ತುಂಬಾ ದಿನಗಳಿಂದ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹೆಂಗಸಿನ ರಹಸ್ಯ ಬಯಲಾದಾಗ ಎಲ್ಲರೂ ಬೆರಗಾಗಿದ್ದಾರೆ ಯಾಕೆ ಗೊತ್ತ …!!!

78

ಯಾರ ಜೀವನದಲ್ಲಿ ವಿಧಿ ಹೇಗೆ ಆಟ ಆಡುತ್ತದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಅದೇ ರೀತಿ ಸಂಧ್ಯಾಳ ಜೀವನದಲ್ಲಿ ನಡೆದ ಈ ಘಟನೆ ಆಕೆಯ ಜೀವನವನ್ನೇ ಬದಲಾಯಿಸಿತ್ತು ಏನಾಯ್ತು ಅಂತ ಹೇಳಿದರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ತನ್ನ ಸಂಸಾರದಲ್ಲಿ ಸುಖ ಜೀವನವನ್ನು ನಡೆಸುತ್ತಾ ಇದ್ದ ಸಂಧ್ಯಾಳ ಬಾಳಿನಲಿ ಒಮ್ಮೆ ವಿಧಿ ಹೇಗೆ ಆಟ ಆಡಿತು ಎಂದರೆ ಆಕೆಯ ಪತಿ ಅನ್ನು ಕಿತ್ತುಕೊಂಡಿತ್ತು ಆನಂತರ 3ಮಕ್ಕಳೊಂದಿಗೆ ಸಂಧ್ಯಾ ಹೇಗೆ ಜೀವನ ನಡೆಸುವುದು ಎಂದು ಆಲೋಚಿಸಿದಾಗ ಆಕೆ ಧೃತಿಗೆಡದೆ ಯಾರ ಬಳಿ ಸಹಾಯ ಕೇಳದೆ ತನ್ನ ಜೀವನವನ್ನು ತಾನೇ ಧೈರ್ಯದಿಂದ ಸಾಗಿಸುತ್ತೇನೆಂದು ಕೂಲಿ ಮಾಡಲು ನಿರ್ಧರಿಸುತ್ತಾಳೆ.

ಹೌದು ಕೂಲಿ ಮಾಡಿ ಆದರೂ ತನ್ನ ಸಂಸಾರವನ್ನು ಸಾಗಿಸುತ್ತೇನೆಂದು ಸಂಧ್ಯಾ ಆಲೋಚನೆ ಮಾಡಿ ಮಧ್ಯಪ್ರದೇಶದ ರೈಲ್ವೆ ಸ್ಟೇಷನ್ ಒಂದರಲ್ಲಿ ಕೂಲಿ ಕೆಲಸವನ್ನು ಮಾಡುತ್ತಾ ಳ ಹಾಗೂ ರೈಲ್ವೆ ನಿಲ್ದಾಣಕ್ಕೆ ಬರುವ ಪ್ಯಾಸೆಂಜರ್ಸ್ ಗಳ ಲಗೇಜುಗಳನ್ನು ಹೊರುವ ಕೆಲಸವನ್ನು ಸಂಧ್ಯಾ ಮಾಡುತ್ತಾಳೆ ಹಲವು ಗಂಡಸರು ಇದ್ದರೂ ಸಹ ಅವರ ಮಧ್ಯೆ ಸಂಧ್ಯಾ ಧೃತಿಗೆಡದೆ ಧೈರ್ಯದಿಂದ ಕೂಲಿ ಕೆಲಸ ಮಾಡುತ್ತಾಳೆ ಹಾಗೂ ಗಂಡಸರೆ ಎತ್ತಿಕೊಳ್ಳುವುದಕ್ಕೆ ಸಾಧ್ಯವಾಗದು ಅನ್ನೋ ಲಗೇಜುಗಳನ್ನು ತಾನು ಹೊತ್ತು ಹಣವನ್ನು ಪಡೆದುಕೊಳ್ಳುತ್ತಾ ಇರುತ್ತಾಳೆ.

ಈ ರೀತಿ ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸವನ್ನು ಮಾಡುತ್ತಾ ಹಣ ದುಡಿದು ಸಂಸಾರ ಸಾಗಿಸುತ್ತಾ ಮತ್ತೆ ಕೆಲಸ ಮುಗಿಸಿ ಸಂಜೆಯ ಬಂದು ಮಕ್ಕಳಿಗೆ ಅಡುಗೆ ಮಾಡಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಮಕ್ಕಳನ್ನು ಉತ್ತಮ ದಾರಿಗೆ ತಂದು ಮಕ್ಕಳ ಜೀವನವನ್ನು ಉಜ್ವಲವಾಗಿಸಲು ಬಹಳ ಕಷ್ಟಪಡುತ್ತ ಇರುತ್ತಾಳೆ ಸಂಧ್ಯಾ ಹೀಗೆ ದಿನ ಕಳೆಯಿತೋ ಈಕೆ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತ್ತಾ ಈಕೆಗೆ ಹದಿನೈದನೇ ನಂಬರ್ನ ಬ್ಯಾಡ್ಜ್ಅನ್ನು ಸಹ ನೀಡಲಾಗುತ್ತದೆ. ಅಷ್ಟೇ ಅಲ್ಲ ದೇಶದಲ್ಲಿಯೇ ಮೊದಲನೆಯ ಮಹಿಳಾ ಕೂಲಿ ಎಂಬ ಮಾತಿಗೆ ಪಾತ್ರಳಾಗುತ್ತಾಳೆ ಸಂಧ್ಯಾ ಹೀಗೆ ಕೂಲಿ ಕೆಲಸವನ್ನು ಮಾಡುತ್ತ ತನ್ನ ಮಕ್ಕಳನ್ನು ಓದಿಸುತ್ತಾ ತನ್ನ ಮಕ್ಕಳಿಗೆ ಒಳ್ಳೆಯ ಜೀವನವನ್ನು ಕೊಡಿಸಬೇಕೆಂದು ಕಷ್ಟಪಟ್ಟು ಸಂಧ್ಯಾ ಸಂಸಾರಕ್ಕಾಗಿ ದುಡಿಯುತ್ತಾಳೆ.

ಹೌದು ಹೆಣ್ಣು ಯಾವತ್ತಿಗೂ ಸಹಾ ಸೋಲುವುದಿಲ್ಲ ಆಕೆ ಸೋತರೂ ಸಹ ಮತ್ತೆ ಎದ್ದೇಳುತ್ತಾಳೆ ಅಷ್ಟೆ ಅಲ್ಲಾ ತನ್ನ ಸಂಸಾರದ ಹೊಣೆಯನ್ನು ತಾನೇ ಹೊತ್ತುಕೊಂಡು ಮಕ್ಕಳಿಗೂ ಒಳ್ಳೆಯ ಜೀವನವನ್ನು ಕೊಡಿಸಿ ಯಾರ ಕೈಕೆಳಗೂ ಬೇಡಿ ತಿನ್ನದೆ ಸ್ವತಂತ್ರವಾಗಿ ತಾನೇ ದುಡಿದು ಸ್ವಾಭಿಮಾನಿಯಾಗಿ ಈ ಸಮಾಜದಲ್ಲಿ ಎಲ್ಲರ ಹಾಗೆ ದುಡಿದು ನಿಲ್ಲುತ್ತಾಳೆ ಸಂಧ್ಯಾ ಹಾಗೇ ಸಂಧ್ಯಾಳ ಮಕ್ಕಳು ಸಹ ತಾಯಿಯ ಅಂತ್ಯ ಬಹಳ ಕಷ್ಟಪಟ್ಟು ಒಳ್ಳೆಯ ಜೀವನವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ನಾವು ತಿಳಿಯುವುದೇನೆಂದರೆ ಹೆಣ್ಣು ಮನಸ್ಸು ಮಾಡಿದರೆ ಯಾವ ಕ್ಷೇತ್ರದಲ್ಲೇ ಆಗಲಿ ಒಳ್ಳೆಯ ಹೆಸರನ್ನು ಮಾಡಿ ತೋರಿಸುತ್ತಾಳೆ ಎಂದು ಸಂಧ್ಯಾ ತೋರಿಸಿಕೊಟ್ಟಿದ್ದಾಳೆ ಅಷ್ಟೇ ಅಲ್ಲ ಹೆಣ್ಣು ಅಂದುಕೊಂಡದ್ದನ್ನು ಸಾಧಿಸಿ ಬಿಡುವುದಿಲ್ಲ ಇನ್ನು ಸಂಸಾರದ ವಿಚಾರಕ್ಕೆ ಬಂದರೆ ತನ್ನ ಮಕ್ಕಳ ವಿಚಾರಕ್ಕೆ ಬಂದರೆ ಯಾವ ಮಟ್ಟಕ್ಕೆ ಇಳಿಯುವುದಕ್ಕೂ ಹೆಣ್ಣು ಹೆದರುವುದಿಲ್ಲಾ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ