ದೇವರಿಗೆ ತುಳಸಿ ಎಲೆಯನ್ನ ಈ ರೀತಿಯಾಗಿ ಸಮರ್ಪಣೆ ಮಾಡುವುದರಿಂದ ನಿಮಗೆ ಎಂತ ಕಷ್ಟ ಬಂದರು ಸಹ ತುಳಸಿಯ ರೂಪದಲ್ಲಿ ಆ ತಾಯಿ ಲಕ್ಷ್ಮಿ ನಿಮ್ಮ ತಲೆ ಕಾಯುತ್ತಾಳೆ … ಅಷ್ಟಕ್ಕೂ ತುಳಸಿ ಎಲೆಯಿಂದ ಯಾವ ರೀತಿಯಾಗಿ ಪೂಜೆ ಮಾಡಬೇಕು ನೋಡಿ…

329

ತುಳಸಿ ಆರಾಧನೆ ಮಾಡುವುದರಿಂದ ಏನಾಗುತ್ತೆ ಗೊತ್ತಾ ಹೌದು ತುಳಸಿ ಮಾತೆಯ ಆರಾಧನೆಗೆ ಯಾಕೆ ಹಿಂದೂ ಸಂಪ್ರದಾಯದಲ್ಲಿ ಅಷ್ಟೊಂದು ಪ್ರಾಧಾನ್ಯತೆ ಕೊಡಲಾಗುತ್ತದೆ ಮತ್ತು ತುಳಸಿ ಗಿಡವನ್ನು ಯಾಕೆ ಮನೆ ಮುಂದೆ ಬೆಳೆಸಲಾಗುತ್ತದೆ ಯಾಕೆ ಕಡ್ಡಾಯವಾಗಿ ಮನೆಯಂಗಳದಲ್ಲಿ ತುಳಸಿ ಗಿಡವನ್ನ ಇಡಬೇಕು ಈ ಎಲ್ಲದರ ಮಾಹಿತಿ ತಿಳಿಯೋಣ ಬನ್ನಿ. ಇದಕ್ಕಾಗಿಯೇ ಪುರಾಣ ಗ್ರಂಥದಲ್ಲಿ ಪ್ರಮುಖ ಕಥೆಯೊಂದಿದೆ ಅದನ್ನು ಕೂಡ ನಿಮಗೆ ತಿಳಿಸುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಹಿರಿಯರು ಈ ತುಳಸಿ ಗಿಡವನ್ನು ದೇವಲೋಕದ ಪಾರಿಜಾತ ಅಂತ ಕರೆಯುತ್ತಾರೆ ಯಾಕೆ ಅಂದರೆ ಸಮುದ್ರ ಮಂಥನದ ಸಮಯದಲ್ಲಿ ಲಕ್ಷ್ಮೀ ದೇವಿ ಮಾತ್ರ ಜನಿಸುವುದಿಲ್ಲ ಲಕ್ಷ್ಮೀದೇವಿಯ ಜೊತೆಗೆ ತುಳಸಿ ಮಾದರಿಯೂ ಕೂಡ ಲಕ್ಷ್ಮೀದೇವಿಗೆ ಸಹೋದರಿಯಾಗಿ ಜನಿಸುತ್ತಾರೆ ಇದೇ ವೇಳೆ ವಿಷ್ಣುದೇವ ಲಕ್ಷ್ಮೀದೇವಿಯನ್ನು ಮದುವೆಯಾಗಲು ಮನಸ್ಸು ಮಾಡಿದರೂ ಆಕೆ ತುಳಸೀಮಾತೆಯ ಕೂಡ ವಿಷ್ಣುದೇವ ನನ್ನ ವರಿಸುವುದಾಗಿ ಆಸೆಪಟ್ಟರು ತಮ್ಮ ಈ ಆಸೆಯನ್ನು ವಿಷ್ಣುದೇವನ ಬಳಿ ವ್ಯಕ್ತಪಡಿಸುತ್ತಾರೆ ತುಳಸಿ ವಾದ ಆದರೆ ಇದಕ್ಕೆ ಒಪ್ಪದ ಲಕ್ಷ್ಮೀದೇವಿಯು ಕೋಪಗೊಳ್ಳುತ್ತಾಳೆ ಮತ್ತು ಕೋಪಗೊಂಡ ಲಕ್ಷ್ಮೀದೇವಿಯೋ ತುಳಸಿ ಮಾತೆಗೆ ಶಪಿಸುತ್ತಾರೆ. ಏನೆಂದರೆ ನೀನು ಗಿಡವಾಗಿ ಹೋಗು ಎಂದು ತನ್ನ ಸಹೋದರಿಗೆ ಲಕ್ಷ್ಮೀದೇವಿ ಶಾಪ ನೀಡುತ್ತಾರೆ.

ಇದನ್ನೆಲ್ಲ ಗಮನಿಸಿದ ವಿಷ್ಣುದೇವ ಲಕ್ಷ್ಮೀದೇವಿಗೆ ಸಮಾಧಾನಿಸಿ, ತುಳಸಿ ಮಾತೆಗೆ ಮರವೊಂದನ್ನು ನೆಡುತ್ತಾರೆ ಅದೇನೆಂದರೆ ಚಿಂತಿಸಬೇಡ ತುಳಸಿ ನೀನು ಭೂಲೋಕದಲ್ಲಿ ಗಿಡವಾಗಿ ಜನಿಸಿದರೆ ನಾನು ಸಾಲಿಗ್ರಾಮವಾಗಿ ರೂಪ ತಾಳಿ ನಿನ್ನನು ವರಿಸುತ್ತೇನೆ. ಭೂಲೋಕದಲ್ಲಿ ಜನರು ನಿನ್ನನ್ನು ಆರಾಧಿಸುತ್ತಾರೆ ಮನೆಯ ಅಂಗಳದಲ್ಲಿ ಇಟ್ಟು ನಿನ್ನನ್ನು ಪೂಜಿಸುತ್ತಾರೋ ವಿಶ್ವದೆಲ್ಲೆಡೆ ನೀನು ಖ್ಯಾತಿಗಳಿಸುತ್ತಿದೆ ಮತ್ತು ನನ್ನ ಪೂಜೆಯಲ್ಲಿ ತುಳಸಿ ಎಲೆಯ ಪ್ರಾಧಾನ್ಯತೆಯನ್ನು ಪಡೆದು ಕೊಂಡಿರುತ್ತದೆ ಎಂದು ತುಳಸಿ ಮಾತೆಗೆ ಗೌರವ ನೀಡುತ್ತಾರೆ ಶ್ರೀ ವಿಷ್ಣು ದೇವ.

ಲಕ್ಷ್ಮೀದೇವಿಯು ಶಪಿಸಿದ ಬಳಿಕ ವಿಷ್ಣುದೇವನ ತುಳಸಿ ಮಾತೆಗೆ ವರವನ್ನು ನೀಡುತ್ತಾರೆ. ವಿಷ್ಣುದೇವ ವರ ನೀಡಿದಂತೆ ತುಳಸಿ ಮಾತೆಯು ಬಳಿಕ ವಿಷ್ಣು ದೇವನು ಸಾಲಿಗ್ರಾಮವಾಗಿ ಭೂಲೋಕದಲ್ಲಿ ರೂಪ ತಾಳುತ್ತಾರೆ ಭೂಲೋಕದ ಮಂದಿ ಸಾಲಿಗ್ರಾಮ ಮತ್ತು ತುಳಸಿಗೂ ಮದುವೆ ಮಾಡುತ್ತಾರೆ ಈ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ ಹೀಗಾಗಿ ತುಳಸಿ ದೇವಿಯನ್ನು ಭೂಲೋಕದಲ್ಲಿ ಜನರು ಪೂಜಿಸುತ್ತಾರೆ ಮತ್ತು ವಿಷ್ಣುದೇವನ ಹಾಗೂ ಪ್ರತಿಯೊಂದು ಶುಭ ಕಾರ್ಯಗಳಲ್ಲಿ ತುಳಸಿ ಎಲೆಯನ್ನು ಬಳಕೆ ಮಾಡಲಾಗುತ್ತದೆ ಇದು ವಿಷ್ಣುದೇವನ ಆರಾಧನೆಯಲ್ಲಿ ಪ್ರಮುಖವಾದದ್ದು ಎಂದೆ ಅಂದಿನಿಂದ ಹೆಸರು ಪಡೆದುಕೊಂಡು ಬರುತ್ತದೆ.

ಹೀಗಾಗಿ ತುಳಸೀಮಾತೆಯ ಲಕ್ಷ್ಮೀದೇವಿಯ ಸಹೋದರಿಯಾಗಿ ಜನಿಸಿದರೂ ಅವರಿಂದಲೇ ಶಾಪಕ್ಕೆ ಒಳಗಾಗುತ್ತಾರೆ. ಆದರೆ ವಿಷ್ಣು ದೇವರಿಂದ ವರವನ್ನು ಪಡೆದ ತುಳಸೀದೇವಿ ಭೂಲೋಕದಲ್ಲಿ ಖ್ಯಾತಿಗಳಿಸಿ ಪ್ರತಿಯೊಬ್ಬರ ಮನೆಯಲ್ಲಿಯೂ ಪ್ರತಿಯೊಬ್ಬ ಹಿಂದೂ ತುಳಸಿ ಮಾತೆಯ ಪೂಜೆಯನ್ನು ಮಾಡುವುದಾಗಿ ವರವನ್ನೂ ಕೊಡುತ್ತಾರೆ. ದೀಪಾವಳಿಯ ನಂತರ ಬರುವ ತುಳಸೀ ಪೂಜೆಯಲ್ಲಿ, ತುಳಸಿ ಮಾತೆ ಯನ್ನು ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ ಈ ರೀತಿ ತುಳಸಿ ದೇವಿಯು ದೇವಲೋಕದ ಪಾರಿಜಾತ ಭೂಲೋಕದಲ್ಲಿ ದೇವರ ಸ್ವರೂಪದಲ್ಲಿ ಸೃಷ್ಟಿಸಿಕೊಂಡು ಬರಲಾಗಿದೆ.

ತುಳಸಿ ಗಿಡದಲ್ಲಿ ಸಾಕ್ಷಾತ್ ಶ್ರೀ ವಿಷ್ಣು ದೇವರು ನೆಲೆಸಿರುತ್ತಾನೆ ಎಂಬ ನಂಬಿಕೆ ಸಹ ಇದ್ದು ಪ್ರತಿ ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ತುಪ್ಪದ ದೀಪವನ್ನು ಆರಾಧಿಸುವುದರಿಂದ ಸಾಕ್ಷಾತ್ ವಿಷ್ಣುದೇವ ಅಲ್ಲಿ ನೆಲೆಸಿರುತ್ತಾರೆ ಜೊತೆಗೆ ಲಕ್ಷ್ಮೀದೇವಿಯು ಕೂಡ ಸಂತಸದಿಂದ ಆ ಮನೆಯಲ್ಲಿ ನೆಲೆಸಿರುತ್ತಾರೆ ಎಂಬ ನಂಬಿಕೆ ಕೂಡ ಇದೆ ಈ ರೀತಿಯಾಗಿ ತುಳಸೀದೇವಿ ಸಮುದ್ರಮಥನದ ವೇಳೆ ಜನಿಸಿದಾಗ ವಿಷ್ಣುದೇವನ ನವರೇ ಆದ ಬಳಿಕ ವಿಷ್ಣು ದೇವನಿಂದನೆ ವರವನ್ನು ಪಡೆದು ಭೂ ಲೋಕದೆಲ್ಲೆಡೆ ಖ್ಯಾತಿ ಪಡೆದುಕೊಳ್ಳುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ತುಳಸಿ ದೇವಿಯ ಆರಾಧನೆ ಪ್ರಮುಖವಾದದ್ದು ಅದಕ್ಕೆ ಕಾರಣ ಕೂಡ ಇದೇ ಆಗಿದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು…