ಥೈರೊಯ್ಡ್ ಸಮಸ್ಸೆ ಬರಬಾರದು ಅಂದ್ರೆ ಇದನ್ನ ಸೇವನೆ ಮಾಡಿ ಸಾಕು .. ಮನೆಯಲ್ಲೇ ಮಾಡಬಹುದಾದ ಸರಳ ಮನೆಮದ್ದು ..

ಥೈರಾಯ್ಡ್ ಸಮಸ್ಯೆಗೆ ಮಾಡಿ ಉತ್ತಮವಾದ ಈ ಮನೆ ಮದ್ದು ಹಾರ್ಮೋನ್ ಇಂಬ್ಯಾಲೆನ್ಸ್ ದೂರವಾಗಿ ನಿಮ್ಮ ಆರೋಗ್ಯ ವೃದ್ಧಿಯಾಗುತ್ತದೆ.ನಮಸ್ಕಾರಗಳು ಪ್ರಿಯ ಸ್ನೇಹಿತರೆ ಈ ಥೈರಾಯ್ಡ್ ಸಮಸ್ಯೆ ಎಂಬುದು ಹೆಚ್ಚಾಗಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕಾರಣದಿಂದಾಗಿಯೇ ಇದಕ್ಕೆ ಮೂಲಕಾರಣ ಹಾರುಬೂದಿ ಬ್ಯಾಲೆನ್ಸ್ ಬದಲು ನಾವು ಮಾಡಬೇಕಿರುವುದು ನಮ್ಮ ಆಹಾರ ಪದ್ಧತಿಯ ಬದಲಾವಣೆ ಮತ್ತು ಹಾರ್ಮೋನ್ ಇಂಬ್ಯಾಲೆನ್ಸ್ ಮಾಡುವಂತಹ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು. ಇಂದಿನ ಒತ್ತಡದ ಜೀವನದಲ್ಲಿ ಎಲ್ಲರೂ ಕೂಡ ಬ್ಯುಸಿ ಲೈಫ್ ಸ್ಟೈಲ್ ಲೀಡ್ ಮಾಡುತ್ತಾ ಇದ್ದಾರೆ.

ಹೀಗಿರುವಾಗ ತಮ್ಮ ಆರೋಗ್ಯದ ಬಗ್ಗೆ ತಾವು ಇದರ ನಡುವೆ ಕಾಳಜಿ ಮಾಡಲು ಸಾಧ್ಯವೇ ಆಗುವುದಿಲ್ಲ ಆದರೆ ಆರೋಗ್ಯದ ಬಗ್ಗೆ ಕಾಳಜಿ ಮಾಡದೆ ಹೋದಾಗ ಮುಂದಿನ ದಿನಗಳಲ್ಲಿ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಹೆಚ್ಚುತ್ತದೆ.ಆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಅಂದರೆ ಮುಖ್ಯವಾಗಿ ಥೈರಾಯ್ಡ್ ಸಮಸ್ಯೆ ಪಿಸಿಒಡಿ ಪಿಸಿಒಎಸ್ ಇಂತಹ ತೊಂದರೆಗಳು ಇದು ಹೆಣ್ಣುಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ ಮತ್ತು ಈ ಹಾರ್ಮೋನ್ ಇಂಬ್ಯಾಲೆನ್ಸ್ ಇಂದ ಈ ತೊಂದರೆಗಳು ಉಂಟಾಗುವುದರ ಜೊತೆಗೆ ಪಿರಿಯಡ್ಸ್ ಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುತ್ತದೆ, ಅವುಗಳೆಂದರೆ ಸರಿಯಾದ ಸಮಯಕ್ಕೆ ಪಿರಿಯಡ್ ಆಗದೆ ಹೋಗುವುದು ಮತ್ತು ಸರಿಯಾಗಿ ಬ್ಲೀಡ್ ಆಗದೆ ಹೋಗುವುದು ಇಂತಹ ತೊಂದರೆಗಳು ಉಂಟಾಗುತ್ತದೆ.

ಆದ್ದರಿಂದ ಯಾವತ್ತಿಗೂ ನಿಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಆಹಾರ ಪದ್ದತಿ ಮತ್ತು ಆರೋಗ್ಯದ ಬಗ್ಗೆ ಕಾಳಜಿ ಮಾಡುವುದನ್ನು ಮರೆಯಬೇಡಿ ಸರಿಯಾದ ಸಮಯಕ್ಕೆ ಊಟ ಮಾಡುವುದು ಹಾಗೂ ಊಟ ಮಾಡುವುದೆಂದರೆ ಯಾವುದೋ ಆಹಾರ ಪದಾರ್ಥಗಳನ್ನೂ ತಿನ್ನುವುದಲ್ಲಾ, ಆರೋಗ್ಯಕ್ಕೆ ಪುಷ್ಟಿ ನೀಡುವ ಆಹಾರಗಳ ಪದಾರ್ಥಗಳನ್ನು ಮಾತ್ರ ತಿನ್ನಿ. ಇದರಿಂದ ಈ ಕೆಲವೊಂದು ಸಮಸ್ಯೆಗಳು ಉಂಟಾಗದೆ ನಾವುಗಳು ಆರೋಗ್ಯಕರ ಜೀವನ ನಡೆಸಬಹುದು.

ಈಗ ಥೈರಾಯ್ಡ್ ಸಮಸ್ಯೆ ಜೊತೆಗೆ ಪಿಸಿಓಡಿ ಪಿಸಿಒಎಸ್ ಎಂಬ ಹಾರ್ಮೋನ್ ಇಂಬ್ಯಾಲೆನ್ಸ್ ಗೆ ಸಂಬಂಧಿಸಿದ ತೊಂದರೆಗಳನ್ನು ನಿವಾರಣೆ ಮಾಡಲು ಮಾಡಬೇಕಾದ ಪರಿಹಾರವೇನು ಎಂಬುದನ್ನು ತಿಳಿಯೋಣ.ಮೊದಲಿಗೆ ಬೀಟ್ರೂಟನ್ನ ತೆಗೆದುಕೊಂಡು ಅದನ್ನು ತುರಿದಿಟ್ಟುಕೊಳ್ಳಿ ಇದನ್ನು ರುಬ್ಬುವಾಗ ಇದಕ್ಕೆ ಸ್ವಲ್ಪ ಶುಂಠಿಯನ್ನು ಕೂಡ ತುರಿದು ಇದನ್ನ ಬ್ಲೆಂಡ್ ಮಾಡಿ ಇದರಿಂದ ಬಂದ ರಸವನ್ನು ಶೇಖರಣೆ ಮಾಡಿಟ್ಟುಕೊಳ್ಳಿ.

ನಂತರ ಕಾಯಿಸಿದ ಹಾಲನ್ನು ತೆಗೆದುಕೊಂಡು ಇದಕ್ಕೆ ದಾಲ್ಚಿನಿ ಚಕ್ಕೆ ಪುಡಿ ಮಿಶ್ರ ಮಾಡಿ ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಸಿಪ್ಪೆ ತೆಗೆದು ಅದನ್ನು ಪೇಸ್ಟ್ ಮಾಡಿ ಒಮ್ಮೆ ಈ ಕಾಯಿಸಿದ ಹಾಲಿಗೆ ಮಿಶ್ರಣ ಮಾಡಿ.ಈಗ ಬೀಟ್ ರೂಟ್ ಜ್ಯೂಸ್ ಗೆ ಈ ಹಾಲಿನ ಮಿಶ್ರಣವನ್ನು ಮಿಕ್ಸ್ ಮಾಡಿ ಒಮ್ಮೆಲೆ ಮತ್ತೊಮ್ಮೆ ಬ್ಲೆಂಡ್ ಮಾಡಿಕೊಳ್ಳಿ.

ಇದನ್ನು ಹೀಗೆ ಕೂಡ ಸೇವಿಸಬಹುದು ಅಥವಾ ರುಚಿಗೆ ಜೇನುತುಪ್ಪವನ್ನು ಕೂಡ ಮಿಶ್ರ ಮಾಡಿಕೊಂಡು ಕುಡಿಯಬಹುದು ಈ ಅದ್ಭುತ ಮಿಲ್ಕ್ ಶೇಕ್ ಹಾರ್ಮೋನ್ ಇಂಬ್ಯಾಲೆನ್ಸ್ ಅನ್ನು ನಿವಾರಿಸುತ್ತೆ ಹಾಗೂ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.ಇದರಿಂದ ಥೈರಾಯ್ಡ್ ಸಮಸ್ಯೆಯ ನಿವಾರಣೆ ಆಗುವುದರ ಜೊತೆಗೆ ಸರಿಯಾದ ಸಮಯಕ್ಕೆ ಪೀರಿಯಡ್ಸ್ ಆಗುವುದು. ಮಹಿಳೆಯರಲ್ಲಿ ಪೀರಿಯಡ್ಸ್ ಸರಿಯಾಗಿ ಆಗದೆ ಹೋದಾಗ ತೂಕ ಹೆಚ್ಚುವುದು ಮತ್ತು ದೇಹ ಭಾರ ಆಗುವುದು, ಹೀಗೆಲ್ಲ ಆಗುತ್ತಿರುತ್ತದೆ ಆದರೆ ಈ ಸರಳ ಪರಿಹಾರದಿಂದ ನಿಮ್ಮ ಈ ಎಲ್ಲ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ತುಂಬ ಸುಲಭವಾಗಿ ಈ ಮನೆಮದ್ದು ಹೆಣ್ಣುಮಕ್ಕಳ ಸಮಸ್ಯೆ ನಿವಾರಣೆಗೆ ಉತ್ತಮ ಪರಿಹಾರವಾಗಿದೆ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.