ದಿನ ನಿತ್ಯ ನಿಮಗೆ ನಿದ್ರೆ ಬರದೆ ಇರೋದು,ಸುಸ್ತು ಆಗೋದು ,ಆಯಾಸ,ನಿಶ್ಯಕ್ತಿಗೆ ಆಗುತ್ತಾ ಇದ್ರೆ ಈ ಮನೆ ಮದ್ದು ಮಾಡಿ ಸಾಕು … ಮಾಡೋದು ಹೇಗೆ ನೋಡಿ..

193

ಮೂಲವ್ಯಾಧಿ ಸಮಸ್ಯೆ ಉಳ್ಳವರು ಈ ಪರಿಹಾರವನ್ನು ಮಾಡಿ ಯಾವುದೇ ಆಸ್ಪತ್ರೆಗೆ ಹೋಗದೆ ಮನೆಯಲ್ಲಿಯೇ ಮೂಲವ್ಯಾಧಿ ಮಲಬದ್ಧತೆಯಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಆದರೆ ಮಾಹಿತಿ ಕುರಿತು ತಿಳಿದುಕೊಳ್ಳೋಣ ಅದಕ್ಕೂ ಮೊದಲು ಮೂಲವ್ಯಾಧಿ ಸಮಸ್ಯೆ ಉಂಟಾಗುವುದಕ್ಕೆ ಕೆಲವೊಂದು ಕಾರಣಗಳನ್ನು ಸಹ ತಿಳಿಯೋಣ.

ಮೂಲವ್ಯಾಧಿ ಸಮಸ್ಯೆ ಎಂಬುದು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿಗೆ ಕಾಡುತ್ತಿರುವ ದೊಡ್ಡ ಸಮಸ್ಯೆಯಾಗಿದೆ ಆದರೆ ಈ ಮೂಲವ್ಯಾಧಿ ಸಮಸ್ಯೆ ಅಥವಾ ಪೈಲ್ಸ್ ಎಂಬುದು ದೊಡ್ಡ ಸಮಸ್ಯೆಯೇನೂ ಅಲ್ಲ ಚಿಕ್ಕದಿರುವಾಗಲೇ ಇದನ್ನು ಪರಿಹರ ಮಾಡಿಕೊಂಡರೆ ಆದಷ್ಟು ಬೇಗ ಈ ಸಮಸ್ಯೆಗೆ ಉಪಶಮನ ಪಡೆದುಕೊಳ್ಳಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ಈ ಸಮಸ್ಯೆ ದೊಡ್ಡದಾಗಿ ಆರೋಗ್ಯಕ್ಕೆ ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು ಹಾಗಾಗಿ ಮೂಲವ್ಯಾಧಿ ಸಮಸ್ಯೆಯನ್ನ ನಿರ್ಲಕ್ಷ್ಯ ಮಾಡದೆ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಂಡರೆ ಖಂಡಿತವಾಗಿಯೂ ಬೇಗನೆ ಈ ನೋವಿನಿಂದ ಶಮನ ಪಡೆದುಕೊಳ್ಳಬಹುದು.

ಹೌದು ಶರೀರದಲ್ಲಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುವುದು ಮುಖ್ಯವಾಗಿ ಆಹಾರ ಪದ್ಧತಿ ಬದಲಾವಣೆ ಆಗುವುದರಿಂದ. ಹಾಗಾಗಿ ಆಹಾರ ಪದ್ದತಿಯನ್ನು ಮೊದಲು ಸರಿಪಡಿಸಿಕೊಂಡರೆ ಯಾವುದೇ ಸಮಸ್ಯೆಗಳನ್ನಾಗಲೀ ಪರಿಹಾರ ಮಾಡಿಕೊಳ್ಳಬಹುದು ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳು ಪ್ರತಿದಿನ ಸೇವನೆ ಮಾಡುವುದರಿಂದ ಯಾವ ರೋಗಗಳೂ ಕೂಡ ಹತ್ತಿರ ಸುಳಿಯುವುದಿಲ್ಲ.

ಆದರೆ ಹೆಚ್ಚಿನ ಮಂದಿ ಆಹಾರ ಪದ್ಧತಿಯ ಅನ್ನು ಸರಿಯಾಗಿ ರೂಢಿಸಿಕೊಳ್ಳದೇ ನಾಲಿಗೆಗೆ ರುಚಿ ನೀಡುವಂತಹ ಆಹಾರಗಳನ್ನು ಮಾತ್ರ ಸೇವಿಸುತ್ತಾ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಹೊರೆತು ಆರೋಗ್ಯದ ದೃಷ್ಟಿ ಇಂದ ಮಾತ್ರ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳು ಸೂರತ್ತಿನ ಹಾಗಾಗಿಯೇ ಇಂದು ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ನಾವು ತಿಂದ ಆಹಾರ ಜೀರ್ಣವಾದ ಮೇಲೆ ಅದು ಸರಿಯಾಗಿ ಸರಿಯಾದ ಸಮಯಕ್ಕೆ ಹೊರಹೋಗದ ಅದು ಮುಂದಿನ ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ಮೂಲದ ಸಮಸ್ಯೆಯಾಗಿ ತಿರುಗುತ್ತದೆ ಈ ಮೂಲವ್ಯಾಧಿ ಸಮಸ್ಯೆ ಬರುವುದಕ್ಕೂ ಮೊದಲು ಶರೀರ ಬಹಳಷ್ಟು ಸೂಚನೆಗಳನ್ನು ನೀಡುತ್ತದೆ.

ಈ ಸೂಚನೆಗಳನ್ನು ಅರಿತು ಅಂದರೆ ಕೆಲವೊಂದು ಪರಿಹಾರಗಳನ್ನು ಮಾಡಿಕೊಂಡರೆ ಸಮಸ್ಯೆ ದೊಡ್ಡದಾಗುತ್ತದೆ ಚಿಕ್ಕದರಲ್ಲಿಯೇ ಪರಿಹಾರವಾಗುತ್ತದೆ. ಮಲಬದ್ಧತೆ ಸಮಸ್ಯೆ ಕಾಡುತ್ತಿರುವಾಗಲೇ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳಿ.

ಫಲವತ್ತತೆ ಅಥವಾ ಮೂಲವ್ಯಾಧಿ ಉಂಟಾಗಿದೆ ಅಂದರೆ ಅದಕ್ಕೆ ಮನೆಯಲ್ಲೇ ಮಾಡಬಹುದಾದ ಬಹಳಷ್ಟು ಪರಿಹಾರಗಳಿವೆ ಇವೆ. ಈ ಪುಟದಲ್ಲಿ 2 ಮನೆಮದ್ದುಗಳ ಕುರಿತ ತೆಗೆದುಕೊಳ್ಳೋಣ ಅದರಲ್ಲಿ ಮೊದಲನೆಯದ್ದು, ಇದನ್ನು ಮಾಡುವುದಕ್ಕೆ ಬೇಕಾದ್ರೂ ಕೇವಲ ಎರಡೇ ಸಾಮಗ್ರಿಗಳು ಅವುಗಳೆಂದರೆ ಈರುಳ್ಳಿಯ ರಸ ಮತ್ತು ನಿಂಬೆ ಹಣ್ಣಿನ ರಸ ಈರುಳ್ಳಿ ಅನ್ನೋ ಸಣ್ಣಗೆ ಕತ್ತರಿಸಿ ಬಳಿಕ ಅದನ್ನು ಸಣ್ಣಗೆ ಜಜ್ಜಿ ಅದರ ರಸವನ್ನು ಬೇರ್ಪಡಿಸಿಕೊಂಡು ಇದಕ್ಕೆ ಸಮಪ್ರಮಾಣದ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ಸೇವಿಸಬೇಕು.

ಈ ಪರಿಹಾರವನ್ನು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಮಾಡಬೇಕಿರುತ್ತದೆ ಇದನ್ನು ವಾರದವರೆಗೂ ಅಥವಾ ಹದಿನೈದು ದಿನಗಳವರೆಗೂ ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಮೂಲವ್ಯಾಧಿ ಸಮಸ್ಯೆಗೆ ಬಹುಬೇಗ ಪರಿಹಾರವನ್ನು ಪಡೆದುಕೊಳ್ಳಬಹುದು.

ಎರಡನೆಯದಾಗಿ ಈ ಮನೆಮದ್ದು ಯಾವುದು ಅಂದರೆ ಇದಕ್ಕಾಗಿ ಬೇಕಾಗಿರುವುದು ಹಸುವಿನ ಹಾಲು ಅಥವಾ ಎಮ್ಮೆ ಹಾಲು ಶುದ್ಧವಾದ ಹಸುವಿನ ಹಾಲನ್ನೇ ತೆಗೆದುಕೊಳ್ಳಬೇಕು. ಬಳಿಕ ಈ ಹಸುವಿನ ಹಾಲಿಗೆ ನಿಂಬೆಹಣ್ಣಿನ ರಸವನ್ನು ಮಿಶ್ರ ಮಾಡಿ ತಕ್ಷಣವೇ ಆ ಹಾಲು ಮೊಸರನ್ನು ಆಗುತ್ತದೆ ಅದನ್ನು ತಕ್ಷಣವೇ ಕುಡಿಯಬೇಕು ಈ ಪರಿಹಾರವನ್ನು ಕೂಡ ಖಾಲಿ ಹೊಟ್ಟೆಗೆ ಮಾಡಬೇಕು.

ಇದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ ಹಾಗೂ ಮೂಲವ್ಯಾಧಿ ಸಮಸ್ಯೆ ಕೆ ಬಹುಬೇಗ ಪರಿಣಾಮಕಾರಿಯಾದ ಫಲಿತಾಂಶವನ್ನು ಸಹ ನೀಡುತ್ತದೆ ಕೇವಲ ಈ ಎರಡೂ ಮನೆಮದ್ದುಗಳಿಂದ ನಿಮ್ಮ ಮೂಲವ್ಯಾಧಿ ಸಮಸ್ಯೆಗೆ ಬಹುಬೇಗ ಶಮನಂ ಪಡೆದುಕೊಳ್ಳಬಹುದು ಧನ್ಯವಾದ.