಆ ದಿನದಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ದರ್ಶನ್ ಅವರು ಆ ದಿನ ನನಗೆ ಬೈಕ್ ಕೊಟ್ಟು ಕಥೆ ಕೇಳಲು ಕಳುಹಿಸಿಕೊಟ್ಟಿದ್ದು, ನಟ ಗಣೇಶ್ ಅವರು. ಆ ದಿನ ನನ್ನ ಬಳಿ ಕಾರ್ ಆಗಲಿ ಬೈಕ್ ಆಗಲಿ ಇರಲಿಲ್ಲ ಅಂದು ನನಗೆ ಸಹಾಯಕ್ಕೆ ನಿಂತಿದ್ದು ಗಣೇಶ್ ಎಂದು ನೆನಪಿಸಿಕೊಳ್ಳುವ ಮೂಲಕ ಗಣೇಶ್ ಅವರಿಗೆ ಕೃತಜ್ಞತೆಗಳನ್ನು ತಿಳಿಸಿದ್ದಾರೆ. ಕಷ್ಟಗಳು ನಮಗೆ ನೆನಪಿನಲ್ಲಿ ಉಳಿಯುವುದಿಲ್ಲ ಆದರೆ ಕಷ್ಟದಲ್ಲೂ ಪಟ್ಟ ನಮ್ಮ ಶ್ರಮ ಮತ್ತು ಕಷ್ಟದಲ್ಲಿ ನಮಗೆ ಆದ ವ್ಯಕ್ತಿಗಳು ಹಾಗೂ ಕಷ್ಟದಿಂದ ನಮಗೆ ಸಿಕ್ಕ ಖುಷಿ ಮಾತ್ರ ನಮಗೆ ನೆನಪಿನಲ್ಲಿ ಉಳಿಯುತ್ತೆ ಅಂತ ಫ್ರೆಂಡ್ಸ್…