ತೆಲುಗಿನ ಕ್ಯೂಟ್ ಜೋಡಿ ಸಮಂತಾ ಹಾಗು ನಾಗಚೈತನ್ಯ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿದೆಯಂತೆ ….! ಇದಕ್ಕೆ ಕಾರಣ ಏನು ಗೊತ್ತ

ಪ್ರಿಯ ಸ್ನೇಹಿತರೆ ಟಾಲಿವುಡ್ ಸಿನಿ ರಸಿಕರಿಗೆ ಈ ಜೋಡಿಗಳು ಚಿರಪರಿಚಿತ ಹೌದೋ ಈಗಾಗಲೇ ಸಾಕಷ್ಟು ಸಿನಿಮಾಗಳನ್ನ ಜೋಡಿಯಾಗಿ ಅಭಿನಯ ಮಾಡಿರುವ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಇನ್ನಷ್ಟು ಫೇಮಸ್ ಆದರು ಹಾಗೂ ಇವರು ಒಟ್ಟಿಗೆ ಸಿನಿಮಾ ರಂಗಕ್ಕೆ ಬಂದರು ಆನಂತರ ಸಿನಿಮಾ ರಂಗದಲ್ಲಿ ಹೆಚ್ಚು ಫೇಮಸ್ ಕೂಡ ಅದರ ಹಲವು ಸಿನಿಮಾಗಳನ್ನು,

ಒಟ್ಟಿಗೆ ಮಾಡಿ ಸೈ ಎನಿಸಿಕೊಂಡ ಈ ಫೇಮಸ್ ಜೋಡಿಗಳ ಸಿನಿಮಾ ಜೀವನದಲ್ಲಿ ಅದೆಷ್ಟರ ಫೇಮಸ್ಸಾದರು ಅಂದರೆ ಟಾಲಿವುಡ್ ನಲ್ಲಿ ತಮ್ಮದೇ ಆದ ಸ್ಥಾನ ಗಿಟ್ಟಿಸಿಕೊಂಡರು ಹಾಗೂ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಎಷ್ಟೋ ಜನರು ಖುಷಿಪಟ್ಟರು ಕೂಡ ಇವರ ಜೋಡಿ ಅನ್ನು ನೋಡಿ ಇವರ ಅಭಿಮಾನಿಗಳು ಸಖತ್ ಖುಷ್ ಆಗಿದ್ದರು.

ಇನ್ನು ಸಮಂತಾ ಅವರು ಟಾಲಿವುಡ್ ನಲ್ಲಿ ಅದೆಷ್ಟು ಫೇಮಸ್ ನಟಿ ಅಂದರೆ ಇವರಿಗಾಗಿ ನಿರ್ದೇಶಕರು ನಿರ್ಮಾಪಕರು ಕಾಲ್ ಶೀಟ್ ಗಾಗಿ ಕಾಯುತ್ತಾ ಹಾಗೂ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸ್ಥಾನವನ್ನು ಕೂಡ ಪಡೆದುಕೊಂಡಿದ್ದಾರೆ ನಟಿ ಸಮಂತಾ. ನಟಿ ಸಮಂತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಇವರಿಗೆ ಅವಕಾಶಗಳು ಕಡಿಮೆಯಾದವು.

ಆದರೆ ಇತ್ತೀಚಿನ ದಿವಸಗಳಲ್ಲಿ ವೆಬ್ ಸಿರೀಸ್ ವೊಂದರಲ್ಲಿ ನಟಿ ಸಮಂತಾ ಅವರು ಅಭಿನಯ ಮಾಡಿದ್ದು ಈ ವೆಬ್ ಸಿರೀಸ್ ಬಹಳ ಹಿಟ್ಟಾಗಿತ್ತು ಹಾಗೆ ಅಡ್ವರ್ಟೈಸ್ ಮೆಂಟ್ ಗಳಲ್ಲಿಯೂ ಕೂಡ ನಟಿ ಸಮಂತಾ ಅವರು ಅಭಿನಯ ಮಾಡುತ್ತಾರೆ ಏನೂ ನಾಗಚೈತನ್ಯ ಹಾಗೂ ನಟಿ ಸಮಂತಾ ಈ ಇಬ್ಬರು ದಂಪತಿಗಳು ಒಟ್ಟಿಗೆ ಅಡ್ವರ್ಟೈಸ್ ಮೆಂಟ್ ಗಳಲ್ಲಿಯೂ ಕೂಡ ಅಭಿನಯ ಮಾಡಿದ್ದಾರೆ.

ಅಕ್ಕಿನೇನಿ ನಾಗಚೈತನ್ಯ ಅವರು ಸಾಂಪ್ರದಾಯಿಕ ಕುಟುಂಬಕ್ಕೆ ಸೇರಿದವರಾಗಿದ್ದು ನಟಿ ಸಮಂತಾ ಅವರು ಇತ್ತೀಚೆಗೆ ಅಭಿನಯ ಮಾಡಿದ ವೆಬ್ ಸಿರೀಸ್ ವೊಂದರಲ್ಲಿ ಕೆಲವೊಂದು ಸೀನ್ ಗಳು ಅಕ್ಕಿನೇನಿ ಕುಟುಂಬಕ್ಕೆ ಇಷ್ಟ ಆಗದಿರುವ ಕಾರಣ, ಸಮಂತಾ ಅಕ್ಕಿನೇನಿ ಕುಟುಂಬದ ನಡುವೆ ಮನಸ್ತಾಪಗಳು ಕೂಡ ಉಂಟಾಗಿದ್ದವು. ಏನೋ ಇತ್ತೀಚಿನ ದಿವಸಗಳಲ್ಲಿ ನಟಿ ಸಮಂತಾ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆ ಅನ್ನು ನೋಡುತ್ತಾ ಇದ್ದರೆ ನಟಿ ಸಮಂತಾ ಹಾಗೂ ನಾಗಚೈತನ್ಯ ಅವರ ನಡುವೆ ಏನೋ ಸರಿಯಿಲ್ಲ ಎಂಬ ವಿಚಾರ ಹಲವಾರು ಅಭಿಮಾನಿಗಳ ಸಂಶಯಕ್ಕೆ ಕಾರಣವಾಗಿತ್ತು. ನಟಿ ಸಮಂತಾ ಅವರಿಗೆ ಬಾಲಿವುಡ್ ನಲ್ಲಿಯೂ ಕೂಡ ಅವಕಾಶಗಳು ದೊರೆಯುತ್ತಿರುವ ಕಾರಣ ಹೈದರಾಬಾದ್ ನಿಂದ ನಟಿ ಸಮಂತಾ ಅವರು ಮುಂಬೈಗೆ ಶಿಫ್ಟ್ ಆಗಿದ್ದಾರೆ.

ಇನ್ನು ಮುಂಬೈನಲ್ಲಿ ಹೊಸ ಮನೆ ಅನ್ನು ಕೂಡ ನಟಿ ಸಮಂತಾ ಅವರು ಖರೀದಿಸಿತ್ತು ಈ ಇಬ್ಬರು ದಂಪತಿಗಳು ಡಿವೋರ್ಸ್ ಪಡೆದುಕೊಳ್ಳುತ್ತಾರೆ ಎಂಬ ಮಾತುಗಳು ಕೂಡ ಹರಿದಾಡುತ್ತಾ ಇದೆ. ಆದರೆ ಈ ಕುರಿತು ನಟಿ ಸಮಂತಾ ಆಗಲಿ ನಟರಾದ ನಾಗಚೈತನ್ಯ ಅವರು ಹಾಗೂ ಕುಟುಂಬದವರು ಯಾವ ವಿಚಾರವನ್ನು ಎಲ್ಲಿಯೂ ಬಿಟ್ಟುಕೊಟ್ಟಿಲ್ಲ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

5 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

7 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

8 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

8 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.