Ad
Home ಅರೋಗ್ಯ ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟ ಯಾವುದೇ ವಯಸ್ಸಿನಲ್ಲಿ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಈ ಮನೆಮದ್ದನ್ನ ಈ...

ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟ ಯಾವುದೇ ವಯಸ್ಸಿನಲ್ಲಿ ನಿಯಂತ್ರಣದಲ್ಲಿ ಇರಬೇಕು ಅಂದ್ರೆ ಈ ಮನೆಮದ್ದನ್ನ ಈ ರೀತಿಯಾಗಿ ಮಾಡಿ ಸೇವಿಸಿ…

ಸಕ್ಕರೆ ಕಾಯಿಲೆಗೆ ಪರಿಣಾಮಕಾರಿಯಾದ ಮನೆ ಮದ್ದು ಯಾವುದು ಗೊತ್ತಾ? ಹೌದು ಮಾತ್ರೆ ತೆಗೆದುಕೊಂಡರೆ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ ಅನ್ನುವುದನ್ನು ಈ ಮನೆ ಮದ್ದು ಸುಳ್ಳು ಮಾಡಿದೆ…ಸಂಸ್ಕಾರಗಳು ಪ್ರಿಯ ಓದುಗರೇ ಇಂದಿನ ಆಹಾರದ ಗುಣಮಟ್ಟವೂ ಕೂಡ ಕಡಿಮೆಯಾಗಿರುವುದರಿಂದ ನಾವು ನಮ್ಮ ಆರೋಗ್ಯದ ಬಗ್ಗೆ ಎಷ್ಟೇ ಕಾಳಜಿ ಮಾಡಿದರು ಅದು ಮುಂದೊಂದು ದಿನ ನಮ್ಮ ಆರೋಗ್ಯವನ್ನು ಕೆಡುವಂತಹ ಪರಿಣಾಮವನ್ನು ಬೀರುವುದು ಹಾಗಾಗಿ ಆಹಾರದ ಶ್ರದ್ಧಾ ದಿನನಿತ್ಯ ನಮ್ಮ ದೈಹಿಕ ಶ್ರಮವನ್ನು ಕೂಡ ಹಾಕುತ್ತಲೇ ಇರಬೇಕು ಅನ್ನೋದು.

ಈ ಸಕ್ಕರೆ ಕಾಯಿಲೆ ಅನ್ನೋದು ನೂರು ಜನರಲ್ಲಿ ಕೇವಲ 7 ಪ್ರತಿಶತದಷ್ಟು ಜನರಲ್ಲಿ ಮಾತ್ರ ಕಾಣ ಸಿಗುತ್ತಿತ್ತು, ಆದರೆ ಇಂದು ಈ ಸಕ್ಕರೆ ಕಾಯಿಲೆ ಎಂಬುದು ನೂರು ಜನರಲ್ಲಿ ಎಪ್ಪತ್ತು ಪ್ರತಿಶತದಷ್ಟು ಮಂದಿಯಲ್ಲಿ ನಾವು ಕಾಣಬಹುದು ಈ ಸಕ್ಕರೆ ಕಾಯಿಲೆಗೆ ಮೂಲ ಕಾರಣ ನಮ್ಮ ಆಹಾರ ಪದ್ಧತಿಯಾಗಿತ್ತು ಜತೆಗೆ ನಮ್ಮ ದೇಹದಲ್ಲಿ ಶೇಖರಣೆಯಾಗುವ ಕೊಬ್ಬು ಕೂಡ ಕಾಯಿಲೆ ಗೆ ಮುಖ್ಯ ಕಾರಣವಾಗಿದೆ. ಆದ್ದರಿಂದ ಏನೇ ಮಾಡಿದರೂ ಮೊದಲು ನಾವು ದೈಹಿಕ ಶ್ರಮವನ್ನು ಹಾಕುವ ಮೂಲಕ ನಮ್ಮ ದೇಹದಲ್ಲಿ ಶೇಖರಣೆಯಾದ ಆಗುವಂತಹ ಕೊಬ್ಬನ್ನು ನಿಯಂತ್ರಿಸಬೇಕು ಆಗ ಬರುವ ಎಲ್ಲ ಕಾಯಿಲೆಗೂ ಪರಿಹಾರ ಪಡೆದುಕೊಳ್ಳಬಹುದು.

ಸಕ್ಕರೆ ಕಾಯಿಲೆ ಎಂಬುದು ಶ್ರೀಮಂತ ಕಾಯಿಲೆ ಒಮ್ಮೆ ಈ ತೊಂದರೆ ನಮ್ಮಲ್ಲಿ ಕಾಣಿಸಿಕೊಂಡರೆ ಜೀವನಪರ್ಯಂತ ಮಾತ್ರೆ ತೆಗೆದುಕೊಳ್ಳುತ್ತಲೇ ಇರಬೇಕು ಜೊತೆಗೆ ಆಹಾರವನ್ನು ಕೂಡ ಬಹಳ ಕಟ್ಟುನಿಟ್ಟಿನ ಕ್ರಮ ದಲ್ಲಿ ಪಾಲಿಸಬೇಕಾಗುತ್ತದೆ.ಇಲ್ಲದಿದ್ದರೆ ಸಕ್ಕರೆ ಕಾಯಿಲೆಯಿಂದ ಏನೆಲ್ಲಾ ಉಂಟಾಗುತ್ತದೆ ಅಂತ ಗೊತ್ತೇ ಇದೆ ಅಲ್ವಾ ಹೌದು ಚಿಕ್ಕಪುಟ್ಟ ಸಮಸ್ಯೆಯಿಂದ ಹಿಡಿದು ಅಂದರೆ ಕಣ್ಣಿನ ಮೇಲೆ ಪ್ರಭಾವ ಬೀರುವುದರ ಜೊತೆಗೆ ಗ್ಯಾಂಗ್ರಿನ್ ನಂತಹ ದೊಡ್ಡ ದೊಡ್ಡ ಸಮಸ್ಯೆ ಕೂಡ ಉಂಟು ಮಾಡಬಲ್ಲದು ಈ ಶ್ರೀಮಂತ ಕಾಯಿಲೆ ಎಂಬ ಡಯಾಬಿಟಿಸ್ ಸಮಸ್ಯೆ.

ಸಕ್ಕರೆ ಕಾಯಿಲೆ ಉಳ್ಳವರು ಈ ಮನೆಮದ್ದನ್ನು ಬಾರಿಸುವ ಮೂಲಕ ತಮ್ಮ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ನೀಡುವುದರ ಜೊತೆಗೆ ಮಾತ್ರ ತೆಗೆದುಕೊಳ್ಳದಿದ್ದರೂ ತಮ್ಮ ಆಹಾರ ಪದ್ಧತಿಯನ್ನು ಉತ್ತಮವಾಗಿ ಪಾಲಿಸುವುದರ ಜತೆಗೆ ಈ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಬಹುದು ಅದಕ್ಕಾಗಿ ಮಾಡಬೇಕಿರುವುದು ಈ ಸರಳ ಮನೆಮದ್ದು ಜೊತೆಗೆ ಪ್ರತಿದಿನ ವ್ಯಾಯಾಮ ಹಾಗೆ ಉತ್ತಮ ಜೀವನಪದ್ಧತಿ ಜೊತೆಗೆ ಆಹಾರ ಪದ್ಧತಿ.

ಈ ಮನೆ ಮದ್ದು ಮಾಡುವುದು ತುಂಬ ಸುಲಭ ಇದಕ್ಕಾಗಿ ಬೇಕಾಗಿರುವುದು ಕಲೋಂಜಿ ಸುಂಡೆಕಾಯಿ ಮತ್ತು ಮೆಂತ್ಯೆ.ಐವತ್ತು ಗ್ರಾಂನಷ್ಟು ಮೆಂತ್ಯಕಾಳನ್ನು ತೆಗೆದುಕೊಂಡು ನೆನೆಸಿಟ್ಟು ಬಳಿಕ ಬಟ್ಟೆಯಲ್ಲಿ ಕಟ್ಟಿ ಈ ಮೆಂತೆ ಕಾಳುಗಳನ್ನು ಮೊಳಕೆ ಕಟ್ಟಿಸಿಕೊಳ್ಳಬೇಕು ಬಳಿಕ ಮೊಳಕೆ ಕಟ್ಟಿದ ಮೆಂತ್ಯಕಾಳುಗಳನ್ನು ಬಿಸಿಲಿನಲ್ಲಿ ಸ್ವಲ್ಪ ಸಮಯ ಒಣಗಿಸಿ, ಮೆಂತೆಕಾಳಿನ ಸಮ ಪ್ರಮಾಣದಲ್ಲಿ ಕಲೋಂಜಿ ಮತ್ತು ಸುಂಡೆ ಕಾಯಿಯನ್ನು ತೆಗೆದುಕೊಂಡು, ಹುರಿದ ಮೆಂತ್ಯೆ ಕಾಳು ಗಳೊಂದಿಗೆ ಮಿಶ್ರ ಮಾಡಿ ಇದೆಲ್ಲದನ್ನು ಹುರಿದು ಸಣ್ಣಗೆ ಪುಡಿ ಮಾಡಿ ಇಟ್ಟುಕೊಳ್ಳಬೇಕು.

ಈ ಪುಡಿಯನ್ನು ಶೇಖರಣೆ ಮಾಡಿಟ್ಟುಕೊಂಡರೂ ಬೆಳಗಿನ ಸಮಯ ಬಿಸಿ ನೀರು ಕುಡಿಯುವ ವೇಳೆ ಈ ಪುಡಿಯನ್ನು ಸ್ವಲ್ಪ ಮಿಶ್ರ ಮಾಡಿಕೊಂಡು ಖಾಲಿ ಹೊಟ್ಟೆಗೆ ಕುಡಿಯುತ್ತ ಬರಬೇಕು ಈ ಮೆಂತೆಯಲ್ಲಿ ಇರುವ ಕಹಿಯ ಅಂಶ ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಬಹಳ ಬೇಗ ಕಡಿಮೆ ಮಾಡುತ್ತದೆ ಇದು ಸಕ್ಕರೆ ಕಾಯಿಲೆ ಇರುವವರಿಗೆ ಬಹಳ ಉಪಯುಕ್ತ. ಆದರೆ ನೀವು ಮಾತ್ರೆ ತೆಗೆದುಕೊಳ್ಳುವುದಾದರೆ ಮಾತ್ರೆಯನ್ನು ನಿಯಂತ್ರಣದಲ್ಲಿಟ್ಟು ಈ ಮನೆ ಮದ್ದನ್ನು ಕೂಡ ಪಾಲಿಸಬಹುದು, ಇದರಿಂದ ಬ್ಯಾಲೆನ್ಸ್ ಆಗಿ ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇರುತ್ತದೆ.

Exit mobile version