ದೇಹದಲ್ಲಿ ಶೇಖರಣೆ ಆಗಿರುವಂತಹ ಬೇಡದಿರುವ ಕೊಬ್ಬನ್ನು ಕರಗಿಸಲು ಈ ಮನೆಮದ್ದು ಮಾಡಿ ಈ ಮನೆಮದ್ದಿನಿಂದ ದೇಹದಲ್ಲಿ ಶೇಖರಣೆ ಆಗಿರುವಂತಹ ಕೊಬ್ಬು ಕರಗುತ್ತದೆ.ಹೌದು ಸಾಮಾನ್ಯವಾಗಿ ಈ ದೇಹದಲ್ಲಿ ಶೇಖರಣೆ ಆಗಿರುವಂತಹ ಕೊಬ್ಬನ್ನು ಕರಗಿಸಲು ನಾವು ಏನೆಲ್ಲ ಪ್ರಯತ್ನಗಳನ್ನು ಮಾಡಿರುತ್ತೇವೆ ಅಲ್ವಾ. ಹೌದು ಒಂದಂತೂ ಸತ್ಯ ಬಹಳ ವೇಗದಲ್ಲಿ ನಮ್ಮ ದೇಹದಲ್ಲಿ ಶೇಖರಣೆಯಾಗಿರುವ ಅಂತಹ ಕೊಬ್ಬು ಯಾವುದೇ ಕಾರಣಕ್ಕೂ ಕರಗುವುದಿಲ್ಲ ಅದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡಬೇಕು ಪರಿಹಾರಗಳನ್ನು ಮಾಡಬೇಕಿರುತ್ತದೆ ಅದರಲ್ಲಿಯೂ ನಾವು ದೇಹ ದಂಡಿಸುವುದು ಅತ್ಯಗತ್ಯವಾಗಿರುತ್ತದೆ ಜತೆಗೆ ಕೆಲವೊಂದು ಪರಿಹಾರಗಳನ್ನು ಕೂಡ ನಾವು ಪಾಲಿಸಬೇಕಾಗಿರುತ್ತದೆ ನಮ್ಮ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ದೇಹದಲ್ಲಿಯೇ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿಕೊಂಡು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು
ಹಾಗಾದ್ರೆ ತಿಳಿಯೋಣ ಬನ್ನಿ ಇಂದಿನ ಲೇಖನಿಯಲ್ಲಿ ನಮಗೆ ಆರೋಗ್ಯ ವೃದ್ಧಿ ಮಾಡುವುದರ ಜೊತೆಗೆ ನಮ್ಮ ದೇಹದಲ್ಲಿ ಶೇಖರಣೆ ಆಗಿರುವಂತಹ ಕೊಬ್ಬನ್ನು ಕರಗಿಸಿಕೊಳ್ಳುವುದು ಎಂದು.ಫ್ರೆಂಡ್ಸ್ ಸಾಮಾನ್ಯವಾಗಿ ಕೊಬ್ಬು ಶೇಖರಣೆಯಾಗುತ್ತದೆ ಅಂದರೆ ನಾವು ತಿಂದ ಆಹಾರ ದಲ್ಲಿ ಕೊಬ್ಬಿನಾಂಶ ಇದ್ದಾಗ ಜೊತೆಗೆ ನಾವು ತಿಂದ ಆಹಾರ ನಮಗೆ ಎನರ್ಜಿ ನೀಡುತ್ತದೆ ಆ ಎನರ್ಜಿ ಸಂಪೂರ್ಣವಾಗಿ ಖರ್ಚಾಗಬೇಕು ಇಲ್ಲದೆ ಹೋದರೆ ಅದು ದೇಹದಲ್ಲಿ ಶೇಖರಣೆಯಾದ ಆಗುತ್ತಾ ಆಗುತ್ತಾ ಕೊಬ್ಬಾಗಿ ಪರಿಣಮಿಸಿ ದೇಹದ ಕೆಲವು ಭಾಗದಲ್ಲಿ ಕೊಬ್ಬು ಶೇಖರಣೆ ಆಗುತ್ತಾ ಬರುತ್ತದೆ ಇದರಿಂದಲೇ ದಪ್ಪ ಆದಂತೆ ಕೈ ಕಾಲು ಹೊಟ್ಟೆ ಎಲ್ಲವೂ ದಪ್ಪಾ ಆಗುವುದು.
ಗುತ್ತಿನ ಲೇಖನಿಯಲ್ಲಿ ಈ ಕೊಬ್ಬನ್ನು ಕರಗಿಸುವಂತಹ ಸುಲಭ ವಿಧಾನವನ್ನು ತಿಳಿಸಿಕೊಡಲಿದ್ದೇವೆ ಇದಕ್ಕಾಗಿ ನೀವು ಮಾಡಿಕೊಳ್ಳಬೇಕಿರುವುದು ಒಂದೊಳ್ಳೆ ಸುಲಭವಾದ ಡ್ರಿಂಕ್ ಈ ಡ್ರಿಂಕ್ ಗಳನ್ನು ಕುಡಿಯುವುದರಿಂದ ಯಾವುದೇ ತರದ ಅಡ್ಡಪರಿಣಾಮ ಇಲ್ಲ ಇದರ ಜೊತೆಗೆ ದೇಹದ ಉಷ್ಣಾಂಶ ಸ್ವಲ್ಪ ಹೆಚ್ಚುತ್ತದೆ ಹೊರತು ಇನ್ಯಾವ ಸೈಡ್ ಎಫೆಕ್ಟ್ ಗಳು ಕೂಡ ಆಗುವುದಿಲ್ಲ.
ಮನೆಮದ್ದು ಮಾಡುವ ವಿಧಾನ ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಅರಿಷಿಣ ಚೆಕ್ಕೆ ಮೆಣಸು ಪುದೀನಾ ಸೊಪ್ಪು ನಿಂಬೆರಸ ಜೇನುತುಪ್ಪ ಮತ್ತು ಜೀರಿಗೆಮೊದಲಿಗೆ 2ಲೋಟದಷ್ಟು ನೀರನ್ನು ಕುದಿಯಲು ಇಡಿ ಈ ನೀರು ಇದ್ದಾಗ ಇದಕ್ಕೆ ಚಕ್ಕೆ ಮತ್ತು ಮೆಣಸನ್ನು ಜೊತೆಗೆ ಜೀರಿಗೆಯನ್ನು ಅರ್ಧರ್ಧ ಚಮಚ ಹಾಕಿ ನೀರನ್ನು ಕುದಿಸಿಕೊಳ್ಳಿ ಈ ಪ್ರಮಾಣ ಒಬ್ಬರಿಗೆ ಮಾಡುತ್ತಿರುವಂತಹ ಕಷಾಯ ಆಗಿರುತ್ತದೆ
ಈಗ ಈ ವೀರನ ಕುದಿಸಿಕೊಳ್ಳಬೇಕು ನೀರು ಅರ್ಧದಷ್ಟು ಆಗಬೇಕೋ ಅಷ್ಟು ಪ್ರಮಾಣದಲ್ಲಿ ನೀರನ್ನು ಕುದಿಸಿ ಕೊಂಡು ಈ ನೀರು ಸ್ವಲ್ಪ ತಣ್ಣಗಾದ ಮೇಲೆ ಇದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು, ಈ ಕಷಾಯವನ್ನು ಬೆಳಿಗ್ಗೆ ಖಾಲಿಹೊಟ್ಟೆಗೆ ಸೇವಿಸಿ ಇದರಲ್ಲಿ ಬಳಸಿರುವಂತಹ ಮೆಣಸು ಮತ್ತು ಚಕ್ಕೆ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ ಮತ್ತು ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸುವತ್ತ ಬರುತ್ತದೆ ಜೊತೆಗೆ ಜೀರಿಗೆ ಹಸಿವನ್ನು ವೃದ್ಧಿಸುತ್ತದೆ ಹಾಗೂ ಜೀರ್ಣ ಶಕ್ತಿಯನ್ನು ಉತ್ತಮಗೊಳಿಸುತ್ತದೆ.
ಈ ವಿಧಾನದಲ್ಲಿ ನೀವು ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಬಹುದು ಆದರೆ ಈ ಪರಿಹಾರ ನಿಮಗೆ ತಕ್ಷಣವೇ ಫಲಿತಾಂಶ ಕೊಡುವುದಿಲ್ಲ ನಿಧಾನವಾಗಿ ಈ ಪರಿಹಾರದಿಂದ ನಿಮಗೆ ಇದರದೊಂದು ಫಲಿತಾಂಶ ದೊರೆಯುತ್ತದೆ ನೀವು ಕಾಣಬಹುದು ನಿಮ್ಮ ಆರೋಗ್ಯವನ್ನು ಕೂಡ ವೃದ್ಧಿಯಾಗುವುದನ್ನೂ ಜೊತೆಗೆ ನಿಮ್ಮ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕೂಡ ಕರಗುತ್ತಾ ಬರುತ್ತದೆ ಈ ಸರಳ ವಿಧಾನ ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ.