ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾರಾಜ್ ಕೊಟ್ಟ ವಿಶೇಷ ಉಡುಗೊರೆ ಏನು ನೋಡಿ… ನಿಜ್ವಾಗ್ಲೂ ಶಾಕ್

ಈ ಪುಟ್ಟ ಕುಟುಂಬದಲ್ಲಿ ಎಲ್ಲರೂ ಕೂಡ ಕಲಾವಿದರ ಹೌದು ಮೂಲತಃ ತಮಿಳು ನಾಡಿನವರಾದರೂ ಆಗಿರುವ ಇವರು ಖ್ಯಾತ ರಂಗಕರ್ಮಿ ಬಿ ವಿ ಕಾರಂತರ ತಂಡದಲ್ಲಿದ್ದರು ಆನಂತರ ಚಿತ್ರರಂಗ ಪ್ರವೇಶ ಮಾಡಿದ ಇವರು ಪಲ್ಲವಿ ಅನುಪಲ್ಲವಿ ವಿಜಯಕ್ರಾಂತಿ ಇಮ್ಮಡಿ ಪುಲಕೇಶಿ ಎಂಬ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಹಾಗೂ ತಮಿಳಿನ ಕೆಲ ಚಿತ್ರಗಳಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ ಇವರು ಹೌದು ನಾವು ಮಾತನಾಡುತ್ತಿರುವುದು ನಟ ಸುಂದರ್ ರಾಜ್ ಅವರ ಕುರಿತು ಹೌದೋ ಇವರು ಪೋಷಕ ಪಾತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯ ಮಾಡಿ ಖ್ಯಾತಿ ಪಡೆದುಕೊಂಡಿದ್ದಾರೆ.

ಕೆಲ ಕಾಲ ಕರ್ನಾಟಕ ಕಲಾವಿದ ಸಂಘದ ಸೆಕ್ರೆಟರಿಯಾಗಿ ಸಹ ಕಾರ್ಯ ನಿರ್ವಹಿಸಿರುವ ಇವರು ಗೌರವ ಡಾಕ್ಟರೇಟ್ ಕೂಡ ಲಭಿಸಿದೆ ಮತ್ತು ಇವರ ಪತ್ನಿ ಪ್ರಮೀಳಾ ಜೋಷಾಯಿ ಸಹ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿದ್ದು ಪ್ರಮುಖ ಪೋಷಕ ನಟಿ ಆಗಿದ್ದಾರೆ. 30 ವರ್ಷಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಇವರು ನೂರಾರು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ದಂಪತಿಗಳು ಇತ್ತೀಚೆಗೆ ತಮ್ಮ 34ನೇ ಮದುವೆ ವಾರ್ಷಿಕೋತ್ಸವವನ್ನು ಸರಳವಾಗಿ ಆಚರಿಸಿಕೊಂಡಿದ್ದರು, ತಮ್ಮ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮೇಘನಾ ರಾಜ್ ಅವರು ಕೊಟ್ಟ ಉಡುಗೊರೆ ಏನು ಗೊತ್ತಾ ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.

ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳ ಜೋಷಾಯಿ ಅವರಿಗೆ ಇಂದು 35ನೇ ವರ್ಷದ ವಿವಾಹ ವಾರ್ಷಿಕೋತ್ಸವ. ಈ ದಿನ ನಟಿ ಮೇಘನ ರಾಜ್ ರವರು ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ. ನಟಿ ಮೇಘಾನ ರಾಜ್ ಅವರ ಸ್ನೇಹಿತರು ಹಾಗೂ ಬಂಧು ಬಳಗದವರು, ಈ ಸಂತಸದ ವಾತಾವರಣದಲ್ಲಿ ಕಾಲ ಕಳೆದಿದ್ದಾರೆ. ಮೇಘನಾ ರಾಜ್ ರವರು ತಮ್ಮ ತಂದೆ ತಾಯಿ ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮಿಸಿದ ಕ್ಷಣಗಳ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸಂತಸದ ಫೋಟೋವನ್ನು ನೋಡಿದಂತಹ ಅಭಿಮಾನಿಗಳು ಮೇಘನಾ ರಾಜ್ ಅವರ ತಂದೆ ತಾಯಿಗೆ ವಿಶ್ ಕೂಡ ಮಾಡಿದ್ದಾರೆ ಮತ್ತು ಸುಂದರ್ ರಾಜ್ ಅವರು ಸುಮಾರು 4ದಶಕಗಳಿಂದ ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಮಾಡಿ ತಮ್ಮ ವಿಶೇಷ ನಟನೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇನ್ನೂ ಇವರ ಧರ್ಮಪತ್ನಿ ಪ್ರಮೀಳಾ ಜೋಷಾಯಿ ಅವರು ಕೂಡ ಕನ್ನಡದ ಬಹುತೇಕ ಚಲನಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಈ ದಂಪತಿಗಳ ಮುದ್ದಿನ ಮಗಳಾಗಿರುವ ಮೇಘನಾ ರಾಜ್ ಅವರು ಯಶ್ ಅವರ ಜೊತೆ ಅಭಿನಯ ಮಾಡಿದ ರಾಜಾಹುಲಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯ ಮಾಡಿದ್ದರು ಮತ್ತು ಈ ಸಿನಿಮಾ ಇವರಿಗೆ ಅಪಾರವಾದ ಜನಪ್ರಿಯತೆ ತಂದುಕೊಟ್ಟಿತು. ನಟಿ ಮೇಘನಾ ರಾಜ್ ಅವರ ನಟಿಯಾಗಿ ನಟನೆಯಲ್ಲಿ ಪಾಲ್ಗೊಳ್ಳಬೇಕಾದರೆ ಚಿರಂಜೀವಿ ಸರ್ಜಾ ಅವರ ಪರಿಚಯವಾಗುತ್ತದೆ. ತದನಂತರ ಇವರಿಬ್ಬರ ಸ್ನೇಹ ಬೆಳೆದು ಇದು ಪ್ರೀತಿಗೆ ತಿರುಗಿ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸ ತೊಡಗುತ್ತಾರೆ.

 

ಇವರಿಬ್ಬರೂ ಕೂಡ ಮದುವೆಯಾಗುವುದಕ್ಕೆ ಮನೆಯಲ್ಲಿ ಒಪ್ಪಿಗೆ ಸೂಚಿಸುತ್ತಾರೆ ಅಂದುಕೊಂಡ ರೀತಿಯಲ್ಲಿ ನಿಶ್ಚಿತಾರ್ಥ ಮದುವೆ ಎರಡು ಕೂಡ ಅದ್ದೂರಿಯಾಗಿ ಮಾಡಿಕೊಳ್ಳುತ್ತಾರೆ. ಮದುವೆಯಾದ ಕೇವಲ ಎರಡು ವರ್ಷಕ್ಕೆ ತಮ್ಮ ಪತಿಯನ್ನು ಮೇಘನಾ ರಾಜ್ ಕಳೆದುಕೊಳ್ಳುತ್ತಾರೆ ಇಂತಹ ಸ್ಥಿತಿ ಯಾರಿಗೂ ಕೂಡ ಬರಬಾರದು. ಏಕೆಂದರೆ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದಾಗ ನಟಿ ಮೇಘನಾ ಅವರಿಗೆ 4ತಿಂಗಳು ಗರ್ಭಿಣಿಯಾಗಿದ್ದರಂತೆ. ಇನ್ನು ಈ ಸಮಯದಲ್ಲಿ ಬಹಳ ನೋವುಗಳನ್ನ ಎದುರಿಸಿದ್ದ ಮೇಘನಾ ರಾಜ್ ಅವರು ಆ ನೋವಿನಲ್ಲೇ ತಮ್ಮ ಮಗುವಿಗಾಗಿ ಬಹಳ ಧೈರ್ಯವನ್ನ ತೆಗೆದುಕೊಂಡು ತಮ್ಮ ಜೀವನ ನಡೆಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಮಗು ಜನಿಸಿದ ನಂತರ ಮೇಘನಾ ರಾಜ್ ಅವರ ಜೀವನಕ್ಕೆ ಹೊಸ ಬೆಳಕು ಮೂಡುತ್ತದೆ ಮತ್ತು ಈ ಮಗುವಿನ ಹೆಸರು ರಾಯನ್ ರಾಜ್ ಸರ್ಜಾ.

ಮಗ ಹುಟ್ಟಿದ ಮೇಲೆ ಅವರ ಮನೆಯಲ್ಲಿ ಸಂತಸದ ವಾತಾವರಣ ಮೂಡಿದೆ. ಕಳೆದ ತಿಂಗಳಿನಲ್ಲಿ ಮಗನಿಗೆ ನಾಮಕರಣ ಮಾಡಿದರು, ಇದೀಗ ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವ ಆಚಾರಿಸಿದ್ದಾರೆ ಒಟ್ಟಾರೆಯಾಗಿ ಹೇಳುವುದಾದರೆ ಈ ಎಲ್ಲ ನೋವನ್ನು ಮರೆತು ಇದೀಗ ಮಗನ ಜೊತೆ ಖುಷಿಯಾಗಿ ಇರುವ ಮೇಘನಾ ರಾಜ್ ಅವರು ತಂದೆ ತಾಯಿಗೆ ಮೇಘನಾ ರಾಜ್ ಅವರು 20ಲಕ್ಷ ಬೆಲೆಬಾಳುವ ಹೊಸ ಟಾಟಾ ಕಂಪೆನಿಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರಂತೆ. ಇದು ಈ ಮಾಹಿತಿ ಮೂಲಕ ಜೂನಿಯರ್ ಅವರಿಗೆ ಮುಂದಿನ ದಿವಸಗಳಲ್ಲಿ ಒಳ್ಳೆಯದಾಗಲಿ ಎಂದು ನಾವು ಆಶಿಸೋಣ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.