ಅರೋಗ್ಯ

ದೇಹದ ಮೇಲೆ ಅಚಾನಕ್ಕಾಗಿ ಈ ರೀತಿ ಗುಳ್ಳೆಗಳು ಆಗಬಾರದು ಅಂದ್ರೆ ಈ ಒಂದು ಮನೆ ಮದ್ದು ಮಾಡಿ ನೋಡಿ …

ಶರೀರದಲ್ಲಿ ಯಾವುದೇ ಭಾಗದಲ್ಲಿ ಗಂಟು ಆಗಿದ್ದರೆ ಕೊಲೆಸ್ಟ್ರಾಲ್ ಗಂಟು ಅಂತಾರೆ ಆದರೆ ಇದರಿಂದ ಯಾವುದೇ ತರಹದ ಆರೋಗ್ಯಕ್ಕೆ ತೊಂದರೆ ಇರುವುದಿಲ್ಲ ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವ ಅಂತಹ ಈ ಮನೆಮದ್ದನ್ನು ನೀವು ಪಾಲಿಸಿ ಆ ಗಂಟನ್ನು ನಿವಾರಣೆ ಮಾಡಬಹುದು ಅದನ್ನು ಹೇಗೆ ಮಾಡುವುದು ಮತ್ತು ಅದಕ್ಕಾಗಿ ಏನೆಲ್ಲ ಪದಾರ್ಥಗಳು ಬೇಕಾಗಿರುತ್ತದೆ ಎಲ್ಲವನ್ನ ತಿಳಿದುಕೊಳ್ಳೋಣ ಇವತ್ತಿನ ಮಾಹಿತಿಯಲ್ಲಿಹೌದು ಸಾಮಾನ್ಯವಾಗಿ ದೇಹದಲ್ಲಿ ಈ ಬೆನ್ನು ಅಥವಾ ಕೈ ಕಾಲಿನ ಭಾಗದಲ್ಲಿ ಗಂಟು ಆಗಿರುತ್ತದೆ ಅದನ್ನು ಇಂಗ್ಲಿಷ್ ನಲ್ಲಿ ಲಿಪೋಮ ಅಂತ ಕರೆಯುತ್ತಾರೆ

ಹಾಗಾಗಿ ಇವತ್ತಿನ ಲೇಖನಿಯಲ್ಲಿ ಈ ಸಮಸ್ಯೆಗೆ ಪರಿಹಾರವನ್ನು ಹೇಗೆ ಮಾಡುವುದು ಇದಕ್ಕಾಗಿ ಸರ್ಜರಿ ಅಗತ್ಯ ಇರುತ್ತದೆ ಅಥವಾ ಮಾತ್ರೆಗಳಿಂದ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಎಲ್ಲವನ್ನ ತಿಳಿದುಕೊಳ್ಳೋಣ ಬನ್ನಿ ಇವತ್ತಿನ ಈ ಲೇಖನಿಯಲಿ, ಸ್ನೇಹಿತರೆ ಈ ರೀತಿ ಗಂಟು ಆಗಿದ್ದಲ್ಲಿ ಅದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ತಾನೆ ಅಂತ ನೀವು ಅಂದುಕೊಳ್ಳುತ್ತಿದ್ದರೆ ಹೌದು ಇದರಿಂದ ಯಾವುದೇ ತರದ ಆರೋಗ್ಯಕ್ಕೆ ತೊಂದರೆಯಿಲ್ಲ ಆದರೆ ಕೆಲವರಿಗೆ ಈ ರೀತಿ ಗಂಟು ಆಗಿದ್ದರೆ ಅದು ಮುಜುಗರವನ್ನು ಉಂಟು ಮಾಡುತ್ತದೆ

ಅದಕ್ಕಾಗಿ ಮಾತ್ರ ನಾವು ಇವತ್ತಿನ ಲೇಖನಿಯಲ್ಲಿ ಅದಕ್ಕೆ ಪರಿಹಾರವನ್ನು ತಿಳಿಸುತ್ತಿದ್ದೇವೆ ಇದಕ್ಕೆ ಸರ್ಜರಿ ಅಗತ್ಯ ಇದೆಯೇ ?ಖಂಡಿತವಾಗಿಯೂ ಸರ್ಜರಿ ತನಕ ಹೋಗುವ ಅಗತ್ಯವೂ ಇರುವುದಿಲ್ಲ ಈ ಸಮಸ್ಯೆಯನ್ನ ಮನೆಯಲ್ಲಿಯೇ ಪರಿಹಾರ ಮಾಡಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ ಹಾಗೂ ಒಳ್ಳೆಯದು ಕೂಡ ಹಾಗೆ ಯಾವುದೇ ಖರ್ಚು ಇಲ್ಲದೆ ಯಾವುದೇ ಸಮಸ್ಯೆಗಳು ಇಲ್ಲದೆ ನಿಮ್ಮ ಈ ಕಣ್ಣಿನ ತೊಂದರೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹೇಗೆ ಅನ್ನೋದನ್ನ ಕೆಳಗಿನ ಲೇಖನ ದಲ್ಲಿ ತಿಳಿಸಿದ್ದೆವೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಿರಿ

ಹೌದು ಪ್ರಿಯ ಸ್ನೇಹಿತರೆ ಈ ಗಂಟು ಆಗಿದ್ದಲ್ಲಿ ಇದನ್ನು ಮನೆಯಲ್ಲಿಯೇ ಪರಿಹರ ಮಾಡಿಕೊಳ್ಳುವುದಕ್ಕೆ ಇವತ್ತಿನ ಈ ಲೇಖನಿಯಲ್ಲಿ 2 ವಿಧಾನವನ್ನು ತಿಳಿಸಿಕೊಡಲಿದ್ದೇವೆ ಇದನ್ನು ನೀವು ಪಾಲಿಸುವುದರಿಂದ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮಗಳು ಉಂಟಾಗಬಹುದೆ ನಿಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಂಡು ಹಾಗೂ ಮುಜುಗರವನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದುಇದಕ್ಕೆ ಬೇಕಾಗಿರುವುದು ಈ ಹರಳೆಣ್ಣೆ ಮಾಡುವ ಬೀಜದ ಎಲೆಗಳನ್ನು ತೆಗೆದುಕೊಂಡು ಆ ಎಲೆಯನ್ನು ಹಂಚಿನ ಮೇಲೆ ಬಿಸಿ ಮಾಡಿಕೊಂಡು ಅದನ್ನು ಈ ಗಂಟು ಆದ ಭಾಗಕ್ಕೆ ಇಟ್ಟುಕೊಳ್ಳಿ ಈ ರೀತಿ ಪ್ರತಿದಿನ ಮಾಡುತ್ತ ಬರಬೇಕು ಇದರಿಂದ ಗಂಟು ಬೇಗ ನಿವಾರಣೆಯಾಗುತ್ತೆ

ದಿನದಿಂದ ದಿನಕ್ಕೆ ಗಂಟು ಕರಗುವುದನ್ನೂ ನೀವೇ ಕಾಣಬಹುದು ಈ ಸರಳ ವಿಧಾನವನ್ನು ನೀವು ಪಾಲಿಸಬಹುದು ಇದಕ್ಕಾಗಿ ಬೇಕಾಗಿರುವುದು ಇದೊಂದು ಮರದ ಎಲೆ ಮಾತ್ರಇದರಿಂದ ನಿಮಗೆ ಚರ್ಮಕ್ಕೆ ಯಾವುದೇ ಅಡ್ಡಪರಿಣಾಮಗಳಿಲ್ಲ ಮಾಡಬಹುದಾದ ಎರಡನೆಯ ವಿಧಾನ ಇದಕ್ಕೆ ಬೇಕಾಗಿರುವುದು ಬಿಳಿ ಬಟ್ಟೆ ಅಥವಾ ಬಿಳಿ ಬಟ್ಟೆಗೆ ಸ್ವಲ್ಪ ಕಲ್ಲುಪ್ಪನ್ನು ಮಿಶ್ರಣ ಮಾಡಿ ಮೂಟೆಕಟ್ಟಿಕೊಂಡು ಬಳಿಕ ಈ ಮೂಟೆಯನ್ನು ಅಂದರೆ ಚಿಕ್ಕ ಮೂಟೇನ ಹರಳೆಣ್ಣೆಯಲ್ಲಿ ಅದ್ದಿ, ದೋಸೆ ಅಥವಾ ರೋಟ್ಟಿ ಕಾವಲಿ ಮೇಲೆ ಈ ಗಂಟನ್ನ ಇರಿಸಿ ಸ್ವಲ್ಪ ಸಮಯ ಬಿಸಿ ಮಾಡಿಕೊಂಡುಬಳಿಕ ಗಂಟು ಆದ ಭಾಗಕ್ಕೆ ಶಾಖ ಕೊಡುತ್ತಾ ಬರಬೇಕು, ಈ ವಿಧಾನವು ಕೂಡ ತುಂಬ ಸುಲಭವಾಗಿ ಗಂಟನ್ನು ಕರಗಿಸಲು ಸಹಕಾರಿ ಆಗಿರುತ್ತದೆ ನೀವು ಇದರಲ್ಲಿ ಯಾವುದೇ ಪರಿಹಾರವನ್ನು ಈ ಗಂಟನ್ನು ಅಂದರೆ ಲಿಪೋಮಾ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

8 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.