Ad
Home ಅರೋಗ್ಯ ತಲೆಯಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಹುಟ್ಟುತಿದ್ದರೆ ತಕ್ಷಣಕ್ಕೆ ಈ ಮನೆಮದ್ದು ತಾಯರು ಮಾಡಿ ಹಚ್ಚಿ...

ತಲೆಯಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಕೂದಲು ಹುಟ್ಟುತಿದ್ದರೆ ತಕ್ಷಣಕ್ಕೆ ಈ ಮನೆಮದ್ದು ತಾಯರು ಮಾಡಿ ಹಚ್ಚಿ … ಹಣ್ಣಣ್ಣು ಮುದುಕ ಮುದುಕಿ ಆದ್ರೂ ಸಹ ನಿಮ್ಮ ಕೂದಲು ಬಿಳಿ ಆಗೋದೇ ಇಲ್ಲ..

ಬಿಳಿ ಕೂದಲು ಬಂದಿದೆಯೇ ಹಾಗಾದ್ರೆ ಇನ್ಮುಂದೆ ಚಿಂತಿಸಬೇಡಿ ಹಾಗೂ ಮಾರ್ಕೆಟ್ ನಿಂದ ದುಬಾರಿ ಬೆಲೆಯ ಹೇರ್ ಪ್ಯಾಕ್ ಅನ್ನು ಸಹ ಕೊಂಡುಕೊಂಡು ಬರಬೇಡಿ…ನಮಸ್ಕಾರ ಓದುಗರೇ ನಿಮಗೆ ಈಗಾಗಲೇ ಮೊದಲ ಸಾಲು ನೋಡಿ ಅಚ್ಚರಿ ಎನಿಸಿರಬಹುದು! ಯಾಕೆ ಅಂತೀರಾ ಹೌದು ಕೂದಲು ಬೆಳ್ಳಗಾದ ಮೇಲೆ ಪ್ಯಾಕ್ ತಾನೆ ಹಾಕ್ಬೇಕು ಹೇರ್ ಡೈ ತಾನೇ ಮಾಡ್ಬೇಕು ಅಂಥ ಅಂದುಕೊಳ್ಳುತ್ತಿದ್ದೀರಾ ಅಲ್ವಾ. ಆದರೆ ಇನ್ನು ಮುಂದೆ ಆ ಪ್ರಮೇಯವೇ ಬರುವುದಿಲ್ಲ ನೀವು ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ, ನ್ಯಾಚುರಲ್ ಆಗಿ ಮನೆಯಲ್ಲಿಯೇ ಹೇಗೆ ಹೇರ್ ಡೈ ಮಾಡುವುದು ಎಂಬುದನ್ನು ನಾವು ಹೇಳಿಕೊಡ್ತೇನೆ, ಅದರಂತೆ ನೀವು ಮಾಡಿ ನಿಮ್ಮ ಕೂದಲಿನ ಹಾರೈಕೆ ಮಾಡುವುದರ ಜೊತೆಗೆ ಬಿಳಿ ಕೂದಲಿಗೆ ಮುಕ್ತಿ ನೀಡಿ.

ಸ್ನೇಹಿತರೆ ಬಿಳಿ ಕೂದಲು ನಾನಾ ಕಾರಣಗಳಿಂದ ಬರುತ್ತದೆ ಅದರಲ್ಲಿಯೂ ವಯಸಿದ್ದಾಗ ಬಂದರೆ ಬೇಸರ ಆಗುತ್ತದೆ ಆದರೆ ವಯಸ್ಸಾದ ಮೇಲೆ ಬರಲಿ ಬಿಡಿ ಅಂತ ಅಂದುಕೊಳ್ಳಬಹುದು.ನಿಮಗೇನಾದರೂ ಇನ್ನೂ ವಯಸ್ಸಿದೆ ಅದರ ಓದಲು ಮೇಳಿಗೆ ಆಗಿಹೋಗಿದೆ ಅಂದರೆ ಅದಕ್ಕೆ ಹೇರ್ ಡೈ ಮಾಡುವುದಕ್ಕಿಂತ ತುಂಬ ನ್ಯಾಚುರಲ್ ಆಗಿ ಮಾಡಿಕೊಳ್ಳುವ ಹ್ಯಾರಡ ಯನ್ನು ಮಾಡಿ ಸಾಕು.

ಅಯ್ಯೋ ನ್ಯಾಚುರಲ್ ಹೇರ್ ಡೈ ಅದು ಸರಿಯಾಗಿ ಕೆಲಸ ಮಾಡೊಲ್ಲ ಮತ್ತು ಸರಿಯಾದ ಬಣ್ಣ ಕೊಡಲು ಅಂತ ಅಂದುಕೊಳ್ಳಬೇಡಿ ಯಾಕೆಂದರೆ ಇಂದು ನಾವು ಬಳಸಲು ಹೊರಟಿರುವುದು ಬಹಳ ಪ್ರಭಾವಶಾಲಿಯಾಗಿ ಪರಿಣಾಮಕಾರಿಯಾಗಿ ಫಲಿತಾಂಶ ಕೊಡುವ ಈ ಪರಿಹಾರ, ಹಾಗಾಗಿ ನೀವು ಇದನ್ನು ಪಾಲಿಸುವುದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಕೊನೆಗೆ ನೀವು ಅಂದುಕೊಂಡಂತೆ ನಿಮ್ಮ ಕೂದಲು ಕಪ್ಪಗಾಗುತ್ತದೆ, ಹಾಗೂ ನಿಮ್ಮ ಕೂದಲಿನ ಆರೈಕೆ ಮಾಡಿದಂತಾಗುತ್ತದೆ. ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ಮಾಡಲು ಹೊರಟಿರುವ ಈ ಮನೆಮದ್ದನ್ನು ತಿಳಿಯಲು ನೀವು ರೆಡಿನಾ! ಬನ್ನಿ ಕೆಳಗಿನ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ.

ಈ ಮನೆಮದ್ದು ಮಾಡುವುದಕ್ಕೆ ನಿಮಗೆ ಮೊದಲು ಬೇಕಾಗಿರುವುದು ಅಂಜನ ಕಲ್ಲು ಹೌದು ಈ ಅಜ್ಜನ ಕಲ್ಲು ನೋಡಲು ಕಪ್ಪಗೆ ಇರುತ್ತದೆ ಮತ್ತು ಈ ಅಂಜನ ಕಲ್ಲಿನಿಂದ ಕಣ್ಣುಕಪ್ಪನ್ನು ತಯಾರಿಸಿ ಕೊಡುತ್ತಾರೆ ಹಾಗೆ ಇದನ್ನೇನಾದರೂ ಕಣ್ಣಿನ ರೆಪ್ಪೆಗಳಿಗೆ ಹಚ್ಚಿದರೆ ನೈಸರ್ಗಿಕವಾದ ಕಪ್ಪು ನಿಮ್ಮ ಕಣ್ಣಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ ಹಾಗೆಯೇ ಈ ಅಜ್ಜನ ಕಲ್ಲಿನಿಂದ ಹೇರ್ ಡೈ ತಯಾರಿಸಿಕೊಂಡು ನೀವೇನಾದರೂ ನಿಮ್ಮ ಕೂದಲಿಗೆ ಹಚ್ಚಿ ಬಿಟ್ಟರೆ ನೋಡಿ ನೀವು ಅಂದುಕೊಂಡಿರುವುದಿಲ್ಲ ಅಷ್ಟು ಶೈನಾಗಿ ಕಪ್ಪಾಗಿ ನಿಮ್ಮ ಕೇಶರಾಶಿ ಹೊಳೆಯುತ್ತದೆ.

ಮೊದಲಿಗೆ ಅಂಜನ ಕಲ್ಲನ್ನು ಕುಟ್ಟಿ ನೈಸ್ ಆಗಿ ಪುಡಿ ಮಾಡಿಕೊಳ್ಳಿ, ಇದಕ್ಕೆ 1 ಚಮಚ ಹರಳೆಣ್ಣೆ 6 ಚಮಚ ಕೊಬ್ಬರಿ ಎಣ್ಣೆ ಮತ್ತು ಆಂಜನ ಕಲ್ಲಿನ ಪುಡಿಯ ಅರ್ಧ ದಷ್ಟು ಪ್ರಮಾಣದ ಆಮ್ಲ ಪುಡಿಯನ್ನು ಮಿಶ್ರ ಮಾಡಿ ಎಣ್ಣೆಯೊಂದಿಗೆ ಹಾಕಿ 2 ದಿನಗಳ ಕಾಲ ಇದನ್ನು ಹಾಗೆ ನೆನೆಯಲು ಬಿಡಬೇಕು. ಬಳಿಕ ಮೂರನೆಯ ದಿನ ಪ್ಯಾಕ್ ತಯಾರಾಗಿರುತ್ತದೆ, ಈ ನೈಸರ್ಗಿಕ ಡೈ ಅನ್ನು ನಿಮ್ಮ ಕೂದಲಿನ ಬಿಳಿ ಕೂದಲು ಆಗಿರುವ ಭಾಗಕ್ಕೆ ಅಪ್ಲೈ ಮಾಡುತ್ತ ಬನ್ನಿ.

ಇದನ್ನು ನೀವು ವಾರಕ್ಕೊಮ್ಮೆ ಅಥವಾ 2 ವಾರಕ್ಕೊಮ್ಮೆ ಮಾಡಬಹುದು ಇದರಿಂದ ಕಪ್ಪು ಕೂದಲು ಕನಸು ನಿಮ್ಮದಾಗುತ್ತದೆ ಇವತ್ತಿನ ದಿನಗಳಲ್ಲಿಯಂತೂ ಬಿಳಿಕೂದಲು ಚಿಕ್ಕ ಮಕ್ಕಳಿಗೂ ಕೂಡ ಬರುತ್ತ ಇರುತ್ತದೆ ಹಾಗಾಗಿ ಕೆಲವೊಂದು ಡಿಸಾರ್ಡರ್ ಗಳಿಂದ ಕೆಲವೊಂದು ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಈ ಬಿಳಿ ಕೂದಲಿನ ಸಮಸ್ಯೆಗೆ ಈ ರೀತಿ ಆದಂತಹ ನೈಸರ್ಗಿಕ ಪರಿಹರವನ್ನೂ ಪಡೆದುಕೊಳ್ಳಿ

Exit mobile version