ನಮಸ್ಕಾರಗಳು ಪ್ರಿಯ ಓದುಗರೆ ನಮಗೇನಾದರೂ ಮೊದಲು ಕಷ್ಟಗಳು ಬರುತ್ತಿದೆ ಅಂದಾಗ ನಾವು ಮಾಡುವುದು ದೇವರ ಆರಾಧನೆ, ದೇವರ ಪ್ರಾರ್ಥನೆ ಹಾಗೆ ಮಂಗಳವಾರ ಮತ್ತು ಶುಕ್ರವಾರ ಅಮ್ಮನವರ ದೇವಾಲಯಕ್ಕೆ ಹೋಗಿ ಅಮ್ಮನವರಿಗೆ ಪ್ರಾರ್ಥನೆ ಮಾಡಿ ಬರುತ್ತೇವೆ ಅಥವಾ ಅಮ್ಮನವರಿಗೆ ಹೂವ ಕೇಳುತ್ತೇವೆ ಏನಾಗಿದೆ ಸಮಸ್ಯೆ ಅಥವಾ ನಮಗೆ ಏನಾದರೂ ಸಮಸ್ಯೆಗಳು ಎದುರಾಗುತ್ತಾ ಇದೆ ಅಂದಾಗ ಅಥವಾ ನಮಗೆ ಯಾವುದಾದರೂ ಕೆಲಸಗಳು ಆಗಬೇಕು ತಂದಾಗ ನಾವು ಮೊದಲು ದೇವರ ಮೊರೆ ಹೋಗುತ್ತೇವೆ ದೇವರ ಬಳಿ ಅಪ್ಪಣೆ ಕೇಳುತ್ತಾನೆ ಆಗಲೆ ನಮಗೆ ಕೆಲಸ ಮಾಡಲು ಸಹ ಸಾಧ್ಯವಾಗುತ್ತದೆ ನಾವು ಕೆಲಸ ಮಾಡಲು ಧೈರ್ಯ ಮಾಡುತ್ತೇವೆ ದೇವರ ಅಪ್ಪಣೆ ಇದೆ ದೇವರ ಆಶೀರ್ವಾದ ಇದೆ ಎಂದು ಧೈರ್ಯದಿಂದ ಮುನ್ನುಗ್ಗುತ್ತೇನೆ ಎಲ್ಲ ಸ್ನೇಹಿತರ ಹಾಗೆ ಇವತ್ತಿನ ಮಾಹಿತಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದರೆ ಈ ಪರಿಹಾರವನ್ನು ನೀವು ಕೂಡ ಪಾಲಿಸಿ, ಇದರಿಂದ ಖಂಡಿತ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಹೌದು ಕಷ್ಟಗಳು ಸಾಮಾನ್ಯವಾಗಿ ನಾವು ಮಾಡಿಕೊಳ್ಳುವ ಕೆಲವೊಂದು ತಪ್ಪುಗಳಿಂದ ಬಲ ಬರುತ್ತದೆ ಅಥವಾ ಇನ್ನೂ ಕೆಲವೊಂದು ಬಾರಿ ನಮಗೆ ಸಮಸ್ಯೆಗಳು ಹೇಗೆ ಬರುತ್ತಾರೆ ಆ ಸಮಸ್ಯೆ ನಮ್ಮ ಜೀವನದಲ್ಲಿ ಹೇಗೆ ಉಂಟಾಗುತ್ತಾ ಇದೆ ಅಂತಾನೆ ಗೊತ್ತಾಗೋದಿಲ್ಲ. ಒಟ್ಟಾರೆಯಾಗಿ ಬರುವ ಸಮಸ್ಯೆಗಳು ಮಾತ್ರ ಹೆಚ್ಚಾಗಿ ನಮಗೆ ದೊಡ್ಡ ಸಮಸ್ಯೆಯಾಗಿ ಎದುರು ನಿಂತಿರುತ್ತದೆ ಹಾಗಾಗಿ ಇವತ್ತಿನ ಮಾಹಿತಿಯಲ್ಲಿ ತಿಳಿಸುವ ಪರಿಹಾರವನ್ನು ನೀವು ಕೂಡ ಪಾಲಿಸಿ ಇದರಿಂದ ಖಂಡಿತಾ ಸಮಸ್ಯೆ ದೂರವಾಗುತ್ತದೆ ಆಗುತ್ತಿರುವ ಸಮಸ್ಯೆ ಕುರಿತು ನೀವು ಕೂಡ ಚಿಂತಿಸುತ್ತಿದ್ದೀರಾ ಹಾಗಾದರೆ ಆಚೆ ಎಲ್ಲೂ ಹೋಗದೆ ಹೆಚ್ಚು ದುಡ್ಡು ಖರ್ಚು ಮಾಡದೆ ಅಮ್ಮನವರ ಮೊರೆ ಹೋಗಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ ಆದರೆ ನಾವು ಹೇಳಿದ ವಿಶೇಷ ದಿನದಂದೇ ಅಮ್ಮನವರಿಗೆ ಈ ಪರಿಹಾರವನ್ನು ಮಾಡಿ ಖಂಡಿತಾ ನಿಮಗೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಅನಾಹುತ ಸ್ನೇಹಿತರ ಪರಿಹಾರವೇನಪ್ಪಾ ಅಂದರೆ ಪ್ರತಿ ಶುಕ್ರವಾರ ಅಮ್ಮನವರ ಗುಡಿಗೆ ಹೋಗಬೇಕು ಅದೂ ದುರ್ಗಾಮಾತೆಯ ಗುಡಿಯಾಗಿರಬೇಕು ಅತಿ ಅಮ್ಮನವರಿಗೆ ಗಂಜಿಯನ್ನು ಸಮರ್ಪಣೆ ಮಾಡಬೇಕು ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳಿಗೆ ಬಹುಬೇಗ ಪರಿಹಾರ ಸಿಗುತ್ತದೆ ಹೌದು ಹೀಗೆಲ್ಲಾ ಮಾಡಿದರೆ ಸಮಸ್ಯೆಗೆ ಖಂಡಿತ ಪರಿಹಾರ ಆಗುತ್ತಾ ಅನಿಸಬಹುದು, ನಿಮ್ಮ ಜಾತಕದಲ್ಲಿ ಕೆಲವೊಂದು ಗ್ರಹದೋಷ ಇದ್ದಾಗ ಆ ಸಮಸ್ಯೆ ಬಗೆಹರಿದಾಗ ಖಂಡಿತಾ ನಿಮಗೆ ಕಾಡುತ್ತಿರುವ ಹಲವು ಸಮಸ್ಯೆಗಳು ದೂರವಾಗುತ್ತದೆ. ಅಷ್ಟೇ ಅಲ್ಲ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಹಾಗಾಗಿ ನಿಮ್ಮ ಕೆಲವೊಂದು ಸಮಸ್ಯೆಗಳಿಗೆ ಕೆಲವೊಂದು ವಸ್ತುಗಳನ್ನು ದಾನ ಮಾಡಬೇಕು ಎಂಬುದು ಇರುತ್ತದೆ ಆಗ ಕೆಲವೊಂದು ವಸ್ತುಗಳನ್ನು ದಾನ ಮಾಡಿದಾಗ ಕೂಡ ನಮ್ಮ ಸಮಸ್ಯೆಗಳು ಬಗೆಹರಿಯುತ್ತದೆ ನಮಗೆ ಗೊತ್ತಿಲ್ಲದ ಹಾಗೆ ನಾವು ಕೆಲವೊಂದು ದಾನಧರ್ಮಗಳನ್ನು ಮಾಡುತ್ತಾ ಇರುತ್ತವೆ ಆದಕಾರಣವೇ ನಮಗೆ ತಿಳಿಯದೆ ಕೆಲವೊಂದು ಸಮಸ್ಯೆಗಳು ಬೇಗ ಬಗೆ ಹರಿದಿರುತ್ತದೆ. ಆದಕಾರಣವೇ ದೊಡ್ಡವರು ಕೂಡ ಹೇಳುವುದು ದಾನಧರ್ಮವನ್ನು ಮಾಡಬೇಕು ನನ್ನ ಕೈಲಾದದ್ದನ್ನು ದಾನ ಧರ್ಮ ಮಾಡುವುದರಿಂದ ನಮ್ಮ ಸಮಸ್ಯೆಗಳು ಬಗೆ ಹರಿಯುತ್ತದೆ ಜೊತೆಗೆ ನಮಗೆ ತಿಳಿಯದ ಹಾಗೆ ಹಲವು ಸಮಸ್ಯೆಗಳು ಪರಿಹಾರವಾಗತ್ತೆ ಆದಕಾರಣ ಹಿರಿಯರು ನಡೆದುಕೊಂಡು ಬಂದ ಹಾದಿಯಲ್ಲಿಯೆ ನಡೆಯಿರಿ ಆಗ ನಿಜಕ್ಕೂ ನಮ್ಮ ಜೀವನ ಯಾರೂ ಊಹಿಸಲಾಗದಷ್ಟು ಬದಲಾವಣೆ ಆಗುತ್ತದೆ ಕೆಲವರಿಗೆ ಹಿರಿಯರು ಪಾಲಿಸಿಕೊಂಡು ಬರುತ್ತಿರುವ ಜೀವನ ಶೈಲಿ ಅಂದರೆ ಏನು ನಿರ್ಲಕ್ಷ್ಯ ಆದರೆ ನಮ್ಮ ಹಿರಿಯರು ನಡೆದು ಬಂದ ಹಾದಿ ನಿಜಕ್ಕೂ ಹೇಳಲು ಸಾಧ್ಯವಿಲ್ಲ ಅಷ್ಟು ಉತ್ತಮವಾಗಿರುತ್ತದೆ ಮನಸ್ಸಿಗೂ ನೆಮ್ಮದಿ ಕೂಡ ಇರುತ್ತದೆ ಮನೆಯ ಜವಬ್ದಾರಿ ತೆಗೆದುಕೊಂಡು ಮನೆಯಲ್ಲೇ ಮುಖ್ಯಸ್ಥರಾಗಿ ಇರುವುದು ನಮಗೆ ಒಳ್ಳೆಯ ಕೀರ್ತಿಯನ್ನು ತರುತ್ತದೆ ಆದ್ದರಿಂದ ನಾವು ತಿಳಿಸಿದ ಈ ಸರಳ ಪರಿಹಾರವನ್ನು ನಿಮ್ಮ ಕೈಲಾದದ್ದನ್ನು ದಾನಧರ್ಮ ಮಾಡಿ ಎಲ್ಲವೂ ಒಳ್ಳೆಯದಾಗುತ್ತದೆ ಧನ್ಯವಾದ.